ಇಡ್ಲಿ ಬ್ರೋ ಪ್ರಾಂಚೈಸಿ ನೀವು ಸಹ ಪಡಿಬೋದು.. ತಿಂಗಳಿಗೆ 6 ಲಕ್ಷ ಸಂಪಾದನೆ ಮಾಡ್ತಿದ್ದಾನೆ ಈ ಯುವಕ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಇಡ್ಲಿ ಬ್ರೋ ಫ್ರೆಂಚೈಸಿ ನೀವು ತೆಗೆದುಕೊಳ್ಳಬಹುದು…….||

ಒಬ್ಬ ಹುಡುಗ ತನ್ನ 21 ವರ್ಷ ವಯಸ್ಸಿನಲ್ಲಿಯೇ ಹಲವಾರು ಕಷ್ಟಗಳನ್ನು ಅನುಭವಿಸಿ ತಾನೇ ಒಂದು ಹೊಸದಾಗಿ ವ್ಯಾಪಾರವನ್ನು ಶುರು ಮಾಡಬೇಕು ಎನ್ನುವಂತಹ ಆಲೋಚನೆಯನ್ನು ಮಾಡಿ ವ್ಯವಹಾರವನ್ನು ಮಾಡುವುದರ ಮೂಲಕ ಅತಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ ಎಂದೇ ಹೇಳಬಹುದು. ಹೌದು ಈ ಹುಡುಗ ಐಡಿಐ ಮಾಡಿ ಬೆಂಗಳೂರಿಗೆ ಕೆಲಸಕ್ಕಾಗಿ ಬಂದವನು

ಕೆಲಸ ಸಿಗದೇ ಇರುವುದರ ಕಾರಣ ತಾನೆ ಒಂದು ವ್ಯವಹಾರವನ್ನು ಮಾಡಬೇಕು ಅದರಿಂದ ಹಣವನ್ನು ಸಂಪಾದನೆ ಮಾಡಬೇಕು ಎನ್ನುವ ಛಲವನ್ನು ಇಟ್ಟುಕೊಂಡಿದ್ದನು ಅದೇ ರೀತಿಯಾಗಿ ಈ ದಿನ ತಿಂಗಳಿಗೆ ಆರು ಲಕ್ಷದ ವರೆಗೂ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ. ಹೌದು ಈ ಹುಡುಗ ಇಡ್ಲಿ ಹಿಟ್ಟನ್ನು ತಯಾರಿಸುವುದರ ಮೂಲಕ ಹಾಗೂ ತಾವೇ ಕ್ಯಾಂಟೀನ್ ರೀತಿ ರಸ್ತೆ ಬದಿಗಳಲ್ಲಿ ಮಾಡಿ ವ್ಯಾಪಾರ ಮಾಡುವುದರ ಮೂಲಕ.

ತಮ್ಮ ಹೊಸ ವ್ಯವಹಾರವನ್ನು ಮಾಡುತ್ತಿದ್ದಾರೆ ಅದೇ ರೀತಿಯಾಗಿ ಮೊದಲನೆಯದಾಗಿ ಒಂದೇ ಒಂದು ಅಂಗಡಿಯನ್ನು ಇಟ್ಟುಕೊಂಡಿ ದ್ದಂತಹ ಹುಡುಗ ಈಗ ಎರಡರಿಂದ ಮೂರು ಅಂಗಡಿಯನ್ನು ಮಾಡುವ ಮಟ್ಟಕ್ಕೆ ಬೆಳೆದಿದ್ದಾನೆ ಎಂದರೆ ನೀವೇ ಊಹಿಸಿ ನೋಡಿ. ಹಾಗು ಇದರಿಂದ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ಮುಖ್ಯ ವಿಷಯ ಏನು ಎಂದರೆ. ಯಾವುದೇ ಒಬ್ಬ ವ್ಯಕ್ತಿ ತಾನು ಓದಿ ದೊಡ್ಡ ಕೆಲಸವನ್ನೇ ತೆಗೆದುಕೊಳ್ಳಬೇಕು ಎಂಬ ಆಸೆಯನ್ನು ಇಟ್ಟುಕೊಳ್ಳಬಾರದು.

ಕೆಲವೊಂದಷ್ಟು ಜನರಿಗೆ ಓದಿನ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ಹಾಗೂ ಕೆಲವೊಂದಷ್ಟು ಜನರಿಗೆ ಓದಿನ ಬಗ್ಗೆ ಹೆಚ್ಚು ಆಸಕ್ತಿ ಇರುವುದಿಲ್ಲ ಆದರೆ ಓದಿದವರೆಲ್ಲ ಓದದೆ ಇರುವವರೆಲ್ಲ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗುತ್ತದೆ ಸಾಧ್ಯವಾಗುವುದಿಲ್ಲ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಹೌದು ಅವರವರ ಬುದ್ಧಿವಂತಿಕೆಗೆ ಅನುಸಾರ ಅವರು ತಮ್ಮ ಜೀವನದಲ್ಲಿ ಯಾವುದಾದರೂ ಒಂದು ಕೆಲಸವನ್ನು ಮಾಡುವುದರ ಮೂಲಕ

ಜೀವನವನ್ನು ಸಾಗಿಸುತ್ತಿರುತ್ತಾರೆ ಹೌದು ಅದೇ ರೀತಿಯಾಗಿ ಈ ಹುಡುಗ ಐಟಿಐ ಮಾಡಿ ಯಾವುದೇ ಕೆಲಸ ಸಿಗದೇ ಇರುವಂತಹ ಉದ್ದೇಶದಿಂದ ತಾನೇ ಒಂದು ಹೊಸ ವ್ಯವಹಾರವನ್ನು ಪ್ರಾರಂಭ ಮಾಡಿ ಇಡ್ಲಿ ವ್ಯಾಪಾರ ಮಾಡುವುದರ ಮೂಲಕ ಇವತ್ತಿನ ದಿನ ಇಷ್ಟು ದೊಡ್ಡ ಮಟ್ಟಕ್ಕೆ ತಲುಪಿ ದ್ದಾನೆ ಎಂದರೆ ನೀವೇ ಊಹಿಸಿ ನೋಡಿ ಇದಕ್ಕೆ ಬಹಳ ಮುಖ್ಯವಾದ ಕಾರಣ ಏನು ಎಂದರೆ ಆ ಹುಡುಗನಲ್ಲಿ ಇದ್ದಂತಹ ಆಸಕ್ತಿ

ನಾನು ಯಾವುದಾದರು ಕೆಲಸ ಮಾಡಿದರೂ ಪರವಾಗಿಲ್ಲ ಅದರಲ್ಲಿ ನಾನು ಅಭಿವೃದ್ಧಿ ಹೊಂದಬೇಕು ಎನ್ನುವಂತಹ ಛಲ ಅವನಲ್ಲಿ ಇತ್ತು. ಆದ್ದರಿಂದಲೇ ಆ ಹುಡುಗ ಇವತ್ತಿನ ದಿನ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವ ಕೆಲಸದಲ್ಲಿ ನಿಮಗೆ ಆಸಕ್ತಿ ಇರುತ್ತದೆಯೋ ಅದನ್ನು ಹೆಚ್ಚು ಶ್ರದ್ಧಾ ಭಕ್ತಿಯಿಂದ ಮಾಡಿದರೆ ಅದರಿಂದ ಉತ್ತಮವಾದ ಯಶಸ್ಸನ್ನು ನೀವು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *