ತುಲಾ ರಾಶಿ ಜುಲೈ 2023 ಮಾಸ ಭವಿಷ್ಯ ಗುರುವಿನಿಂದ ಒಳ್ಳೆದಾಗುತ್ತೆ..ಹಣ ಕಾಸಿನ ಕೊರತೆ ಇರೊಲ್ಲ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ತುಲಾ ರಾಶಿ ಜುಲೈ 2023 ಮಾಸ ಭವಿಷ್ಯ….ಮೊದಲಿಗೆ ಈ ತಿಂಗಳ ವಿಶೇಷತೆ ನೋಡೋಣ ಈ ತಿಂಗಳ ವಿಶೇಷತೆಯನ್ನು ತಿಳಿದುಕೊಂಡು ಆನಂತರ ರಾಶಿ ಭವಿಷ್ಯವನ್ನು ನೋಡೋಣ ಈ ಜುಲೈ ತಿಂಗಳು ಪ್ರಾರಂಭವಾಗುವುದೇ ಶನಿ ಪ್ರ ದೋಷದಿಂದ,ಶನಿ ಪ್ರದೋಷ ಎಂದರೆ ಒಂದು ತಿಂಗಳಿಗೆ ಎರಡು ಪ್ರದೋಷ ಸಾಧಾರಣವಾಗಿ ಬರುತ್ತದೆ ಅದರಲ್ಲಿ ಶನಿವಾರ ಬಂದಂತಹ.

ಪ್ರದೋಷ ಈಶ್ವರನ ದೇವಲಯಗಳಲ್ಲಿ ಅತ್ಯಂತ ವೈಭೋಗವಾಗಿ ಪೂಜೆಗಳು ನಡೆಯುತ್ತದೆ ಆದರೆ ಈ ತಿಂಗಳು ಅಂದರೆ ಈ ಜುಲೈ ತಿಂಗಳು ಮೂರು ಪ್ರದೋಷಗಳನ್ನು ನಾವು ನೋಡಬಹುದು ಒಂದನೇ ತಾರೀಕು ಶನಿವಾರ ಶನಿಪ್ರದೋಷ ಅದು ಬಿಟ್ಟರೆ ಹಾಗೆ ಜುಲೈ 15 ನೇ ತಾರೀಕು ಮತ್ತೊಂದು ಇನ್ನೊಮ್ಮೆ ಶನಿ ಪ್ರದೋಷ ಬರುತ್ತದೆ ಹಾಗೆ ಜುಲೈ 30ನೇ ತಾರೀಕು ಕೂಡ ಸಾಧಾರಣ.

ಪ್ರದೋಷ ಬರುತ್ತದೆ ಅದು ಶನಿವಾರ ಬರುವುದಿಲ್ಲ ಎರಡು ಶನಿಪ್ರದೋಷ ಒಂದು ಸಾಧಾರಣ ಪ್ರದೋಷ ಒಟ್ಟು ಮೂರು ಪ್ರದೋಷಗಳನ್ನ ನೀವು ಜುಲೈನಲ್ಲಿ ಕಾಣಬಹುದು ಇದು ಒಂದು ವಿಶೇಷ ಪ್ರದೋಷದ ದಿನ ಸಂಜೆ ಶಿವನ ದೇವಸ್ಥಾನದಲ್ಲಿ ಅಭಿಷೇಕ ಈಶ್ವರನಿಗೆ ಹಾಗೂ ನಂದಿಗೆ ಅಭಿಷೇಕ ವಾಗುತ್ತದೆ ವಿಶೇಷವಾಗಿ ಪೂಜೆಯಾಗುತ್ತದೆ ಅದರಲ್ಲಿ ಉತ್ತಮವಾದಂತಹ.

ಜೀವನವನ್ನು ನಾವು ಕಟ್ಟಿಕೊಳ್ಳಬಹುದು ಅಂದರೆ ಈಶ್ವರನ ಪರಮೇಶ್ವರನ ಅನುಗ್ರಹ ಅನ್ನುವುದು ನಿಮಗೆ ಸಿಗುತ್ತದೆ ಇದು ಒಂದು ವಿಶೇಷತೆ ಆಯ್ತು ಇನ್ನೊಂದು ಜುಲೈ ತಿಂಗಳಾದರೂ ನಮಗೆ ಆಷಾಢ ಮೋಸ ಮುಗಿದಿರುವುದಿಲ್ಲ ಹೀಗಾಗಲೇ ಎರಡು ಶುಕ್ರವಾರ ಕಳೆದಿರುತ್ತದೆ ಲಕ್ಷ್ಮಿ ಪೂಜೆಯನ್ನು ಮಾಡಿರುತ್ತೀರಾ ಈ ಬರುವಂತಹ ಜುಲೈ ತಿಂಗಳಲ್ಲಿಯೂ ಕೂಡ ಶುಕ್ರವಾರ ನಿಮಗೆ.

ಲಕ್ಷ್ಮಿ ಪೂಜೆಗೆ ಸಿಗುತ್ತದೆ ಆಷಾಢ ಲಕ್ಷ್ಮಿ ಪೂಜೆ ಎನ್ನುವಂತಹ ಬಹಳ ವಿಶೇಷವಾದಂತಹ ಪೂಜೆ ಅದನ್ನು ಹೇಗೆ ಮಾಡಬೇಕು ಎಂದು ಇನ್ನೊಂದು ಸಣ್ಣ ವಿಡಿಯೋವನ್ನು ಮಾಡಿ ಹಾಕುತ್ತೇನೆ ಅದನ್ನು ಕೂಡ ನೋಡಿ ಏಕೆಂದರೆ ಇನ್ನು ಎರಡು ವಾರ ಅದರಂತೆ ನಿಮ್ಮ ಪೂಜೆ ಮಾಡಬಹುದು,ಜುಲೈ 7ನೇ ತಾರೀಕು ಮೂರನೇ ಆಷಾಢ ಮಾಸ ಶುಕ್ರವಾರ ಹಾಗೆ ಜುಲೈ 14 ನೇ ತಾರೀಕು.

ನಾಲ್ಕನೇ ಆಷಾಢ ಶುಕ್ರವಾರ ಈ ದಿನದಂದು ಆಷಾಢ ಶುಕ್ರವಾರದ ಲಕ್ಷ್ಮಿ ಪೂಜೆಯನ್ನು ನೀವು ಮಾಡಬಹುದು ಇನ್ನು ಈ ಬಾರಿ ಬಂದಿರುವಂತದ್ ಎಂದರೆ ಪ್ರತಿ ಸಲ ನಮಗೆ ಆಷಾಡ ಮಾಸದಲ್ಲಿ ಬರುವಂತಹ ಪೌರ್ಣಮಿ ಮತ್ತು ಅಮಾವಾಸ್ಯೆ ಅತ್ಯಂತ ವಿಶೇಷ ಶುಕ್ರವಾರ ಲಕ್ಷ್ಮಿ ಪೂಜೆ ಹೇಗೆ ಮಾಡುತ್ತಿರೋ ಈ ಗುರುಪೌರ್ಣಮಿ ಎನ್ನುವಂತದ್ದು ಗುರುವಿನಿಂದ ಬರುತ್ತದೆ.

ಆಷಾಢ ಮಾಸದ ಪೌರ್ಣಮಿ ಯಾವತ್ತು ಗೊತ್ತಾ ಮೂರನೇ ತಾರೀಕು ಬರುತ್ತದೆ ಈ ಮೂರನೇ ತಾರೀಕು ನಮಗೆ ಗುರುಪೌರ್ಣಮಿ ಅಂದರೆ ಜುಲೈ 3 ಪೌರ್ಣಮಿ ನಮಗೆ ಬರುತ್ತದೆ ಜುಲೈ 3ನೇ ತಾರೀಕು ಆಚರಣೆ ಮಾಡುವಂತದ್ದು ಗುರು ನಮನವನ್ನ ಗುರುಗಳಿಗೆ ನಮಸ್ಕಾರವನ್ನ ಪ್ರತ್ಯಕ್ಷ ಗುರುಗಳ ದರ್ಶನವನ್ನ ಕುರುಕ್ಷೇತ್ರಗಳ ದರ್ಶನ ಮಾಡುವುದರಿಂದ ಜನ್ಮ.

ಜಾತಕದಲ್ಲಿ ಅಥವಾ ಗೋಚಾರದಲ್ಲಿ ಗುರುಬಲ ಇಲ್ಲದಿದ್ದರೂ ಗುರುಬಲ ಅನುಗ್ರಹ ಅನ್ನುವುದು ನಮಗೆ ಸಿಗುತ್ತದೆ ಅದನ್ನು ಬೇಕಾದರೆ ನೀವು ಮಾಡಬಹುದು, ಜುಲೈ 17ನೇ ತಾರೀಕು ಅವತ್ತಿನಿಂದ ದಕ್ಷಿಣಾಯನ ಪುಣ್ಯ ಕಾಲ ಪ್ರಾರಂಭವಾಗುವಂತದ್ದು ಇಷ್ಟು ದಿನ ನಿಮಗೆ ಉತ್ತರಾಯಣ ಇತ್ತು ಆರು ತಿಂಗಳು ಉತ್ತರಾಯಣ ಆರು ತಿಂಗಳು ದಕ್ಷಿಣಾಯಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *