ಶನಿ ವಕ್ರಿ ಮುಂದಿನ ಆರು ತಿಂಗಳು ಈ ಮೂರು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..

ಶನಿ ವಕ್ರೀ ಮುಂದಿನ 6 ತಿಂಗಳು ಈ 3 ರಾಶಿಗಳು ಮುಟ್ಟಿದ್ದೆಲ್ಲ ಚಿನ್ನ…..||

WhatsApp Group Join Now
Telegram Group Join Now

ಶನಿ ವಕ್ರೀ ಎನ್ನುವಂತದ್ದು ಬಹಳ ವಿಶೇಷವಾಗಿದೆ ಹಾಗೂ ಈ ಒಂದು ಶನಿವಕ್ರೀ ಇಂದ ಯಾವುದೆಲ್ಲ ರೀತಿಯ ಫಲಾಫಲಗಳು ಉಂಟಾಗುತ್ತದೆ ಹಾಗೂ 12 ರಾಶಿಗಳ ಮೇಲೆ ಇದು ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ. ಯಾವ ರಾಶಿಯವರಿಗೆ ಅದೃಷ್ಟ ಹಾಗೂ ಯಾವ ರಾಶಿಯವ ರಿಗೆ ದುರಾದೃಷ್ಟ ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ.

ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಮೇಷ ರಾಶಿ ಇವರು ಬೇರೆ ಯಾವುದಾದರು ಕೆಲಸವನ್ನು ಹುಡುಕುತ್ತಿದ್ದರೆ ಈ ಸಮಯದಲ್ಲಿ ಅವರಿಗೆ ನೂತನ ಕೆಲಸ ಸಿಗುವಂತಹ ಅವಕಾಶಗಳು ಸಿಗುತ್ತದೆ ಹಾಗೂ ಈಗಾಗಲೇ ಬೇರೆ ಕಡೆ ಕೆಲಸ ನಿರ್ವಹಿಸುತ್ತಿದ್ದರೆ ಅಲ್ಲಿ ಪ್ರಮೋಷನ್ ಗಳು ಸಿಗುವಂತಹ ಸಾಧ್ಯತೆಗಳು ಕೂಡ ಇದೆ.

ಹಾಗೂ ನಿಮ್ಮ ಯಾವುದೇ ವ್ಯಾಪಾರ ವ್ಯವಹಾರ ನಡೆಸುತ್ತಿದ್ದರು ಅದರಲ್ಲಿ ಅಭಿವೃದ್ಧಿ ಸಿಗುತ್ತದೆ. ಜೊತೆಗೆ ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗುತ್ತದೆ. ಇಲ್ಲಿಯ ತನಕ ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ಗೊಂದಲ ಆತಂಕಗಳು ಇತ್ತು ಆದರೆ ಈ ಸಮಯದಲ್ಲಿ ಅದೆಲ್ಲವೂ ಕೂಡ ದೂರವಾಗುತ್ತದೆ. ಹಾಗೂ ವಿದ್ಯಾರ್ಥಿಗಳು ಕೂಡ ತಮ್ಮ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನವನ್ನು ವಹಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ.

ಹಾಗೂ ಉನ್ನತ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುವಂತಹ ವಿದ್ಯಾರ್ಥಿ ಗಳಿಗೂ ಕೂಡ ಈ ಸಮಯ ಬಹಳ ಅದ್ಭುತವಾಗಿರುತ್ತದೆ ಎಂದೇ ಹೇಳಬಹುದು. ಅದೇ ರೀತಿ ಯಾರು ಕೋರ್ಟ್ ಕೇಸ್ ವಿಚಾರದಲ್ಲಿ ಕೆಲವೊಂದಷ್ಟು ನಿರ್ಧಾರಗಳನ್ನು ಪಡೆದುಕೊಳ್ಳಲು ಬಯಸುತ್ತಿರುತ್ತಾ ರೋ ಅವರಿಗೆ ಕೋರ್ಟ್ ಕೇಸ್ ವಿಚಾರದಲ್ಲಿ ನಿಮಗೆ ಜಯ ಸಿಗುವ ಸಾಧ್ಯತೆಗಳು ಕೂಡ ಹೆಚ್ಚಿರುತ್ತದೆ. ಹಾಗೂ ದಾಂಪತ್ಯ ಜೀವನದಲ್ಲಿಯೂ ಕೂಡ ಶುಭ ದಿನಗಳು ಬರಲಿದೆ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ನಿಮ್ಮ ಶತ್ರುನಾಶವು ಕೂಡ ಆಗುವಂಥದ್ದು. ಹಾಗೂ ಆರೋಗ್ಯದಲ್ಲಿ ಚೇತರಿಗೆ ಅಭಿವೃದ್ಧಿ ಯಾವುದೇ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿ ದ್ದರೂ ಕೂಡ ಅದು ನಿವಾರಣೆಯಾಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಸನ್ಮಾನಗಳು ಹೆಚ್ಚಾಗುತ್ತದೆ. ಹೀಗೆ ಇನ್ನೂ ಹೆಚ್ಚಿನ ಶುಭಫಲಗಳನ್ನು ಪಡೆಯುತ್ತೀರಿ ಮೇಷ ರಾಶಿಯವರು. ಹಾಗೂ ಇನ್ನೂ ಹೆಚ್ಚಿನ ಶುಭಫಲಗಳನ್ನು ಪಡೆದುಕೊಳ್ಳಬೇಕು ಎಂದರೆ ಮೇಷ ರಾಶಿಯವರು ಶನಿವಾರ ಶನಿ ಪರಮಾತ್ಮನ ದೇವಸ್ಥಾನಕ್ಕೆ ಹೋಗಿ.

ಕೊಬ್ಬರಿಯಿಂದ ಮಾಡಿದಂತಹ ಸಿಹಿ ಪದಾರ್ಥಗಳನ್ನು ಆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಕೊಡಬೇಕು. ಈ ರೀತಿ ಕೊಡುವುದರಿಂದ ನಿಮ್ಮ ಇಷ್ಟಾರ್ಥಗಳು ಇನ್ನು ನೆರವೇರುತ್ತದೆ. ಹಾಗೂ ಗಜೇಂದ್ರ ಮೋಕ್ಷ ಸ್ತೋತ್ರವನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪಠಿಸುತ್ತಿರಬೇಕು. ವೃಷಭ ರಾಶಿಯವರಿಗೆ ಕೂಡ ಮುಂದಿನ 6 ತಿಂಗಳು ಅದ್ಭುತವಾಗಿರುವಂತದ್ದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]