ದೇವರ ಮನೆಯಲ್ಲಿ ಈ 2 ಮೂರ್ತಿಗಳು ಒಟ್ಟಿಗೆ ಯಾವುದೇ ಕಾರಣಕ್ಕೂ ಇಡಬಾರದು ಸಂಕಷ್ಟ ತಪ್ಪೋದಿಲ್ಲ...! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ದೇವರ ಮನೆಯಲ್ಲಿ ಈ ಎರಡು ಮೂರ್ತಿಗಳು ಒಟ್ಟಿಗೆ ಇರಬಾರದು, ಈಗಲೇ ತೆಗೆದುಬಿಡಿ… ದೇವರ ಕೋಣೆಯಲ್ಲಿ ಈ ಎರಡು ಮೂರ್ತಿಗಳನ್ನ ಒಟ್ಟಿಗೆ ಇಟ್ಟರೆ ದುರಾದೃಷ್ಟ ಬರುತ್ತದೆ ಕುತೂಹಲಕಾರಿ ಮಾಹಿತಿಯನ್ನು ನಾನು ಇವತ್ತು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ, ದೇವರಿಗೆ ಪೂಜೆ ಮಾಡುವುದಕ್ಕೆ ಹಾಗೆ ಮನೆಯಲ್ಲಿ ಸದಾ ದೈವಶಕ್ತಿಯ ಆಗಮನ.

ಆಗಬೇಕು ಅನ್ನುವ ಉದ್ದೇಶದಿಂದ ಮನೆಯಲ್ಲಿ ವಿಶೇಷವಾದ ಪೂಜಾ ಕೋಣೆ ಅಥವಾ ಕೊಠಡಿಯನ್ನು ನಿರ್ಮಿಸಬೇಕು ಪುರಾತನ ಕಾಲದಿಂದಲೂ ಮನೆ ಎಂದ ಮೇಲೆ ಅದರೊಳಗೆ ಪೂಜಾ ಕೊಠಡಿ ಇರಬೇಕು ಅನುವ ನಿಯಮವಿದೆ ಪೂಜೆ ಕೊಟ್ಟಡಿಯು ಅತ್ಯಂತ ಪವಿತ್ರ ಸ್ಥಾನವನ್ನು ಹೊಂದಿರುತ್ತದೆ ದೇವರ ವಾಸ ವಿರುವುದರಿಂದ ನಿತ್ಯವೂ ಆ ಕೊಠಡಿಯ ಸ್ವಚ್ಛತಾ.

ಕಾರ್ಯ ಹಾಗೂ ರಂಗೋಲಿಯನ್ನು ಇಡುವುದು ಸೇರಿದಂತೆ ಇನ್ನಿತರ ಕೆಲಸವನ್ನು ಮಾಡಬೇಕು ದಿನದ ಆರಂಭವನ್ನ ದೇವರ ಆರಾಧನೆಯ ಮೂಲಕ ಪ್ರಾರಂಭಿಸಿದರೆ ದಿನವು ಸಂತೋಷ ಹಾಗೂ ಯಶಸ್ಸು ದೊರೆಯುತ್ತದೆ ಎಂದು ನಂಬಿಕೆ ಇದೆ ಹಾಗಾಗಿ ದೇವರ ಧ್ಯಾನ ಪೂಜೆಗಾಗಿ ಮನೆಯಲ್ಲಿ ದೇವರ ಗುಡಿಯನ್ನು ಮಾಡುತ್ತಾರೆ ಆದರೆ ಇತ್ತೀಚಿನ ದಿನದಲ್ಲಿ ಆಧುನಿಕತೆಗೆ.

ತೆರೆದುಕೊಂಡ ಜನರು ಮನೆಯಲ್ಲಿ ದೇವರ ಕೋಣೆ ಇರಬೇಕು ಮರೆತಿದ್ದಾರೆ ಮನೆಯಲ್ಲಿ ಸ್ಥಳವಕಾಶದ ಕೊರತೆಯನ್ನು ಇಟ್ಟುಕೊಂಡು ದೇವರಿಗಾಗಿ ಪ್ರತ್ಯೇಕ ಕೋಣೆಯನ್ನು ನಿರ್ಮಿಸುವುದಿಲ್ಲ ಬದಲಿಗೆ ಒಂದೆಡೆ ದೇವರಿಗಾಗಿ ಸ್ಟ್ಯಾಂಡ್ ಗಳು ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಪೀಠಗಳನ್ನು ಇಟ್ಟು ಪೂಜಿಸುತ್ತಾರೆ ಆದರೆ ಈ ಕ್ರಮವೂ ಆಧ್ಯಾತ್ಮಿಕ ಹಾಗೂ.

ಧಾರ್ಮಿಕ ದೃಷ್ಟಿಯಲ್ಲಿ ಸೂಕ್ತವಾದ ರೀತಿಯಲ್ಲ ದೇವರ ನಾ ಸರಿಯಾದ ಸ್ಥಳ ಹಾಗೂ ವಾಸ್ತುವನ್ನು ಹೊಂದಿರುವ ಜಾಗದಲ್ಲಿ ಇಡಬೇಕು ಆಗ ಮಾತ್ರ ಮನೆಯಲ್ಲಿ ನೆಮ್ಮದಿ ಹಾಗೂ ಧನಾತ್ಮಕ ಶಕ್ತಿಯ ಆಗಮನವಾಗುತ್ತದೆ ಎಂದು ಹೇಳಲಾಗುತ್ತದೆ ದೇವರ ಮನೆಯ ಬಾಗಿಲು ಎಂದಿಗೂ ದಕ್ಷಿಣ ಭಾಗದಲ್ಲಿ ಮತ್ತು ಪಶ್ಚಿಮ ಭಾಗದಲ್ಲಿ ಇರಬಾರದು ಹಾಗಿದ್ದರೆ ಅದು ದೇವರಿಗೆ ಮಾಡುವ.

ಅವಮಾನ ಎನಿಸಿಕೊಳ್ಳುತ್ತದೆ ಅಂಥ ಮನೆಯಲ್ಲಿ ದೇವರ ಆಗಮನ ಆಗುವುದಿಲ್ಲ ಎಂದು ಹೇಳುತ್ತಾರೆ ಬಹುತೇಕ ಮನೆಯಲ್ಲಿ ಪ್ರತಿಷ್ಟೆಗೆ ಅನುಗುಣವಾಗಿ ದೊಡ್ಡ ದೊಡ್ಡ ದೇವರ ಪೂರ್ತಿಗಳನ್ನು ಇಡುತ್ತಾರೆ ಆದರೆ ಮನೆಯಲ್ಲಿ ಇರುವ ದೇವರ ಕೋಣೆಯಲ್ಲಿ ದೊಡ್ಡ ದೊಡ್ಡ ದೇವರ ಮೂರ್ತಿಗಳನ್ನು ಇಡಬಾರದು ಇಟ್ಟರೆ ದೊಡ್ಡ ದೊಡ್ಡ ಪ್ರಮಾಣದ ನಿತ್ಯವೂ.

ಸಲ್ಲಿಸಬೇಕು ಅನ್ನುವ ಪುರಾಣ ನಂಬಿಕೆಗಳಿವೆ ದೇವರ ಭಾವಚಿತ್ರಗಳನ್ನು ಇಟ್ಟು ಪೂಜೆ ಮಾಡುವ ಸೂಕ್ತ ಹಾಗು ಒಮ್ಮೆ ಮೂರ್ತಿಯನ್ನು ಇಟ್ಟು ಪೂಜೆ ಮಾಡುವವರು ಮನೆಯ ಯಜಮಾನನ ಅಂಗೈಯಲ್ಲಿ ಮುಷ್ಟಿ ಒಳಗಡೆ ಇರುವಷ್ಟು ದೊಡ್ಡ ಮೂರ್ತಿಯನ್ನ ಮಾತ್ರ ಇಟ್ಟು ಪೂಜೆ ಮಾಡಬೇಕು ಮೂರ್ತಿಯ ಸವಕಳಿ ಅಥವಾ ಮೂರ್ತಿಯಲ್ಲಿ ಯಾವುದಾದರೂ ಬಿರುಕು.

ಅಥವಾ ಡೊಂಕುಗಳು ಇದ್ದರೆ ಅದು ಪೂಜೆಗೆ ಯೋಗ್ಯವಲ್ಲ ಅಂತಹ ಮೂರ್ತಿಯ ಪೂಜೆ ಮಾಡಿದರೆ ಮನೆಗೆ ದುರಾದೃಷ್ಟ ಒದಗಿ ಬರುತ್ತದೆ ದೇವರ ಮನೆಯ ಪಕ್ಕದಲ್ಲಿ ಅಥವಾ ದೇವರ ಕೋಣೆಯ ಎದುರಿಗೆ ಶೌಚಾಲಯ ಅಥವಾ ಸ್ನಾನದ ಮನೆ ಅಥವಾ ಕೈಕಾಲು ತೊಳೆಯುವ ಸಿಂಕ್ ಗಳನ್ನು ಇಡಬಾರದು ಅದು ವಾಸ್ತು ಪ್ರಕಾರ ದೋಷವನ್ನು ಉಂಟುಮಾಡುತ್ತದೆ ಅಲ್ಲದೆ ಕಾಲು ಕೈಗಳನ್ನು ತೊಳೆಯುವುದಕ್ಕೆ ದೇವರ ಮನೆಯನ್ನು ದಾಟಿಯೇ.

ಮುಂದೆ ಹೋಗುವಂತೆ ಇರಬಾರದು ದೇವರ ಮನೆಗೆ ಒಂದು ವಾಸ್ತು ಪಟ್ಟಿ ಹೊಂದಿರುವ ಕೋಣೆ ಅಥವಾ ಕೊಠಡಿ ಇರಬೇಕು ದೇವರ ಪೂಜೆಗೆ ಅಥವಾ ಜ್ಞಾನಕ್ಕಾಗಿ ಮಾತ್ರ ದೇವರ ಮನೆಯ ಒಳಗೆ ಪ್ರವೇಶಿಸುವಂತೆ ಇರಬೇಕು ಪೂಜಾ ಕೊಠಡಿಯ ಬಾಗಿಲು ಮತ್ತು ಕಿಟಕಿಗಳು ಪೂರ್ವ ಮತ್ತು ಉತ್ತರಕ್ಕೆ ಮಾತ್ರ ಇರಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *