ಸರ್ಕಾರದಿಂದ ದೊಡ್ಡ ಸಿಹಿಸುದ್ದಿ ಎಲ್ಲಾ ಮಹಿಳೆಯರು ಉಚಿತವಾಗಿ 2000 ಹಣ ಪಡೆಯಲು ಇನ್ನು ಚಿಂತೆ ಮಾಡಬೇಕಿಲ್ಲ..

ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಪಡೆಯಲು ಯಾರು ಅರ್ಹರು? ಮತ್ತು ಯಾರು ಅರ್ಹರಲ್ಲ? ಸಂಪೂರ್ಣ ಮಾಹಿತಿ||

WhatsApp Group Join Now
Telegram Group Join Now

ಎಲ್ಲ ಮಹಿಳೆಯರು ಕೂಡ ಈಗ ಕೊಟ್ಟಿರುವಂತಹ ಯೋಜನೆಯ ಪ್ರಕಾರ 2000 ಪಡೆಯಲು ಎಲ್ಲಿ ಹೋಗಬೇಕು ಎಂದು ತಿಳಿಯಲು ಇಲ್ಲಿ ನೋಡೋಣ. ಮತ್ತು ಈ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಯಾರು ಅರ್ಹರು ಮತ್ತು ಅದನ್ನು ಪಡೆಯಲು ಏನೇನು

ದಾಖಲಾತಿಗಳು ಬೇಕು ಏನೇನು ಕೊಡಬೇಕು ಎಂದು ನೋಡೋಣ. ಮೊದಲನೆಯದಾಗಿ ಈ ಸಿಹಿ ಸುದ್ದಿ ಬಗ್ಗೆ ಹೇಳುವುದಾದರೆ ಎಲ್ಲರೂ ಗೃಹಲಕ್ಷ್ಮಿ ಯೋಜನೆ 2000 ರೂಗಳನ್ನು ಪಡೆಯಲು ಎಲ್ಲರೂ ಅಪ್ಲಿಕೇಶನ್ ಗಳನ್ನು ಹಾಕಬೇಕು. ಈ ಅಪ್ಲಿಕೇಶನ್ ಫಾರ್ಮ್ ಗಳು ಸೈಬರ್ ಸೆಂಟರ್ ನಲ್ಲಿ ಸಿಗುತ್ತದೆ. ಇದು ನಿಮಗೆ 15 ತಾರೀಖಿನಿಂದ ಸಿಗುತ್ತದೆ.

ಇದನ್ನು ಫಿಲ್ ಮಾಡುವುದು ಹೇಗೆ ಮತ್ತು ಇದನ್ನು ಎಲ್ಲಿ ಸಲ್ಲಿಸಬೇಕು ಎಂದು ತಿಳಿಯೋಣ. ಇದನ್ನು ನಾಡ ಕಚೇರಿಗೆ ಸಲ್ಲಿಸಬಹುದು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಸಹ ಸಲ್ಲಿಸಬಹುದು. ಅಥವಾ ಆನ್ಲೈನ್ ನಲ್ಲೂ ಕೂಡ ನೀವು ಅಪ್ಲಿಕೇಶನ್ ಅನ್ನು ಹಾಕಬಹುದು. ಆನ್ಲೈನ್ ನಲ್ಲಿ ಸೇವಾ ಸಿಂಧು ಪೋರ್ಟಲ್ ಎಂಬ ವೆಬ್ಸೈಟ್ ನಲ್ಲಿ ಹಾಕಬಹುದು. ಆ ಲಿಂಕ್ ಇನ್ನೂ ಬಂದಿಲ್ಲ ಇದು ಕೂಡ 15ನೇ ತಾರೀಖಿನಂದು ಸಿಗುತ್ತದೆ.

ಆನ್ಲೈನ್ ಅನ್ನು ಉಪಯೋಗ ಮಾಡಿಕೊಂಡು ಅಥವಾ ಆಫ್ಲೈನ್ ನಲ್ಲಿ ಸಂಘಗಳಿಗೆ ನೀಡುವಂತಹ ಕೆಲಸಗಳನ್ನು ಸಹ ಬಳಸಿಕೊಂಡು ನೀವು ಈ ಅಪ್ಲಿಕೇಶನ್ ಅನ್ನು ಸಲ್ಲಿಸಬಹುದು. ಇವತ್ತಿನ ಸಿಹಿ ಸುದ್ದಿ ಏನು ಎಂದರೆ ಎಷ್ಟೋ ಜನಗಳಿಗೆ ಇದನ್ನು ಆನ್ಲೈನ್ ನಲ್ಲಿ ಹೇಗೆ ಸಲ್ಲಿಸುವ ಎಂದು ಗೊತ್ತಾಗುವುದಿಲ್ಲ. ಅಪ್ಲಿಕೇಶನ್ ನಾಡಕಚೇರಿಯಲ್ಲಿ ಬರುತ್ತದೆ ಅಥವಾ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಎಲ್ಲಿ ಬರುತ್ತದೆ ಎಂಬುವುದು ಕೆಲವರಿಗೆ ತಿಳಿದಿರುವುದಿಲ್ಲ.

ಅಂತವರಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಅಂದರೆ, ಮನೆ ಯ ಬಾಗಿಲಿಗೆ ಗೌರ್ನಮೆಂಟ್ ಎಂಪ್ಲಾಯಿ ಗಳು ಅಂದರೆ ಕಂದಾಯ ಇಲಾಖೆಯ ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಅವರೇ ನಿಮ್ಮ ಮನೆ ಬಾಗಿಲಿಗೆ ಬಂದು ನಿಮಗೆ ಅಪ್ಲಿಕೇಶನ್ ಅನ್ನು ಅಪ್ಲೈ ಮಾಡಿಕೊಡುತ್ತಾರೆ.

ನೀವು ಹಳ್ಳಿ ಜನ ಆಗಿದ್ದರೆ ಅಪ್ಲಿಕೇಶನ್ ಅನ್ನು ಸಲ್ಲಿಸಲು ಗೊತ್ತಾಗ ದಿದ್ದರೆ ಏನು ಯೋಚನೆ ಮಾಡುವಂತಿಲ್ಲ. ಕಂದಾಯ ಇಲಾಖೆಯ ನೇಮಕಾತಿಗಳು ನಿಮ್ಮ ಮನೆಯ ಬಾಗಿಲಿಗೆ ಬಂದು ಈ ಯೋಜನೆಗೆ ಬೇಕಾದ ದಾಖಲಾತಿಗಳನ್ನು ಪಡೆದುಕೊಂಡು ನಿಮಗೆ ಹಣ ಬರುವಂತೆ ಮಾಡಿ ಕೊಡುತ್ತಾರೆ. ನಿಮಗೆ ಆಧಾರ್ ಕಾರ್ಡ್ ಜೆರಾಕ್ಸ್, ವೋಟರ್ ಐಡಿ ಜೆರಾಕ್ಸ್, ರೇಷನ್ ಕಾರ್ಡ್ ಜೆರಾಕ್ಸ್, ಏನಿದೆ ಇದನ್ನು ರೆಡಿ ಮಾಡಿಟ್ಟು ಕೊಂಡಿರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]