ಅನ್ನ ಭಾಗ್ಯ ಯೋಜನೆ ಅಡಿ ಜುಲೈ ಒಂದರಿಂದ ತಲಾ 5 ಕೆಜಿ ಅಕ್ಕಿ ಹಾಗೂ 170 ರೂಪಾಯಿ ಹಣ ಸಿಗಲಿದೆ.‌ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಜುಲೈ ಒಂದರಿಂದ ಬಡ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆಜಿ ಅಕ್ಕಿಯ ಜೊತೆಗೆ 17೦ ರೂಪಾಯಿ ಫಲಾನುಭವಿಯ ಖಾತೆಗೆ ನೇರವಾಗಿ ಜಮಾ ಮಾಡ್ತೀವಿ ಎಂದು ಹೇಳಿದ್ದಾರೆ

ನಿಮ್ಮ ರೇಷನ್ ಕಾರ್ಡ್ ಅಲ್ಲಿ ಒಬ್ಬರು ಸದಸ್ಯರು ಅಥವಾ ಮೂರು ನಾಲ್ಕು ಜನರು ಸದಸ್ಯರಿದ್ದಾರೆ ಎಷ್ಟು ಹಣ ಬಂದು ನಿಮ್ಮ ಬ್ಯಾಂಕ್ ಖಾತೆಗೆ ಜಮವಾಗುತ್ತೆ ಅಂದರೆ ಮುಖ್ಯಮಂತ್ರಿ ಆಗಿರುವಂತಹ ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆಯಡಿ ಜುಲೈ 1 ರಿಂದ ಬಡ ಕುಟುಂಬದ ಪ್ರತಿ ವ್ಯಕ್ತಿಗೆ ತಲ ಐದು ಕೆಜಿ ಅಕ್ಕಿ ಹಾಗೂ ರೂಪಾಯಿ 170 ಫಲಾನುಭವಿ ಆ ಖಾತೆಗೆ ನೇರವಾಗಿ ವರ್ಗಾವಣೆ ಚುನಾವಣೆ ಸಮಯದಲ್ಲಿ ನಾಡಿನ ಜನತೆಗೆ ಕಾಂಗ್ರೆಸ್ ಪಕ್ಷದ ನಾಯಕರದ ಸಿದ್ದರಾಮಯ್ಯರವರು ನೀಡಿರುವ ಭರವಸೆಯಂತೆ ಬಡ ಕುಟುಂಬದ ಪ್ರತಿ ವ್ಯಕ್ತಿಗೆ ಅಗಲ 10 ಕೆಜಿ ಅಕ್ಕಿಯನ್ನು ನೀಡುವಂತೆ ತಮಶಕ್ತಿ ಮೀರಿ ಪ್ರಯತ್ನ ಮಾಡಿದ್ದಾರೆ

ಅನಂತರ ತೆಲಂಗಾಣ, ಪಂಜಾಬ, ಆಂಧ್ರ ಪ್ರದೇಶ ಇನ್ನು ಮುಂತಾದ ರಾಜ್ಯಗಳನ್ನು ಸಂಪರ್ಕಿಸಿ ಅಕ್ಕಿಯನ್ನು ಖರೀದಿಸಲು ನಾವು ಪ್ರಯತ್ನ ನಡೆಸಿದ್ದೇವೆ ಹೀಗಾಗಿ ಜುಲೈ ಒಂದರಿಂದ ಐದು ಕೆಜಿ ಅಕ್ಕಿಗೆ ಬದಲಿಗೆ ಹಣ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ ಈ ಹಣದಲ್ಲಿ ಫಲಾನುಭವಿಗಳು ತಮ್ಮ ಕುಟುಂಬಗಳಿಗೆ ಬೇಕಾಗಿರುವ ಆಹಾರ ಪದಾರ್ಥಗಳನ್ನು ದವಸಾನ್ಯಗಳನ್ನು ಖರೀದಿಸಬೇಕಾಗಿ ಎಂದು ಹೇಳಿದ್ದಾರೆ

ಇದರ ಅರ್ಥ ರೇಷನ್ ಕಾರ್ಡಿನಲ್ಲಿರುವ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡ್ತೀನಿ ಅಂತ ಹೇಳಿದ್ರು ಇಲ್ಲಿ ಕೇವಲ ನಿಮಗೆ 5 ಕೆಜಿ ಅಕ್ಕಿ ಸಿಗುತ್ತೆ ಐದು ಕೆಜಿ ಅಕ್ಕಿ ಬದಲಾಗಿ ಪ್ರತಿ ಕೆಜಿಗೆ 34 ರೂಪಾಯಿಯಂತೆ ಅಕ್ಕಿಯ ಬದಲಾಗಿ 5 ಕೆಜಿಗೆ 170 ರೂಪಾಯಿ ನಿಮಗೆ ಸಿಗುತ್ತೆ ಕುಟುಂಬದ ಒಬ್ಬ ಸದಸ್ಯನಿಗೆ ನಿಮ್ಮ ಕುಟುಂಬದಲ್ಲಿ ಇಬ್ಬರು ಸದಸ್ಯರಿದ್ದರೆ 340 ರೂಪಾಯಿಗಳು ಸಿಗುತ್ತೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By admin

Leave a Reply

Your email address will not be published. Required fields are marked *