ಆಷಾಢ ಮಾಸ ಅಮಾವಾಸ್ಯೆ ರಾಶಿ ಭವಿಷ್ಯ…ಅಮಾವಾಸ್ಯೆ, ಅಮಾವಾಸ್ಯೆ ಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳೋಣ ಶಾಸ್ತ್ರಗಳಲ್ಲಿ ಅಮಾವಾಸ್ಯೆ ಬಂದಾಗ ಏನು ಮಾಡಬೇಕು ಈ ಅಮಾವಾಸ್ಯೆಗಳು ಏಕೆ ಬರುತ್ತದೆ? ವಿಜ್ಞಾನ ಎಷ್ಟು ಮುಂದುವರೆದಿದೆ ಚಂದ್ರ ಆಕಾಶದಲ್ಲಿ ಮಾಯವಾಗುತ್ತದೆ.
ಹುಣ್ಣಿಮೆಗೆ ಕಾಣಿಸುತ್ತದೆ ಸುಂದರವಾಗಿ ಕಾಣಿಸುತ್ತದೆ ಸಮುದ್ರ ಹುಕ್ಕಿ ಬರುತ್ತದೆ ಈ ಹುಣ್ಣಿಮೆಗಳು ಬಂದಾಗ ಅಮಾವಾಸ್ಯೆಗಳು ಬಂದಾಗ ಯಾಕೆ ಈ ರೀತಿಯ ತೊಂದರೆಗಳು ಆಗುತ್ತದೆ ಹಿರಿಯರು ಯಾರಾದರೂ ತಪ್ಪು ಮಾಡಿದರೆ ಮನೆಯಲ್ಲಿ ಯಾಕಪ್ಪ ಅಮಾವಾಸ್ಯೆಗೆ ಹುಟ್ಟಿದ್ದೀಯ ಯಾಕೆ ಈ ಪದ್ಧತಿ.
ಬಂದಿದೆ ಅಮಾವಾಸ್ಯೆಗೆ ಹುಟ್ಟಿದರೆ ದೋಷಾನ ಅಮಾವಾಸ್ಯೆ ಬಂದಾಗ ದೋಷಾನ ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಈ ಚಂದ್ರಗ್ರಹಕ್ಕೆ 27 ಪತ್ನಿಯರು ಎಂದು ಶಾಸ್ತ್ರ ಹೇಳುತ್ತದೆ 27 ನಕ್ಷತ್ರಗಳು ಇರುವ ಜ್ಯೋತಿಷ್ಯ ಶಾಸ್ತ್ರ 27 ಪತ್ನಿಯರಲ್ಲಿ ಚಂದ್ರನಿಗೆ ರೋಹಿಣಿಯ ಮೇಲೆ ಜಾಸ್ತಿ.
ಪ್ರೀತಿ,ದಕ್ಷಬ್ರಹ್ಮಣ ಹೆಣ್ಣು ಮಕ್ಕಳನ್ನ ಕನ್ಯಾ ದಾನ ಮಾಡುತ್ತಾರೆ ಚಂದ್ರನಿಗೆ ತುಂಬಾ ವಿಜ್ಞಾನವಿದೆ ತುಂಬಾ ಸತ್ಯವಿದೆ ಚಂದ್ರನು ಯಾಕೆ ಅಂದರೆ ಹುಣ್ಣಿಮೆಗೆ ಪೂರ್ಣ ಕಾಣಿಸುತ್ತಾನೆ ಕ್ರಮೇಣವಾಗಿ 15 ದಿನ ಕ್ಷೀಣವಾಗುತ್ತಾನೆ ಶುಕ್ಲ ಪಕ್ಷ ಕೃಷ್ಣ ಪಕ್ಷ ಇದನ್ನೆಲ್ಲ ಚೆನ್ನಾಗಿ ಅರ್ಥ ಮಾಡಿಕೊಳ್ಳಿ ಆಗ ಸೃಷ್ಟಿಯ ರಹಸ್ಯ.
ದೇವರ ಶಕ್ತಿ, ದೇವರ ಪೂಜೆ ನಾವು ಏಕೆ ಮಾಡುತ್ತೇವೆ ಈ ಪೂಜೆಗಳನ್ನು ಮಾಡುವುದು ಪೂಜೆ ಮಾಡುವುದರಿಂದ ದೇವರುಗಳ ಬಗ್ಗೆ ಮನಸ್ಸು ಸ್ಥಿರವಾಗಿ ನಿಲ್ಲಬೇಕು ಭಗವದ್ಗೀತೆಯಲ್ಲಿ ಅರ್ಜುನನೇ ಹೇಳುತ್ತಾನೆ ಈ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಚಂದ್ರಮ ಮನಸ್ಸು ಜಾತಮ.
ಮನಸ್ಸು ನಿಯಂತ್ರಣವಾಗದೆ ಇದ್ದರೆ ಮನುಷ್ಯ ಏನೋ ಒಳ್ಳೆ ಕೆಲಸ ಮಾಡುತ್ತೀರಿ ಕೆಟ್ಟ ಕೆಲಸ ಮಾಡುತ್ತೀರಿ ಕೋಪ ತಾಪದಲ್ಲಿ ಏನೇನು ಆಗಿಬಿಡುತ್ತದೆ ಮನಸೇ ಕಾರಣ ಅದನ್ನು ಅರ್ಥ ಮಾಡಿಕೊಳ್ಳಿ ಈ ಚಂದ್ರನಿಗೂ ಮನಸ್ಸಿಗೂ ಏನು ಸಂಬಂಧ ಚಂದ್ರನ ಬಲಹೀನನಾಗಿದ್ದರೆ ಅವನು ಹೇಗೆ ಕೋಪಿತನಾಗುತ್ತಾನೆ.
ಏಕೆ ಸಾವನ್ನು ಕೂಡ ತಂದುಕೊಳ್ಳುತ್ತಾನೆ ಅಂದರೆ ತನ್ನನ್ನು ತಾನೇ ಮರಣಕ್ಕೆ ಒಳಗಾಗಿಸಿ ಕೊಳ್ಳುತ್ತಾನೆ ಅಥವಾ ಬೇರೆಯವರನ್ನು ಕೊಲ್ಲುತ್ತಾನೆ ಈ ಮನಸ್ಸನ್ನು ನಾವು ನಿಯಂತ್ರಣ ಮಾಡಬೇಕಾ ಇಲ್ಲವಾ ಅಮಾವಾಸ್ಯೆಗೆ ಚಂದ್ರ ಎಲ್ಲಿ ಹೋಗುತ್ತದೆ ದಯವಿಟ್ಟು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ ನೀವು ತುಂಬಾ.
ಭಾಗ್ಯವಂತರು ಇದ್ದೀರಾ ಅಮಾವಾಸ್ಯೆ ಬಂದಾಗಲೆಲ್ಲ ಚಂದ್ರನಿಗೆ ಶಾಪ ಉಂಟಾಯಿತು, ದಕ್ಷಬ್ರಹ್ಮ ನಾ ಶಾಪ ಆಗ ಹುಣ್ಣಿಮೆಯ ಚಂದ್ರ ಅಮಾವಾಸ್ಯೆ ಯಾಗಿ ಹೋಯಿತು ಆಗ ಚಂದ್ರದೇವ ಸೋಮನಾಥನಿಗೆ ಹೋಗಿ ಸೌರಾಷ್ಟ್ರೀಯ ಸೋಮನಾಥನಿಗೆ ಹೋಗಿ ಶ್ರೀಶೈಲಿ ಮಲ್ಲಿಕಾರ್ಜುನನ ದ್ವಾದಶಿ ಜ್ಯೋತಿರ್ಲಿಂಗಗಳಲ್ಲಿ.
ಮೊದಲನೇ ಜ್ಯೋತಿರ್ಲಿಂಗ ಗುಜರಾತಿನಲ್ಲಿ ಸಮುದ್ರ ತೀರ ಪ್ರದೇಶದಲ್ಲಿ ತುಂಬಾ ಸುಂದರವಾದಂತಹ ದೇವಸ್ಥಾನ ಸೋಮನಾಥ ಅದಕ್ಕೆ ಸೋಮನಾಥ ಎಂದರೆ ಸೋಮವಾರ ನಾವು ಶಿವಪೂಜೆ ಮಾಡುವುದು ಶಿವನ ಪೂಜೆ ಮಾಡಿದಾಗ ಚಂದ್ರನು ಆಗ ಶಿವನು ಪ್ರತ್ಯಕ್ಷನಾಗಿ ಶುಕ್ಲ ಪಕ್ಷ ಅಂದರೆ 15 ದಿವಸ ಶಾಪ ಮುಕ್ತಿ ಮಾಡುತ್ತಾರೆ 15 ದಿವಸ ಕೃಷ್ಣ ಪಕ್ಷದಲ್ಲಿ ಶಾಪದ.
ದೋಷವಿರುತ್ತದೆ ಚಂದ್ರನಿಗೆ ಅದಕ್ಕೆ ಚಂದ್ರನು 15 ದಿವಸ ಕ್ಷೀಣವಾಗುತ್ತದೆ ಇದು ಶಾಸ್ತ್ರಗಳಲ್ಲಿ ಓದಿದರೆ ನಮಗೆ ಸತ್ಯ ಗೊತ್ತಾಗುತ್ತದೆ ಇವತ್ತು ವಿಜ್ಞಾನ ಇದನ್ನು ಪ್ರೂವ್ ಮಾಡಿದರೆ ವಿಜ್ಞಾನ ಎಷ್ಟೋ ಒಳ್ಳೆಯ ಕೆಲಸ ಮಾಡಿದೆ ತುಂಬಾ ಸಂತೋಷವಾಗುತ್ತದೆ ವಿಜ್ಞಾನಿಗಳನ್ನು ನೋಡಿದರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.