ದೇವಸ್ಥಾನದಲ್ಲಿ ಪೂಜೆಯ ನಂತರ ಇದನ್ನು ಯಾಕೆ ತಲೆಯ ಮೇಲೆ ಇಡುತ್ತಾರೆ ತಲೆಯ ಮೇಲೆ ಇಟ್ಟಾಗ ಗುಟ್ಟಾಗಿ ಇದನ್ನು ಹೇಳಿ..ಚಮತ್ಕಾರ ನೋಡಿ

ದೇವಸ್ಥಾನದಲ್ಲಿ ಪೂಜೆಯ ನಂತರ ಇದನ್ನು ಯಾಕೆ ತಲೆಯ ಮೇಲೆ ಇಡುತ್ತಾರೆ ತಲೆಯ ಮೇಲೆ ಇಟ್ಟಾಗ ಗುಟ್ಟಾಗಿ ಇದನ್ನು ಹೇಳಿ ||

WhatsApp Group Join Now
Telegram Group Join Now

ದೇವಸ್ಥಾನಗಳಿಗೆ ಹೋದಾಗ ಈ ಒಂದು ವಸ್ತುವನ್ನು ನೋಡೇ ಇರುತ್ತೇವೆ. ಇದು ಏನು ಯಾಕೆ ಇದನ್ನು ತಲೆಯ ಮೇಲೆ ಇಡುತ್ತಾರೆ? ಅನ್ನುವುದು ಕೆಲವರಿಗೆ ಗೊತ್ತಿರುತ್ತೆ ಅಂದು ಕೊಂಡಿರುತ್ತೇನೆ. ಗೊತ್ತಿಲ್ಲದೆ ಇರುವವರು ತಿಳಿದುಕೊಳ್ಳಿ. ದೇವಸ್ಥಾನಗಳಲ್ಲಿ ಪೂಜೆ ಮತ್ತು ಮಂಗಳಾರತಿ ಆದ ನಂತರ

ಅರ್ಚಕರು ಭಕ್ತರ ತಲೆ ಮೇಲೆ ಈ ಒಂದು ವಸ್ತುವನ್ನು ಯಾಕೆ ಇಡುತ್ತಾರೆ ಏನು ಇದರ ಹೆಸರು ಯಾಕೆ ಇದನ್ನು ಇಡುತ್ತಾರೆ? ಇದನ್ನು ತಲೆಯ ಮೇಲೆ ಯಾಕೆ ಇರಿಸಿಕೊಳ್ಳಬೇಕು? ಎಂದು ಎಲ್ಲವನ್ನು ತಿಳಿದು ಕೊಳ್ಳೋ ಣ. ನೀವು ದೇವಸ್ಥಾನಕ್ಕೆ ಹೋದಾಗೆಲ್ಲ ಯಾವುದೇ ಕಾರಣಕ್ಕೂ ಇದನ್ನು ತಲೆಯ ಮೇಲೆ ಇಳಿಸಿಕೊಳ್ಳದೆ ಹಾಗೆ ಮಾತ್ರ ಬರಬೇಡಿ. ಯಾಕೆಂದರೆ ಇದರ ಹೆಸರು ಶತಗೋಪ ಅಂತ

ಅಂದರೆ ಅತ್ಯಂತ ರಹಸ್ಯ ಅಂತ ಅರ್ಥ ಅಂದರೆ ನಮ್ಮ ಮನಸ್ಸಿನಲ್ಲಿ ಇರುವಂತಹ ರಹಸ್ಯವನ್ನು ನಾವು ಬೇರೆ ಯಾರ ಹತ್ತಿರವೂ ಹೇಳಿಕೊಳ್ಳ ದಾಗ ವಿಚಾರಗಳನ್ನು ಬೇಡಿಕೆಗಳನ್ನು ನೇರವಾಗಿ ಭಗವಂತನಿಗೆ ತಲುಪಿಸುವುದು ಅಂದರ್ಥ. ಇದನ್ನು ತಲೆಯ ಮೇಲೆ ಯಾಕೆ ಇಡುತ್ತಾರೆ ಎಂದರೆ ಇದನ್ನು ತಲೆಯ ಮೇಲೆ ಇಟ್ಟಾಗ ಏನು ಮಾಡಬೇಕು ಎಂದು ತಿಳಿದುಕೊಳ್ಳೋಣ.

ಈ ಶತಗೋಪ ತಾಮ್ರ ಕಂಚು ಮತ್ತು ಬೆಳ್ಳಿಯಿಂದ ಮಾಡಿರಲಾಗಿರು ತ್ತದೆ. ಇದರ ಮೇಲೆ ವಿಷ್ಣುವಿನ ಪಾದಗಳು ಇರುತ್ತದೆ. ಇದನ್ನ ತಲೆಯ ಮೇಲೆ ಇಟ್ಟಾಗ ಈ ಲೋಹದ ಪ್ರಭಾವದಿಂದ ದೇಹದಲ್ಲಿ ಆತಂಕ ಒತ್ತಡ ಮತ್ತು ಕೋಪ ಕಡಿಮೆಯಾಗುತ್ತದೆ. ಇಂತಹ ಶತಗೋಪ ಭಗವಂತನ ಸ್ವರೂಪ ಎಂದು ಹೇಳಲಾಗುತ್ತದೆ. ದೇವಸ್ಥಾನಗಳಿಗೆ ಹೋದಾಗ ಅಲ್ಲಿ ಪೂಜೆ ಮಾಡಿ ಮಂಗಳಾರತಿ ಮಾಡಿದಾಗ ಅರ್ಚಕರು ಇದನ್ನ ತಲೆಯ ಮೇಲೆ ಇಡುತ್ತಾರೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಅರ್ಚಕರಿಗೂ ಕೂಡ ಕೇಳಿಸದ ಹಾಗೆ ನಮ್ಮ ಮನಸ್ಸಿನಲ್ಲಿ ಇರುವಂತಹ ಆಸೆಗಳನ್ನು ನಾವು ಆ ಕ್ಷಣದಲ್ಲಿ ಹೇಳಿಕೊಳ್ಳಬೇಕು. ಅಂದರೆ ಈ ಶತಗೋಪವನ್ನು ನಮ್ಮ ತಲೆಯ ಮೇಲೆ ಇಟ್ಟಾಗ ಆ ಕ್ಷಣದಲ್ಲಿ ನಾವು ನಮ್ಮ ಕೋರಿಕೆಯನ್ನು ಬೇಡಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ ಇನ್ನು ಮುಂದೆ ದೇವಸ್ಥಾನಕ್ಕೆ ಹೋದಾಗ ತಪ್ಪದೆ ಈ ಒಂದು ಕೆಲಸವನ್ನು ಮಾಡಿ ಮುಂದೆ ನೀವು

ದೇವಸ್ಥಾನಕ್ಕೆ ಹೋದಾಗ ನಿಮ್ಮ ತಲೆಯ ಮೇಲೆ ಶತಗೋಪವನ್ನು ಇಟ್ಟಾಗ ಗುಟ್ಟಾಗಿ ಅದನ್ನು ಪ್ರಾರ್ಥನೆ ಮಾಡಿಕೊಳ್ಳಿ. ತುಂಬಾನೇ ಬೇಗ ನೆರವೇರುತ್ತದೆ. ಅಷ್ಟೇ ಅಲ್ಲದೆ ಮನುಷ್ಯನ ವೈರಿಗಳಾದ ಕಾಮ ಕ್ರೋಧ ಲೋಭ ಮದ ಮಾತ್ಸರ್ಯ ಮತ್ತು ಕ್ರೂರಿಗಳಿಂದ ದೂರವಿರುತ್ತೇನೆ ಎಂದು ನಮಸ್ಕರಿಸಿ. ಪ್ರಮಾಣ ಮಾಡುವುದೇ ಇದರ ಇನ್ನೊಂದು ಅರ್ಥವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">