ಫ್ಯಾಮಿಲಿ ವ್ಲಾಗ್ ಹೆಸರಿನಲ್ಲಿ ಇವರು ಮಾಡೋ ವಿಡಿಯೋ ಕ್ಲಿಕ್ ಮಾಡಿದ್ರೆ ಅಷ್ಟೇ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಫ್ಯಾಮಿಲಿ ವ್ಲಾಗ್ ಹೆಸರಲ್ಲಿ ಇವರು ಈ ವಿಡಿಯೋಗಳನ್ನು ಮಾತ್ರ ಮನೆಯವರ ಜೊತೆ ನೋಡಬೇಡಿ ……..||

ಇವರಿಬ್ಬರೂ ಒಂದು ಯೂಟ್ಯೂಬ್ ಚಾನೆಲ್ ಒಂದರ ಕಪಲ್ ಗಳು. ಇವರ ವಿಡಿಯೋಗಳನ್ನು ನಿಮ್ಮ ಫ್ಯಾಮಿಲಿಗಳ ಜೊತೆ ಕುಳಿತುಕೊಂಡು ವೀಕ್ಷಣೆ ಮಾಡಲು ಸಾಧ್ಯವಿಲ್ಲ. ರೋಮ್ಯಾಂಟಿಕ್ ಲವ್ ಸ್ಟೋರಿ ಹಸ್ಬೆಂಡ್ ಅಂಡ್ ವೈಫ್ ರೋಮ್ಯಾನ್ಸ್ ದೇಸಿ ಚಿಕ್ಕನ್ ಕರಿ ಮಾಡುವ ವಿಧಾನ ಚಳಿಯಲ್ಲಿ ಹಾಗೂ ಮಳೆಯಲ್ಲಿ

ಮೀನನ್ನು ಹಿಡಿಯುತ್ತಿರುವುದು. ಬರಿ ಇಂತಹ ಟೈಟಲ್ ಗಳನ್ನು ಒಳ ಗೊಂಡಂತಹ ಇವರ ವಾಹಿನಿಯನ್ನು ತೆರೆದು ನೋಡಿದರೆ ಯಾವುದೋ ಅಶ್ಲೀಲ ವೆಬ್ಸೈಟ್ ಅನ್ನು ತೆರೆದಂತಹ ಅನುಭವ ಆಗುತ್ತದೆ. ಈ ರೀತಿ ಇಂತಹ ಸಾಕಷ್ಟು ಚಾನೆಲ್ ಗಳು ಇನ್ನು ಇವೆ ಇವರ ತಂಬ್ ನೈಲ್ ಗಳು ಎಷ್ಟು ಅಸಭ್ಯ ರೀತಿ ಇರುತ್ತವೋ ಇವರ ವಿಡಿಯೋಗಳು ಕೂಡ ದುಪ್ಪಟ್ಟು ಅಸಹ್ಯಕರವಾಗಿ ಇರುತ್ತದೆ.

ಇವರಿಗೆಲ್ಲ ಏನಾಗಿದೆ ಎನ್ನುವ ಮುನ್ನ ಯೂಟ್ಯೂಬ್ ಹಾಗೂ ಇತರ ಸೋಶಿಯಲ್ ಮೀಡಿಯಾಗಳ ಕಡೆ ನೀವು ತಿರುಗಿ ನೋಡಿದರೆ ಇಂತಹ ಎಷ್ಟೋ ಫ್ಯಾಮಿಲಿ ವ್ಲಾಗರ್ ಗಳು ಕಾಣಸಿಗುತ್ತಾರೆ. ಇವರಲ್ಲಿ ಕೆಲವೊಬ್ಬರು ನೇರವಾಗಿ ತಂಬ್ ನೈಲ್ ಗೆ ಅಸಹ್ಯ ಟೈಟಲ್ ಗಳನ್ನು ಕೊಟ್ಟು ತಮ್ಮ ಖಾಸಗಿ ಬದುಕಿನ ವಿಡಿಯೋಗಳನ್ನು ಅಪ್ಲೋಡ್ ಮಾಡಿದರೆ ಇನ್ನು ಕೆಲವರು ಪರೋಕ್ಷವಾಗಿ ಕೋಡ್ ಭಾಷೆ ಬಳಸಿ.

ಡಬಲ್ ಮೀನಿಂಗ್ ಮಾತನಾಡುತ್ತಾರೆ. ಇಂತಹ ಕಪಲ್ ಗಳೇ ನಡೆಸು ವಂತಹ ಸಾಕಷ್ಟು ಚಾನಲ್ ಗಳು ಇವತ್ತು ಇದೆ. ಇವರು 2021ರ ಆಗಸ್ಟ್ 28ನೇ ತಾರೀಖು ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದರು ಇದರಲ್ಲಿ ತಮ್ಮ ಮಗುವೊಂದಕ್ಕೆ ಕ್ಯಾನ್ಸರ್ ಇದೆ ಎಂದು ಸಾರ್ವಜನಿಕ ವಾಗಿ ಹೇಳಿದ್ದರು. ಇದಾಗಿ ಒಂದು ತಿಂಗಳ ಬಳಿಕ ಇವರೇ ಇನ್ನೊಂದು ವಿಡಿಯೋವನ್ನು ಮಾಡುತ್ತಾರೆ.

ಇದರಲ್ಲಿ ತಮ್ಮ ಮಗುಗೆ ಯಾವುದೇ ಕ್ಯಾನ್ಸರ್ ಇಲ್ಲ ಸುಮ್ಮನೆ ನಾವು ಫ್ರಾಂಕ್ ಅನ್ನು ಮಾಡಿದ್ದೆವು ಎಂದು ಹೇಳಿದ್ದರು. ಇದು ಒಂದು ಉದಾ ಹರಣೆ ಅಷ್ಟೇ, ಇದಲ್ಲದೆ ಇನ್ನೊಂದು ವಾಹಿನಿಯಲ್ಲಿ ಅದರ ಪೋಷಕರು ಚಾಲೆಂಜ್ ಎಂಬ ನೆಪಹೊಡ್ಡಿ ಅವರದ್ದೇ ಒಂದು ಮಗುವನ್ನು 7 ತಿಂಗಳುಗಳ ಕಾಲ ಒಂದು ಬಿನ್ ಬ್ಯಾಗ್ ಮೇಲೆ ಮಲಗುವುದಕ್ಕೆ ಹೇಳಿದ್ದರು. ಇತ್ತೀಚೆಗೆ ಇಂತಹ 270 ಸಮಾಜಘಾತಕ ವಾಹಿನಿಗಳನ್ನು.

ಹಾಗೂ ಎಲ್ಲವುಗಳ ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚಿನ ವಿಡಿಯೋ ಗಳನ್ನು ಯೂಟ್ಯೂಬ್ ಬ್ಯಾನ್ ಮಾಡಿತ್ತು. ಆದರೆ ಆ ಸಮಯದಲ್ಲಿ ಈ ಚಾನೆಲ್ ಗಳ ಆದಾಯ ಎಷ್ಟು ಇತ್ತು ಗೊತ್ತಾ ನಮ್ಮ ಭಾರತದ ಕರೆನ್ಸಿಗೆ ಹೋಲಿಸಿದರೆ ಸುಮಾರು 80 ಲಕ್ಷಕ್ಕೂ ಹೆಚ್ಚು. ಇವರಲ್ಲಿ ಅನೇಕರು ಇಂತಹ ಕಂಟೆಂಟ್ ಗಳಿಂದ ತಿಂಗಳಿಗೆ ಸುಮಾರು ಒಂದು ಕೋಟಿ ರೂಪಾಯಿ ಗಳಷ್ಟು ಗಳಿಸುತ್ತಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *