ವೀಕೆಂಡ್ ನಲ್ಲಿ ಬಸ್ ಗಳಲ್ಲಿ ಮಹಿಳೆಯರದೇ ದರ್ಬಾರು ಇಲ್ಲ ಅಂದ್ರು ಆಫ್ ಕೋರ್ಸ್ ಈಗ ಫ್ರೀ ಆದ್ಮೇಲೆ ಮಹಿಳೆಯರದೇ ದರ್ಬಾರು ಪ್ರತಿನಿತ್ಯ ನೋಡ್ತಾನೆ ಇದೀವಿ. ಬಸ್ನಲ್ಲಿ ರಶ್ ತಡೆಯಲು ಸರ್ಕಾರ ಹೊಸ ರೂಲ್ಸ್ ಅನ್ನ ಜಾರಿ ಮಾಡ್ತಾ ಇದೆ.ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಅಂತ ಹೇಳಿದ್ದೆ ತಡ ಹಲವು ರೀತಿಯ ಘಟನೆಗಳನ್ನು ನಾವು ನೋಡ್ಬಿಟ್ವಿ . ಬಸ್ತುದು ಡೋರ್ ಕಿತ್ಬಂದಿದ್ದು ನೋಡಿದ್ವಿ ಕಿಟಕಿಯಿಂದ ಮಕ್ಕಳನ್ನ ಹತ್ತಿಸಿ ಸೀಟ್ ಹಿಡ್ಸಿದ್ದನ್ನು ನೋಡಿದ್ವಿ ಎಲ್ಲಾ ರೀತಿಯ ಒಂದು ಚಿತ್ರಗಳನ್ನು ನಾವು ಗಮನಿಸಬಿಟ್ವಿ.
ಇದೆಲ್ಲಾ ನೋಡಿದ ಸರ್ಕಾರ ಈಗ ಒಂದು ಹೊಸ ರೂಲ್ಸ್ ಜಾರಿ ಮಾಡೋದಿಕ್ಕೆ ಮುಂದಾಗಿದೆ ವೀಕೆಂಡ್ ನಲ್ಲಿ ಜನಸಂದಣಿಯನ್ನ ತಡೆಯಲಿಕ್ಕೆ ಒಂದು ನ್ಯೂ ರೂಲ್ಸ್ ಬರ್ತಾಯಿದೆ 15 ದಿನದಲ್ಲಿ ಬರೋಬ್ಬರಿ ಏಳು ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ.ಇದು ಬಸ್ ನಲ್ಲಿ ಸರ್ಕಾರ ರಷ್ತಡೆಯುವುದಕ್ಕೆ ಸರ್ಕಾರ ಮಾಡ್ತಾ ಇರುವಂತ ಹೊಸ ರೂಲ್ಸ್ ಮೈ ಗಾಡ್! ಹದಿನೈದು ದಿನದಲ್ಲಿ 15 ಡೇಸ್ ಅಲ್ಲಿ ಬರೋಬ್ಬರಿ ಏಳು ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ.
ಮಹಿಳೆಯರ ಉಚಿತ ಪ್ರಯಾಣಕ್ಕೆ ಹೊಸದೊಂದು ರೂಲ್ಸ್ ಜಾರಿಯಾಗುತ್ತೆ ಇನ್ ಮೇಲೆ ವೀಕೆಂಡ್ ನಲ್ಲಿ ಜನಸಂದಣಿ ತಡೆಯಲು ನ್ಯೂ ರೂಲ್ಸ್ ಏನದು ಹೊಸ ರೂಲ್ಸ್ ವಿವರ…. ಕೆಎಸ್ಆರ್ಟಿಸಿಯಲ್ಲಿ ಪುರುಷರಿಗೆ ಮೀಸಲಿಟ್ಟ ಆಸನಗಳನ್ನು ನಿರ್ವಾಹಕರು ಪುರುಷರಿಗೆ ಮಾತ್ರ ಸಿಗುವಂತೆ ನೋಡಿಕೊಳ್ಳಬೇಕು.ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ಬಸ್ ಹತ್ತುವ ವ್ಯವಸ್ಥೆ ಇರ್ಬೇಕು ವೀಕೆಂಡ್ ನಲ್ಲಿ ನಿಲ್ದಾಣಗಳಲ್ಲಿ ಪೊಲೀಸರನ್ನ ನಿಯೋಜಿಸಬೇಕು ಅಂತ ಪ್ಲಾನ್ ಮಾಡಲಾಗುತ್ತಿದೆ ಥಟ್ ವುಡ್ ಬಿ ಬೆಸ್ಟ್ ಪ್ಲಾನ್ ಯಾಕೆಂದ್ರೆ ಕರೆಕ್ಟ್ ಆಗಿ ರಷ್ ಆಗದಂತೆ ಸಾರಥಿ ಸಾಲಿನಲ್ಲಿ ಹೋಗೋದಕ್ಕೆ ಹೆಲ್ಪ್ ಆಗುತ್ತೆ.
ಬಸ್ ಗಳಲ್ಲಿ ಪ್ರಯಾಣಿಕರ ಮಿತಿ ನಿಗದಿಪಡಿಸುವಂತ ಸಾಧ್ಯತೆ ಇದನ್ನು ಮಾಡಲೇಬೇಕು ಏಕೆಂದರೆ ಓವರ್ ಲೋಡ್ ಆದ್ರೆ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತೆ ದೂರ ದೂರದ ಪ್ರಯಾಣಕ್ಕೆ ಮೊದಲೇ ಟಿಕೆಟ್ ಅನ್ನ ಬುಕ್ ಮಾಡಬೇಕು ಅಂತ ಸೂಚನೆ ಕೊಟ್ಟಿದ್ದಾರೆ. ಗುಂಪು ಗುಂಪಿನ ಮಹಿಳೆಯರ ಓಡಾಟಕ್ಕೆ ಕಡಿವಾಣ ಆಗೋದಕ್ಕೆ ಸರ್ಕಾರ ಹೊಸ ರೂಲ್ಸ್ ತರ್ತಾ ಇದೆ.