ಮಕ್ಕಳಾಗದ ದಂಪತಿಗಳು ಈ ದೇವಿಯ ಸನ್ನಿದಾನಕ್ಕೆ ಬಂದರೆ ಒಂದು ವರ್ಷದಲ್ಲಿ ಸಂತಾನ..

ಮಕ್ಕಳಾಗದ ದಂಪತಿಗಳು ಈ ದೇವಿಯ ಸನ್ನಿಧಾನಕ್ಕೆ ಬಂದರೆ….. ಒಂದು ವರ್ಷದಲ್ಲಿ ಸಂತಾನ ಭಾಗ್ಯ ಖಂಡಿತ…….!!

WhatsApp Group Join Now
Telegram Group Join Now

ನಮ್ಮಲ್ಲಿ ಹಲವಾರು ಜನ ಮದುವೆಯಾಗಿ ಎಷ್ಟೇ ವರ್ಷ ಆಗಿದ್ದರೂ ಕೂಡ ಅವರಿಗೆ ಮಕ್ಕಳಾಗದೆ ಹಲವಾರು ಸಮಸ್ಯೆಗಳನ್ನು ಅನುಭವಿಸು ತ್ತಿರುತ್ತಾರೆ. ಆದರೆ ಹೆಚ್ಚಿನ ಜನ ಕೆಲವೊಂದಷ್ಟು ದೇವರುಗಳ ಮೊರೆ ಹೋಗಿ ಅಲ್ಲಿ ಕೆಲವೊಂದು ಪೂಜಾ ವಿಧಾನಗಳನ್ನು ಅನುಸರಿಸಿ ತಮ್ಮ ಎಲ್ಲಾ ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಳ್ಳುತ್ತಾರೆ.

ಅದೇ ರೀತಿಯಾಗಿ ಕೆಲವೊಂದಷ್ಟು ಜನರಿಗೆ ಎಷ್ಟೇ ರೀತಿಯ ಪೂಜೆ ಏನೇ ಮಾಡಿದರು ಕೂಡ ಅವರಿಗೆ ತಮ್ಮ ಸಮಸ್ಯೆಗಳು ದೂರವಾಗು ವುದೇ ಇಲ್ಲ. ಇದೆಲ್ಲದಕ್ಕೂ ಕೂಡ ಬಹಳ ಪ್ರಮುಖವಾದಂತಹ ಕಾರಣ ಏನು ಎಂದರೆ ಅವರು ಪೂರ್ವಜನ್ಮದಲ್ಲಿ ಮಾಡಿರುವಂತಹ ಕರ್ಮಫಲಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಹಿಂದಿನ ಜನ್ಮದಲ್ಲಿ ಮಾಡಿದಂತಹ ಎಲ್ಲಾ ಸಮಸ್ಯೆಗಳನ್ನು ಕೂಡ ಅವರು ಈ ಜನ್ಮದಲ್ಲಿ ಅನುಭವಿಸುತ್ತಿರುತ್ತಾರೆ ಎಂದೇ ಹೇಳಬಹುದು

ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ಜನ ಮದುವೆಯಾಗಿ ಮೂರ್ನಾಲ್ಕು ವರ್ಷ ಕಳೆದರೂ ಕೂಡ ಅವರಿಗೆ ಮಕ್ಕಳ ಭಾಗ್ಯ ಎನ್ನುವುದು ಇರುವುದಿಲ್ಲ. ಹಲವಾರು ದೇವಸ್ಥಾನಗಳಿಗೆ ಹೋಗಿರುತ್ತಾರೆ ಹಲವಾರು ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಂಡಿದ್ದರು ಕೂಡ ಅವರಿಗೆ ಮಕ್ಕಳ ಫಲ ಎನ್ನುವುದು ಇರುವುದಿಲ್ಲ ಅಂತವರು ದೇವರ ಬಳಿ ಹೋಗುವುದನ್ನೇ ಕೂಡ ಬಿಟ್ಟುಬಿಡುತ್ತಾರೆ.

See also  ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ.ಕಷ್ಟಕ್ಕೆ ಪರಿಹಾರ ಏನು?

ಆದರೆ ಅವರೆಲ್ಲರಿಗೂ ಕೂಡ ಈಗ ಒಂದು ಪರಿಹಾರ ಮಾರ್ಗವಾಗಿ ಈ ಒಂದು ದೇವಿ ಎಲ್ಲರಿಗೂ ತನ್ನ ಶುಭಫಲವನ್ನು ಕರುಣಿಸುತ್ತಾಳೆ ಎಂದೇ ಹೇಳಬಹುದು. ಹೌದು ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗುವಂತ ದಾರಿಯಲ್ಲಿ ವನದುರ್ಗ ದೇವಿ ದೇವಸ್ಥಾನ ಇದೆ ಹೌದು ಈ ದೇವಿ ದೇವಸ್ಥಾನಕ್ಕೆ ಬಂದು ದಂಪತಿಗಳು ಹರಕೆ ಹೊತ್ತು ಹೋದರೆ ಅವರ ಇಷ್ಟಾರ್ಥಗಳು ನೆರವೇರುತ್ತದೆ ಅದರಲ್ಲೂ ಸಂತಾನ ಭಾಗ್ಯ ಎನ್ನುವುದು ಉಂಟಾಗುತ್ತದೆ.

ಇಲ್ಲಿ ಬಂದು ಈ ದೇವಿಯ ಬಳಿ ಹರಕೆಯನ್ನು ಹೊತ್ತುಕೊಂಡು ಹೋದರೆ ಒಂದು ವರ್ಷದೊಳಗೆ ಆ ದಂಪತಿಗಳಿಗೆ ಮಕ್ಕಳಾಗುತ್ತದೆ ಎನ್ನುವಂತಹ ನಂಬಿಕೆ ಇದೆ. ಆನಂತರ ಅವರು ಮಕ್ಕಳಾದ ಮೇಲೆ ಈ ದೇವಿಯ ದೇವಸ್ಥಾನಕ್ಕೆ ಬಂದು ತೊಟ್ಟಿಲನ್ನು ಕಟ್ಟಿ ತಮ್ಮ ಹರಕೆಯನ್ನು ಒಪ್ಪಿಸಿ ಹೋಗುವುದು ಇಲ್ಲಿಯ ವಾಡಿಕೆ. ಹಾಗಾಗಿ ಯಾರೆಲ್ಲ ತಾಯಿ ಮೂಕಾಂಬಿಕಾ ದೇವಿ ದೇವಸ್ಥಾನಕ್ಕೆ ಹೋಗುತ್ತಾರೋ.

ಅವರೆಲ್ಲರೂ ಕೂಡ ವನದುರ್ಗ ದೇವಿ ದೇವಸ್ಥಾನಕ್ಕೆ ಹೋಗುವುದು ಕೂಡ ಒಳ್ಳೆಯದು. ಕೇವಲ ಸಂತಾನ ಭಾಗ್ಯ ಅಷ್ಟೇ ಅಲ್ಲದೆ ನಿಮ್ಮ ಯಾವುದೇ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದರೆ ನಿಮ್ಮ ಜೀವನದಲ್ಲಿ ಎದುರಾಗುವಂತಹ ಎಲ್ಲ ಕಷ್ಟಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಎಲ್ಲಿ ಹೋಗಿ ನೀವು ದೇವಿಯ ದರ್ಶನವನ್ನು ಪಡೆಯುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

[irp]


crossorigin="anonymous">