ಈ ದೇವಾಲಯದ ರಹಸ್ಯ ನಿಮ್ಮನ್ನು ದಂಗು ಬಡಿಸುತ್ತೆ ಯೋನಿಯನ್ನ ಪೂಜಿಸುವ ಏಕೈಕ ದೇವಾಲಯ ಇದೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ದೇವಸ್ಥಾನದ ರಹಸ್ಯಗಳನ್ನು ನೀವು ಅಲ್ಲಿಗೆ ಹೋಗಿ ನೋಡುವವರೆಗೂ ನೀವು ನಂಬಲ್ಲ…ನಮ್ಮ ಭಾರತ ದೇಶವನ್ನು ದೇವಾಲಯಗಳ ದೇಶ ಎಂದು ಕರೆಯುತ್ತಾರೆ ತನ್ನೊಳಗೆ ಅನೇಕ ರಹಸ್ಯಗಳನ್ನ ಉಳಿಸಿಕೊಂಡ ಹಲವಾರು ದೇವಸ್ಥಾನಗಳು ಇಲ್ಲಿವೆ ಅಂತಹ ಒಂದು ದೇವಾಲಯ ಅಸ್ಸಾಂನ ರಾಜಧಾನಿ ದಿಸಾಪುರ್ ನಿಂದ ಸ್ವಲ್ಪ ದೂರದಲ್ಲಿ ಇದೆ ಇದನ್ನು ಕಾಮಾಕ್ಯ ದೇವಾಲಯ.

ಎಂದು ಕರೆಯುತ್ತಾರೆ ಈ ದೇವಾಲಯದ ಹಲವು ಅಚ್ಚರಿಗಳ ಬಗ್ಗೆ ಇವತ್ತಿನ ಈ ಒಂದು ವಿಡಿಯೋದಲ್ಲಿ ತಿಳಿದುಕೊಳ್ಳೋಣ.ಈ ಕಾಮಾಕ್ಯ ದೇವಾಲಯ ಸತಿ ದೇವಿಯ ದೇವಾಲಯವಾಗಿದೆ ಈ ಮಂದಿರದ ಅತ್ಯಂತ ಆಶ್ಚರ್ಯಕರ ಸಂಗತಿ ಎಂದರೆ ಇಲ್ಲಿ ದೇವಿಯ ಯೋನಿಯನ್ನು ಪೂಜಿಸಲಾಗುತ್ತದೆ ಈ ದೇವಾಲಯಗಳಲ್ಲಿ ಪವಾಡಗಳಿಂದ ತುಂಬಿದ ಒಂದು ತೊಟ್ಟಿ ಇದೆ.

ಅದು ಯಾವಾಗಲೂ ಹೂಗಳಿಂದ ತುಂಬಿರುತ್ತದೆ ಅಲ್ಲಿಂದ ಸದಾ ನೀರು ಬರುತ್ತಲೇ ಇರುತ್ತದೆ ಈ ಕಾಮಾಕ್ಯದೇವಿ ದೇವಸ್ಥಾನದ ನೀರಿನ ರಹಸ್ಯವೇನು ಇಲ್ಲಿ ದೇವಿಯ ಯೋನಿಯನ್ನು ಏಕೆ ಪೂಜಿಸಲಾಗುತ್ತದೆ ಮತ್ತು ಕಾಮಾಕ್ಯದೇವಿ ದೇವಾಲಯವನ್ನ ತಾಂತ್ರಿಕರು ಮತ್ತು ಅಗೋರಿಗಳ ಭದ್ರಕೋಟೆ ಎಂದು ಏಕೆ ಪರಿಗಣಿಸಲಾಗಿದೆ ಎಂಬ ಪ್ರಶ್ನೆ ಗಳಿಗೆ ಉತ್ತರ ಹಾಗೂ ಈ.

ದೇವಾಲಯದ ಇನ್ನೂ ಅನೇಕ ರಹಸ್ಯಗಳನ ಇನ್ನು ಮುಂದೆ ತಿಳಿಯುತ್ತಾ ಹೋಗೋಣ, ಅಸ್ಸಾಂನ ರಾಜಧಾನಿ ದಿಸ್ಪೋರ್ ನಿಂದ ಸುಮಾರು 7 ಕಿ.ಮೀ ದೂರದಲ್ಲಿ ಇರುವಂತಹ ಬಿಲಾಂಚಲ್ ಪರ್ವತದ ಮೇಲೆ ಸತಿ ದೇವಿಯ ಶುದ್ಧ ಶಕ್ತಿ ಪೀಠದ ರೂಪದಲ್ಲಿ ಕಾಮಾಕ್ಯದೇವಿ ದೇವಸ್ಥಾನವಿದೆ ಈ ದೇವಾಲಯವನ್ನ ದೇಶದ 51 ಶಕ್ತಿ ಪೀಠಗಳಲ್ಲಿ ಅತ್ಯಂತ ಪ್ರಸಿದ್ಧಿ ಎಂದು ಪರಿಗಣಿಸಲಾಗಿದೆ.

ಏಕೆಂದರೆ ಇಲ್ಲಿಯೇ ಭಗವತಿ ದೇವಿಯ ಮಹಾಮುದ್ರೆ ಅಂದರೆ ಯೋನಿಕೊಂಡವಿದೆ ಇಲ್ಲಿ ಸತಿ ದೇವಿಯ ಯೋನಿ ಬಿದ್ದ ಕಾರಣ ಈ ಶಕ್ತಿ ಪೀಠಕ್ಕೆ ಕಾಮಾಕ್ಯ ಎಂಬ ಹೆಸರು ಬಂದಿದೆ ಪುರಾಣಗಳ ಪ್ರಕಾರ ಸತಿ ದೇವಿಯ ತಂದೆಯಾದಂತಹ ಪ್ರಜಾಪ್ರತಿ ದಕ್ಷಾ ತನ್ನ ಮಗಳು ಸತಿ ಮತ್ತು ಶಿವನ ವಿವಾಹದಿಂದ ಸ್ವಲ್ಪ ಕೂಡ ಸಂತೋಷವಾಗಿರಲಿಲ್ಲ ಅದಕ್ಕಾಗಿ ಅವನು ಬೃಹತ್ ಯಜ್ಞವನ್ನ.

ಆಯೋಜನೆ ಮಾಡಿದ್ದ ಈ ಯಾಗದಲ್ಲಿ ಸತಿ ಮತ್ತು ಭಗವಾನ್ ಶಿವನನ್ನು ಹೊರತುಪಡಿಸಿ ಬ್ರಹ್ಮಾಂಡದ ಎಲ್ಲಾ ದೇವತೆಗಳನ್ನು ಕೂಡ ಆಹ್ವಾನಿಸಿದ್ದ ಆದರೂ ಕೂಡ ಸತಿ ದೇವಿ ಆ ಯಾಗಕ್ಕೆ ಹೋಗುವಂತೆ ಒಪ್ಪಿಗೆಯನ್ನು ನೀಡುವುದಕ್ಕೆ ಶಂಕರನನ್ನು ಒತ್ತಾಯಿಸಲು ತೊಡಗಿದಳು ಭಗವಾನ್ ಶಂಕರ ಭಯಂಕರ ಘಟನೆಯನ್ನ ಅದಾಗಲೇ ಅರಿತುಕೊಂಡಿದ್ದ ಆದರೆ.

ಭಗವಂತನಿಗೆ ಸತಿದೇವಿ ಯಾವುದಕ್ಕೆ ಹೋಗುವುದು ಇಷ್ಟವಿರಲಿಲ್ಲ ಆದರೆ ಸತಿಯ ಹಠವನ್ನು ಕಂಡ ಬೋಲೆನಾಥ ಯಜ್ಞಕ್ಕೆ ಹೋಗುವುದಕ್ಕೆ ಅನುಮತಿಯನ್ನು ಕೊಟ್ಟಿದ್ದ ಆಗ ಸತಿ ದೇವಿಯಾಗಕ್ಕೆ ಬಂದು ನಮಗೆ ಏಕೆ ಆಮಂತ್ರಣ ಕೊಡಲಿಲ್ಲ ಎಂದು ತನ್ನ ತಂದೆಯನ್ನ ಕಾರಣ ಕೇಳಿದಳು ಆಗ ಪ್ರಜಾಪ್ರತಿ ದಕ್ಷನಿಗೆ ಕೋಪ ಬಂದಿತ್ತು ಕೋಪದಲ್ಲಿ ಶಿವನನ್ನು.

ನಿಂದಿಸುವುದಕ್ಕೆ ಶುರು ಮಾಡಿದ್ದ ತನ್ನ ಪತಿಯನ್ನು ಆ ರೀತಿ ಅವಮಾನಿಸದನ್ನ ಕಂಡಂತಹ ಸತಿ ದೇವಿ ತುಂಬಾ ನೊಂದಿಕೊಂಡಳು ಮತ್ತು ಅಲ್ಲಿದ್ದ ಯಜ್ಞ ಅವನಕುಂಡಕ್ಕೆ ಹಾರಿ ಪ್ರಾಣ ತ್ಯಾಗ ಮಾಡಿದಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *