ಎಂಟು ಗಂಟೆ ನಂತರ ಸ್ನಾನ ಮಾಡುವ ಜನರು ಖಂಡಿತವಾಗಿ ಇದನ್ನು ನೋಡಿ.. ಭಗವಂತ ಶ್ರೀ ಕೃಷ್ಣ ಹೇಳಿದ ರಹಸ್ಯ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

8 ಗಂಟೆಯ ನಂತರ ಸ್ನಾನ ಮಾಡುವ ಜನ ಖಂಡಿತ ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು…..!! ಭಗವಂತ ಶ್ರೀ ಕೃಷ್ಣರು ಏನು ಹೇಳುತ್ತಾರೆ……??

ಸ್ನಾನವು ಕೇವಲ ಸಾಧಾರಣವಾದ ಕಾರ್ಯ ಅಲ್ಲ. ಶಾಸ್ತ್ರಗಳಲ್ಲಿ ಇದನ್ನು ತಪಸ್ಸಿಗೆ ಸಮಾನ ಎಂದೇ ತಿಳಿಸಿದ್ದಾರೆ. ಸ್ನಾನ ಮಾಡುವುದು ಎಷ್ಟು ಅತ್ಯವಶ್ಯಕವಾಗಿರುತ್ತದೆ ಎಂದರೆ ಸ್ನಾನವಿಲ್ಲದೆ ಮನುಷ್ಯನ ದೇಹ ಶುದ್ದಿಯಾಗಿರುವುದಕ್ಕೆ ಸಾಧ್ಯವಿಲ್ಲ. ಪ್ರಾಚೀನ ದಿನಗಳಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿಕೊಂಡು

ರೋಗ ಮತ್ತು ಪಾಪಗಳಿಂದ ಮುಕ್ತಿ ಪಡೆಯಬಹುದಾಗಿತ್ತು. ಆದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬ ಮನುಷ್ಯರು ನದಿಗಳಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಶಾಸ್ತ್ರಗಳಲ್ಲಿ ಹಲವಾರು ರಹಸ್ಯಮಯವಾದ ಮಂತ್ರಗಳನ್ನು ರಚಿಸಿದ್ದಾರೆ. ಇವುಗಳ ಉಚ್ಚಾರಣೆ ತುಂಬಾ ಸರಳವಾಗಿರುತ್ತದೆ. ಆದರೆ ಇವುಗಳ ಪ್ರಭಾವ ತುಂಬಾನೇ ಚಮತ್ಕಾರಿ ಎಂದೇ ತಿಳಿಯಲಾಗಿದೆ. ಭಗವಂತರಾದ ಶ್ರೀ ಕೃಷ್ಣರು ಸ್ನಾನದ ಯಾವ ಒಂದು ವಿಧಿಯ ಬಗ್ಗೆ ಹೇಳಿದ್ದಾರೋ.

ಮತ್ತು ಯಾವ ಮಂತ್ರಗಳ ಬಗ್ಗೆ ತಿಳಿಸಿದ್ದಾರೋ ಒಂದು ವೇಳೆ ಸಾಧಾರಣವಾದ ಮನುಷ್ಯರು ಈ ವಿಧಿಯಿಂದ ಸ್ನಾನ ಮಾಡಿದರೆ ಸ್ನಾನ ಮಾಡುವಾಗ ಈ ಲಘು ಮಂತ್ರಗಳನ್ನು ಜಪ ಮಾಡಿದರೆ ಅದೇ ಕ್ಷಣ ಅವರ ಎಲ್ಲ ಪಾಪಗಳು ಕೂಡ ನಾಶವಾಗುತ್ತದೆ. ಅವರ ಜೀವನದಿಂದ ದುಃಖ ದಾರಿದ್ರ್ಯತೆ ನಾಶವಾಗುತ್ತದೆ. ಮತ್ತು ಅವರಿಗೆ ಲಕ್ಷ್ಮಿ ಪ್ರಾಪ್ತಿ ಕೂಡ ಆಗುತ್ತದೆ.

ಶ್ರೀಕೃಷ್ಣರು ಈ ರೀತಿ ಹೇಳುತ್ತಾರೆ. ಪ್ರತಿದಿನ ಸ್ನಾನ ಮಾಡುತ್ತಿರುವಂತಹ ಮನುಷ್ಯರ ಬಳಿಯೇ ಲಕ್ಷ್ಮಿಯ ವಾಸ ಇರುತ್ತದೆ ಮತ್ತು ಯಾರು ಸ್ನಾನ ಮಾಡುವುದಿಲ್ಲವೋ ಅವರ ಬಳಿ ದುರ್ಭಾಗ್ಯ ಮತ್ತು ದರಿದ್ರತೆಯ ವಾಸ ಇರುತ್ತದೆ. ಪ್ರತಿನಿತ್ಯ ಸ್ನಾನ ಮಾಡದೇ ಇರುವಂತಹ ವ್ಯಕ್ತಿಗಳಿಗೆ ನಾನಾ ರೀತಿಯ ರೋಗಗಳು ಅಂಟಿಕೊಳ್ಳುತ್ತದೆ. ಲಕ್ಷ್ಮೀದೇವಿ ಅವರನ್ನು ಬಿಟ್ಟು ಹೋಗುತ್ತಾರೆ. ನಂತರ ಆ ಮನುಷ್ಯರು ಪತನದ ದಾರಿಯತ್ತ ಸಾಗುತ್ತಾರೆ.

ಸ್ನಾನ ಮಾಡದೆ ಯಾವುದೇ ರೀತಿಯ ಪವಿತ್ರ ಅಥವಾ ಧಾರ್ಮಿಕ ಕಾರ್ಯಗಳನ್ನು ಮಾಡಬಾರದು. ಯಾವ ಮನುಷ್ಯರು ಸ್ನಾನ ಮಾಡದೆ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೋ ಅವರಿಗೆ ಮಹಾ ಪಾಪಗಳು ಅಂಟುತ್ತದೆ. ಶಾಸ್ತ್ರಗಳಲ್ಲಿ ಸ್ಪಷ್ಟ ರೂಪದಲ್ಲಿ ಹೇಳಿದ್ದಾರೆ. ಅದು ಯಾವುದು ಎಂದರೆ ಸ್ನಾನ ಮಾಡದೆಯೇ ಯಾವುದೇ ಪೂಜೆಗಳನ್ನಾಗಲಿ ಇತ್ಯಾದಿ ಕಾರ್ಯಗಳನ್ನು ಮಾಡಲೇಬಾರದು. ಹಾಗಾದರೆ ಇಂದು ಪುರಾಣಗಳಲ್ಲಿ ತಿಳಿಸಲಾದ

ಆ ಗುಪ್ತವಾದ ಸ್ನಾನದ ವಿಧಿಯ ಬಗ್ಗೆ ತಿಳಿದುಕೊಳ್ಳೋಣ. ಇದು ಹಲವಾರು ಜನರಿಗೆ ಗೊತ್ತೇ ಇಲ್ಲ. ಇದು ಅತ್ಯಂತ ಗೌಪ್ಯವಾದ ವಿಧಿಯಾ ಗಿದೆ. ಇದನ್ನು ಪ್ರತಿಯೊಬ್ಬ ಮನುಷ್ಯರು ಸ್ನಾನ ಮಾಡುವಾಗ ಪಾಲಿಸ ಬೇಕು. ಭಗವಂತನಾದ ಶ್ರೀ ಕೃಷ್ಣರು ಸಹ ಈ ಅತ್ಯಂತ ಮಹತ್ವಪೂರ್ಣ ವಾದ ವಿಧಿಯ ಬಗ್ಗೆ ವಿಸ್ತಾರವಾಗಿಯೇ ತಿಳಿಸಿದ್ದಾರೆ. ಇದರಲ್ಲಿ ಸ್ನಾನ ಮಾಡುವುದಕ್ಕೆ ಇರುವ ಸರಿಯಾದ ಸಮಯ ಯಾವುದು ಎಂದು ಸಹ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *