ನಿಖಿಲ್ ಮಧು ನಿಶಾ ಅವಾಂತರ ಸಿಸಿಟಿವಿ ವಿಡಿಯೋ ಕುಡಿದು ಕಿರಿಕ್ ತೆಗೆದದ್ದು ಯಾರು ಗೊತ್ತಾ!

ನಿಖಿಲ್, ಮಧು, ನಿಶಾ, ಅವಾಂತರ ಸಿಸಿ ಟಿವಿ ವಿಡಿಯೋ ಕುಡಿದು ಕಿರಿಕ್ ತೆಗೆದದ್ದು ಯಾರು ಗೊತ್ತಾ…..?

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಅನೇಕ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣ ಸೋಶಿಯಲ್ ಮೀಡಿಯಾಗಳು ಅವಕಾಶವನ್ನು ಒದಗಿಸಿಕೊಟ್ಟಿದೆ. ಈ ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಒಳ್ಳೆಯದ್ದು ಇದೆಯೋ ಅಷ್ಟೇ ಕೆಟ್ಟದ್ದು ಕೂಡ ಇದೆ. ಒಬ್ಬ ವ್ಯಕ್ತಿ ಯಾವ ರೀತಿ ಅದನ್ನು ಉಪಯೋಗಿ ಸುತ್ತಾನೋ ಅದರ ಮೇಲೆ ಅದು ಒಳ್ಳೆಯದ್ದ ಕೆಟ್ಟದ್ದ ನಿರ್ಧಾರವಾಗಿರುತ್ತದೆ

ಇನ್ನು ಒಬ್ಬ ವ್ಯಕ್ತಿಯ ಒಳಗಡೆ ಇರುವಂತಹ ಪ್ರತಿಭೆಗೆ ಸರಿಯಾದ ವೇದಿಕೆ ಸಿಕ್ಕರೆ ಸರಿಯಾಗಿ ಹೊರಬರುತ್ತದೆ ಅನ್ನುವುದರಲ್ಲಿ ಬೇರೆ ಮಾತು ಇಲ್ಲ. ಸಣ್ಣ ಮಕ್ಕಳಿನಿಂದ ಹಿಡಿದು ವೃದ್ಧರವರೆಗೂ ಸೋಶಿ ಯಲ್ ಮೀಡಿಯಾ ದ ಬಗ್ಗೆ ಎಲ್ಲವನ್ನು ಅರಿತಿರುವವರೇ ಇವತ್ತಿನ ದಿನದಲ್ಲಿ ಹೆಚ್ಚು. ಹೌದು, ಕಾಲವು ಕೂಡ ತುಂಬಾ ಬದಲಾಗಿದೆ. ವಿವಿಧ ಬಗೆಯ ತಂತ್ರಜ್ಞಾನಗಳು ಬೆಳಕಿಗೆ ಬಂದಿದೆ.

ದಿನ ಬೆಳಗಾದರೆ ಹೊಸದನ್ನು ಬಯಸುವಂತಹ ಜನರು ನಮ್ಮ ಸುತ್ತ ಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಈ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ ಹೊರತು ಕಡಿಮೆಯಂತು ಆಗುತ್ತಿಲ್ಲ. ಇದು ಶುರುವಾದಾಗಿನಿಂದಲೂ ಪ್ರತಿಯೊಬ್ಬರು ಅದರಲ್ಲೂ ಯುವ ಜನಾಂಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿ ಇರುತ್ತಾರೆ. ಟಿಕ್ ಟಾಕ್ ಶುರುವಾದ ಪ್ರಾರಂಭದಿಂದಲೂ ಅನೇಕರು ಟಿಕ್ ಟಾಕ್ ಮೂಲಕವೇ ತಮ್ಮ ಪ್ರತಿಭೆಗಳನ್ನು ಹೊರ ಹಾಕುತ್ತಿದ್ದವರು.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿ

ಬಹಳಷ್ಟು ಜನ. ಎಷ್ಟೋ ಹೊಸ ಹೊಸ ಟ್ಯಾಲೆಂಟ್ ಗಳು ಬೆಳಕಿಗೆ ಬಂದಿತ್ತು. ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸ ಕಾರ್ಯಗಳು ಇಲ್ಲದೆ ಇರುವಂತಹ ವ್ಯಕ್ತಿಗಳು ಡ್ಯಾನ್ಸ್ ಇನ್ಯಾವುದೋ ಹಾಡಿನ ಲಿಪ್ ಸಿಂಕ್ ಮಾಡುವುದರ ಮೂಲಕ ಹೀಗೆ ಅವರು ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಯುವಕ ಯುವತಿಯರಲ್ಲಿ

ರೀಲ್ ಸಿಸ್ಟರ್ ನಿಖಿಲ್ ಕೂಡ ಒಬ್ಬರು, ಅಂದಹಾಗೆ ರೀಲ್ ಸಿಸ್ಟರ್ ಅವರು ವಿಡಿಯೋ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ ಫಾಲೋವರ್ಸ್ ಗಳನ್ನು ಗಳಿಸಿದ್ದಾರೆ. ಆದರೆ ಇದೀಗ ಬೇಡದ ವಿಚಾರಗಳಿಂದ ಸುದ್ದಿಯಾಗಿದ್ದಾರೆ. ನಿಖಿಲ್ ನಿಶಾ ಅವರು ಕುಡಿದು ಹೀರೋ ರೇಂಜ್ ಗೆ ಗಲಾಟೆ ಮಾಡಿದ್ದು ಈ ವಿಡಿಯೋ ಈಗ ಸದ್ಯಕ್ಕೆ ವೈರಲ್ ಆಗಿದೆ. ಕೊನೆಗೆ ಸ್ಥಳಕ್ಕೆ ಪೊಲೀಸರು ಬರುವ ಸನ್ನಿವೇಶವೂ ಕೂಡ ಎದುರಾಗಿದೆ.

ಪೊಲೀಸರು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದು ನಿಖಿಲ್ ಮಾತ್ರ ಪೊಲೀಸ್ ವಾಹನದಲ್ಲಿ ಕುಳಿತುಕೊಂಡು ಅಲ್ಲಿದ್ದವರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿಖಿಲ್ ಅವರ ಹೊಸ ಅವತಾರದ ವಿಡಿಯೋ ಒಂದು ಹರಿದಾಡುತ್ತಿದೆ. ಈ ವಿಡಿಯೋ ನೋಡಿದಂತಹ ರೀಲ್ ಸಿಸ್ಟರ್ ನಿಖಿಲ್ ಫ್ಯಾನ್ಸ್ ಶಾಕ್ ಆಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">