ಶನಿ ಮಹರಾಜನ ಕೃಪೆಯಿಂದ ಐದು ರಾಶಿಗಳಿಗೆ 4 11 2023 ವರೆಗೆ ಮಹಾರಾಜ ಯೋಗ…. ಕುಂಭ ರಾಶಿಯಲ್ಲಿ ಶನಿ ನವೆಂಬರ್ 4ನೇ ತಾರೀಖಿನವರೆಗೆ ವಕ್ರವಾಗಿ ಇರುವಂತದ್ದು ಹಾಗಾದರೆ ಈ ವಕ್ರವಾಗಿ ಇರುವಂತಹ ಸಂದರ್ಭದಲ್ಲಿ ಒಳ್ಳೆಯದಾಗುವುದಿಲ್ಲವ ಅಥವಾ ಶನಿಯಿಂದ ನಮಗೆ ಏನಾದರೂ ಕೆಟ್ಟದಾಗುತ್ತದೆಯಾ ಶನಿಯಿಂದ ಯಾವ ಯಾವ.
ರಾಶಿಗಳಿಗೆ ಏನೇನು ತೊಂದರೆ ಇರುವಂತದ್ದು ಎಂದು ನಾವು ಈ ವಿಡಿಯೋದಲ್ಲಿ ನೋಡೋಣ ಅದಕ್ಕೂ ಮುಂಚೆ ಶನಿಯ ಮಂತ್ರವನ್ನು ಕೂಡ ಒಂದು ಬಾರಿ ಪಠಣೆ ಮಾಡೋಣ ಆನಂತರ ನಮ್ಮ ಮುಂದಿನ ವಿಚಾರಗಳ ಬಗ್ಗೆ ಚಿಂತನೆ ಮಾಡೋಣ ಓಂ ನೀಲಾಂಜನ ಸಮಾಭಾಸಂ ರವಿಪುತ್ರ ಯಮಾಗಜಮ್ ಛಾಯಾ ಮಾರ್ತಾಂಡ ಸಂಭೂತ ತಮ್ಮ ನಮಾಮಿ ಶನೇಶ್ಚರಂ ಓಂ .
ಶನೇಶ್ಚರಾಯ ನಮಃ ಓಂ ಶನೇಶ್ಚರಾಯ ನಮಃ ಓಂ ಶನೇಶ್ಚರಾಯ ನಮಃ, ಶನೇಶ್ಚರ ಹೇಳುವಂಥದ್ದು ಅಂದರೆ ನಮಗೆ ಏನೇನಿಸುತ್ತದೆ ತುಂಬಾ ಕಷ್ಟ ಕೊಡುತ್ತಾನೆ ತುಂಬ ಸಾಲ ಬಾಧೆಯನ್ನ ಉಂಟು ಮಾಡುತ್ತಾನೆ ತುಂಬಾ ಉದ್ಯೋಗದಲ್ಲಿ ನಷ್ಟವನ್ನು ಕೊಡುತ್ತಾನೆ ವಿಪರೀತ ಕಿರಿಕಿರಿ ಕುಟುಂಬದಲ್ಲಿ ಕಲಹ ಸಂಸಾರದಲ್ಲಿ ತೊಂದರೆ ಕೊಡುತ್ತಾನೆ ಈ ರೀತಿ ಭಾವನೆಗಳು ಇವೆ .
ಕೆಲವೊಂದಿಷ್ಟು ಶನಿ ಯಾವತ್ತು ಕರ್ಮಕಾರಕ ಎಂದು ಕರೆಯುತ್ತದೆ ನಾವು ಏನು ತಪ್ಪು ಮಾಡುತ್ತೇವೆ ನಮ್ಮ ಜೀವನದಲ್ಲಿ ಆ ತಪ್ಪುಗಳ ಅರಿವಿಗಾಗಿ ನಮಗೆ ತೊಂದರೆಗಳನ್ನು ಕೊಡುವಂತದ್ದು ಎಲ್ಲೋ ಒಂದು ಕಡೆ ನಮ್ಮ ವೇಗವನ್ನ ನಿಯಂತ್ರಿಸುವ ಶಕ್ತಿ ಯಾವ ಕೆಟ್ಟದ್ದನ್ನು ಮಾಡಬಾರದು ಹೇಳುವಂತದು ಇದನ್ನೆಲ್ಲ ನಿಯಂತ್ರಿಸುವ ಶಕ್ತಿ ಶನಿಗೆ.
ಇರುವಂತದ್ದು ಹಾಗೆ ಕೆಲವೊಂದಷ್ಟು ಈ ರಾಶಿಗಳಿಗೆ ಶನಿಯ ಪರಿಪೂರ್ಣ ಕೃಪೆಯಿಂದಾಗಿ ವಿಪರೀತ ಯೋಗವನ್ನು ಕೊಡುತ್ತದೆ ಶನಿ ಯಾವತ್ತು ಕೆಟ್ಟದ್ದನ್ನು ಮಾಡುವುದಿಲ್ಲ ಆದರೆ ನಿಮ್ಮ ನಿಮ್ಮ ಕರ್ಮಾನುಸಾರವಾಗಿ ಕೆಲವೊಂದಿಷ್ಟು ನಿಮ್ಮ ಕರ್ಮ ಪೂರ್ವಜರು ಒಂದಿಷ್ಟು ಕರ್ಮವನ್ನ ಮಾಡಿಟ್ಟು ಹೋದರೆ ಮಕ್ಕಳು ಅದನ್ನ ಅನುಭವಿಸುತ್ತಾರೆ ಪೂರ್ವಜರು ಬ್ಯಾಂಕಿನಲ್ಲಿ.
ಹಣ ಇಟ್ಟು ಆಸ್ತಿ ಇಟ್ಟರೆ ಮಕ್ಕಳು ಸಂತೋಷವಾಗಿ ಸುಖವಾಗಿ ಇರುತ್ತಾರೆ ಹಾಗೆ ಪೂರ್ವಜರು ಒಂದಿಷ್ಟು ಕರ್ಮಗಳನ್ನ ಮಾಡಿಟ್ಟರೆ ಮಕ್ಕಳು ಕೂಡ ಅದನ್ನ ನಷ್ಟವನ್ನು ಅನುಭವಿಸುತ್ತಾರೆ ಎಂದು ಹೇಳುವಂತದ್ದು ಹಾಗಾದರೆ ಯಾವ ಯಾವ ರಾಶಿಗಳಿಗೆಲ್ಲ ಶನಿಯ ಕೃಪೆಯಿಂದ ಸಂತೋಷದಾಯಕವಾಗಿರುತ್ತದೆ ಸಿಹಿ ಸುದ್ದಿ ಇದೆ ಜೀವನದಲ್ಲಿ ಸಂತೋಷ ಎಷ್ಟೋ ತಾಯಂದಿರು ತುಂಬಾ.
ಕಷ್ಟದಿಂದ ನರಳುತ್ತಿದ್ದಾರೆ ಅಂತವರಿಗೆಲ್ಲರಿಗೂ ಶನಿಯಿಂದ ಅನುಗ್ರಹ ಆಗುತ್ತದ ಒಳ್ಳೆಯದಾಗುತ್ತದ ಅಥವಾ ಬದುಕಿನಲ್ಲಿ ಜೀವನದಲ್ಲಿ ಶುಭ ಸಮಯ ಬಂದಿದೆಯಾ ಶನಿಯಿಂದ ಎನ್ನುವ ಒಂದಷ್ಟು ವಿಚಾರಗಳನ್ನು ನಿಮಗೆ ತಿಳಿಸಿಕೊಡುತ್ತೇನೆ, ಶನಿ ಈಗ ಕುಂಭ ರಾಶಿಯಲ್ಲಿ ಕುಂಭ ರಾಶಿಯವರಿಗಂತೂ ಸಾಡೇಸಾತಿ ನಡೆಯುತ್ತಿದೆ ಎನ್ನುವುದು ತಮ್ಮೆಲ್ಲರಿಗೂ ಗೊತ್ತಿರುವಂತಹ.
ವಿಚಾರ ಈ ವಕ್ರಶನಿಂದ ಲಾಭವಿದೆಯ ಎನ್ನುವ ಚಿಂತನೆ ಕೂಡ ಬಹಳ ವಿಶೇಷವಾಗಿ ಇರುವಂತದ್ದು ಈ ವಕ್ರಶನಿಂದ ಸುಮಾರು ಯೋಗಗಳು ಉಂಟಾಗುತ್ತದೆ ಈ ಯೋಗವೆನ್ನೆಲ್ಲಾ ನಾನು ರಿಸರ್ಚ್ ಮಾಡಿ ನಮ್ಮ ಜ್ಯೋತಿಷ್ಯ ಶಾಸ್ತ್ರದ ಮೂಲಕ ಜ್ಯೋತಿಷ್ಯ ಶಾಸ್ತ್ರ ಎಂದರೇನು ಗಣಿತ ಅದರಲ್ಲಿ ರಿಸರ್ಚ್ ಮಾಡಿ ಶನಿ ಯಾವ.
ರೀತಿ ಫಲವನ್ನು ಕೊಡುತ್ತಾನೆ ಯಾವ ರೀತಿಯಾಗಿ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತ್ತದ್ದು ಶನಿಯಿಂದಲೆ ಕೆಲವೊಂದಷ್ಟು ಮಹಾಯೋಗಗಳು ಕೂಡ ಬೇಕಾದಷ್ಟು ನಿರ್ದೇಶನಗಳು ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.