ಋತುಸ್ರಾವವೇ ಇಲ್ಲಿ ಮಹಾಪ್ರಸಾದ..ಯೋನಿಯನ್ನೇ ಇಲ್ಲಿ ಪೂಜಿಸ್ತಾರೆ..ಕಾಮಾಕ್ಯ ದೇವಿಯ ಈ ರಹಸ್ಯ ನೋಡಿ

ಋತುಸ್ರಾವವೇ ಇಲ್ಲಿ ಮಹಾಪ್ರಸಾದ | ಯೋನಿಯನ್ನೇ ಪೂಜಿಸುತ್ತಾರೆ ||

WhatsApp Group Join Now
Telegram Group Join Now

ಭಾರತದಲ್ಲಿ ಇರುವಂತಹ ಮಹಾ ಶಕ್ತಿ ಪೀಠ ದೇವಾಲಯದ ಬಗ್ಗೆ ಹೇಳುತ್ತಾ ಹೋದರೆ ಬಹುಶಃ ನಮ್ಮನ್ನು ಪೌರಾಣಿಕ ಕಾಲಕ್ಕೆ ಕರೆ ದೊಯುತ್ತದೆ. ಇಂದಿಗೂ ಕೂಡ ಸರ್ವ ಸಮಸ್ಯೆಗಳಿಗೂ ಪರಿಹಾರ ಇದೆ ಎಂಬ ಬಲವಾದ ನಂಬಿಕೆ ಇದೆ. ಇಲ್ಲಿ ದೇವರ ವಿಗ್ರಹ ಹಾಗೂ ದೇವರ ಆಕೃತಿಯನ್ನು ಪೂಜಿಸಲ್ಪಡುವುದಿಲ್ಲ, ಬದಲಿಗೆ ಸಾಕ್ಷಾತ್ ಸತಿಯ ದಶ ಶಕ್ತಿಗಳಲ್ಲಿ ಒಂದಾದ

ಕಾಮಕ್ಕೆ ದೇವಿಯ ಜನನಾಂಗ ಮತ್ತು ಗರ್ಭಕೋಶವನ್ನು ಆರಾದಿಸಲಾ ಗುತ್ತಿರುವುದು ಮನುಕುಲದ ವಿಸ್ಮಯದಲ್ಲಿ ಮುಳುಗಿಸಿ ಬಿಡುತ್ತದೆ. ಬನ್ನಿ ಹಾಗಿದ್ದರೆ ಆ ಶಕ್ತಿ ಪೀಠದಂತ ಕಥೆ ಏನು? ಯಾಕಾಗಿ ದೇವಿಯ ಜನನಾಂಗವನ್ನು ಅಲ್ಲಿ ಪೂಜಿಸಲಾಗುತ್ತದೆ. ಮತ್ತು ಆ ಸ್ಥಳದ ಪೌರಾಣಿಕ ಮಹಿಮೆ ಏನು ಎಂದು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಭಾರತದ 52 ಶಕ್ತಿ ಪೀಠಗಳ ಪೈಕಿ

ಅಸ್ಸಾಂನಲ್ಲಿ ನೆಲೆ ನಿಂತಿರುವ ಕಾಮಾಕ್ಯ ದೇವಸ್ಥಾನ ಕೂಡ ಒಂದು. ಅಸ್ಸಾಂನ ಗುಹಾ ಹಟ್ಟಿ ನಗರದ ಪಶ್ಚಿಮ ಭಾಗದ ನೀಲಾಂಜನ ಬೆಟ್ಟದ ತುತ್ತ ತುದಿಯಲ್ಲಿ ಇದೆ. ಕಾಮಾಕ್ಯ ಶಕ್ತಿ ಪೀಠ ಸಮುದ್ರ ಮಟ್ಟದಿಂದ 800 ಅಡಿಗಳ ಎತ್ತರದಲ್ಲಿ ಇದೆ. ಈ ಮಹಾ ಕ್ಷೇತ್ರ ಕಾಮಾಕ್ಯದೇವಿ ದೇವಸ್ಥಾನವು ತಾಂತ್ರಿಕ ದೇವತೆಗಳಿಗೆ ಸಮರ್ಪಣವಾಗಿತ್ತು. ಕಾಮಕ್ಕೆ ದೇವಿಯ ಹೊರತಾಗಿ ಶಕ್ತಿ ದೇವತೆಗಳಾದ

ಧೂಮತಿ, ಮಾತಂಗಿ, ಬಾಗೋಲ, ಕಮಲ, ಬೈರವಿ, ಚನ್ನಮಸ್ತ, ಭುವನೇಶ್ವರಿ ಮತ್ತು ತ್ರಿಪುರ ಸುಂದರಿ ಎಂಬ ಪಾರ್ವತಿ ಮಾತೆಯ 10 ಅವತಾರಗಳನ್ನು ದೇವಾಲಯದ ಆವರಣದಲ್ಲಿ ಕಾಣಬಹುದು. ಜಗತ್ತಿನಲ್ಲಿ ಇಂದು 108 ಶಕ್ತಿಪೀಠಗಳಲ್ಲಿ ಪ್ರಮುಖವಾದ ದೇವಾಲಯ ಕಾಮಾಕ್ಯ ದೇವಾಲಯದಲ್ಲಿ ದೇವಿಯ ವಿಗ್ರಹವಿಲ್ಲ. ದೇವಿಯ ಯೋನಿಯನ್ನು ಇಲ್ಲಿ ಪೂಜೆ ದೇವಾಲಯದಲ್ಲಿ ಗುಹೆ ಹಟ್ಟಿಯಲ್ಲಿ ಸ್ಥಾಪಿಸಿರುವ ಯೋನಿ ಆಕಾರದ ಪ್ರತಿಮೆಗೆ

ಎಲ್ಲಾರು ಕೈಮುಗಿಯಲೇಬೇಕು. ಇದಕ್ಕೆ ಪ್ರಕೃತಿ ಅನುಮತಿಯು ಕೂಡ ಇದೆ ಎಂಬಂತೆ ಎಂದು ಪ್ರಕೃತಿಯ ಶುದ್ಧ ಸಹಜ ಜರಿಗೆ ಇದೆ. ನೀರು ಕೆಂಪು ಬಣ್ಣಕ್ಕೆ ತಿರುಗುವುದು ಎಂದು ಹಾಗೂ ದೇವದ ಶ್ರಾವದ ರಕ್ತವೆಂದು ನಂಬಿಕೆ ಅಂಬ ಬಾಚಿ ಮೇಳ ಎಂದು ದೊಡ್ಡ ಜಾತ್ರೆಯಲ್ಲಿ ನಡೆಯುತ್ತದೆ. ಈ ವೇಳೆ ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ದೇವಸ್ಥಾನವನ್ನು ಮುಚ್ಚಲ್ಪಡಲಾಗುತ್ತದೆ.

ಇದನ್ನು ಮೂರು ದಿನಗಳ ಕಾಲ ದೇವಿಯ ಋತುಸ್ರಾವ ಎಂದು ಪರಿ ಗಣಿಸಲಾಗುತ್ತದೆ. ಇದನ್ನು ಮೂರು ದಿನಗಳ ರಾತ್ರಿ ಭಕ್ತರು ದೇವಾಲಯ ಹೊರಗೆ ಇದ್ದು ಭಜನೆಗಳನ್ನು ಹಾಡುತ್ತಾ, ದೇವಿಯನ್ನು ಪ್ರಾರ್ಥಿಸುತ್ತಿರು ತ್ತಾರೆ. ಈ ಮೂರು ದಿನಗಳು ಬ್ರಹ್ಮಪುತ್ರ ನದಿಯು ಕೆಂಪು ಬಣ್ಣಕ್ಕೆ ತಿರುಗುತ್ತದೆ. ನಾಲ್ಕನೇ ದಿನ ದೇವಾಲಯ ಅಂತ ಹತ್ತಿರ ಹರಿಯಲ್ಪಡು ತ್ತದೆ. ಭಕ್ತರ ಜಯದ ಘೋಷ ಮುಗಿಲು ಮುಟ್ಟುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]