ಸಿದ್ದ ಕುಂಜಿಕಾ ಸ್ತೋತ್ರ ಮಂತ್ರ ಜಪ ಮಾಡುವ ಸಮಯ.ಪದ್ದತಿ ಹಾಗೂ ಲಾಭ ಕೇಳಿದರೆ ಶಾಕ್ ಆಗ್ತೀರಾ..

ಸಿದ್ದ ಕುಂಚಿಕಾ ಸ್ತೋತ್ರ ಮತ್ತು ಮಂತ್ರ ಜಪ ಮಾಡುವ ಸಮಯ, ಪದ್ಧತಿ ಮತ್ತು ಲಾಭಗಳು……..||

WhatsApp Group Join Now
Telegram Group Join Now

ಸಿದ್ದ ಕುಂಚಿಕಾ ಸ್ತೋತ್ರಂ ಇದು ಅನೇಕ ಲಾಭಗಳನ್ನು ನೀಡುವಂತಹ ಸ್ತೋತ್ರವಾಗಿದೆ. ದುರ್ಗಾ ಸಪ್ತ ಶಸ್ತಿಯನ್ನು ಜಪ ಮಾಡಲು ಕಡಿಮೆ ಎಂದರು ಒಂದು ಗಂಟೆ ಸಮಯ ಹಿಡಿಯುತ್ತದೆ. ಆದರೆ ಹಲವಾರು ಜನರ ಬಳಿ ಇಷ್ಟೊಂದು ಸಮಯ ಇರುವುದಿಲ್ಲ. ಇಂತಹ ಸಮಯದಲ್ಲಿ ಅವರು ಸಿದ್ದ ಕುಂಚಿಕಾ ಸ್ತೋತ್ರವನ್ನು ಜಪ ಮಾಡಬಹುದಾಗಿದೆ.

ಹೌದು ಇದನ್ನು ಜಪ ಮಾಡಲು ನಿಮಗೆ ಕೇವಲ ಇಲ್ಲಿ ನಾಲ್ಕರಿಂದ ಐದು ನಿಮಿಷಗಳು ಸಾಕು. ಇಲ್ಲಿ ದುರ್ಗಾ ಸಪ್ತ ಶಸ್ತಿಯ 13ನೇ ಅಧ್ಯಯದ ಕವಚ, ಕೀಲದ, ಅರ್ಗರ, ನ್ಯಾಸದ ಪಾಠದಿಂದ ಯಾವ ರೀತಿಯ ಪುಣ್ಯವು ನಿಮಗೆ ಸಿಗುತ್ತದೆಯೋ ಅದೇ ರೀತಿಯ ಪುಣ್ಯವು ಈ ನಾಲ್ಕರಿಂದ ಐದು ನಿಮಿಷ ಜಪ ಮಾಡಿದ ಸ್ತೋತ್ರದಿಂದ ನಿಮಗೆ ಸಿಗುತ್ತದೆ.

ಇಲ್ಲಿ ಗಮನಿಸಬೇಕಾದಂತಹ ವಿಷಯ ಏನಿದೆ ಎಂದರೆ ಸಿದ್ದ ಕುಂಚಿಕಾ ಸ್ತೋತ್ರ ಸಿದ್ದ ಕುಂಚಿಕಾ ಮಂತ್ರ ಇವೆರಡು ಭಿನ್ನವಾಗಿದೆ. ಭಗವಂತನದ ಶಿವನ ಭಕ್ತರಾದ ಮಾರ್ಕಂಡೇಯ ಅವರು ಬರೆದ ಮಾರ್ಕಂಡೇಯ ಪುರಾಣ ಇದನ್ನು ನಾವು ದುರ್ಗಾ ಸಬ್ಜತೆಯ ಹೆಸರಿನಿಂದಲೂ ಕರೆಯುತ್ತೇವೆ. ಇದರ ಒಳಗಡೆಯೇ ಸಿದ್ದ ಕುಂಚಿಕಾ ಸ್ತೋತ್ರ ಕೂಡ ಇದೆ. ಇದನ್ನು ಸಿದ್ದಿ ಮಾಡಿಕೊಳ್ಳುವಂತಹ ಅವಶ್ಯಕತೆಯೂ ಇರುವುದಿಲ್ಲ.

See also  ಮೇಷ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಾಯಿಸಿಕೊಳ್ಳಿ..

ಏಕೆಂದರೆ ಇದು ಮೊದಲಿನಿಂದಲೇ ಸಿದ್ಧಿ ಆಗಿರುತ್ತದೆ. ಇಲ್ಲಿ ಒಬ್ಬರ ಜೀವನದಲ್ಲಿ ನಡೆದ ನಿಜ ಜೀವನದ ಬಗ್ಗೆ ತಿಳಿಯೋಣ. ಯಾವಾಗ ಒಬ್ಬ ವ್ಯಕ್ತಿ 10ನೇ ತರಗತಿಯಲ್ಲಿ ಇದ್ದನೋ ಆ ಸಮಯದಲ್ಲಿ ಇವರು ಒಂದು ಸಂಕಲ್ಪವನ್ನು ತೆಗೆದುಕೊಂಡಿದ್ದರು ಅದು ಏನು ಎಂದರೆ 41 ದಿನಗಳ ತನಕ ಸಿದ್ದ ಕುಂಚಿಕಾ ಸ್ತೋತ್ರವನ್ನು ಜಪ ಮಾಡುವುದಾಗಿತ್ತು.

ಪ್ರಾರಂಭದಲ್ಲಿ ಈ ಮಂತ್ರವನ್ನು ಜಪ ಮಾಡಿದಾಗ ಈ ವ್ಯಕ್ತಿಗೆ ಲಾಭ ಕೂಡ ಸಿಕ್ಕಿತು. ಆದರೆ ಯಾವಾಗ 30 ದಿನಗಳು ಕಳೆದವೋ ಆಗ ಈತನ ಆರೋಗ್ಯವು ಪೂರ್ತಿಯಾಗಿ ಹಾಳಾಗಿತ್ತು. ಇವನಿಗೆ ಸರಿಯಾಗಿ ಕುಳಿತುಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ಶರೀರವು ಜ್ವರದಿಂದ ತುಂಬಿಕೊಂಡಿತ್ತು. ಯಾವುದೇ ಔಷಧಿಗಳು ಕೂಡ ಸರಿಯಾಗಿ ಕೆಲಸವನ್ನು ಮಾಡುತ್ತಿರಲಿಲ್ಲ. ಎದ್ದು ನಿಂತುಕೊಳ್ಳಲು ಸಹ ಶಕ್ತಿ ಇರಲಿಲ್ಲ.

ಇವರ ತಾಯಿ ಆಗ ಇವರನ್ನು ತಡೆಯುತ್ತಾರೆ. ಆದರೆ ಇಲ್ಲಿ ಈ ವ್ಯಕ್ತಿ ಸಂಕಲ್ಪವನ್ನು ತೆಗೆದುಕೊಂಡಿದ್ದರು. ಅದು 41 ದಿನಗಳ ವರೆಗೆ ಸಿದ್ದ ಕುಂಚಿಕಾ ಸ್ತೋತ್ರವನ್ನು ಜಪ ಮಾಡುವುದಾಗಿತ್ತು. ಮರಳಿ ಈ ವ್ಯಕ್ತಿ ಸ್ನಾನ ಮಾಡಿ ಕುಳಿತುಕೊಂಡು ಈ ಮಂತ್ರವನ್ನು ಜಪ ಮಾಡಲು ಶುರು ಮಾಡುತ್ತಾನೆ. ಈ ಮಂತ್ರ ಹೇಳುವ ಶಕ್ತಿಯು ಸಹ ಇವರಲ್ಲಿ ಇರಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">