ಡ್ರೋನ್ ಪ್ರತಾಪ್ ಹಾರಿಸಿದ್ದು ಕಾಗೆನಾ, ಬಡವರ ಮಕ್ಕಳು ಬೆಳೀಬಾರದಾ...ಡ್ರೋನ್ ಪ್ರತಾಪ್ ಈಗ ಮಾಡ್ತಾ ಇರೋದ್ ಏನ್ ಗೊತ್ತಾ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಡ್ರೋನ್ ಪ್ರತಾಪ್ ಹಾರಿಸಿದ್ದು ಕಾಗೆನಾ, ಬಡವರ ಮಕ್ಕಳು ಬೆಳೀಬಾರದಾ……||

ಹಿಂದಿನ ದಿನದಲ್ಲಿ ನೀವು ಕೇಳಿರಬಹುದು ಡ್ರೋನ್ ಪ್ರತಾಪ್ ಎಂಬ ಹೆಸರನ್ನು ಹೌದು ಇವರು ಮೊಟ್ಟಮೊದಲನೆಯದಾಗಿ ಡ್ರೋನ್ ಅನ್ನು ಕಂಡುಹಿಡಿದರು ಎನ್ನುವಂತಹ ವಿಚಾರ ಎಲ್ಲರಿಗೂ ತಿಳಿದಿದೆ. ಆನಂತರ ಇವರು ಇದನ್ನು ಕಂಡುಹಿಡಿದಿಲ್ಲ ಇವರು ಬರಿ ಕಾಗೆ ಹಾರಿಸಿದ್ದು ಎನ್ನುವಂತೆ ಕೆಲವೊಂದಷ್ಟು ಜನ ಇವರನ್ನು ಹೀಯಾಳಿಸಿದ್ದರು.

ಇವರು ಯಾವುದೇ ದೇಶಗಳಿಗೆ ಹೋಗಿ ಅಲ್ಲಿ ಯಾವುದೇ ರೀತಿಯಾ ದಂತಹ ಮಾಹಿತಿಯನ್ನು ತಿಳಿದುಕೊಂಡಿಲ್ಲ. ಬದಲಿಗೆ ಯಾವುದೋ ಒಂದು ಕೆಲಸಕ್ಕೆ ಹೋಗಿದ್ದರು ಅಷ್ಟೇಯೇ ಹೊರತು ಈ ಒಂದು ಡ್ರೋನ್ ವಿಚಾರಕ್ಕಾಗಿ ಇವರು ಎಲ್ಲಿಯೂ ಹೋಗಿ ಯಾವುದೇ ರೀತಿಯ ಅವಾರ್ಡ್ ಗಳನ್ನು ಪಡೆದುಕೊಂಡಿಲ್ಲ ಎಂದು ಕೆಲವೊಂದಷ್ಟು ಸುದ್ದಿ ವಾಹಿನಿಗಳಲ್ಲಿ ಇವರ ಬಗ್ಗೆ ಆದಷ್ಟು ಚರ್ಚೆಗಳು ನಡೆದವು. ಆ ಸಮಯ ದಲ್ಲಿ ಅವರು ಸ್ವಲ್ಪ ದಿನ ಯಾರನ್ನು ಸಹ ಭೇಟಿಯಾಗುತ್ತಿರಲಿಲ್ಲ.

ಎಲ್ಲಾ ಘಟನೆ ನಡೆದ ನಂತರ ಸ್ವಲ್ಪ ಸಮಯ ಅವರು ಎಲ್ಲಿಯೂ ಯಾವ ಮೀಡಿಯಾದಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ ಆನಂತರ ಸ್ವಲ್ಪ ದಿನ ಕಳೆದ ನಂತರ ನಾನು ಯಾವುದೇ ರೀತಿಯ ವಿಚಾರಗಳಿಗೆ ಹೆದರಿಕೊಂಡಿಲ್ಲ ಎಲ್ಲರೂ ಕೂಡ ನನ್ನನ್ನು ನೀನು ಏನು ಮಾಡಿಲ್ಲ ಎಲ್ಲ ಬರಿ ಕಾಗೆ ಹಾರಿಸಿದ್ದೀಯಾ ಎಂದು ಹೇಳುತ್ತಾರೆ. ಆದರೆ ಅವರ ಮಾತುಗಳೆಲ್ಲವೂ ಶುದ್ಧ ಸುಳ್ಳು.

ಬದಲಿಗೆ ನಾನು ಎಷ್ಟು ಕಷ್ಟಪಟ್ಟಿದ್ದೇನೆ ಎಲ್ಲಾ ದೇಶಗಳಿಗೆ ಹೋಗಿ ನನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ನಾನು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇನೆ. ಆದರೆ ಈಗ ಯಾರೋ ನನ್ನ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಜನರಿಗೆ ತೋರಿಸುತ್ತಿದ್ದಾರೆ ಇದರಲ್ಲಿ ನನಗೆ ಯಾವುದೇ ರೀತಿಯ ಬೇಸರ ಇಲ್ಲ. ಬದಲಿಗೆ ನಾನು ಅದನ್ನು ಸುಳ್ಳು ಎಂದು ನಿರೂಪಿಸುತ್ತೇನೆ ಹಾಗೂ ಅವರ ಮಾತಿಗೆ ನಾನು ಕಿವಿ ಕೊಡುವುದಿಲ್ಲ ಎಂದು ಹೇಳಿದರು.

ಅದೇ ರೀತಿಯಾಗಿ ಇತ್ತೀಚಿನ ದಿನದಲ್ಲಿ ಅವರು ಹೊಸ ರೀತಿಯ ಡ್ರೋನ್ ಅನ್ನು ಕಂಡುಹಿಡಿದಿದ್ದು ಇದನ್ನು ಉಪಯೋಗಿಸುವುದರ ಮೂಲಕ ರೈತರು ತಮ್ಮ ಹೊಲಗದ್ದೆಗಳಿಗೆ ಸುಲಭವಾಗಿ ಔಷಧಿಗಳನ್ನು ರಸಗೊಬ್ಬರಗಳನ್ನು ಸಿಂಪಡಿಸಬಹುದಾಗಿದೆ. ಹೌದು ಈ ರೀತಿಯಾ ದಂತಹ ಒಂದು ಹೊಸ ಡ್ರೋನ್ ಅನ್ನು ಕಂಡುಹಿಡಿದಿದ್ದು ಈಗ ಈ ವಿಚಾರವಾಗಿ ಈಗ ಬಹಳಷ್ಟು ಸುದ್ದಿಯಾಗಿದ್ದಾರೆ.

ಹೌದು ಈ ಒಂದು ಡ್ರೋನ್ ನಲ್ಲಿ ನೀವು 15 ರಿಂದ 20 ಕೆಜಿಯಷ್ಟು ಔಷಧಿಯನ್ನು ಶೇಖರಣೆ ಮಾಡಿ ಅದರಿಂದ ನೀವು ಸುಲಭವಾಗಿ ಹೊಲಗದ್ದೆ ಗಳಿಗೆ ಔಷಧಿಯನ್ನು ಸಿಂಪಡಣೆ ಮಾಡಬಹುದಾಗಿದೆ ಎನ್ನುವಂತೆ ಡ್ರೋನ್ ಪ್ರತಾಪ್ ಅವರು ಹೇಳಿದ್ದಾರೆ. ಅದೇ ರೀತಿಯಾಗಿ ಬಡವರ ಮಕ್ಕಳನ್ನು ಯಾರು ಕೂಡ ಬೆಳೆಯುವುದಕ್ಕೆ ಬಿಡುವುದಿಲ್ಲ. ಅದೇ ಶ್ರೀಮಂತರ ಮಕ್ಕಳು ಸಣ್ಣ ಕೆಲಸ ಮಾಡಿದರು ಅದನ್ನು ಹೊಗಳುತ್ತಾರೆ ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *