ಟೆಸ್ಟ್ ಟ್ಯೂಬ್ ಬೇಬಿಯನ್ನು ಹೇಗೆ ಬೆಳೆಸುತ್ತಾರೆ ಗೊತ್ತಾ…….!!
ತಾಯಿ ಗರ್ಭದ ಅವಶ್ಯಕತೆ ಇಲ್ಲದೆ ಲ್ಯಾಬ್ ಗಳಲ್ಲಿ ಕೇವಲ ಗ್ಲಾಸ್ ಗಳಲ್ಲಿ 9 ತಿಂಗಳು ಯಾವ ರೀತಿ ಬೆಳೆಸುತ್ತಾರೆ ಅಂತ ನಿಮಗೆ ಗೊತ್ತಾ ಜೊತೆಗೆ ಆ ಗ್ಲಾಸ್ ಒಳಗಡೆ ಇರುವಂತಹ ಮಗುವಿನ ಜೊತೆಗೆ ನಾವು ಮಾತನಾಡುವುದಕ್ಕೂ ಕೂಡ ಸಾಧ್ಯವಾಗುತ್ತದೆ ಯಂತೆ. ಹಾಗಾದರೆ ಈಗಿನ ತಾಯಿ ಗರ್ಭದ ಅವಶ್ಯಕತೆಯೇ ಇಲ್ಲದೆ ಹೇಗೆ ಆರ್ಟಿಫಿಷಿಯಲ್ ಆಗಿ ಮಗುವನ್ನು ತಯಾರಿಸುತ್ತಾರೆ.
ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಒಂದು ಹೆಣ್ಣು ಮದುವೆಯಾದ ನಂತರ ತುಂಬಾ ಖುಷಿ ಪಡುತ್ತಾಳೆ ಎಂದರೆ ಅದು ಅವಳಿಗೆ ಒಂದು ಮಗುವಾದಾಗ ಮಾತ್ರ. ಯಾಕೆ ಎಂದರೆ ಆ ಮಗುವಿಗೆ ಜನ್ಮ ಕೊಟ್ಟಂತಹ ಸಮಯದಲ್ಲಿ ಆ ಮಗುವಿನ ಅಳು ಅವಳಿಗೆ ಅಷ್ಟೇ ಖುಷಿಯನ್ನು ತಂದುಕೊಡುತ್ತದೆ.
ಆದರೆ ತುಂಬಾ ಭಯಪಡುವಂತಹ ವಿಷಯ ಏನು ಎಂದರೆ ಒಂದು ಹೆಣ್ಣು ಮಗುವಿಗೆ ಜನ್ಮ ಕೊಡುವಂತಹ ಸಮಯದಲ್ಲಿ ಬರುವಂತಹ ನೋವು ಯಾಕೆ ಎಂದರೆ ಆ ಸಮಯದಲ್ಲಿ ಅವಳಿಗೆ ನೋವು ಯಾವ ರೀತಿ ಇರುತ್ತದೆ ಎಂದರೆ. ತಮ್ಮ ದೇಹದಲ್ಲಿರುವಂತಹ 20 ಮೂಳೆಗಳ ನ್ನು ಒಂದೇ ಬಾರಿ ಮುರಿದರೆ ಎಷ್ಟು ನೋವಾಗುತ್ತದೆಯೋ ಅಷ್ಟು ಭಯಂಕರವಾದ ನೋವಾಗಿರುತ್ತದೆಯಂತೆ. ಆದರೆ ಈಗಿರುವಂತಹ ಟೆಕ್ನಾಲಜಿಗಳನ್ನು ನೋಡಿದರೆ ಒಂದು ಮಗುವಿಗೆ ಜನ್ಮ ನೀಡುವಂತಹ ಹೆಣ್ಣು.
ಇಷ್ಟೊಂದು ನೋವನ್ನು ಅನುಭವಿಸುವಂತಹ ಅವಶ್ಯಕತೆ ಇರುವುದಿಲ್ಲ. ಯಾಕೆ ಎಂದರೆ ಈಗಿರುವಂತಹ ಟೆಕ್ನಾಲಜಿಯಲ್ಲಿ ನೀವು ಜನ್ಮ ಕೊಡುವಂತಹ ಮಗುವಿಗೆ ಆರ್ಟಿಫಿಶಿಯಲ್ ವೇ ನಲ್ಲಿ ಜನ್ಮವನ್ನು ಕೊಡಬಹುದು. ಈ ರೀತಿ ಇದನ್ನು ಕಾರ್ಯಗತಗೊಳಿಸುವುದಕ್ಕೆ ಅಂತಲೇ ಅನೇಕ ಸಂಸ್ಥೆಗಳು ಈಗಾಗಲೇ ಶುರುವಾಗಿದೆ. ಆ ಸಂಸ್ಥೆಗಳ ಪ್ರಕಾರ ಹೇಳುವುದಾದರೆ ನೀವು ಜನ್ಮ ಕೊಡುವಂತಹ ನಿಮ್ಮ ಮಗುವನ್ನು.
ನೀವು ತಿದ್ದುಪಡಿ ಕೂಡ ಮಾಡಿಕೊಳ್ಳಬಹುದಂತೆ ಅಂದರೆ ಆ ಮಗುವಿನ ಕಣ್ಣಿನ ಬಣ್ಣ, ಕೂದಲಿನ ಬಣ್ಣ, ಚರ್ಮದ ಬಣ್ಣ, ತೂಕ, ಎತ್ತರ ಇವೆಲ್ಲವನ್ನೂ ಕೂಡ ನಮಗೆ ಇಷ್ಟ ಬಂದ ರೀತಿಯಲ್ಲಿ ಬದಲಾವಣೆ ಮಾಡಿ ಕೊಳ್ಳಬಹುದಂತೆ. ಮುಖ್ಯವಾಗಿ ಈ ಟೆಕ್ನಾಲಜಿ ಎಂಥವರಿಗೆ ಉಪಯೋಗವಾಗುತ್ತದೆ ಎಂದರೆ. ಯಾರು ಕ್ಯಾನ್ಸರ್ ರೀತಿಯ ಕಾಯಿಲೆ ಯಿಂದ ಬಳಲುತ್ತಿದ್ದು ಅವರ ಗರ್ಭಾಶಯವನ್ನೇ ತೆಗೆದುಹಾಕುವಂತಹ ಪರಿಸ್ಥಿತಿ ಬಂದಾಗ ಅಥವಾ.
ಇನ್ಯಾರಿಗೋ ಇನ್ಯಾವುದೋ ಕಾರಣಗಳಿಂದ ಗರ್ಭಾಶಯದಲ್ಲಿ ತೊಂದ ರೆಗಳು ಇದ್ದಾಗ ಈ ಆರ್ಟಿಫಿಶಿಯಲ್ ಟೆಕ್ನಾಲಜಿ ಒಂದು ವರ ಎಂದು ಹೇಳಿದರು ತಪ್ಪಾಗುವುದಿಲ್ಲ. ಯಾಕೆ ಎಂದರೆ ಗರ್ಭ ಸಂಬಂಧಿತ ಸಮಸ್ಯೆ ಗಳಿಂದ ನೋವನ್ನು ಅನುಭವಿಸುವಂತಹ ಎಷ್ಟೋ ಹೆಂಗಸರಿಗೋಸ್ಕರ ಎಂದೇ ಈ ರೀತಿಯ ಪದ್ಧತಿಯನ್ನು ಕಂಡುಹಿಡಿದಿದ್ದಾರೆ. ಹಾಗಾದರೆ ಈ ಆರ್ಟಿಫಿಶಿಯಲ್ ಮಗು ಆ ಗ್ಲಾಸ್ ಒಳಗೆ ಹೇಗೆ ಸೃಷ್ಟಿಯಾಗುತ್ತದೆ ಎಂದು ಈಗ ನೋಡೋಣ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಪೂರ್ಣವಾಗಿ ವೀಕ್ಷಿಸಿ.