ಆಷಾಡ ಮಾಸದಲ್ಲಿ ಈ ಜೇಷ್ಠಾ ಲಕ್ಷ್ಮಿ ಸ್ತೋತ್ರ ಅಪರವಾದ ಫಲವನ್ನು ಕೊಡುತ್ತೆ ನಿತ್ಯ ಮೂರು ಸಲ ಪಾರಾಯಣ ಮಾಡಿ ಚಮತ್ಕಾರ ನೋಡಿ

ಆಷಾಢ ಮಾಸದಲ್ಲಿ ಈ ಜೇಷ್ಠ ಲಕ್ಷ್ಮಿ ಸ್ತೋತ್ರ ಅಪಾರವಾದ ಫಲವನ್ನು ಕೊಡುತ್ತೆ ನಿತ್ಯ ಮೂರು ಸಲ ಪಾರಾಯಣ ಮಾಡಿ……||

WhatsApp Group Join Now
Telegram Group Join Now

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಆಷಾಢ ಮಾಸ ಇನ್ನೇನು ಪ್ರಾರಂಭವಾಗುತ್ತದೆ ಹಾಗೂ ಈ ಒಂದು ಆಷಾಢ ಮಾಸದಲ್ಲಿ ಯಾಕೆ ಎಲ್ಲಾ ದೇವಾನುದೇವತೆಗಳಿಗೆ ಬಹಳ ಪ್ರಮುಖವಾದಂತಹ ಸ್ಥಾನವನ್ನು ಕೊಡಲಾಗುತ್ತದೆ ಹಾಗೂ ವಿಶೇಷವಾದಂತಹ ಪೂಜೆಯನ್ನು ಮಾಡಲಾಗುತ್ತದೆ ಎಂದು ಕೆಲವೊಂದಷ್ಟು ಜನರಿಗೆ ತಿಳಿದಿಲ್ಲ ಹಾಗೂ ಆ ಒಂದು ಸಮಯದಲ್ಲಿ ನೀವು ಯಾವುದೇ ಪೂಜೆಯನ್ನು ಮಾಡಿದರು.

ಆ ಒಂದು ಪೂಜಾಫಲದಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಕೂಡ ಅಭಿವೃದ್ಧಿಯಾಗುತ್ತದೆ ಹಾಗೂ ಅದರಲ್ಲಿ ಹೆಚ್ಚಿನ ಲಾಭವನ್ನು ಪಡೆಯ ಬಹುದು ಎಂದೇ ಹೇಳಬಹುದು. ಹೌದು ಅಷ್ಟು ಶಕ್ತಿಶಾಲಿ ಆಗಿರುತ್ತದೆ ಈ ಒಂದು ಆಷಾಢ ಮಾಸ ಆದ್ದರಿಂದಲೇ ಈ ಸಮಯದಲ್ಲಿ ಎಲ್ಲಾ ದೇವಾನುದೇವತೆಗಳನ್ನು ಆರಾಧನೆ ಮಾಡುವುದು ಬಹಳ ಮುಖ್ಯ ಎಂದೇ ಹೇಳಬಹುದು.

ಹಾಗಾದರೆ ಈ ದಿನ ಆಷಾಢ ಮಾಸದಲ್ಲಿ ಜೇಷ್ಠ ಲಕ್ಷ್ಮಿ ಸ್ತೋತ್ರವನ್ನು ಮೂರು ಸಲ ಹೇಳಿದರೆ ಸಾಕು ಎಲ್ಲಾ ರೀತಿಯ ಫಲಗಳನ್ನು ಪಡೆದು ಕೊಳ್ಳುತ್ತೀರಿ ಎಂದೇ ಹೇಳಬಹುದು. ಹಾಗಾದರೆ ಈ ದಿನ ಆ ಒಂದು ಸ್ತೋತ್ರ ಯಾವುದು ಹಾಗೂ ಅದನ್ನು ಹೇಳಬೇಕು ಎಂದರೆ ಯಾವ ಪೂಜಾ ವಿಧಾನವನ್ನು ಅನುಸರಿಸಬೇಕು ಹಾಗೂ ಯಾವ ಸಮಯದಲ್ಲಿ ಈ ಸ್ತೋತ್ರವನ್ನು ಹೇಳಬೇಕಾಗುತ್ತದೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ಕೆಳಗೆ ತಿಳಿಯೋಣ. ಈ ಒಂದು ಸ್ತೋತ್ರವನ್ನು ಆಶಾಡ ಮಾಸದ ನಾಲ್ಕು ಶುಕ್ರವಾರದಂದು ಸಹ ಹೇಳಬಹುದು. ಅದರಲ್ಲೂ ಈ ಒಂದು ಸ್ತೋತ್ರವನ್ನು ಬ್ರಾಹ್ಮೀ ಮುಹೂರ್ತದಲ್ಲಿ ಹೇಳುವುದರಿಂದ ಅತಿ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದೇ ಹೇಳಬಹುದು ಹೌದು ಬ್ರಾಹ್ಮಿ ಮುಹೂರ್ತವು ಪೂಜಾರಾಧನೆ ಗಳಿಗೆ ಬಹಳ ಶ್ರೇಷ್ಠವಾದಂತಹ ಸಮಯ ಎನ್ನಲಾಗಿದೆ.

ಹಾಗಾದರೆ ಆ ಒಂದು ಸ್ತೋತ್ರ ಯಾವುದು ಎಂದರೆ ಉದ್ಯದ್ಭಾಸ್ಕರಸನ್ನಿಭಾಮ್ ಸ್ಮಿತಮುಖೀಂ ರಕ್ತಾಂಬರಾಲೇಪನಾ | ಸತ್ಕುಂಭಂ ಧನಭಾಜನಂ ಸೃಣಿಮಥೋಪಾಶಂ ಕರೈಬಿಭ್ರತೀಂ ॥ ಪದ್ಮಸ್ಥಾ ಕಮಲೇಕ್ಷಣಾ ದೃಢಕುಚಾ ಸೌಂದರವಾರಾಂನಿಧಿಃ | ಧ್ಯಾತವ್ಯಾ ಸಕಲಾಭಿಲಾಷಫಲದಾ ಶ್ರೀ ಜೇಷ್ಠಾ ಚ ಲಕ್ಷ್ಮೀರಿಯಂ ||. ಈ ಸ್ತೋತ್ರವನ್ನು ನೀವು ಪ್ರತಿ ದಿನವೂ ಹೇಳಬಹುದು ಅಥವಾ ಪ್ರತಿ ಶುಕ್ರವಾರ ಹೇಳಬಹುದು ಇದರಿಂದ ಅತಿ ಹೆಚ್ಚಿನ ಫಲಗಳನ್ನು ನೀವು ಸಿದ್ಧಿಸಿಕೊಳ್ಳಬಹುದಾಗಿದೆ.

ಆದ್ದರಿಂದ ಯಾರು ತಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಯಶಸ್ಸನ್ನು ಏಳಿಗೆಯನ್ನು ಹೊಂದಿಲ್ಲವೋ ಅವರು ಈಗ ನಾವು ಹೇಳಿದಂತಹ ಈ ಒಂದು ಸ್ತೋತ್ರವನ್ನು ಪಾರಾಯಣ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಹಾಗೂ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಅಭಿವೃದ್ಧಿಯನ್ನು ಸಹ ಪಡೆಯಬಹು ದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">