ಏನೆ ಕೋರಿಕೆ ಇದ್ದರು ಶ್ರೀ ವೆಂಕಟೇಶ್ವರ ಸ್ವಾಮಿಗೆ ಹರಕೆ ಮಾಡಿಕೊಂಡು ಮುಡಿಪು ಕಟ್ಟುವಾಗ..ಇವುಗಳನ್ನು ಹಾಕುತ್ತಾ ಬನ್ನಿ

ಏನೇ ಕೋರಿಕೆ ಇದ್ದರೆ ಶ್ರೀ ವೆಂಕಟೇಶ್ವರನಿಗೆ ಹರಕೆ ಮಾಡಿಕೊಂಡು ಮುಡಿಪು ಕಟ್ಟುವಾಗ ಇವುಗಳನ್ನು ಹಾಕುತ್ತಾ ಕಟ್ಟಿ ಒಂದೇ ವಾರದಲ್ಲಿ ಈಡೇರುತ್ತದೆ ಆದರೆ ಪದೇಪದೇ ಎಲ್ಲೆಂದರಲ್ಲಿ ಇದನ್ನು ಹೇಳಬಾರದು…. ಏನೇ ಒಂದು ಅಡ್ಡಿ ಆತಂಕ ಬಂದಾಗ ಅದು ನಿವಾರಣೆಯಾಗಲಿ ಎಂದು ಮನೆದೇವರಿಗೂ ಇಷ್ಟ ದೇವರಿಗೂ ಕುಲದೇವರಿಗೂ ಮುಡುಪು ಕಟ್ಟುವುದು ಎಂದು.

WhatsApp Group Join Now
Telegram Group Join Now

ಎಲ್ಲರಿಗೂ ಗೊತ್ತು ಅಂದರೆ ಕಷ್ಟ ತೀರುವುದಕ್ಕೆ ಆಗುತ್ತಿಲ್ಲ ಈ ತೊಂದರೆಯಿಂದ ಪಾರಾಗುವುದಕ್ಕೆ ಆಗುತ್ತಿಲ್ಲ ಅನ್ನುವ ಸಂದರ್ಭಗಳಲ್ಲಿ ದೇವರನ್ನು ನಂಬಿದಾಗ ಆ ದೇವರಿಗೆ ಒಂದು ಮುಡಿಪನ್ನು ಕಟ್ಟಿದಾಗ ಇದು ಪುರಾತನ ಕಾಲದಿಂದಲೂ ಹಿರಿಯರಿಂದಲೂ ಎಷ್ಟು ವರ್ಷಗಳಿಂದ ನಡೆದುಕೊಂಡು ಬರುವಂತದ್ದು ಈ ಮುಡುಪು ಕಟ್ಟುವಂಥದ್ದು ಅಂದರೆ ನಮಗೆ.

ಏನು ತೋಚುತ್ತಿಲ್ಲ ನಾವು ನಂಬಿದಂತಹ ದೇವರ ಮುಂದೆ ನಮ್ಮ ಮನೆಯ ದೇವರ ಮುಂದೆ ಆ ಶರಣ ಗತಿ ಹಾಗಿ ಈ ರೀತಿ ಒಂದು ನಮ್ಮ ಸಮಸ್ಯೆಯನ್ನು ನಿವಾರಣೆ ಮಾಡಿ ಈ ತೊಂದರೆಯಿಂದ ನಮ್ಮನ್ನು ಪಾರು ಮಾಡಿ ನಮ್ಮ ಈ ಕೋರಿಕೆಗಳನ್ನ ಈಡೇರಿಸಿದರೆ ನಿಮಗೆ ಬಂದು ಈ ಕಾಣಿಕೆಯನ್ನು ಅರ್ಪಿಸುತ್ತೇವೆ ಮುಡುಪನ್ನ ಅರ್ಪಿಸುತ್ತೇವೆ ಎನ್ನುವ ಒಂದು ರೀತಿಯಲ್ಲಿ ದೇವರ ಬಳಿ ಕೂತು.

ಪ್ರಾರ್ಥನೆಯನ್ನ ಸಂಕಲ್ಪವನ್ನು ಮಾಡುವಂತದ್ದು ಅಂದ್ರೆ ಎಲ್ಲಾ ಸಂಕಷ್ಟಗಳಿಂದ ಪಾರು ಮಾಡುವಂತಹ ವೆಂಕಟೇಶ್ವರ ರನ್ನ ಅಂದರೆ ಕಲಿಯುಗದ ದೈವವಾಗಿರುವಂತಹ ವೆಂಕಟೇಶ್ವರನ ಮುಂದೆ ಯಾವ ರೀತಿ ನಾವು ಮುಡುಪನ್ನ ಕಟ್ಟಿಕೊಳ್ಳಬೇಕು ಹೇಗೆ ಕಟ್ಟಿದರೆ ನಮ್ಮ ಕೋರಿಕೆ ನೆರವೇರುತ್ತದೆ ಅನ್ನುವುದನ್ನ ತಿಳಿಸಿಕೊಡುತ್ತಿದ್ದೇನೆ ಇದನ್ನು ಸುಮಾರು ವರ್ಷಗಳಿಂದ ಎಷ್ಟೋ.

ಜನ ಮಾಡುತ್ತಿರುತ್ತಾರೆ ಯಾವ ರೀತಿ ಮಾಡಬೇಕು ಹೇಗೆ ಅದರ ಫಲವನ್ನು ತೆಗೆದುಕೊಳ್ಳಬೇಕು ಎಷ್ಟು ಬೇಗ ಮಾಡಿಕೊಳ್ಳಬೇಕು ಎಷ್ಟು ಬೇಗ ದೇವರನ ಕಾಣಬೇಕು ಅನ್ನುವ ನಿಟ್ಟಿನಲ್ಲಿ ನಾವು ಹೇಳುವುದಾದರೆ ವೆಂಕಟೇಶ್ವರ ಸ್ವಾಮಿ ಅತಿ ಬೇಗ ಫಲವನ್ನು ಕೊಡುವಂತದ್ದು ನಮ್ಮ ಕೋರಿಕೆಯನ್ನು ನೆರವೇರಿಸುವಂತದ್ದು ಬೇಗ ಆ ದೇವರು ನಮ್ಮ ಕರೆಗೆ ಓಗೂಡುತ್ತಾರೆ ಏಕೆಂದರೆ.

ನಮ್ಮನ ಪಾಲನೆಯ ಪೋಷಣೆ ಮಾಡುತ್ತಿರುವಂತದ್ದು ಕಲಿಯುಗದ ವೆಂಕಟೇಶ್ವರ ಸ್ವಾಮಿ ಏಳು ಬೆಟ್ಟಗಳ ಮೇಲೆ ನಿಂತಿರುವಂತಹ ಅ ಭಗವಂತ ನಾವು ಕರೆದರೆ ನಮ್ಮ ಮುಂದೆ ಬಂದು ನಿಂತು ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕೊಡುತ್ತಾರೆ ಅಂತಹ ವೆಂಕಟೇಶ್ವರರಿಗೆ ಮುಡಿಪನ್ನ ಹೇಗೆ ಕಟ್ಟುವುದು ಎನ್ನುವುದಾದರೆ ಯಾವಾಗ ನಮಗೆ ಸಮಸ್ಯೆ.

ನಿವಾರಣೆಯಾಗುತ್ತಲೇ ಇಲ್ಲ ಅಥವಾ ಸಡನ್ ಆಗಿ ಏನು ಆಗುತ್ತಿದೆ ಅಪಘಾತಗಳಾಯಿತು ಅಥವಾ ಅಂದುಕೊಳ್ಳದೆ ಇರುವ ರೀತಿಯಲ್ಲಿ ತೊಂದರೆ ಬಂದಿತು ಎಷ್ಟು ವರ್ಷಗಳಿಂದ ಯಾವುದು ನೆರವೇರುತ್ತಿಲ್ಲ ಮನೆ ಕಟ್ಟುವುದು ಅರ್ಧಕ್ಕೆ ನಿಂತು ಹೋಯಿತು ಅಥವಾ ಮಕ್ಕಳ ಆರೋಗ್ಯದ ವಿಚಾರಕ್ಕೆ ಮಕ್ಕಳ ವಿದ್ಯಾಭ್ಯಾಸದ ವಿಚಾರಕ್ಕೆ ಹೀಗೆ ಅವರದ್ದೇ ಆದ ಸಣ್ಣ ಕೋರಿಕೆಗಳು ಇರುತ್ತದೆ.

ಅದನ್ನು ನೆರವೇರಿಸಿಕೊಳ್ಳುವುದಕ್ಕೆ ಅಥವಾ ಜ್ವರ ಬಂದಿದ್ದು ಇದ್ದಕ್ಕಿದ್ದ ಹಾಗೆ ಆಸ್ಪತ್ರೆಗೆ ಹೋಗಬೇಕಾಯಿತು ಅಂತಹ ಸಂದರ್ಭದಲ್ಲಿ ದೊಡ್ಡ ಅನಾಹುತಗಳು ಆಗಬಾರದು ಎಂದು ಹೇಳಿ ದೇವರಿಗೆ ಮುಡುಪನ್ನ ಕಟ್ಟುವಂಥದ್ದು ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಹರಿಶಿಣದ ನೀರಿನಲ್ಲಿ ನೆನೆಸಿ ಆ ಬಿಳಿ.

ಬಟ್ಟೆ ಪೂರ್ತಿ ಅರಿಶಿಣದ ಬಟ್ಟೆ ಆಗಬೇಕು ಆ ಬಟ್ಟೆಯ ನಾಲ್ಕು ಭಾಗವು ಸಮನಾಗಿರಬೇಕು ಅರಿಶಿಣದ ಬಟ್ಟೆಯನ್ನು ಒಣಗಿ ಹಾಕಿದ ಮೇಲೆ ಅದು ಒಣಗಿದ ಮೇಲೆ ಅದನ್ನು ತೆಗೆದುಕೊಂಡು ಅದರ ನಾಲ್ಕು ಭಾಗಗಳಿಗೂ ಸಹ ಕುಂಕುಮವನ್ನು ಹಚ್ಚಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]