ಮಿಥುನ ಸಂಕ್ರಮಣ ಈ 4 ರಾಶಿಗೆ ಮುಂದಿನ ಕೆಲವು ದಿನ ರಾಜಯೋಗದ ಲಾಭ ಹಣ ಆಸ್ತಿ ಆರೋಗ್ಯ ದೈವಬಲ ಖಚಿತ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಿಥುನ ಸಂಕ್ರಮಣ ಈ ನಾಲ್ಕು ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ ಹಣ ಆಸ್ತಿ ಶತ್ರು ಮುಕ್ತಿ………||

ಜೂನ್ 15ನೆಯ ತಾರೀಖಿನಂದು ಜರುಗುವಂತಹ ಮಿಥುನ ಸಂಕ್ರಮಣ ದಿಂದ ಈ ನಾಲ್ಕು ರಾಶಿಗಳಿಗೆ ಕೆಲವು ದಿನಗಳ ಕಾಲ ರಾಜಯೋಗ ಉಂಟಾಗಲಿದೆ. 2023 ಜೂನ್ 15ನೇ ತಾರೀಖು ಸೂರ್ಯನು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಇದನ್ನು ಮಿಥುನ ಸಂಕ್ರಮಣ ಎಂದು ಕರೆಯಲಾಗುತ್ತದೆ.

ಈ ಒಂದು ಮಿಥುನ ಸಂಕ್ರಮಣದಿಂದ 12 ರಾಶಿಗಳಲ್ಲಿ ಈಗ ನಾವು ಹೇಳುವಂತಹ 4 ರಾಶಿಗಳಿಗೆ ವಿಶೇಷವಾದ ರಾಜಯೋಗ ಕೂಡಿಬರಲಿದೆ. ಹಾಗಾದರೆ ಆ 4 ರಾಶಿಗಳು ಯಾವುವು ಹಾಗೂ ಅವರಿಗೆ ಯಾವುದೆಲ್ಲ ಶುಭ ಫಲಗಳು ಪ್ರಾಪ್ತಿಯಾಗುತ್ತದೆ ಎಂದು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಅದ್ಭುತವಾದ ಶುಭಯೋಗವನ್ನು ರಾಜಯೋಗವನ್ನು ಪಡೆದುಕೊಳ್ಳುತ್ತಿರುವಂತಹ ಆ 4 ರಾಶಿಗಳಲ್ಲಿ ಮೊದಲನೆಯ ರಾಶಿ ಮೇಷ ರಾಶಿ.

ಮೇಷ ರಾಶಿಯಿಂದ ಲೆಕ್ಕ ಹಾಕಿದಾಗ ಮಿಥುನ ರಾಶಿ ಮೂರನೆಯ ರಾಶಿ ಆಗುತ್ತದೆ. ಮಿಥುನ ರಾಶಿಗೆ ಸೂರ್ಯನು ಮೂರನೇ ಸಂಚಾರವನ್ನು ಮಾಡುತ್ತಾನೆ, ಮೂರನೇ ಸಂಚಾರವು ಅದ್ಭುತವಾದ ಫಲಗಳನ್ನು ನೀಡುತ್ತದೆ ಆದ್ದರಿಂದ ಮೇಷ ರಾಶಿಯವರಿಗೆ ಸೂರ್ಯನ ಅನುಗ್ರಹ ದಿಂದ ಉದ್ಯೋಗದಲ್ಲಿ ಪ್ರಮೋಷನ್ ಗಳು ಯಾವುದೇ ತೊಂದರೆ ಇಲ್ಲದೆ ಸುಲಭವಾಗಿ ಸಿಗುತ್ತದೆ. ಹಾಗೂ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಸಹೋದರರಿಂದ ಉತ್ತಮ ಲಾಭ ಪ್ರಾಪ್ತಿಯಾಗುತ್ತದೆ.

ಹಣಕಾಸಿನ ವಿಚಾರದಲ್ಲಿ ಇಷ್ಟು ದಿನ ಇದ್ದಂತಹ ಪ್ರತಿಯೊಂದು ಸಂಕಷ್ಟ ಗಳು ಕೂಡ ದೂರವಾಗಿ ಪ್ರತಿಯೊಂದರಲ್ಲಿಯೂ ಸುಧಾರಣೆ ಕಂಡು ಬರುತ್ತದೆ. ಹಾಗೆಯೇ ಮಿಥುನ ಸಂಕ್ರಮಣದಿಂದ ರಾಜಯೋಗವನ್ನು ಪಡೆಯುತ್ತಿರುವಂತಹ ಎರಡನೆಯ ರಾಶಿ ಮಕರ ರಾಶಿ ಮಕರ ರಾಶಿಯಿಂದ ಲೆಕ್ಕ ಹಾಕಿದಾಗ ಮಿಥುನ ರಾಶಿ ಆರನೇಯ ರಾಶಿ ಆಗುತ್ತದೆ ಅಂದರೆ ಮಕರ ರಾಶಿಯವರಿಗೆ ಸೂರ್ಯನು ಆರನೆಯ ಸಂಚಾರವನ್ನು ಮಾಡುತ್ತಾನೆ.

ಇದರಿಂದ ಮಕರ ರಾಶಿಯವರಿಗೆ ದೀರ್ಘಕಾಲದಿಂದ ಇದ್ದಂತಹ ಅನಾ ರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಮಕರ ರಾಶಿಯವರಿಗೆ 7 ವರೆ ವರ್ಷದ ಶನಿ ಕಾಟ ಇದ್ದರೂ ಕೂಡ ಕೆಲವು ದಿನಗಳ ಕಾಲ ಸೂರ್ಯನ ಬಲ ಅದ್ಭುತವಾಗಿರುತ್ತದೆ. ಆದ್ದರಿಂದ ಯಾವುದೇ ಅನಾರೋಗ್ಯ ಸಮಸ್ಯೆಗಳು ಇದ್ದರೂ ಕೂಡ ದೂರವಾಗುತ್ತದೆ. ಜೀವನದಲ್ಲಿ ಇದ್ದಂತಹ ಶತ್ರುಗಳ ಕಾಟ ಶತ್ರುಗಳ ಸಮಸ್ಯೆ ದೂರವಾಗುತ್ತಾ ಹೋಗುತ್ತದೆ.

ಶತ್ರುಗಳು ಕೂಡ ಮಿತ್ರರಾಗಿ ಪರಿವರ್ತನೆಯಾಗುವಂತಹ ಕಾಲ ಬರು ತ್ತದೆ. ಶತ್ರುಗಳೇ ನಿಮಗೆ ಸಹಾಯ ಮಾಡುವಂತಹ ಸಮಯ ಕೂಡ ಕೂಡಿಬರುತ್ತದೆ. ಹಾಗೆ ಮಕರ ರಾಶಿಯವರಿಗೆ ಇರುವಂತಹ ಸಾಲದ ಸಮಸ್ಯೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ರೋಗ ಋಣ ಶತ್ರು ಭಾದೆಗಳು ಮಕರ ರಾಶಿಯವರಿಗೆ ದೂರವಾಗುತ್ತದೆ. ಇನ್ನು ಮೂರನೆ ಯ ರಾಶಿ ಕನ್ಯಾ ರಾಶಿ, ನೀವೇನಾದರೂ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿ ದ್ದರೆ ನಿಮ್ಮ ಪ್ರಯತ್ನ ಸಫಲವಾಗುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *