ಈ 6 ರಾಶಿಗೆ ಇಂದು ಸಾಯಿಬಾಬಾರ ಕೃಪೆಯಿಂದ ಅಪಾರ ಸಂಪತ್ತು ಹಾಗೂ ಹಣ ವೃದ್ದಿ ನಿಂತ ಕೆಲಸದಲ್ಲಿ ಮುನ್ನಡೆ ನಿಮ್ಮ ರಾಶಿ ನೋಡಿ.

ಮೇಷ ರಾಶಿ:- ಮನೆಯಲ್ಲಿ ನೆಮ್ಮದಿಯ ವಾತಾವರಣ ಕಾಣಲು ನಿಮ್ಮ ಮನೆ ದೇವರನ್ನು ಪೂಜಿಸಿ ದಿನವನ್ನು ಆರಂಭಿಸಿ. ದೇವರ ಕೃಪೆಯಿಂದ ನೀವು ಉತ್ತಮವಾದ ಫಲಿತಾಂಶವನ್ನು ಇಂದು ನಿರೀಕ್ಷಿಸಬಹುದು. ಕೆಲಸದ ಬಗ್ಗೆ ಕಚೇರಿಯಲ್ಲಿ ಉತ್ತಮವಾದ ವಾತಾವರಣವಿರುತ್ತೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 2:30 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ನೀವು ವಿದ್ಯಾರ್ಥಿಯಾಗಿದ್ದರು ನಿಮ್ಮ ಓದಿನ ಕಡೆಗೆ ಗಮನವನ್ನು ಕೊಡಬೇಕಾಗುತ್ತದೆ. ಕುಟುಂಬ ಪರಿಸ್ಥಿತಿ ಈ ದಿನ ಉತ್ತಮವಾಗಿರುತ್ತದೆ. ಮನೆಯ ಹಿರಿಯ ಸದಸ್ಯರಲ್ಲಿ ನಿಮ್ಮ ಸಂಬಂಧವೂ ಬಲವಾಗಿರುತ್ತದೆ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 12:00 ರವರೆಗೆ.

ಮಿಥುನ ರಾಶಿ:- ಇಂದು ನಿಮ್ಮ ಕುಟುಂಬದಲ್ಲಿ ಪರಿಸ್ಥಿತಿಯು ಸಾಮಾನ್ಯ ವಾಗಿರುತ್ತದೆ. ಇಂದು ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಅವಕಾಶ ಸಿಗುತ್ತದೆ. ಈ ದಿನ ನಿಮಗೆ ತುಂಬಾ ಖರ್ಚುಗಳು ಇರುತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 12:00 ರವರೆಗೆ.

ಕರ್ಕಾಟಕ ರಾಶಿ:- ದುಡಿಮೆಗೆ ತಕ್ಕ ಪ್ರತಿಫಲ ದೊರಕಲಿದೆ ದೇವರ ದರ್ಶನದ ಯೋಗ ನಿಮ್ಮ ಕುಟುಂಬದವರಿಗೆ ನೆಮ್ಮದಿಯನ್ನು ನೀಡುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗದ ಲಾಭ ಪಡೆಯುತ್ತೀರಿ. ಬರುವ ಅವಕಾಶಗಳನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 4:00 ರಿಂದ ರಾತ್ರಿ 8:00 ರವರೆಗೆ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಸಿಂಹ ರಾಶಿ:- ಇಂದು ನೀವು ಮಾಡುತ್ತಾ ಇರುವಂತಹ ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ವಿಶೇಷವಾಗಿ ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಾ ಇದ್ದರೆ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 2:30 ರವರೆಗೆ.

ಕನ್ಯಾ ರಾಶಿ:- ಇಂದು ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮ ವಾದ ದಿನವಾಗಿರುತ್ತದೆ. ನೀವು ಕೆಲಸ ಮಾಡಿದರೆ ಕಚೇರಿಯಲ್ಲಿ ತುಂಬಾನೇ ಗಂಭೀರವಾಗಿ ಕೆಲಸ ಮಾಡಲು ಸೂಚಿಸಲಾಗುತ್ತದೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ ಬಿಳಿ – ಬಣ್ಣ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ.

ತುಲಾ ರಾಶಿ:- ಇಂದು ಬಹಳ ಸಮಯದ ನಂತರ ಸಂಗಾತಿಯೊಂದಿಗೆ ಉತ್ತಮವಾದ ಸಮಯವನ್ನು ಕಳೆಯುವ ಅವಕಾಶ ನಿಮಗೆ ಸಿಗುತ್ತದೆ. ನಿಮ್ಮ ಭವಿಷ್ಯ ಯೋಜನೆ ಗಳನ್ನು ಕೂಡ ಚರ್ಚಿಸಬಹುದು. ಮತ್ತು ಮಹತ್ವಾಕಾಂಕ್ಷೆವುಳ್ಳ ಜನರಿಗೆ ಈ ದಿನ ಬಹಳನೇ ವಿಶೇಷವಾಗಿರುತ್ತದೆ. ಅದೃಷ್ಟ ಸಂಖ್ಯೆ – 08 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 10:30 ರಿಂದ 1:30 ರವರೆಗೆ.

ವೃಶ್ಚಿಕ ರಾಶಿ:- ನಿಮಗೆ ಇಂದು ಮಿಶ್ರ ಫಲವಾದ ದಿನವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ಇತ್ತೀಚಿಗಷ್ಟೇ ಕೆಲಸಕ್ಕೆ ಸೇರಿದರೆ ನೀವು ಇಂದು ಕಚೇರಿಯಲ್ಲಿ ಪ್ರತಿಕೂಲ ಸಂದರ್ಭಗಳಲ್ಲಿ ಎದುರಿಸುವ ಸಾಧ್ಯತೆ ಇದೆ. ನೀವು ಮಾಡುವ ಕೆಲಸದಲ್ಲಿ ಸಂಪೂರ್ಣ ಗಮನವನ್ನು ವಹಿಸಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 4:30 ರಿಂದ 8:30 ರವರೆಗೆ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಧನಸ್ಸು ರಾಶಿ:- ಕುಟುಂಬ ಜೀವನವು ಸಂತೋಷವಾಗಿರುತ್ತದೆ ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ಅವರ ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಅಭಿವೃದ್ಧಿ ಪಡೆಯುವ ಸಾಧ್ಯತೆ ಇರುತ್ತದೆ. ನೌಕರರಿಗೆ ಶುಭ ಸುದ್ದಿ ಇರುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 12:00 ರವರೆಗೆ.

ಮಕರ ರಾಶಿ:- ನೀವು ಇಂದು ಆಹಾರ ಮತ್ತು ಪಾನಿಯವನ್ನು ತೆಗೆದು ಕೊಳ್ಳುವಾಗ ವಿಶೇಷವಾಗಿ ಕಾಳಜಿಯನ್ನು ವಹಿಸಿ. ಮಸಾಲೆ ಪದಾರ್ಥಗಳು ನಿಮಗೆ ಆರೋಗ್ಯವನ್ನು ಕೆಡಿಸುತ್ತದೆ. ಆದ್ದರಿಂದ ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಕಾಳಜಿಯನ್ನು ವಹಿಸಿ. ಹಣಕಾಸಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ 10:00 ರವರೆಗೆ.

ಕುಂಭ ರಾಶಿ:- ಇಂದು ನೀವು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಕಾಣಿಸಿಕೊಳ್ಳಲು ನಿಮಗೆ ಅವಕಾಶ ಸಿಗುತ್ತದೆ. ಮತ್ತು ಅದರಲ್ಲಿ ನೀವು ಯಶಸ್ಸನ್ನು ಕೂಡ ಪಡೆಯುತ್ತೀರಿ. ಉದ್ಯೋಗ ಅಥವಾ ವ್ಯವಹಾ ರದಲ್ಲಿ ಒಪ್ಪಂದವನ್ನು ನೀವು ಮಾಡುವ ಸಾಧ್ಯತೆ ಇದೆ. ಇದರಲ್ಲಿ ನೀವು ಹೆಚ್ಚು ಪ್ರಯೋಜನವನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 4:00 ರಿಂದ ರಾತ್ರಿ 8:00 ರವರೆಗೆ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಮೀನ ರಾಶಿ:- ಇಂದು ನೀವು ಬೇಡದೆ ಇರುವ ವಿಷಯಗಳಿಗೆ ಮಾತನ್ನು ಕೊಟ್ಟು ನಿಮ್ಮ ಸಮಯವನ್ನು ವ್ಯರ್ಥ ಮಾಡಿ ಕೊಳ್ಳಬೇಡಿ. ಜೀವನದ ಕಷ್ಟಕರ ಸನ್ನಿವೇಶಗಳಲ್ಲಿ ಓಡಾಡುವ ಅಭ್ಯಾಸವನ್ನು ಮಾಡಿ. ಮನೆಯಲ್ಲಿ ಶಾಂತಿ ಯಾದ ವಾತಾವರಣ ಇರುತ್ತದೆ. ಮತ್ತು ಬಹಳಷ್ಟು ವಿಷಯಗಳು ಇಂದು ನಿಮ್ಮ ಪರವಾಗಿ ಇರುತ್ತದೆ. ಏಕೆಂದರೆ ನಿಮ್ಮ ಇಚ್ಛೆಯಂತೆ ಪ್ರತಿಯೊಂದು ನಡೆಯುತ್ತಾ ಇರುತ್ತದೆ. ಅದೃಷ್ಟ ಸಂಖ್ಯೆ – 08 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 2:00 ರವರೆಗೆ.

[irp]