ಕೈಲಾಸ ಪರ್ವತ ಹತ್ತೋ ಸಾಹಸಕ್ಕೆ ಇಳಿದವರು ಹಿಂದಿರುಗಲಿಲ್ಲ ಯಾಕೆ‌.ಟಿಬೆಟ್ ಮಹಾನ್ ಸಂತ ಮಿಲರೇಪ ತಿಳಿಸಿದ ಮಹಾ ರಹಸ್ಯ

ಕೈಲಾಸ ಪರ್ವತದ ತುತ್ತ ತುದಿಯಲ್ಲಿ ಏನಿದೆ ಗೊತ್ತಾ? ಟಿಬೆಟ್ ಮಹಾಸಂತ ಮಿಲರೇಪ ತಿಳಿಸಿದ್ದ ಭಯಾನಕ ರಹಸ್ಯ…….||

WhatsApp Group Join Now
Telegram Group Join Now

ಇಂದಿಗೂ ಹಿಂದು ಬೌದ್ಧ ಜೈನ ಧರ್ಮದವರಿಗೆ ಕೈಲಾಸ ಪರ್ವತ ಎಂದರೆ ಪುಣ್ಯಕ್ಷೇತ್ರ. ತಮ್ಮ ಬದುಕಿನಲ್ಲಿ ಒಮ್ಮೆಯಾದರೂ ಕೈಲಾಸಪರ್ವತವನ್ನು ದರ್ಶನ ಮಾಡಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಮೊದಲಾದರೆ ಕೈಲಾಸ ಪರ್ವತವನ್ನು ಏರಬೇಕು ಎಂಬ ಬಯಕೆ ಇತ್ತಾದರೂ 1950 ರಿಂದ ಈಚೆಗೆ ಮೌಂಟ್ ಕೈಲಾಸ್ ಟ್ರಕ್ಕಿಂಗ್ ನಿಷೇಧಿಸಲಾಗಿದೆ.

ಇವತ್ತಿನವರೆಗೂ ಕೈಲಾಸ ಪರ್ವತ ಎಂದರೆ ಪರಶಿವನ ವಾಸ ಸ್ಥಳವೆಂದೆ ನಮ್ಮ ನಂಬಿಕೆ. ಆ ನಂಬಿಕೆಗೆ ಶಕ್ತಿ ತುಂಬುವಂತಹ ನಾನಾ ಉದಾಹರಣೆ ಗಳು ನಡೆದಿದೆ. ಹಾಗೂ ಹಲವಾರು ನಿದರ್ಶನಗಳನ್ನು ಕೇಳಿದ್ದೇವೆ. ಕೈಲಾಸ ಪರ್ವತ ಹತ್ತಿದವರು ಮತ್ತೆ ಹಿಂದಿರುಗಲಿಲ್ಲವೆಂತಲೋ ಕೈಲಾಸ ಪರ್ವತ ಹತ್ತುವುದಕ್ಕೆ ಪ್ರಯತ್ನಪಟ್ಟರೆ ಸಾಯುವುದು ಖಚಿತ ವೆಂತಲೋ ಸಾಕಷ್ಟು ಮಂದಿ ಮಾತನಾಡುವುದನ್ನು ನಾವು ಕೇಳಿದ್ದೇವೆ.

ಇದೆಲ್ಲ ನಿಜವಾ ಸುಳ್ಳ ಎಂಬುದು ಇದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಕಣ್ಣಾರೆ ಕಂಡವರಿಗೆ ಆ ಒಂದು ಕ್ಷಣದ ಅನುಭವ ಸಿಕ್ಕಿರುತ್ತದೆ ಅಷ್ಟೇ. ಇದುವರೆಗೂ ಅಂತೆ ಕಂತೆಗಳೇ ಹೊರತು ಅಲ್ಲೇನಿದೆ ಎನ್ನುವುದು ಇನ್ನೂ ನಿಗೂಢವೇ. ಸನಾತನ ಧರ್ಮದಲ್ಲಿ ನಾನಾ ಧರ್ಮದ ಮಹಾನ್ ಪುರುಷರು ಕೈಲಾಸ ಪರ್ವತ ಹತ್ತಿದ್ದರಾದರೂ ಅಲ್ಲಿ ಏನಿದೆ ಅನ್ನೋದನ್ನು ವಿವರಿಸಿರಲಿಲ್ಲ.

ಬದಲಿಗೆ ಕೈಲಾಸ ಪರ್ವತದಲ್ಲಿ ಸಾಕ್ಷಾತ್ ಶಿವ ಮಹಾಪಾರ್ವತಿ ನೆಲೆ ಸಿದ್ದಾರೆ ಎಂದು ಧರ್ಮ ಗ್ರಂಥಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆದರೆ ನಮ್ಮ ಕುತೂಹಲಕ್ಕೆ ಮಾತ್ರ ಅದಷ್ಟೇ ಸಾಕಾಗುವುದಿಲ್ಲ ಮತ್ತೇನನ್ನೋ ಹುಡುಕುವುದೇ ನಮ್ಮ ಕೆಲಸ. ಹಾಗಾಗಿ ಕೈಲಾಸ ಪರ್ವತ ಎಂದರೆ ಬಹುತೇಕರಿಗೆ ನಿಗೂಢ ಸ್ಥಳ, ರಹಸ್ಯ ಭರಿತ ತಾಣ, ಕೈಲಾಸ ಪರ್ವತದ ತುತ್ತ ತುದಿಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವಂತಹ ಕುತೂಹಲವoತು ಇಂದಿಗೂ ಹಾಗೆ ಉಳಿದುಕೊಂಡಿದೆ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಹೀಗೆ ಆ ಕುತೂಹಲದ ಬೆನ್ನಟ್ಟಿ ಹೊರಟರೆ ನಮಗೆ ಒಬ್ಬ ಸಂತ ನೆನಪಾಗುತ್ತಾರೆ. ಅವರೆ ಟಿಬೆಟ್ ನ ಮಹಾಸಂತ ಮಿಲರೇಪ. ಇದುವರೆಗೂ ಕೈಲಾಸದ ತುತ್ತ ತುದಿಯಲ್ಲಿ ಏನಿದೆ ಎಂದು ತಿಳಿಸಿದಂತಹ ಪ್ರಪಂಚದ ಮೊಟ್ಟ ಮೊದಲ ವ್ಯಕ್ತಿ ಈತನೇ. ಹಾಗಾದರೆ ಈದಿನ ಕೈಲಾಸ ಪರ್ವತದ ಆ ತುತ್ತ ತುದಿಯಲ್ಲಿ ಈ ಸಂತ ಕಂಡಂತಹ ದೃಶ್ಯ ಸನ್ನಿವೇಶ ಹಾಗೂ ಆತನ ಅಭಿಪ್ರಾಯ ಯಾವ ರೀತಿ ಇತ್ತು ಎನ್ನುವುದನ್ನು ಈಗ ತಿಳಿಯೋಣ.

ಮೊದಲಿಗೆ ಆ ಸಂತನ ಬದುಕಿನ ಕೆಲವೊಂದಷ್ಟು ಕುತೂಹಲ ಭರಿತ ಸಂಗತಿಗಳನ್ನು ತಿಳಿದುಕೊಳ್ಳೋಣ. ಮಿಲರೇಪ ಜನನವಾದದ್ದು ಕ್ರಿಸ್ತಶಕ 1052 ಟಿಬೆಟ್ ಪ್ರಾಂತ್ಯದಲ್ಲಿ. ಹುಟ್ಟು ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹಿರಿಯ ಮಗನಾಗಿ ಜನಿಸಿದಂತಹ ಮಿಲರೇಪ ನೋಡುವುದಕ್ಕೆ ಸ್ವರ ದ್ರೂಪಿ ಯುವಕ. ಅವರಿಗೆ ಪೇತಾ ಎಂಬ ಹೆಸರಿನ ಒಬ್ಬ ಸಹೋದರಿ ಕೂಡ ಇದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

[irp]


crossorigin="anonymous">