ನಿಮ್ಮ ಮೇಲೆ ಮಾಟಮಂತ್ರ ಆಗಿದೆಯಾ ಈ ಲಕ್ಷಣ ಗಮನಿಸಿ.. ಮಕರ ರಾಶಿಗೆ ಇದಿಷ್ಟು ಗೊತ್ತಿದ್ದರೆ ಸಾಕು

ನಿಮ್ಮ ಮೇಲೆ ಮಾಟ ಮಂತ್ರ ಆಗಿದೆಯೇ ಈ ಗುಣಲಕ್ಷಣಗಳನ್ನು ಗಮನಿಸಿ……..!!

WhatsApp Group Join Now
Telegram Group Join Now

ಕೆಲವೊಂದಷ್ಟು ಜನ ಈ ಮಾಟ ಮಂತ್ರದ ಬಗ್ಗೆ ಯಾವುದೇ ರೀತಿಯ ನಂಬಿಕೆಯನ್ನು ಸಹ ಇಟ್ಟುಕೊಳ್ಳುವುದಿಲ್ಲ. ಅದೆಲ್ಲ ಕೇವಲ ಬೂಟಾಟಿಕೆ ಎಂದು ಹೇಳುತ್ತಿರುತ್ತಾರೆ. ಆದರೆ ಅವೆಲ್ಲವೂ ಕೂಡ ಸತ್ಯ ಹೌದು ಆ ಸಮಸ್ಯೆಯನ್ನು ಅನುಭವಿಸಿದವರಿಗಷ್ಟೇ ಅದರ ತೊಂದರೆ ಏನು ಅದರಿಂದ ಆಗುವoತಹ ನಷ್ಟಗಳು ಏನು ಎನ್ನುವುದು ತಿಳಿಯುತ್ತದೆ.

ಬದಲಿಗೆ ಬಾಯಿ ಮಾತಿನಿಂದ ಅದ್ಯಾವುದೂ ಇಲ್ಲ ಅದೆಲ್ಲ ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರೂ ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ನಮ್ಮ ಭೂಮಿಯ ಮೇಲೆ ಹೇಗೆ ದೇವಾನು ದೇವತೆಗಳ ಸ್ಥಾನ ಇದೆಯೋ ಅಂದರೆ ಪಾಸಿಟಿವ್ ಎನರ್ಜಿ ಇದೆಯೋ ಅದೇ ರೀತಿ ನಮ್ಮ ಸುತ್ತಮುತ್ತ ನೆಗೆಟಿವ್ ಎನರ್ಜಿ ಅಂದರೆ ನಕಾರಾತ್ಮಕ ಶಕ್ತಿಯು ಸಹ ಇದ್ದೇ ಇರುತ್ತದೆ. ಆ ಒಂದು ಪ್ರಭಾವವೇ ಇವೆಲ್ಲವೂ ಎಂದು ಹೇಳಬಹುದು.

ಹೌದು ಕೆಲವೊಂದಷ್ಟು ಜನರಿಗೆ ತಮ್ಮ ಅಕ್ಕಪಕ್ಕ ಇರುವಂತಹ ಜನರನ್ನು ಕಂಡರೆ ಆಗುವುದಿಲ್ಲ ಹಾಗೂ ಅವನು ನನಗಿಂತ ಹೆಚ್ಚು ಅಭಿವೃದ್ಧಿ ಹೊಂದಬಾರದು ಅವನಿಗೆ ಎಲ್ಲದರಲ್ಲಿಯೂ ಸಮಸ್ಯೆಗಳು ನಷ್ಟಗಳು ತೊಂದರೆಗಳು ಉಂಟಾಗಲಿ ಎನ್ನುವ ಉದ್ದೇಶದಿಂದ ಒಬ್ಬ ವ್ಯಕ್ತಿ ತನಗೆ ಆಗದೇ ಇರುವಂತಹ ವ್ಯಕ್ತಿಯ ಮೇಲೆ ಮಾಟ ಮಂತ್ರ ವಾಮಾಚಾರ ಈ ರೀತಿಯ ವಿಧಾನಗಳನ್ನು ಅನುಸರಿಸಿರುತ್ತಾನೆ.

See also  ವೃಷಭ ರಾಶಿಯವರ ಸಹಜ ಗುಣ ಸ್ವಭಾವಗಳು..ನಂಬಿಕೆ ಹಣ ಉದ್ಯೋಗ ಭೂಮಿ ಕುಟುಂಬದ ವಿಚಾರದಲ್ಲಿ ನೀವು ಹೇಗಿರಬೇಕು ನೋಡಿ

ಅದರಿಂದ ಆ ವ್ಯಕ್ತಿ ಹಲವಾರು ಸಮಸ್ಯೆಗಳನ್ನು ಸಹ ಅನುಭವಿಸಿ ಕೆಲ ವೊಮ್ಮೆ ತನ್ನ ಪ್ರಾಣವನ್ನು ಸಹ ಕಳೆದುಕೊಳ್ಳುವಂತಹ ಹಂತಕ್ಕೆ ಹೋಗು ತ್ತಾನೆ. ಹೀಗೆ ಕೆಲವೊಂದಷ್ಟು ಜನ ಬೇರೆಯವರ ಮನೆಯ ಮೇಲೆ ಅಥವಾ ಮುಖ್ಯ ವ್ಯಕ್ತಿಯ ಮೇಲೆ ಮಾಟ ಮಂತ್ರ ವಾಮಾಚಾರವನ್ನು ಪ್ರಯೋಗ ಮಾಡಿರುತ್ತಾರೆ ಆದರೆ ಈ ಒಂದು ವಿಧಾನ ಅವರ ಮೇಲೆ ನೆರವೇರಿದೆ ಎಂದರೆ.

ಕೆಲವೊಂದು ಲಕ್ಷಣಗಳು ಅವನಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ ಆದ್ದರಿಂದ ಆ ಲಕ್ಷಣಗಳನ್ನು ನೀವು ಗಮನಿಸಿದರೆ ನಿಮ್ಮ ಮೇಲೆ ಈ ಪ್ರಯೋಗ ಆಗಿದೆ ಎಂದು ತಿಳಿದು ತಕ್ಷಣವೇ ನೀವು ಇದಕ್ಕೆ ಪರಿಹಾರವನ್ನು ಕಂಡು ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಆ ಲಕ್ಷಣಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಮೊದಲನೆಯದಾಗಿ ಆ ವ್ಯಕ್ತಿ ಯಾವುದೇ ಆಹಾರ ಪದಾರ್ಥವನ್ನು ಸೇವನೆ ಮಾಡುತ್ತಿದ್ದರು ಅದರಲ್ಲಿ ಪದೇ ಪದೇ ಕೂದಲು ಕಾಣಿಸಿಕೊಳ್ಳುತ್ತಿದೆ ಎಂದರೆ ಆ ವ್ಯಕ್ತಿಯ ಮೇಲೆ ಮಾಟ ಮಂತ್ರ ವಾಮಾಚಾರ ಆಗಿದೆ ಎನ್ನುವ ಲಕ್ಷಣವಾಗಿದೆ.

ಇನ್ನು ಎರಡನೆಯದಾಗಿ ಕೆಟ್ಟ ಕೆಟ್ಟ ಕನಸುಗಳು ಬರುವುದು ಇದ್ದಕ್ಕಿದ್ದ ಹಾಗೆ ರಾತ್ರಿ ಸಮಯ ಎದ್ದು ಕುಳಿತುಕೊಳ್ಳುವುದು ಹಾಗೂ ನಡೆದಾಡು ವುದು ಹೀಗೆ ಈ ರೀತಿಯ ಲಕ್ಷಣಗಳು ಸಹ ವಾಮಾಚಾರ ಆಗಿದೆ ಎಂದರ್ಥ ಹಾಗೂ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ತೊಂದರೆಗಳು ಎದುರಾ ಗುವುದು ಹೀಗೆ ಇನ್ನೂ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ..ಈ ತಪ್ಪು ಮಾತ್ರ ಮಾಡಬೇಡಿ

[irp]


crossorigin="anonymous">