ಒಳ್ಳೆಯ ದಿನಗಳು ಮುಂದೆ ಕಾದಿವೆ ಅನ್ನೋದಕ್ಕೆ ಈ ಏಳು ಸೂಚನೆಗಳು ಸಿಗುತ್ತೆ…ಇವು ಗುರುತಿಸಿ

ಒಳ್ಳೆಯ ದಿನಗಳು ಮುಂದೆ ಕಾದಿವೆ ಅನ್ನೋದಕ್ಕೆ 7 ಸೂಚನೆಗಳು ಇವು ಗುರುತಿಸಿ…….||

WhatsApp Group Join Now
Telegram Group Join Now

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ಕಷ್ಟದ ಪರಿಸ್ಥಿತಿಗಳು ಇರುತ್ತದೆ ಹಾಗೂ ಕೆಲವೊಂದಷ್ಟು ಜನ ಹಲವಾರು ದಿನ ಗಳಿಂದಲೂ ಕೂಡ ಹೆಚ್ಚಿನ ಕಷ್ಟದ ಪರಿಸ್ಥಿತಿಗಳನ್ನು ಅನುಭವಿಸುತ್ತಿರು ತ್ತಾರೆ. ಆದರೆ ಅವರು ನಮ್ಮ ಜೀವನದಲ್ಲಿ ಈ ಕಷ್ಟಗಳು ಕೊನೆಯೇ ಆಗುವುದಿಲ್ಲ ಇದು ನಮ್ಮ ಜೀವನಪರ್ಯಂತ ಇರುತ್ತದೆ ಎಂದುಕೊಂಡಿ ರುತ್ತಾರೆ ಆದರೆ ಅದು ತಪ್ಪು.

ಬದಲಿಗೆ ಯಾವುದೇ ಒಬ್ಬ ಮನುಷ್ಯ ಭೂಮಿಯ ಮೇಲೆ ಹುಟ್ಟಿದ್ದಾನೆ ಎಂದರೆ ಅವನಿಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ ಆದರೆ ಆ ಕಷ್ಟಗಳು ಸದಾ ಕಾಲ ಇರುವುದಿಲ್ಲ ಬದಲಿಗೆ ದೇವರು ಪ್ರತಿಯೊಬ್ಬರನ್ನೂ ಕೂಡ ಪರೀ ಕ್ಷಿಸುವುದಕ್ಕೆ ಒಂದಲ್ಲ ಒಂದು ಕಷ್ಟದ ಪರಿಸ್ಥಿತಿಗಳನ್ನು ತಂದಿರುತ್ತಾನೆ. ಏಕೆ ಎಂದರೆ ಆ ಮನುಷ್ಯ ಆ ಒಂದು ಕಷ್ಟದ ಪರಿಸ್ಥಿತಿಯಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾನೆ.

ಅವನ ವರ್ತನೆ ಯಾವ ರೀತಿ ಇರುತ್ತದೆ ಹೀಗೆ ಇವೆಲ್ಲವನ್ನೂ ಕೂಡ ಪರೀಕ್ಷಿಸುವುದಕ್ಕೆ ದೇವರು ನಮಗೆ ಕೆಲವೊಂದಷ್ಟು ಸನ್ನಿವೇಶಗಳನ್ನು ಉಂಟುಮಾಡುತ್ತಾನೆ. ಆದ್ದರಿಂದ ಯಾರೇ ಆಗಲಿ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಪರಿಸ್ಥಿತಿಗಳು ಬಂದರೂ ಅದನ್ನು ಖುಷಿಯಿಂದ ಸ್ವೀಕರಿಸಬೇಕು ಅದನ್ನು ಹೇಗೆ ಸರಿಪಡಿಸಿಕೊಳ್ಳುವುದು ಎನ್ನುವುದನ್ನು ಆಲೋಚನೆ ಮಾಡಬೇಕು ಬದಲಿಗೆ ಈ ಕಷ್ಟ ಬಂದಿದೆ ಎಂದು ಸುಮ್ಮನೆ ಕೊರಗುತ್ತಾ ಕುಳಿತುಕೊಳ್ಳಬಾರದು.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಹೌದು ಜೀವನದಲ್ಲಿ ನಿಮ್ಮ ಕಷ್ಟದ ಪರಿಸ್ಥಿತಿಗಳು ಕೊನೆಗೊಳ್ಳುತ್ತಿವೆ ಎಂದರೆ ದೇವರು ನಮಗೆ ಕೆಲವೊಂದಷ್ಟು ಲಕ್ಷಣಗಳನ್ನು ಅಂದರೆ ಕೆಲವೊಂದು ಸೂಚನೆಗಳನ್ನು ನಮಗೆ ಕೊಡುತ್ತಿರುತ್ತಾನೆ. ಆದರೆ ಅದು ನಮಗೆ ತಿಳಿಯುವುದಿಲ್ಲ ಹಾಗಾದರೆ ಈ ದಿನ ಯಾರ ಜೀವನದಲ್ಲಿ ಇಂತಹ ಕೆಲವೊಂದಷ್ಟು ಲಕ್ಷಣಗಳು ಬೀಳುತ್ತಿದ್ದರೆ ಅದರ ಅರ್ಥ ಅವರ ಜೀವನದಲ್ಲಿ ಇನ್ನೇನು ಒಳ್ಳೆಯ ಪರಿಸ್ಥಿತಿಗಳು ಬರುತ್ತದೆ ಕಷ್ಟದ ಪರಿಸ್ಥಿತಿಗಳು ದೂರವಾಗುತ್ತದೆ ಎಂದೆ ಹೇಳಬಹುದು.

ಹಾಗಾದರೆ ಆ ಲಕ್ಷಣಗಳು ಯಾವುವು ಎಂದು ಈ ಕೆಳಗೆ ತಿಳಿಯೋಣ ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಮೂರು ಗಂಟೆಯ ಮೇಲೆ 6 ಗಂಟೆ ಒಳಗೆ ನಿಮಗೆ ಎಚ್ಚರವಾಗುತ್ತಾ ಇದ್ದರೆ ಆ ಸಮಯದಲ್ಲಿ ಎಲ್ಲಾ ದೇವಾನುದೇವತೆಗಳು ಎಲ್ಲರಿಗೂ ಆಶೀರ್ವಾದವನ್ನು ನೀಡುತ್ತಿರುತ್ತಾರೆ ಎಂದರ್ಥ ಆದ್ದರಿಂದ ಆ ಸಮಯದಲ್ಲಿ ನಿಮಗೆ ತಕ್ಷಣವೇ ಎಚ್ಚರವಾದರೆ ನಿಮ್ಮ ಜೀವನದಲ್ಲಿ ಎಲ್ಲಾ ಕಷ್ಟದ ಪರಿಸ್ಥಿತಿಗಳು ದೂರವಾಗುತ್ತದೆ ಜೀವನದಲ್ಲಿ ಬದಲಾವಣೆಯಾಗುತ್ತದೆ ಎಂದರ್ಥ.

ಇನ್ನು ಎರಡನೆಯದಾಗಿ ನೀವು ಮನೆಯಿಂದ ಆಚೆ ಬಂದ ತಕ್ಷಣ ನಿಮ್ಮ ಮನೆಯ ಮುಂದೆ ಹಸು ನಿಂತಿದ್ದರೆ ಹಾಗೂ ನೀವೆಲ್ಲಾದರೂ ಹೊರಡಲು ಸಿದ್ಧವಾಗಿದ್ದರೆ ಆ ಸಮಯದಲ್ಲಿ ಹಸುವು ನಿಮ್ಮ ಕಣ್ಣ ಮುಂದೆ ಬಂದರೆ ಅದು ಕೂಡ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ ಎನ್ನುವುದರ ಸೂಚನೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">