ಎಲೆಕ್ಷನ್ ಆದಮೇಲೆ ಚಂದನ್ ನಾಪತ್ತೆ 45 ದಿನ ಅಂತದ್ದೇನಾಗಿತ್ತು ಚಂದನ್ ಗೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹಾಯ್ ಹಲೋ ನಮಸ್ತೆ, ವೆಲ್ಕಮ್ ಟು ನ್ಯೂಸ್ ಅಲರ್ಟ್. ನಾನು ಚಂದನ್ ಮೇ 10ನೇ ತಾರೀಕು ಎಲೆಕ್ಷನ್ ಮುಗಿತು ಮೇ 13ನೇ ತಾರೀಕು ರಿಸಲ್ಟ್ ಬಂತು.ಜೂನ್ 25 ಆಯ್ತು ಇವನೇಲ್ಲಿ ಕಾಣ್ತಾನೆ ಇಲ್ಲ ಬರ್ತಾನೆ ಇಲ್ಲ ಪತ್ತೇನೆ ಇಲ್ಲ ಸಾಕಷ್ಟು ಕಾಮೆಂಟ್ಸ್ ಗಳು ಸಾಕಷ್ಟು ಕಾಳಜಿಯ ಪ್ರತಿಕ್ರಿಯೆಗಳನ್ನು ಗಮನಿಸುತ್ತಿದ್ದೆ.ಹುಷಾರ್ ತಪ್ಪಿದೆ ಆರೋಗ್ಯ ಸರಿ ಇರಲಿಲ್ಲ ಇದೇ ಮುಖ್ಯವಾದ ಕಾರಣ ಈ ಕಷ್ಟಗಳು ಅಂತ ಬಂದ್ರೆ ಅಥವಾ ಸಮಸ್ಯೆಗಳು ಅಂತ ಬಂದ್ರೆ ಒಂದರ ಹಿಂದೆ ಒಂದು ಬಿಡುವುದೇ ಇಲ್ಲ ಅನ್ನೋತರ ಆಗುತ್ತಿಲ್ಲ ಅಂತ ಪರಿಸ್ಥಿತಿಯನ್ನು ನಾನು ಕೂಡ ಅನುಭವಿಸುತ್ತಿದ್ದೆ.

ಮೇ 10ನೇ ತಾರೀಕು ಎಲೆಕ್ಷನ್ ಮುಗಿತು ಮೇ 13ನೇ ತಾರೀಕು ಫಲಿತಾಂಶ ಕೂಡ ಬಂತು ಮನೆಯಲ್ಲಿ ತಲೆಕೆಡಿಸಿಕೊಳ್ಳಲಿಲ್ಲ ವೋಟ್ ಕಮ್ಮಿ ಬಂತು ಸೋತೆ ಅಂತ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳೋನಾಗಿದ್ರೆ ಎಲೆಕ್ಷನ್ಗೆ ನಿಂತ್ಕೊಳ್ತಿರ್ಲಿಲ್ಲ.

ಕೆಲವೊಬ್ಬರು ತಪ್ ತಿಳ್ಕೊಂಡಿದ್ದಾರೆ ಎಲೆಕ್ಷನ್ ನಲ್ಲಿ ಸೋತ ಮೇಲೆ ಕುಗ್ಗೋ ಬಿಟ್ಟೌನೋ ಬೇಜಾರು ಆಗ್ಬಿಟ್ಟವನು ಹೆದ್ರುಕೊಂಡ್ಬಿಟ್ನೇನೋ ಟೆನ್ಶನ್ ಮಾಡ್ಕೊಂಡ್ಬಿಟ್ಟವನು ನೆವರ್… ಆ ರೀತಿ ಈ ರೀತಿ ಪರಿಸ್ಥಿತಿಗಳನ್ನ ಎದುರಿಸಬೇಕಾಗುತ್ತದೆ ಅಂತ ಗೊತ್ತಿದೆ ನಾನು ಎಲೆಕ್ಷನ್ ಗೆ ನಿಂತಿದ್ದು ಏಕಾಏಕಿ ಬಂದ ತಕ್ಷಣ ನಾನು ಗೆದ್ದು ಬಿಡ್ತೀನಿ ಗೆದ್ದು ಬೀದ್ಬಿಡ್ತೀನಿ ಅಂತ ಅನ್ಕೊಂಡು ನಾನು ಬಂದಿರಲಿಲ್ಲ.

ಈ ಮನೆ ಕಟ್ಟೋಕೊಂದು ಅಡಿಪಾಯ ಅಂತ ಹೇಳ್ತಾರಲ್ಲ ಆ ಅಡಿಪಾಯ ಹಾಕುವುದಕ್ಕೆ ನಾನು ಈ ಬಾರಿ ಬಂದಿದ್ದು ಮನೆನ ನಿರಂತರವಾಗಿ ಈ ಐದು ವರ್ಷಗಳು ಸಕ್ರಿಯವಾಗಿ ಜನಗಳತ್ತ ಓಡಾಡ್ಕೊಂಡಿದ್ದರೆ ಆ ಅಡಿಪಾಯದಲ್ಲಿ ಮನೆಯನ್ನ ಕಟ್ಟಬಹುದು ಅನ್ನೋ ಕಲ್ಪನೆಯಲ್ಲಿ ನಾನು ಈ ಎಲೆಕ್ಷನ್ ಫೇಸ್ ಮಾಡಿದ್ದು.

ಒಂದು ರೂಪಾಯಿ ಖರ್ಚು ಮಾಡ್ದಂಗೆ ಯಾರಿಗೂ ಅನ್ನಿಸಿದಂಗೆ 8500ಕ್ಕೂ ಹೆಚ್ಚು ವೋಟುಗಳನ್ನು ನಮ್ಮ ಜನ ಕೊಟ್ಟಿದ್ದಾರೆ ಸಾಕು.ಮುಂದೆ 10 ಪಟ್ಟು ಮಾಡುವರು ಅವರೇನೇ ಬೆಳೆಸೋದು ಅವರೇನೇ ಅಷ್ಟಕ್ಕೂ ಏನಾಗಿತ್ತಪ್ಪ ಈ ಒಂದುವರೆ ತಿಂಗಳು ನನಗೆ ಅನ್ನೋ ಅಂತದ್ದನ್ನು ನಾನು ನಿಮಗೆ ಎಕ್ಸ್ಪ್ಲೈನ್ ಮಾಡ್ಬೇಕು ಅಂತ ಅಂದ್ರೆ ಮೇ 16ನೇ ತಾರೀಕು ಕೊನೆಯದಾಗಿ ಒಂದು ವಿಡಿಯೋ ಮಾಡ್ಬಿಟ್ಟು ನಾನು ಬೆಂಗಳೂರಿಗೆ ಬಂದೆ ಯಾಕೆ ಅಂತ ಅಂದ್ರೆ ಹೆಚ್ಚು ಕಡಿಮೆ ಆರರಿಂದ ಏಳು ತಿಂಗಳು ನಾನು ಇಲ್ಲಿ ಇರಲೇ ಇರಲಿಲ್ಲ.

ಕೆ ಆರ್ ಪೇಟೆಯಲ್ಲಿ ಇದ್ದಿದ್ದರಿಂದ ಎಷ್ಟೋ ಕೆಲಸಗಳು ಹಂಗೆ ಸ್ಥಗಿತವಾಗಿ ಇದ್ದವು ಅವುಗಳನ್ನು ಮತ್ತೆ ಸ್ಟಾರ್ಟ್ ಮಾಡಬೇಕು ನನ್ನನ್ನ ನಂಬಿಕೊಂಡು ಮೂರ್ನಾಲ್ಕು ಜನ ಜೊತೆಗಿದ್ದಾರೆ ಅವರಿಗೆ ಮತ್ತೆ ಒಂದು ಜೀವನವನ್ನ ಕಲ್ಪಿಸಬೇಕು. ಅನ್ನೋ ಸಲುವಾಗಿ ಬೆಂಗಳೂರಿಗೆ ಬಂದೆ ನಾನು ಹೇಳ್ಬಿಟ್ ಬಂದಿದ್ದೆ ನನ್ನ ಹಳೆ ವಿಡಿಯೋದಲ್ಲಿ ಒಂದು ತಿಂಗಳು ಟೈಮ್ ಕೊಡಿ ನನಗೆ ಅಂತ.

ಜುಲೈ ಫಸ್ಟ್ ವೀಕ್ ಇಂದ ನಾನು ಮತ್ತೆ ಆಕ್ಟಿವ್ ಆಗ್ತೀನಿ ಮತ್ತೆ ಕ್ಷೇತ್ರ ಸಂಚಾರ ಮಾಡ್ತೀನಿ ಹುಡುಗ್ರುಗಳನ್ನು ಬಿಟ್ಟು ಪ್ರತಿ ಮನೆಮನೆಗೂ ಬಾಗಿಲಿಗೆ ಕಳಿಸಿ ಮತ್ತೆ ಪ್ರತಿ ಸಮಸ್ಯೆಗಳನ್ನ ಕೂಡ ಆಲಿಸುವುದಕ್ಕೆ ನಾವು ಪ್ರಯತ್ನ ಪಡ್ತೀವಿ ಅಂತ ನಾನು ಹೇಳಿದ್ದೆ.ಆದ್ರೆ ಮೇ 16ನೇ ತಾರೀಕು ವಿಡಿಯೋ ಮಾಡಿ ಮೇ 17ನೇ ತಾರೀ ಖು ಬೆಂಗಳೂರಿಗೆ ಬರುತ್ತೇನೆ ಬಂದು 18ನೇ ತಾರೀಕು ಯಾಕೋ ಸ್ವಲ್ಪ ಜ್ವರ ಬಂತು. ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ವೀಕ್ಷಿಸಿ.

By admin

Leave a Reply

Your email address will not be published. Required fields are marked *