ಈ ಮೂರು ಕೆಲಸ ಮಾಡುವಾಗ ನಾಚಿಕೆ ಪಡಬೇಡಿ‌‌‌..ಮದುವೆ ಆದವರು ತಪ್ಪದೇ ನೋಡಿ

ಈ ಮೂರು ಕೆಲಸ ಮಾಡುವಾಗ ನಾಚಿಕೆ ಪಡಬೇಡಿ…….|

WhatsApp Group Join Now
Telegram Group Join Now

ಈ ವಸ್ತುಗಳನ್ನು ಪಡೆದುಕೊಳ್ಳಲು ಅಥವಾ ಒತ್ತಾಯದಿಂದ ಕೇಳಲು ಯಾವತ್ತಿಗೂ ಕೂಡ ನೀವು ನಾಚಿಕೆಯನ್ನು ಪಡಬಾರದು. ಒಂದು ವೇಳೆ ಇವುಗಳನ್ನು ಕೇಳುವುದರಲ್ಲಿ ನೀವೇನಾದರೂ ನಾಚಿಕೆಯನ್ನು ಪಟ್ಟರೆ ಜೀವನದಲ್ಲಿ ನೀವು ದೊಡ್ಡದಾಗಿರುವಂತಹ ನಷ್ಟವನ್ನೇ ಕಾಣುವಿರಿ. ನೀವೇನಾದರೂ ಇಲ್ಲಿಯ ತನಕ ಇವುಗಳನ್ನು ಪಡೆದುಕೊಳ್ಳಲಿಲ್ಲ ಎಂದರೆ ಅಥವಾ ಕೇಳಲಿಲ್ಲ ಎಂದರೆ ನಿಮ್ಮ ಜೀವನ ಸರ್ವನಾಶವಾಗುವುದು ಖಚಿತ.

ಹೌದು, ಈ ಮಾತು ಪೂರ್ತಿಯಾಗಿ ನಿಜವೇ ಆಗಿದೆ ನಮ್ಮ ಪೌರಾಣಿಕ ಮಾಹಿತಿಯ ಅನುಸಾರವಾಗಿ ಇಲ್ಲಿ ಯಾವ ಜನರು ಇವುಗಳನ್ನು ಪಡೆದುಕೊಳ್ಳಲು ಕೇಳುವುದರಲ್ಲಿ ಅಥವಾ ಪಡೆದುಕೊಳ್ಳುವುದರಲ್ಲಿ ನಾಚಿಕೆಯನ್ನು ಕಟ್ಟಿಕೊಳ್ಳುತ್ತಾರೋ ಅವರು ಯಾವತ್ತಿಗೂ ಸಹ ತಮ್ಮ ಜೀವನದಲ್ಲಿ ಯಶಸ್ವಿಯಾಗುವುದಿಲ್ಲ. ಶ್ರೀಮಂತರು ಕೂಡ ಆಗುವುದಿಲ್ಲ. ಜೊತೆಗೆ ಇವರ ಜೀವನದಲ್ಲಿ ಯಾವತ್ತಿಗೂ ಸಹ ಸುಖ ಶಾಂತಿ, ನೆಮ್ಮದಿಯು ಸಹ ಇರುವುದಿಲ್ಲ.

ಅಜ್ಜರ ಚಾಣಕ್ಯದ ಬಗ್ಗೆ ನಿಮಗೆಲ್ಲರಿಗೂ ಸಹ ಗೊತ್ತಿರುತ್ತದೆ ಚಾಣಕ್ಯ ನೀತಿಯು ಆಚಾರ್ಯ ಚಾಣಕ್ಯರಿಂದ ರಚಿಸಲಾದ ಒಂದು ನೀತಿ ಗ್ರಂಥವಾಗಿದ್ದು ಆಚಾರ್ಯ ಚಾಣಕ್ಯರು ಮಾನವನ ಜೀವನಕ್ಕಾಗಿ ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಹಲವಾರು ಯಾವ ರೀತಿಯ ವಿಷಯಗಳನ್ನು ಜನರಿಗೆ ತಿಳಿಸಿದ್ದಾರೆ ಎಂದರೆ ಒಂದು ವೇಳೆ ಯಾವುದಾದರೂ ವ್ಯಕ್ತಿಗಳು ಇವುಗಳನ್ನು ಸರಿಯಾಗಿ ಪಾಲಿಸಿದರೆ ಅಂತವರನ್ನು ಜೀವನದಲ್ಲಿ ಯಶಸ್ವಿಯಾಗುವುದನ್ನು

ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ ಹಾಗಾದರೆ ಈ ದಿನ ಯಾವ ಕೆಲವು ವಿಷಯಗಳನ್ನು ಪಡೆದುಕೊಳ್ಳುವುದರಲ್ಲಿ ನಾಚಿಕೆಯನ್ನು ಪಟ್ಟಿಕೊಳ್ಳಬಾರದು ಎನ್ನುವಂತಹ ವಿಷಯದ ಬಗ್ಗೆ ಈ ದಿನ ತಿಳಿಯೋಣ. ಹಕ್ಕಿನಿಂದ ಕೇಳುವುದರಲ್ಲಿ ಸಹ ನೀವು ನಾಚಿಕೆಯನ್ನು ಪಟ್ಟಿಕೊಳ್ಳಬಾರದು. ಅದರಲ್ಲೂ ವಿಶೇಷವಾಗಿ ಗಂಡಸರು ಯಾವ ಕೆಲವು ವಿಚಾರಗಳನ್ನು ನಾಚಿಕೆ ಇಲ್ಲದೆ ಕೇಳಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈಗಿನ ತಿಳಿಯೋಣ.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಮೊದಲನೆಯದಾಗಿ ಗಂಡ ಹೆಂಡತಿ ಇವರಿಬ್ಬರ ನಡುವಿನ ಪ್ರೀತಿ ಯಾಗಿದೆ ಹೌದು ಶಾರೀರಿಕ ಸಂಬಂಧದ ವಿಷಯದಲ್ಲಿ ಯಾರು ಕೂಡ ಈ ರೀತಿಯಾದಂತಹ ತಪ್ಪುಗಳನ್ನು ಮಾಡಬಾರದು. ಪ್ರೇಮ ಸಂಬಂಧ ವನ್ನು ಶಕ್ತಿಶಾಲಿಯಾಗಿಸಬೇಕು ಎಂದರೆ ಇಬ್ಬರ ನಡುವೆ ನಂಬಿಕೆ ಮತ್ತು ಪ್ರೀತಿ ಹೆಚ್ಚಾಗಿರಬೇಕು. ಯಾವ ಪ್ರತಿಪತ್ನಿಯರು ಒಬ್ಬರನ್ನೊಬ್ಬರು ಸೇರಲು ನಾಚಿಕೆ ಪಟ್ಟುಕೊಳ್ಳುತ್ತಾರೋ ಹಾಗೂ ಭಯಪಡುತ್ತಾರೋ ಅಂತಹ ಸಮಯದಲ್ಲಿ ಅವರಿಬ್ಬರ ನಡುವೆ ಬೇರೆ ಪುರುಷ ಅಥವಾ ಸ್ತ್ರೀಯ ಆಗಮನ ಆಗಬಹುದು.

ಹಾಗಾಗಿ ಇಂತಹ ಸಂಬಂಧದಲ್ಲಿ ಅದರಲ್ಲೂ ಪ್ರೀತಿಯ ವಿಚಾರದಲ್ಲಿ ನಾಚಿಕೆಯನ್ನು ಪಡಬಾರದು. ಇನ್ನು ಎರಡನೆಯದಾಗಿ ಆಹಾರವನ್ನು ಸೇವನೆ ಮಾಡುವಂತಹ ವಿಚಾರದಲ್ಲಿ ನಾಚಿಕೆಯನ್ನು ಪಡಬಾರದು. ಯಾರು ಆಹಾರ ಸೇವನೆ ಮಾಡುವಂತಹ ವಿಚಾರದಲ್ಲಿ ನಾಚಿಕೆ ಯನ್ನು ಪಟ್ಟಿಕೊಳ್ಳುತ್ತಾನೋ ಅವನು ಮುಂದಿನ ದಿನಗಳಲ್ಲಿ ಹಸಿವಿನಿಂದ ಮಲಗಿಕೊಳ್ಳುವಂತಹ ಪರಿಸ್ಥಿತಿ ಬರುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">