ಯಾವ ರಾಶಿಯಲ್ಲಿ ಜನಿಸಿದವರು ಯಾವ ದೇವರನ್ನು ಪೂಜಿಸಬೇಕು..ಯಾವ ದೇವರನ್ನು ಪೂಜಿಸಿದರೆ ಅದೃಷ್ಟ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು… ಮನುಷ್ಯನಾಗಿ ಹುಟ್ಟಿದ ಮೇಲೆ ಯಾವುದಾದರೂ ಒಂದು ದೇವರನ್ನು ಅಥವಾ ದೇವತೆಯನ್ನ ಇಷ್ಟ ದೇವರು ಎಂದು ಪರಿಗಣನೆ ಮಾಡಿ ಆ ದೇವರನೇ ಪೂಜೆ ಮಾಡುವಂತದ್ದು ಆರಾಧನೆ ಮಾಡುವಂತದ್ದು ನೋಡಿದ್ದೇವೆ ಯಾವುದೇ ಧರ್ಮವಾಗಲಿ ಅಥವಾ ಯಾವುದೇ ಜಾತಿಯಾಗಲಿ ಯಾವುದೇ.

ರಾಶಿಯ ಸಂಜಾತರಾದರು ಕೂಡ ಭಗವಂತನನ್ನ ಅವರು ನಂಬಿರುತ್ತಾರೆ ಆ ನಂಬಿಕೆ ಶ್ರದ್ಧೆಯಿಂದಲೇ ತಮ್ಮ ಕಷ್ಟ ಸುಖಗಳನ್ನ ದೇವರ ಮುಂದೆ ಹರಕೆ ಮಾಡಿಕೊಂಡು ದೇವರ ಅನುಷ್ಠಾನಕ್ಕಾಗಿ ಪೂಜೆ ಪುನಸ್ಕಾರಗಳನ್ನ ಮಾಡುವಂತದ್ದು ಹೋಮ ಹವನಾದಿಗಳನ್ನ ಮಾಡುವಂತದ್ದನ್ನು ನಾವು ನೋಡಿದ್ದೇವೆ ಕೆಲವರು ಒಂದು ಇಷ್ಟವನ್ನ ಅಥವಾ ಅವರ.

ಆಸೆಯನ್ನು ಪೂರೈಕೆ ಮಾಡಿಕೊಳ್ಳುವುದಕ್ಕೆ ಯಾವುದೋ ಒಂದು ದೇವರನ್ನ ನಂಬಿ ಆರಾಧನೆ ಮಾಡುತ್ತಾರೆ ಆದರೆ ಆ ಸಕಾಲದಲ್ಲಿ ಅವರಿಷ್ಟಾರ್ಥಗಳು ನೆರವೇರದೆ ಇದ್ದಾಗ ಆ ದೇವರನ್ನು ಬಿಟ್ಟು ಮತ್ತೊಬ್ಬ ದೇವರನ್ನು ಇಷ್ಟ ದೇವರು ಎಂದು ಹೇಳಿ ಪರಿಗಣನೆ ಮಾಡುವುದನ್ನು ಕೂಡ ನಾವು ನೋಡಿದ್ದೇವೆ ಪದೇ ಪದೇ ಇಲ್ಲಿ ಇಷ್ಟ ದೇವತೆಯನ್ನು ಬದಲಾವಣೆ ಮಾಡುತ್ತಾ ಇದ್ದರೆ ಭಗವಂತನ.

ಸಾಕ್ಷಾತ್ಕಾರ ವಾಗಲಿ ಭಗವಂತನ ಕೃಪೆ ಭಗವಂತನ ಅನುಗ್ರಹ ಸಿಗುವುದು ತುಂಬಾನೇ ಕಷ್ಟ ಹಾಗಾಗಿ ನಾವು ಹಿಡಿದಂತಹ ಕೆಲಸ ಕಾರ್ಯಗಳಲ್ಲಿ ಜಯಶೀಲರಾಗಬೇಕು ಎಂದರೆ ಯಾವುದಾದರೂ ಒಂದು ದೇವರನ್ನು ಕೊನೆಯವರೆಗೂ ಕೂಡ ಯಾವುದೇ ಸಂದೇಹವಿಲ್ಲದೆ ಮನಃಪೂರ್ವಕವಾಗಿ ಅನುಸರಣೆ ಮಾಡಬೇಕು ಹಾಗಾದರೆ ನಮ್ಮ ಇಷ್ಟ ದೇವರನ್ನು ತಿಳಿದುಕೊಳ್ಳುವುದು ಹೇಗೆ.

ಯಾವ ಯಾವ ರಾಶಿಯವರಿಗೆ ಯಾವ ದೇವರು ಇಷ್ಟದೇವರಾಗುತ್ತಾರೆ ಅಂದರೆ ಇಲ್ಲಿ ಯಾವ ರಾಶಿಯವರು ಯಾವ ದೇವರನ್ನ ಆರಾಧನೆ ಮಾಡಬೇಕು ಎನ್ನುವಂತದ್ದನ್ನ ಈ ಒಂದು ವಿಡಿಯೋದಲ್ಲಿ ನೋಡೋಣ. ಮೊದಲು ಮೇಷ ರಾಶಿಯನ್ನು ನೋಡೋಣ ಮೇಷ ರಾಶಿಯ ಅಧಿಪತಿ ಕುಜ ಗ್ರಹ ಇದು ಅಗ್ನಿ ತತ್ವ ರಾಶಿ ಹಾಗಾಗಿ ಇದರ ಬಣ್ಣ ಕೆಂಪು ಗಣಪತಿಗೆ.

ಮತ್ತು ದೇವಿಗೆ ಈ ಬಣ್ಣ ಬಹಳ ಪ್ರಿಯವಾದಂತದ್ದು ಆದ್ದರಿಂದ ಮೇಷ ರಾಶಿಯವರು ಗಣಪತಿಯನ್ನು ಅಥವಾ ದೇವಿಯನ್ನ ಇಷ್ಟ ದೇವರಾಗಿ ಪೂಜೆ ಮಾಡಿದರೆ ಇಷ್ಟಾರ್ಥಗಳು ಹೆಚ್ಚು ಫಲಪ್ರದವಾಗುತ್ತದೆ ಹಾಗೆ ಇವರು ಮಂಗಳವಾರವನ್ನ ಇಷ್ಟ ವಾರವನ್ನಾಗಿ ಮಾಡಿಕೊಳ್ಳಬಹುದು, ಇನ್ನು ವೃಷಭ ರಾಶಿ ಈ ರಾಶಿ ಅಧಿಪತಿ ಶುಕ್ರ ಇದು ಭೂತತ್ವ ರಾಶಿಯಾಗಿದೆ ಇದರ ಬಣ್ಣ.

ಬಿಳಿ ಸರಸ್ವತಿ ದೇವಿಗೆ ಬಿಳಿಯ ಬಣ್ಣ ಬಹಳ ಇಷ್ಟ ಆದ್ದರಿಂದ ವೃಷಭ ರಾಶಿಯ ಸಂಜಾತರು ಸರಸ್ವತಿ ದೇವಿಯನ್ನು ಇಷ್ಟ ದೇವಿಯಾಗಿ ಪೂಜಿಸಿದರೆ ಹೆಚ್ಚು ಫಲವನ್ನ ಪಡೆದುಕೊಳ್ಳಬಹುದು ಇವರು ಶುಕ್ರವಾರವನ್ನು ಇಷ್ಟ ವಾರವನ್ನಾಗಿ ಮಾಡಿಕೊಳ್ಳಬೇಕು.ಮಿಥುನ ರಾಶಿ ಈ ರಾಶಿಯ ಅಧಿಪತಿ ಬುಧ.

ಗ್ರಹ ಇದು ವಾಯು ತತ್ವ ರಾಶಿ ಇದರ ಬಣ್ಣ ಹಸಿರು ಬನಶಂಕರಿ ದೇವಿಗೆ ಹಸಿರು ಬಣ್ಣ ಬಹಳ ಪ್ರಿಯವಾಗಿ ಇರುವಂತದ್ದು ಆದ್ದರಿಂದ ಮಿಥುನ ರಾಶಿಯ ಸಂಜಾತರು ಬನಶಂಕರಿ ದೇವಿಯನ್ನು ಇಷ್ಟದೇವತೆಯಾಗಿ ಮಾಡಿಕೊಂಡು ಪೂಜೆ ಮಾಡಿದರೆ ಪಲ ಹೆಚ್ಚಾಗುತ್ತದೆ ಹಾಗಾಗಿ ಇಲ್ಲಿ ಬನಶಂಕರಿ ಎಂದು.

ಹೇಳಿದರೆ ಯಾವುದಾದರೂ ಒಂದು ಸ್ತ್ರೀ ವರ್ಗದ ದೇವಿಯಾದರೂ ಕೂಡ ಆಗಬಹುದು ಇವರು ಬುಧವಾರವನ್ನ ಇಷ್ಟ ವಾರವನ್ನಾಗಿ ಮಾಡಿಕೊಂಡರೆ ಹೆಚ್ಚಿನ ಫಲವನ್ನು ಪಡೆಯುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *