ಹತ್ತು ಲಕ್ಷ ಕೊಟ್ರು ಈ ಹಸು ಕೊಡೊಲ್ಲ.ನಂಬಿಕೆ ಗಳಿಸಿದರೆ ಫ್ರೀ ಆಗಿ ಕೊಡ್ತಾರೆ..

10 ಲಕ್ಷ ಕೊಟ್ರು ಈ ಹಸು ಕೊಡಲ್ಲ…….||ಓನರ್ ಗಾಗಿ ಪ್ರಾಣ ಕೊಡುತ್ತೆ…..!!

WhatsApp Group Join Now
Telegram Group Join Now

ಇತ್ತೀಚಿನ ದಿನದಲ್ಲಿ ಎಲ್ಲರಿಗೂ ತಿಳಿದಿರುವಂತೆ ಯಾರು ಕೂಡ ಹೆಚ್ಚಾಗಿ ಹಸು ಸಾಕಾಣಿಕೆ ಬಗ್ಗೆ ಗಮನವನ್ನು ಕೊಡುತ್ತಿಲ್ಲ. ಬದಲಿಗೆ ಅದು ಹೆಚ್ಚಿನ ಕೆಲಸವನ್ನು ತೆಗೆದುಕೊಳ್ಳುತ್ತದೆ ಹಾಗೂ ಅದನ್ನು ಸಾಕಲು ಸಾಧ್ಯವಿಲ್ಲ ಬದಲಿಗೆ ಯಾವುದಾದರೂ ಸುಲಭವಾಗಿರುವಂತಹ ಕೆಲಸವನ್ನು ಮಾಡುವುದರ ಮೂಲಕ ಹಣ ಸಂಪಾದನೆ ಮಾಡಬಹುದು ಎನ್ನುವ ಉದ್ದೇಶದಿಂದ ಯಾರು ಕೂಡ ಹೆಚ್ಚಿನ ಪ್ರಮಾಣದಲ್ಲಿ

ಹಸು ಸಾಕಾಣಿಕೆ ಬಗ್ಗೆ ಗಮನವನ್ನು ಹರಿಸುತ್ತಿಲ್ಲ ಎಂದೇ ಹೇಳಬಹುದು. ಆದರೆ ಇನ್ನೊಬ್ಬ ವ್ಯಕ್ತಿ ಕಳೆದ ಕೋರೋನ ಬಂದಂತಹ ಸಮಯದಲ್ಲಿ ಯಾವುದೇ ರೀತಿಯಾದಂತಹ ಕೆಲಸ ಕಾರ್ಯ ಇಲ್ಲದೆ ಇದ್ದಾಗ ಇವರು ಹಸು ಸಾಕಾಣಿಕೆ ಮಾಡುವುದರ ಮೂಲಕ ತಮ್ಮ ಜೀವನವನ್ನು ಇಂದಿಗೂ ನಡೆಸುತ್ತಿದ್ದಾರೆ. ಹೌದು ಇವರು ವಿಭಿನ್ನ ರೀತಿಯ ಹಸು ಸಾಕಾಣಿಕೆಯನ್ನು ಮಾಡುವ ಮೂಲಕ

ಎಲ್ಲರಿಗೂ ಕೂಡ ಮಾದರಿ ರೈತ ಎಂದೇ ಎನಿಸಿಕೊಂಡಿದ್ದಾರೆ. ಹಾಗಾದರೆ ಅವರು ಯಾವ ರೀತಿಯ ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ ಹಾಗೂ ಅದರಿಂದ ಯಾವುದೆಲ್ಲ ರೀತಿಯ ಕೆಲಸವನ್ನು ಮಾಡುತ್ತಿದ್ದಾರೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಇವರು ಕಾಂಕ್ರೆಜ್ ಮತ್ತು ಗೀರ್ ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದು.

ಇದು ಬಹಳ ವಿಶೇಷವಾದಂತಹ ಹಸುಗಳು ಎಂದೇ ಹೇಳಬಹುದು. ಇದು ನಮ್ಮ ಭಾಗದಲ್ಲಿ ಸಿಗುವುದಿಲ್ಲ ಬದಲಿಗೆ ಇದನ್ನು ರಾಜಸ್ಥಾನದಿಂದ ತಂದು ಇವರು ಕಳೆದ ಕೋರೋನ ಬಂದಂತಹ ಸಮಯದಲ್ಲಿ ಈ ಒಂದು ಫಾರ್ಮ್ ಹೌಸ್ ಮಾಡಬೇಕು ಎನ್ನುವಂತಹ ಆಸೆಯನ್ನು ಇವರು ಈಡೇರಿಸಿಕೊಂಡರು. ಹೌದು ಇವರು ಮೊದಲನೆಯದಾಗಿ ರಾಜಸ್ಥಾನದಿಂದ ಈ ಒಂದು ಗೀರ್ ಹಸುಗಳನ್ನು ತರುವುದರ ಮೂಲಕ.

See also  ಜೈಲಿನಲ್ಲಿದ್ದುಕೊಂಡೆ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ನೊಂದು ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..ಯೂಟ್ಯೂಬ್ ನಲ್ಲಿ ವೈರಲ್.

ಮೊದಲ ಹಂತದ ಫಾರ್ಮ್ ಹೌಸ್ ಮಾಡಿದ್ದು ಈಗ ಹಲವಾರು ವಿಧದ ಅಂದರೆ ಹಲವಾರು ಜಾತಿಯ ಹಸುಗಳನ್ನು ಸಾಕಾಣಿಕೆ ಮಾಡುವುದರ ಮೂಲಕ ತಮ್ಮದೇ ಆದಂತಹ ಒಂದು ಫಾರ್ಮ್ ಹೌಸ್ ಅನ್ನು ನಡೆಸುತ್ತಿದ್ದಾರೆ. ಈ ಒಂದು ಫಾರ್ಮ್ ಹೌಸ್ ನ ಹೆಸರು ವರ್ದಿನಿ ಫಾರ್ಮ್ ಹೌಸ್ ಹೌದು ಈ ಹಸುವಿನ ತಳಿ ನಿಮಗೆ ಬೇಕು ಎಂದರೆ.

ನೀವು ಅಲ್ಲಿ ಹೋಗಿ ಅವರ ಬಳಿ ಕೆಲವೊಂದು ಮಾಹಿತಿಗಳನ್ನು ತಿಳಿದು ಅದರಂತೆ ನೀವು ಕೂಡ ಈ ಹಸುವಿನ ತಳಿಯನ್ನು ಪಡೆದುಕೊಳ್ಳಬಹು ದಾಗಿದೆ ಅಥವಾ ನೀವೇ ಹೊಸದಾಗಿ ಅವುಗಳನ್ನು ಅಲ್ಲಿ ಖರೀದಿಯೂ ಸಹ ಮಾಡಬಹುದಾಗಿದೆ. ಈ ಒಂದು ಫಾರ್ಮ್ ಹೌಸ್ ನಡೆಸುತ್ತಿರು ವಂತಹ ರೈತರ ಹೆಸರು ಅರ್ಜುನ್ ಹೌದು ಇವರು ಈ ಎಲ್ಲಾ ಹಸುಗಳ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">