ನನ್ನಮ್ಮ ಸೂಪರ್ ಸ್ಟಾರ್ ವರೆಗೂ ಚೆನ್ನಾಗಿದ್ದ ಜಾನ್ವಿ ಸಂಸಾರದಲ್ಲಿ ನಡೆದಿದ್ದೇನು ಗೊತ್ತಾ ? ಗಂಡನಿಗೆ ಡಿವೊರ್ಸ್ - Karnataka's Best News Portal

ನನ್ನಮ್ಮ ಸೂಪರ್ ಸ್ಟಾರ್ ವರೆಗೂ ಚೆನ್ನಾಗಿದ್ದ ಜಾನ್ವಿ ಸಂಸಾರದಲ್ಲಿ ನಡೆದಿದ್ದೇನು ಗೊತ್ತಾ ? ಗಂಡನಿಗೆ ಡಿವೊರ್ಸ್

ನನ್ನಮ್ಮ ಸೂಪರ್ ಸ್ಟಾರ್ ವರೆಗೂ ಚೆನ್ನಾಗಿದ್ದ ಜಾನ್ವಿ ಸಂಸಾರದಲ್ಲಿ ಬದುಕು… ನನ್ನಮ್ಮ ಸೂಪರ್ ಸ್ಟಾರ್ ಹಾಗೆ ಗಿಜಿ ಜಾನ್ವಿ ಕಾರ್ತಿಕ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಈ ಹಿಂದೆ ನ್ಯೂಸ್ ಆಂಕರ್ ಜಾನವಿ ಕಾರ್ತಿಕ್ ಎಂದು ಎಲ್ಲರು ಕೂಡ ಕರೆಯುತ್ತಿದ್ದರು ಈಗ ಸೆಲೆಬ್ರಿಟಿ ಆಗಿ ಜಾನವಿ ಕಾರ್ತಿಕ್ ಬದಲಾಗಿದ್ದಾರೆ ಸಾಕಷ್ಟು ಅಭಿಮಾನಿಗಳನ್ನು.

WhatsApp Group Join Now
Telegram Group Join Now

ಪಡೆದುಕೊಂಡಿದ್ದಾರೆ ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನ ಈಕೆ ಗಿಟ್ಟಿಸಿಕೊಂಡರು ಅದಾದ ಮೇಲೆ ಗಿಜಿ ಗಿಲಿ ಗಿಲಿಮೂಲಕ ಹಾಸ್ಯದ ಮೂಲಕ ಕೂಡ ಸಾಕಷ್ಟು ಅಭಿಮಾನಿಗಳನ್ನ ಪಡೆದುಕೊಂಡರು ಈಗ ಜಾನ್ವಿ ಕಾರ್ತಿಕ್ ಯಾರು ಎಂದರೆ ಎಲ್ಲರೂ ಸಹ ಸೆಲೆಬ್ರಿಟಿ ಅನ್ನುವ ಮಟ್ಟಿಗೆ ಆಕೆ ಬೆಳೆದು ನಿಂತಿದ್ದಾರೆ ತುಂಬಾ ಬದಲಾವಣೆಗಳು ಆಗಿದೆ ನ್ಯೂಸ್.

ಅಂಕರ್ ಆಗಿದ್ದವರು ಈಗ ಟಿವಿ ಇಂಡಸ್ಟ್ರಿಗೆ ಹೋಗಿ ಸೆಲೆಬ್ರಿಟಿಯಾಗಿ ಇನ್ನೊಬ್ಬರು ಆಕೆಯನ್ನ ಇಂಟರ್ವ್ಯೂ ಮಾಡುವ ಮಟ್ಟಿಗೆ ಬದಲಾವಣೆಯನ್ನು ಪಡೆದುಕೊಂಡಿದ್ದಾರೆ ಸಾಕಷ್ಟು ಯಶಸ್ವಿಯಾಗಿದ್ದಾರೆ ಹಾಗಾದರೆ ಜಾನವಿ ಕಾರ್ತಿಕ್ ಅವರ ವಿಚಾರ ಈಗ ಯಾಕೆ ಎಂದರೆ ಸಾಕಷ್ಟು ಸುದ್ದಿಯಾಗುತ್ತಿರುವುದು ಆಕೆಯ ಡಿವೋರ್ಸ್ ವಿಚಾರವಾಗಿ ಆಕೆ ತನ್ನ ಡೈವೋರ್ಸ್.

ಗುಟ್ಟನ್ನು ರಟ್ಟು ಮಾಡಿದ್ದಾರೆ ಹಾಗಾದರೆ ಆಕೆಯ ಜೀವನದಲ್ಲಿ ಏನಾಯ್ತು ಆಕೆಯ ಗಂಡ ಯಾರು ಯಾವ ಕಾರಣಕ್ಕೆ ಅವರು ದೂರವಾದರೂ ಎಂದು ಸಂಪೂರ್ಣ ಮಾಹಿತಿಯನ್ನು ನಾವು ಕೊಡುತ್ತೇವೆ.ಜಾನ್ವಿ ಕಾರ್ತಿಕ್ ಅವರು ಮೂಲತಹ ಸಕಲೇಶಪುರದವರು ಈಕೆಯ ತಂದೆ ರಾಜಶೇಖರ್ ಗೌರ್ನಮೆಂಟ್ ಕೆಲಸವನ್ನು ಮಾಡುತ್ತಿದ್ದರು ಹಾಗೆಯೇ ತಾಯಿ.

See also  ಕುಬೇರನ ಈ ಕಥೆ ಕೇಳಿದ್ರೆ ನಿಮ್ಮ ಕಷ್ಟಗಳೆಲ್ಲಾ ಕಳೆಯುತ್ತದೆ.ಜೀವನದಲ್ಲಿ ಶ್ರೀಮಂತಿಕೆ ಬರುತ್ತದೆ..

ಭಾನುಮತಿ ಅಣ್ಣ ಕೂಡ ಇದ್ದಾರೆ ನಿರಂಜನೆಂದು ಈತ ಇಂಜಿನಿಯರ್ ಮುದ್ದಾದ ಒಬ್ಬ ಮಗ ಕೂಡ ಇದ್ದಾನೆ ಗ್ರಂಥ ಎನ್ನುವ ಹೆಸರು ಇವರು ಒಂದು ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದವರು ಇವರ ತಂದೆ 2013ರಲ್ಲಿ ಅಸ್ತಮಾ ಕಾಯಿಲೆಯಿಂದ ಸಾಕಷ್ಟು ಆರೋಗ್ಯದ ಸಮಸ್ಯೆಯಿಂದ ಸತ್ತು ಹೋಗುತ್ತಾರೆ ಸಾಕಷ್ಟು ಆಘಾತಕ್ಕೆ ಒಳಗಾಗುತ್ತಾರೆ ಆ.

ಸಂದರ್ಭದಲ್ಲಿ ಜಾನವಿ ಕಾರ್ತಿಕ್ ಅವರು ತುಂಬಾ ಕುಗ್ಗಿ ಹೋಗಿರುತ್ತಾರೆ ಏಕೆಂದರೆ ತಂದೆ ತುಂಬಾ ಕಷ್ಟಪಟ್ಟು ಆಕೆಯನ್ನು ಬೆಳೆಸಿರುತ್ತಾರೆ ಯಾವುದೇ ಒಂದು ಆಕೆಗೆ ಕೊರತೆ ಆಗದೆ ಇರುವ ರೀತಿಯಲ್ಲಿ ಓದಿಸಿರುತ್ತಾರೆ ಆಕೆಯ ಜೀವನವನ್ನು ಕಟ್ಟಿಕೊಳ್ಳುವುದಕ್ಕೆ ಸಹಾಯ ಮಾಡಿರುತ್ತಾರೆ ಆದರೆ ಆಕೆ ತಂದೆ ಸಡನ್ ಆಗಿ ಸತ್ತು ಹೋಗುತ್ತಾರೆ ಯಾರು ಊಹಿಸಿರುವುದಿಲ್ಲ.

ಇವರ ಒಂದು ಜರ್ನಿಯ ಬಗ್ಗೆ ನೋಡುವುದಾದರೆ ಅಂದರೆ ನ್ಯೂಸ್ ಆಂಕರ್ ಆಗಿ ಯಾವ ರೀತಿಯಾಗಿ ಬಂದರು ಎಂದು ನಾವು ನೋಡುವುದಾದರೆ ಆಕೆ ಫಸ್ಟ್ ಆಡಿಷನ್ ಕೊಟ್ಟಿರುವುದು ಪಬ್ಲಿಕ್ ಟಿವಿಗೆ ಆದರೆ ಪಬ್ಲಿಕ್ ಟಿವಿಯಲ್ಲಿ ಆಕೆ ಆಯ್ಕೆಯಾಗುವುದಿಲ್ಲ ಅಂದರೆ ಆಕೆಗೆ ಮದುವೆಯಾಗಿರುತ್ತದೆ ಹಾಗೆ ಮಗು ಕೂಡ ಇರುತ್ತದೆ ಸೆಕೆಂಡ್ ಶಿಫ್ಟ್ ಇರುತ್ತದೆ.

ಅದು ಇರುತ್ತದೆ ಇದು ಇರುತ್ತದೆ ಆ ಒಂದು ಕಾರಣಕ್ಕೋಸ್ಕರ ಕಷ್ಟ ಆಗುತ್ತದೆ ಎಂದು ಆಕೆಯನ್ನು ಆಯ್ಕೆ ಮಾಡಿರುವುದಿಲ್ಲ ಅದಾದ ಮೇಲೆ ಜನಶ್ರೀಗೆ ಇಂಟರ್ವ್ಯೂ ಕೊಡುತ್ತಾರೆ ಅಲ್ಲೂ ಕೂಡ ಆಗುವುದಿಲ್ಲ ಆನಂತರ ಉದಯ ನ್ಯೂಸ್ ಗೆ ಬರುತ್ತಾರೆ ಉದಯ ನ್ಯೂಸ್ ನಲ್ಲಿ ನ್ಯೂಸ್ ರೀಡರ್ ಆಗಿರುತ್ತಾರೆ ಅದಾದ ಮೇಲೆ ನಂತರ ಟಿವಿ 9 ನಲ್ಲಿ ಮೂರು ತಿಂಗಳು ನೈಟ್ ಶಿಫ್ಟನ್ನು.

See also  ಶ್ರೀಶೈಲ ಪಾದಯಾತ್ರೆಗೆ ಹೋದವರ ಪರಿಸ್ಥಿತಿ ಹೇಗಿದೆ ಗೊತ್ತಾ ? ಈ ವಿಡಿಯೋ ನೋಡಿ ಯಾವುದು ಸತ್ಯ ಸುಳ್ಳು ನೀವೆ ನಿರ್ಧರಿಸಿ

ಮಾಡುತ್ತಾರೆ ಏಕೆಂದರೆ ಆಕೆಗೆ ಪುಟ್ಟ ಮಗು ಇದ್ದರೂ ಕೂಡ ನಾನು ಏನಾದರೂ ಸಾಧಿಸಬೇಕು ಎನ್ನುವ ಆಸೆ ಇರುತ್ತದೆ ನನ್ನಲ್ಲಿ ಏನೋ ಒಂದು ಕಲೆ ಇದೆ ಅದನ್ನ ನಾನು ವ್ಯರ್ಥ ಮಾಡಬಾರದು ನನಗೆ ಕೆಲಸ ಒದಗಿ ಬರುತ್ತಿದೆ ಎಂದರೆ ನಾನು ಏಕೆ ಬಿಡಬೇಕು ಎಂದು ಮೂರು ತಿಂಗಳು ನೈಟ್ ಶಿಫ್ಟ್ ಅನ್ನು ಮಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">