ಕುಜ ಸಿಂಹ ರಾಶಿ ಪ್ರವೇಶ 12 ರಾಶಿಗಳಿಗೆ ಹೇಗಿರಲಿದೆ ಗೊತ್ತಾ ಮುಂದಿನ ಜೀವನ ನೋಡಿ

2023 ಜೂನ್ ಕುಜ ಸಿಂಹ ರಾಶಿ ಪ್ರವೇಶ ರಾಶಿ ಫಲ…. ಜೂನ್ 28ನೇ ತಾರೀಕು ಬುಧವಾರ ಕುಜ ಕಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಸಿಂಹ ರಾಶಿಯಲ್ಲಿ ಆಗಸ್ಟ್ 16ನೇ ತಾರೀಖಿನವರೆಗೂ ಇರುತ್ತಾನೆ ಆನಂತರ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ ನೀವು ಕೇಳಬಹುದು ಇದರಲ್ಲಿ ಏನಿದೆ ವಿಶೇಷ ಎಂದು ಖಂಡಿತವಾಗಿ ಇದರಲ್ಲಿ ಒಂದು ದೊಡ್ಡ ವಿಶೇಷವಿದೆ.

WhatsApp Group Join Now
Telegram Group Join Now

ಏಕೆಂದರೆ ಈ ಬಾರಿ ಕುಜ ಸಿಂಹ ರಾಶಿಯಲ್ಲಿದ್ದಾಗ ಕುಂಭ ರಾಶಿಯಿಂದ ಕುಜನ ಮೇಲೆ 50 ದಿನಗಳವರೆಗೆ ಶನಿ ದೃಷ್ಟಿ ಬೀಳುತ್ತದೆ ಸಂಪೂರ್ಣವಾಗಿ ಬೀಳುತ್ತಿರುತ್ತದೆ ಈ 50 ದಿನಗಳು ಅಂದರೆ ಜೂನ್ 28ನೇ ತಾರೀಖಿನಿಂದ ಆಗಸ್ಟ್ 16ನೇ ತಾರೀಖಿನವರೆಗೂ ಎಲ್ಲ ರಾಶಿಯ ಮೇಲೆ ಬೇರೆ ರೀತಿಯ ಪರಿಣಾಮಗಳು ಬೀರುತ್ತದೆ ಈ ಕುಜ ಶನಿ ವಿರೋಧ ದೃಷ್ಟಿ ಅಷ್ಟು.

ಶುಭಕರವಲ್ಲ ಮನುಷ್ಯನ ಮೇಲಾಗಲಿ ಅಥವಾ ಪ್ರಕೃತಿಯ ಮೇಲಾಗಲಿ ಇದು ಅಷ್ಟು ಶುಭಕರವಲ್ಲ ಯಾವುದೇ ಜಾತಕದಲ್ಲಿ ಕುಜಾತಶನಿ ಒಂದನೇ ರಾಶಿಯಲ್ಲಿ ಇದ್ದರೆ ಅಥವಾ ವಿರುದ್ಧವಾಗಿ ಇದ್ದರೆ ಅಥವಾ ಒಬ್ಬರ ಮೇಲೆ ಒಬ್ಬರು ಪರಸ್ಪರ ದೃಷ್ಟಿಯಾಗಿದ್ದರೆ ಕುಜನ ಮನೆಯಲ್ಲಿ ಶನಿ ಶನಿಯ ಮನೆಯಲ್ಲಿ ಕುಜ ಇದ್ದರೆ ಉದಾಹರಣೆಗೆ ಕುಜ ಮಕರದಲ್ಲಿ ಇದ್ದರೆ ಕುಜ ಶನಿಯ ಮೇಲೆ.

4ನೇ ದೃಷ್ಟಿ ಹರಿಸಿರುತ್ತಾನೆ ಹಾಗೆ ಶನಿ ಕುಜನ ಮೇಲೆ ದಶಮದೃಷ್ಟಿಆಕುತ್ತಾನೆ ಇದಕ್ಕೆ ಒಂದು ಯೋಗ ಉತ್ಪತ್ತಿಯಾಗುತ್ತದೆ ಇದರ ಹೆಸರು ಕರ್ಮ ಮಾಂಗಲ್ಯ ಯೋಗ ಅಥವಾ ಗಠಯೋಗ ಎಂದು ಅದಕ್ಕೆ ಹೆಸರು ಇದು ಬೇರೆ ಅಂದರೆ ಗಜಕೇಸರಿ ಯೋಗ ಆ ರೀತಿಯಲ್ಲಿ ಬಹಳ ಹೆಸರಂತ ಯೋಗವಲ್ಲ ಆದರೆ ಇದು ಅಷ್ಟು ಒಳ್ಳೆಯದು ಅಲ್ಲ ಯಾರು ಜ್ಯೋತಿಷ್ಯವನ್ನು.

ಬಹಳ ಚೆನ್ನಾಗಿ ಕಲಿತಿರುತ್ತಾರೋ ಅವರಿಗೆ ಇದರ ಬಗ್ಗೆ ತಿಳಿದಿರುತ್ತದೆ ಇಂತಹ ಜಾತಕಸ್ತರ ಜೀವನ ದಲ್ಲಿ ಒತ್ತಡ ಹೆಚ್ಚಾಗಿರುತ್ತದೆ ಶನಿ ಮತ್ತು ಕುಜನಿಗೆ ಸಂಬಂಧ ಇದ್ದರೆ ಬಹುತೇಕ ಜಾತಕಸ್ತರಲ್ಲಿ ನಾನು ಕಂಡಂತೆ 19ನೇ ವಯಸ್ಸಿನಲ್ಲಿ 26ನೇ ವಯಸ್ಸಿನಲ್ಲಿ 45 ಹಾಗೂ 52ನೇ ವಯಸ್ಸಿನಲ್ಲಿ ಅಥವಾ ಶನಿ ದಶ ಕುಜ ಬುಕ್ತಿ ಯಲ್ಲಿ ಅಥವಾ ಕುಜ ದಶ ಶನಿ ಭಕ್ತಿಯಲ್ಲಿ.

ಏನಾದರೂ ಅಪಘಾತದಿಂದ ಪೆಟ್ಟಾಗಬಹುದು ಅಥವಾ ಶಸ್ತ್ರ ಚಿಕಿತ್ಸೆ ಆಗಬಹುದು ಸಾಂಸಾರಿಕ ಜೀವನದಲ್ಲಿ ಇಂತಹ ಜಾತಕಸ್ತರಿಗೆ ಒತ್ತಡಗಳು ಹೆಚ್ಚಾಗಿರುತ್ತದೆ ಪತಿ ಅಥವಾ ಪತ್ನಿ ಆರೋಗ್ಯದಲ್ಲೂ ಕೂಡ ಒಂದೊಂದು ಬಾರಿ ಸಾಕಷ್ಟು ಎಡವಟ್ಟು ಇರುತ್ತದೆ ಇಂತಹ ಜಾತಕಸ್ತರಿಗೆ ಪರಿಹಾರ ಈ ಸಂಚಿಕೆಯ ಕೊನೆಯ ಭಾಗದಲ್ಲಿ ತಿಳಿಸುತ್ತೇನೆ. ಈ ಬಾರಿ ಕುಂಭದಲ್ಲಿ ಈ 52.

ದಿನಗಳು ಅಂದರೆ ಜೂನ್ 28 ನೇ ತಾರೀಖಿನಿಂದ ಆಗಸ್ಟ್ 16ನೇ ತಾರೀಖಿನವರೆಗೆ ಶನಿ ಕುಜನ ಮೇಲೆ ದೃಷ್ಟಿ ಹಾಕಿರುತ್ತಾನೆ ಈ ಗ್ರಹ ಸ್ಥಿತಿ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ ಈ ಶನಿ ಕುಜನ ಪ್ರಭಾವ ರಾಶಿಗಳ ಮೇಲೆ ಮತ್ತೊಮ್ಮೆ ಹೇಳುತ್ತೇನೆ ಜೂನ್ 28ನೇ ತಾರೀಕಿನಿಂದ ಆಗಸ್ಟ್ 16ನೇ ತಾರೀಖಿನವರೆಗೆ ಇರುತ್ತದೆ.

ಅಂದರೆ ಹೆಚ್ಚು ಕಡಿಮೆ 50 ದಿನಗಳ ಕಾಲ ಇದಕ್ಕೆ ಪರಿಹಾರ ಒಂದೇ ಆಗಲೇ ಹೇಳಿದ ಹಾಗೆ ಈ ಸಂಚಿಕೆಯ ಕೊನೆಯ ಭಾಗದಲ್ಲಿ ತಿಳಿಸುತ್ತೇನೆ ಹಾಗಾದರೆ ಬನ್ನಿ ಈ ಕುಜ ಶನಿ ಪ್ರಭಾವ ರಾಶಿಗಳ ಮೇಲೆ ಯಾವ ರೀತಿ ಬೀರುತ್ತದೆ ಎಂದು ನೋಡೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]