ಕಪ್ಪು ದಾರಕ್ಕೆ 9 ಗಂಟು ಹಾಕಿ ಈ ಚಿಕ್ಕ ಕೆಲಸ ಮಾಡಿ ಮುಂದೆ ನಡೆಯೋದೆಲ್ಲಾ ದೊಡ್ಡ ಚಮತ್ಕಾರ

ಕಪ್ಪು ದಾರಕ್ಕೆ 9 ಗಂಟು ಹಾಕಿ ಈ ಚಿಕ್ಕ ಕೆಲಸ ಮಾಡಿ…|| ಮುಂದೆ ನಡೆಯೋದೆಲ್ಲ ಚಮತ್ಕಾರ….||

WhatsApp Group Join Now
Telegram Group Join Now

ಅನೇಕ ಜನರು ಕಾಲು ಕೈ ಹಾಗೂ ಕುತ್ತಿಗೆಗೆ ಕಪ್ಪು ದಾರವನ್ನು ಧರಿಸಿರು ತ್ತಾರೆ. ಇದರ ಹಿಂದೆ ಹಲವು ಕಾರಣಗಳು ಇದೆ. ಕಪ್ಪು ದಾರವನ್ನು ಧರಿಸುವುದರ ಪ್ರಯೋಜನಗಳನ್ನು ಧರ್ಮ ಹಾಗೂ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಕಪ್ಪು ಬಣ್ಣವೂ ಶನಿ ದೇವರಿಗೆ ಸಂಬಂಧಿಸಿದೆ. ಕಪ್ಪು ದಾರವನ್ನು ಕಟ್ಟುವುದರ ಮೂಲಕ

ಧನಾತ್ಮಕತೆಯನ್ನು ರವಾನಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತುವಿನ ಪ್ರಕಾರ ಕಪ್ಪು ದಾರವನ್ನು ದೇಹದ ಮೇಲೆ ಕಟ್ಟುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ. ಮತ್ತು ನಕಾರಾತ್ಮಕತೆ ದೂರವಾಗುತ್ತದೆ. ಇದಲ್ಲದೆ ಪಾದಗಳಿಗೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಶನಿಯ ಜೊತೆ ರಾಹು ಕೇತು ಗ್ರಹಗಳ ಕ್ರೋಧದಿಂದಲೂ ಪರಿಹಾರ ದೊರೆಯುತ್ತದೆ. ಇದು ಶನಿ ದೋಷವನ್ನು ನಿವಾರಣೆ ಮಾಡುತ್ತದೆ.

ಮತ್ತು ಶನಿ ದೋಷದಿಂದ ಉಂಟಾಗುವ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಕಾಲಿನಲ್ಲಿ ಕಪ್ಪು ದಾರವನ್ನು ಕಟ್ಟುವುದು ಹೆಚ್ಚು ಸರಿಯಾಗಿದ್ದರೂ ನೀವು ಅದನ್ನು ಕೈಯಲ್ಲಿ ಹಾಗೂ ಕುತ್ತಿಗೆಗೂ ಕೂಡ ಧರಿಸಬಹುದು. ಆಗಾಗ ಕಾಲು ನೋವು ಇರುವಂತವರು ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕು. ಮತ್ತೊಂದು ಕಡೆ ಹೊಟ್ಟೆ ನೋವಿನ ತೊಂದರೆ ಇರುವವರು ಕಾಲಿನ ಬೆರಳಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಿ.

ದುಷ್ಟ ಕಣ್ಣು ಹಾಗೂ ನಕಾರಾತ್ಮಕ ಶಕ್ತಿಗಳ ಪರಿಣಾಮವನ್ನು ತಪ್ಪಿಸುವು ದಕ್ಕೆ ಕಪ್ಪು ದಾರವು ತುಂಬಾ ಉಪಯುಕ್ತವಾಗಿದೆ. ಶನಿ ದೋಷದ ಜೊತೆಗೆ ಕಪ್ಪು ದಾರವನ್ನು ಧರಿಸುವುದರಿಂದ ರಾಹು ಕೇತು ಗ್ರಹಗಳ ದುಷ್ಪರಿಣಾಮಗಳು ದೂರವಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಕಪ್ಪು ದಾರವನ್ನು ಧರಿಸುವುದು ಅದರ ಸಂಪೂರ್ಣ ಪ್ರಯೋಜನವನ್ನು ನೀಡುತ್ತದೆ ಅನ್ನೋದನ್ನು ನೆನಪಿನಲ್ಲಿಡಿ. ಅಭಿಜಿತ್ ಅಥವಾ ಬ್ರಹ್ಮ ಮುಹೂರ್ತ ದಂತಹ ಶುಭ ಸಮಯದಲ್ಲಿ ಕಪ್ಪು ದಾರವನ್ನು ಧರಿಸಬೇಕು.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಕಪ್ಪು ದಾರವನ್ನು ಧರಿಸಿದ ನಂತರ ಶನಿಯ ಬೀಜ ಮಂತ್ರವನ್ನು 21 ಬಾರಿ ಜಪಿಸಿ. ನೀವು ಸಾಲದಿಂದ ಮುಕ್ತಿಯನ್ನು ಹೊಂದಬೇಕು ಎಂದರೆ ಮಂಗಳವಾರ ಹಾಗೂ ಶನಿವಾರದ ದಿನದಂದು ಈ ಉಪಾಯವನ್ನು ಮಾಡಿ. ಹೌದು ಮಂಗಳವಾರದ ದಿನದಂದು ಶಿವನ ದೇವಸ್ಥಾನಕ್ಕೆ ಹೋಗಿ ಈ ಮಂತ್ರವನ್ನು ಜಪಿಸಿಕೊಂಡು ಬರಬೇಕು. “ಓಂ ಋಣಮುಕ್ತೇಶ್ವರ ಮಹಾದೇವಾಯ ನಮಃ “.

ಮೇಲೆ ಹೇಳಿದ ಈ ಮಂತ್ರವನ್ನು ಮಂಗಳವಾರ ಶಿವನ ದೇವಸ್ಥಾನಕ್ಕೆ ಹೋಗಿ ದೇವಸ್ಥಾನದಲ್ಲಿ ಕುಳಿತು ಇದನ್ನು ಜಪಿಸಿ ಧ್ಯಾನವನ್ನು ಅರ್ಪಿಸ ಬೇಕು. ಅದೇ ರೀತಿ ಶನಿವಾರದ ದಿನದಂದು ಸ್ನಾನ ಮಾಡಿದ ನಂತರ ನಿಮ್ಮ ಎತ್ತರದಷ್ಟು ಕಪ್ಪು ದಾರವನ್ನು ತೆಗೆದುಕೊಂಡು ಒಂದು ತೆಂಗಿನ ಕಾಯಿಗೆ ಕಟ್ಟಿ ಮನೆಯಲ್ಲಿ ಪೂಜೆ ಮಾಡಬೇಕಾದರೆ ನೀವು ತೆಂಗಿನ ಕಾಯಿಗೂ ಕೂಡ ಪೂಜೆಯನ್ನು ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">