ಸ್ವಂತ ಮನೆ ಕಟ್ಟಿಕೊಳ್ಳುವ ಆಸೆ ನಿಮಗಿದ್ದರೆ ಈ ಮಾಹಿತಿ ತಿಳಿಯಿರಿ ಮನೆ ಕಟ್ಟಿಕೊಳ್ಳಲು ಉತ್ತಮ ಪರಿಹಾರ……||
ಪ್ರತಿಯೊಬ್ಬರಿಗೂ ಕೂಡ ತಮ್ಮ ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಕೆಲವರಿಗೆ ಇದು ಸಾಧ್ಯವಾದರೆ ಇನ್ನು ಕೆಲವೊಂದಷ್ಟು ಜನರಿಗೆ ಈ ಒಂದು ಆಸೆ ಆಸೆಯಾಗಿಯೇ ಉಳಿದುಬಿಡುತ್ತದೆ. ಈ ದಿನ ನಾನೊಂದು ಚಿಕ್ಕ ಪರಿಹಾರವನ್ನು ಹೇಳುತ್ತೇನೆ.
ನೀವು ಅದನ್ನು ಮಾಡಿದರೆ ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ನಿಮ್ಮ ಆಸೆ ತಪ್ಪದೇ ಈಡೇರುತ್ತದೆ. ಒಂದು ಮನೆ ಇದ್ದರೂ ಕೂಡ ಇನ್ನೂ ಹೊಸ ಹೊಸ ಮನೆಗಳನ್ನು ಕಟ್ಟಿಕೊಳ್ಳುತ್ತಲೇ ಹೋಗುತ್ತೀರಿ. ಆ ಪರಿಹಾರ ಏನೆಂದು ಹೇಳುವುದಕ್ಕೂ ಮೊದಲು ಒಂದು ಚಿಕ್ಕ ಕಥೆ ಹೇಳುತ್ತೇನೆ ಪರಿಹಾರಕ್ಕೂ ಕಥೆಗೂ ಸಂಬಂಧ ಏನು ಎಂದು ನೀವು ಕೇಳಬಹುದು ಆದರೆ ಈ ಕಥೆಗೂ ನಾನು ಹೇಳುವ ಪರಿಹಾರಕ್ಕೂ.
ಒಂದು ಸಂಬಂಧವಿದೆ. ಇದು ಸಾಕ್ಷಾತ್ ಒಂದು ಪಕ್ಷಿ ಹೇಳಿದಂತಹ ಕಥೆ. ಇದು ನಿಜವಾಗಲೂ ನಡೆದಿರುವಂಥದ್ದು. ಒಂದು ಗ್ರಾಮದಲ್ಲಿ ವಾಸವಿದ್ದ ಒಬ್ಬ ಬೇಟೆಗಾರ. ಪಕ್ಕದಲ್ಲೇ ಇರುವ ಕಾಡಿಗೆ ಬೇಟೆಯಾಡಲು ಹೋಗು ತ್ತಾನೆ. ಅಲ್ಲಿ ಮರದ ಮೇಲೆ ಒಂದು ಪಕ್ಷಿ ಕುಳಿತಿರುವುದು ಬೇಟೆಗಾರನಿಗೆ ಕಾಣಿಸಿತು. ಕೂಡಲೇ ಬಾಣ ತೆಗೆದುಕೊಂಡು ಅದಕ್ಕೆ ಗುರಿಯಿಟ್ಟು ಹೊಡೆದ. ಬಾಣ ಸೋಕಿದಂತಹ ಆ ಪಕ್ಷಿ.
ಮರದ ಮೇಲಿಂದ ಕೆಳಗಡೆ ಬಿದ್ದುಹೋಯಿತು. ಅದನ್ನು ತೆಗೆದುಕೊಂಡು ಚೀಲದಲ್ಲಿ ಹಾಕಿಕೊಂಡು ಹಾಗೆಯೇ ಮುಂದೆ ನಡೆದ. ಅಲ್ಲಿ ಮರದ ಮೇಲೆ ಗೂಡಿನಲ್ಲಿ ಗುಬ್ಬಚ್ಚಿ ಮರಿಗಳು ಕಿಚಕಿಚ ಎಂದು ಶಬ್ದ ಮಾಡುತ್ತಿ ರುವುದು ಅವನಿಗೆ ಕೇಳಿಸಿತು. ಆ ಶಬ್ದ ಬಂದ ಕಡೆ ಬಂದು ನೋಡಿದ. ಆ ಗುಬ್ಬಚ್ಚಿ ಮರಿಗಳು ತಾಯಿ ಬಂದು ಊಟ ಕೊಡುತ್ತದೆ ಎಂದು ಬಾಯಿ ತೆರೆದು ಶಬ್ದ ಮಾಡುತ್ತಿತ್ತು.
ಬೇಟೆಗಾರನಿಗೆ ಅರ್ಥವಾಯಿತು. ಅವನು ಬಾಣ ಬಿಟ್ಟು ಕೊಂದಂತಹ ಪಕ್ಷಿಯೇ ಅವುಗಳ ತಾಯಿ ಎಂದು. ಹಾಗೂ ಗುಬ್ಬಚ್ಚಿ ಮರಿಗಳಿಗೆ ಆಹಾರ ತರಲು ಹೋದಾಗಲೇ ಈ ಬೇಟೆಗಾರ ಅದನ್ನು ಕೊಂದಿದ್ದ. ಇನ್ನು ನಡೆದದ್ದನ್ನು ಬದಲಾಯಿಸಲು ಯಾರು ತಾನೇ ಸಾಧ್ಯ ಎಂದು ಬೇಟೆಗಾರ ಅಲ್ಲಿಂದ ಮನೆಗೆ ಹೊರಟುಹೋದ. ಅವನು ತಂದಿದ್ದಂತಹ ಆ ಪಕ್ಷಿಯನ್ನು ಬೇಯಿಸಿಕೊಂಡು ತಿಂದೂಬಿಟ್ಟ.
ಆದರೆ ಅಂದಿನಿಂದ ಏಕೋ ಅವನಿಗೇ ಮನಶಾಂತಿಯೇ ಇಲ್ಲದಂತೆ ಆಯಿತು. ಪ್ರಶಾಂತವಾಗಿ ಇರಲು ಸಾಧ್ಯವೇ ಆಗಲಿಲ್ಲ. ಅವನು ವಾಸವಿದ್ದ ಮನೆಎಲ್ಲವೂ ಕೂಡ ಪಾಳು ಬಿದ್ದು ಹೋಯಿತು. ಆ ಮನೆಯನ್ನು ಮಾರಿಕೊಳ್ಳುವಂತಹ ಪರಿಸ್ಥಿತಿಯೂ ಸಹ ಬಂತು. ಊರ ತುಂಬಾ ಸಾಲ ಬೇರೆ. ಏನು ಮಾಡಬೇಕು ಎಂದು ದಾರಿ ತೋಚದೆ ಮತ್ತೆ ಕಾಡಿಗೆ ಹೋಗಿ ಒಂದು ಮರದ ಕೆಳಗೆ ಕುಳಿತುಕೊಂಡ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.