ಇಂದು ಶಕ್ತಿಶಾಲಿ ಯೋಗಿನಿ ಏಕಾದಶಿ ವಿಷ್ಣು ಕೃಪೆಯಿಂದ 4 ರಾಶಿಗೆ ಅಮೃತ ಸಿದ್ದಿಯೋಗ ಚಿನ್ನ ಹಾಗೂ ಧನಲಾಭ ಖಚಿತ

ಮೇಷ ರಾಶಿ:- ನೀವು ಆತ್ಮವಿಶ್ವಾಸದಿಂದ ಮತ್ತು ಉತ್ಸಾಹದಿಂದ ಈ ದಿನ ತುಂಬಿರುತ್ತೀರಿ. ನಿಮ್ಮ ಸಂಗಾತಿಯ ಜೀವನದಲ್ಲಿ ಎಲ್ಲಾ ಅಡೆತಡೆಗಳನ್ನು ನಿರ್ಲಕ್ಷಿಸಿ ನಿಮ್ಮೊಂದಿಗೆ ನಿಲ್ಲುತ್ತಾರೆ. ಜೀವನದಲ್ಲಿ ಸಕಾರಾತ್ಮಕ ಬದಲಾ ವಣೆಗಳನ್ನು ತರುವ ಅವಕಾಶಗಳು ನೀವು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾಹ್ನ 3:00 ರಿಂದ ಸಂಜೆ 6:00 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ಈ ದಿನ ನೀವು ಮಾನಸಿಕವಾಗಿ ಶಾಂತಿಯನ್ನು ಅನುಭವಿ ಸುತ್ತೀರಿ. ಯಾವುದೇ ಸಮಸ್ಯೆ ಇದ್ದರೆ ತಾಳ್ಮೆಯಿಂದ ಎದುರಿಸಿ. ವೈಯಕ್ತಿ ಕ ಜೀವನದ ತೊಂದರೆಗಳನ್ನು ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಇರಿ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 9:00 ರವರೆಗೆ.

ಮಿಥುನ ರಾಶಿ:- ಈ ದಿನ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಜೊತೆಗೆ ನಿಮ್ಮ ಮನಸ್ಸು ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನೀವು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸಲು ಈ ದಿನ ಸಾಧ್ಯವಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಈ ದಿನ ತುಂಬಾನೇ ಚುರುಕಾಗಿರುತ್ತೀರಿ. ಅದೃಷ್ಟ ಸಂಖ್ಯೆ – 07 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ.

ಕರ್ಕಾಟಕ ರಾಶಿ:- ವೈಯಕ್ತಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಇಂದು ಕೆಲವು ದೃಢವಾದ ನಿರ್ಧಾರಗಳನ್ನು ಪಡೆದುಕೊಳ್ಳಬಹುದು. ಹಾಗೂ ಇಂದು ಮನೆಯಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆಯ ದ್ವನಿ ಕೇಳಬಹುದು. ನೀವು ನಿರ್ಧಾರವನ್ನು ವಸ್ತುನಿಷ್ಠ ವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:00 ರವರೆಗೆ.

See also  ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ.ಕಷ್ಟಕ್ಕೆ ಪರಿಹಾರ ಏನು?

ಸಿಂಹ ರಾಶಿ:- ಈ ದಿನ ನಿಮ್ಮ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುವು ದರಿಂದ ಇಂದು ನಿಮಗೆ ಸ್ವಲ್ಪ ಚಿಂತೆ ಉಂಟಾಗಬಹುದು. ನೀವು ದಿನವನ್ನು ಮುಂಚಿತವಾಗಿ ಯೋಚಿಸುವುದು ಉತ್ತಮ. ಆರೋಗ್ಯದ ಸಮಸ್ಯೆ ಬರಬಹುದು. ಕಾರ್ಯ ನಿರಂತರ ದಿನಾಚರಣೆಯಿಂದ ಸ್ವಲ್ಪ ಸಮಯ ತೆಗೆದುಕೊಳ್ಳಿ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 4:00 ರಿಂದ ರಾತ್ರಿ 8:00 ರವರೆಗೆ.

ಕನ್ಯಾ ರಾಶಿ:- ಇಂದು ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ಮನಸ್ತಾಪ ವನ್ನು ಮಾಡಿಕೊಳ್ಳುವುದನ್ನು ಬಿಡಬೇಕಾಗುತ್ತದೆ. ಮತ್ತು ಹೆಚ್ಚುವರಿ ಒತ್ತಡವು ನಿಮ್ಮ ಸಕಾರಾತ್ಮಕ ಶಕ್ತಿಯನ್ನು ಸಹ ಕುಗ್ಗಿಸಬಹುದು. ಹಾಗಾಗಿ ನೀವು ಆದಷ್ಟು ತಾಳ್ಮೆಯಿಂದ ಇರಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:00 ರಿಂದ ಮಧ್ಯಾಹ್ನ 12:30 ರವರೆಗೆ.

ತುಲಾ ರಾಶಿ:- ನೀವು ಇಂದು ಹೊಸ ಯೋಜನೆಗಳನ್ನು ಅನುಸರಿಸಲು ಈ ಸಮಯ ತುಂಬಾನೇ ಅನುಕೂಲಕರವಾಗಿರುತ್ತದೆ ಎಂದು ಹೇಳಬಹುದು. ಹಾಗೂ ನಿಮ್ಮ ಕೆಲಸವು ಬಲವಾದ ಆತ್ಮವಿಶ್ವಾಸದಿಂದ ಮಾಡುತ್ತೀರಿ ಮತ್ತು ಅದರಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ ಮಧ್ಯಾಹ್ನ 12:00 ರವರೆಗೆ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ವೃಶ್ಚಿಕ ರಾಶಿ:- ಉದ್ಯೋಗಸ್ಥರಿಗೆ ಉತ್ತಮವಾದ ದಿನವಾಗಿರುತ್ತದೆ. ಮತ್ತು ಕಚೇರಿಯಲ್ಲಿ ನಿಮ್ಮ ಕಾರ್ಯ ಕ್ಷಮತೆ ಕಚೇರಿಯಲ್ಲಿ ಉತ್ತಮ ವಾಗಿರುತ್ತದೆ. ಹಿರಿಯರು ಸಹ ನಿಮ್ಮ ಕೆಲಸದಲ್ಲಿ ತೃಪ್ತರಾಗಿರುತ್ತಾರೆ. ನೀವು ವರ್ಗಾವಣೆಯನ್ನು ನಿರೀಕ್ಷಿಸಿದರೆ ನಿಮಗೆ ಬೇಕಾದ ಜಾಗದಲ್ಲಿ ಸಿಕ್ಕುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:00 ರವರೆಗೆ.

ಧನಸ್ಸು ರಾಶಿ:- ನೀವು ವ್ಯಾಪಾರ ಮಾಡುತ್ತಾ ಇದ್ದರೆ ಇಂದು ನೀವು ಹೊಸ ವ್ಯವಹಾರವನ್ನು ಪ್ರಸ್ತಾಪ ಮಾಡುವ ಅವಕಾಶ ಪಡೆಯಬ ಹುದು. ನೀವು ನಿಮ್ಮ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ಮಾಡ ಬೇಕಾಗುತ್ತದೆ. ಆತುರಗೊಳ್ಳಬೇಡಿ ಇಲ್ಲದಿದ್ದರೆ ನಂತರ ವಿಷಾದಿಸ ಬೇಕಾದ ಪರಿಸ್ಥಿತಿ ಬರಬಹುದು. ಹಣದ ಪರಿಸ್ಥಿತಿ ಈ ದಿನ ಬಲವಾಗಿರು ತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಸಂಜೆ 4:00 ರಿಂದ ರಾತ್ರಿ 8:00 ರವರೆಗೆ.

ಮಕರ ರಾಶಿ:- ಈ ದಿನ ನಿಮ್ಮ ಮನಸ್ಸು ಮಾನಸಿಕವಾಗಿ ಒಳ್ಳೆಯದನ್ನು ಅನುಭವಿಸುವುದು ಮತ್ತು ನಿಮ್ಮ ಸುತ್ತಮುತ್ತ ಉತ್ತಮವಾದ ಜನರನ್ನು ಭೇಟಿ ಮಾಡಿ ಉತ್ತಮವಾದ ಅನುಭವವನ್ನು ಕೂಡ ಪಡೆಯುತ್ತೀರಿ. ಕೆಲಸದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 7:30 ರವರೆಗೆ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ಕುಂಭ ರಾಶಿ:- ನಿಮಗೆ ಕೆಲಸದಲ್ಲಿ ಕಷ್ಟಪಟ್ಟು ದುಡಿಯುವುದರಿಂದ ಒಳ್ಳೆಯ ಫಲಿತಾಂಶ ಮತ್ತು ಪ್ರಗತಿಯನ್ನು ಕಾಣುವಿರಿ. ಹಾಗೂ ಇಂದು ಸ್ನೇಹಿತರಿಂದ ವಿಶೇಷವಾದ ಬೆಂಬಲವನ್ನು ಪಡೆಯುತ್ತೀರಿ. ಮತ್ತು ಸ್ನೇಹಿತರ ಜೊತೆಗೆ ಉತ್ತಮ ಸಮಯವನ್ನು ಕಳೆಯುತ್ತಿರಿ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ರಾತ್ರಿ 7:30 ರಿಂದ 9:00 ರವರೆಗೆ.

ಮೀನ ರಾಶಿ:- ಉದ್ಯೋಗದಲ್ಲಿ ಇರುವ ಜನರು ಕಚೇರಿಯಲ್ಲಿ ಬಾಕಿ ಇರುವಂತಹ ಕೆಲಸವನ್ನು ಪೂರ್ಣಗೊಳಿಸಲು ನೀವು ಹೆಚ್ಚಿನ ಗಮನ ವನ್ನು ಹರಿಸಬೇಕು. ಈ ಸಮಯದಲ್ಲಿ ಕೆಲಸದ ಬಗ್ಗೆ ನೀವು ನಿರ್ಲಕ್ಷೆ ಯನ್ನು ಮಾಡಬೇಡಿ. ಇದರಿಂದ ಮುಂದೆ ನಿಮಗೆ ಸಮಸ್ಯೆ ಉಂಟಾಗ ಬಹುದು. ವ್ಯಾಪಾರದಲ್ಲಿ ಉತ್ತಮ ನಿರೀಕ್ಷೆಗೆ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 4:00 ರಿಂದ ರಾತ್ರಿ 7:30 ರವರೆಗೆ.

[irp]


crossorigin="anonymous">