ಸಾಯಿ ಬಾಬಾರ ಕೃಪೆಯಿಂದ ಇಂದು 5 ರಾಶಿಗೆ ವಿಶೇಷ ಧನಲಾಭ ದೇವಶಯನಿ ಏಕಾದಶಿಯ ನಿಖರ ದಿನಫಲ ನೋಡಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ:- ಕೆಲಸದ ವಿಷಯದಲ್ಲಿ ಇಂದು ನಿಮಗೆ ಸಿಗುವಂತಹ ಅವಕಾಶದಿಂದ ಸಂಪೂರ್ಣವಾದ ಲಾಭವನ್ನು ಪಡೆಯಲು ನೀವು ಪ್ರಯತ್ನವನ್ನು ಪಡಬೇಕು. ಇದರಿಂದ ನಿಮ್ಮ ಆದಾಯದಲ್ಲಿ ಹೆಚ್ಚಾಗುತ್ತದೆ. ಆದರೆ ಕೆಲವು ಯೋಚನೆಗಳು ಬರಬಹುದು. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 4:00 ರಿಂದ 7:00 ರವರೆಗೆ.

ವೃಷಭ ರಾಶಿ:- ಈ ದಿನ ನಿಮಗೆ ತುಂಬಾ ಕಷ್ಟಕರವಾದ ದಿನವಾಗಿರ ಬಹುದು. ನಿಮ್ಮ ದಿನನಿತ್ಯದ ಯೋಜನೆಗಳಲ್ಲಿ ನೀವು ಕಷ್ಟ ಪಡ ಬಹುದು. ನಿಮ್ಮಲ್ಲಿ ಹೆಚ್ಚಿನ ಕೋಪ ಇರುತ್ತದೆ. ನಿಮ್ಮ ತಾಯಿಯ ಆರೋಗ್ಯ ಮತ್ತು ತಂದೆಯ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ವಹಿಸಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ ಮಧ್ಯಾಹ್ನ 1:00 ರವರೆಗೆ.

ಮಿಥುನ ರಾಶಿ:- ಇಂದು ನಿಮಗೆ ಮಾನಸಿಕವಾಗಿ ಅತ್ಯಂತ ಒತ್ತಡವು ಇರಬಹುದು. ಆದ್ದರಿಂದ ನಿಮಗೆ ಒಂದಿಷ್ಟು ಬೇಸರವಾಗಬಹುದು. ನಿಮ್ಮ ಹೆಂಡತಿಯ ಜೊತೆ ಮತ್ತು ನಿಮ್ಮ ಸ್ನೇಹಿತರ ಜೊತೆ ನಿಮ್ಮ ಕುಟುಂಬದ ಸಮಸ್ಯೆಗಳನ್ನು ಹಂಚಿಕೊಳ್ಳಿ. ಈ ದಿನ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ.

ಕರ್ಕಾಟಕ ರಾಶಿ:- ಇಂದು ನಿಮ್ಮ ಮನಸ್ಸು ಚಂಚಲವಾಗಿರುತ್ತದೆ. ಮತ್ತು ಕೆಲಸದಲ್ಲಿ ನಿಮಗೆ ಹೆಚ್ಚಿನ ಗಮನವನ್ನು ಹರಿಸಲು ಸಾಧ್ಯವಾಗುವುದಿಲ್ಲ. ಅನಗತ್ಯವಾಗಿ ಯೋಚನೆ ಮಾಡುವುದನ್ನು ತಪ್ಪಿಸಿ. ಅದರಿಂದ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಕಷ್ಟಪಟ್ಟು ಕೆಲಸ ಮಾಡುವ ಸಮಯ ಇದು. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 8:00 ರವರೆಗೆ.

ಸಿಂಹ ರಾಶಿ:- ಇಂದು ದುಡಿಯುವ ಜನರಿಗೆ ಅಂದರೆ ಕಂಪನಿಯಲ್ಲಿ ಕೆಲಸ ಮಾಡುತ್ತಾ ಇರುವ ಜನರಿಗೆ ಅಥವಾ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇರುವವರಿಗೆ ಇಂದು ಬಹಳ ಶುಭ ದಿನವಾಗಿರುತ್ತದೆ. ಹಾಗೂ ಇಂದು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 4:30 ರಿಂದ 8:30 ರವರೆಗೆ.

ಕನ್ಯಾ ರಾಶಿ:- ವ್ಯವಹಾರದಲ್ಲಿ ಬದಲಾವಣೆ ಸಮಯ ಅನುಕೂಲಕರ ವಾಗಿದೆ. ಪಾಲುದಾರಿಕೆಯಲ್ಲಿ ಎದುರಿಸ ಬೇಕಾಗಬಹುದು. ಅದೇ ಸಮಯದಲ್ಲಿ ಉದ್ಯೋಗಿಗಳ ದಿನಗಳು ಸಾಮಾನ್ಯವಾಗಿರುತ್ತದೆ. ನೀವು ಕೆಲಸದಲ್ಲಿ ಯಾವುದೇ ಅಡೆತಡೆಗಳು ಇಲ್ಲದೆ ಪೂರ್ಣಗೊಳಿಸುತ್ತೀರಿ. ಮತ್ತು ಕೆಲಸದಲ್ಲಿ ಸಾಕಷ್ಟು ತೃಪ್ತರಾಗಿರುತ್ತೀರಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 4:00 ರಿಂದ 7:30 ರವರೆಗೆ.

ತುಲಾ ರಾಶಿ:- ನೀವು ಇಂದು ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಲು ಒಳ್ಳೆಯ ಅವಕಾಶಗಳನ್ನು ಪಡೆಯುತ್ತೀರಿ. ವಿಶೇಷವಾಗಿ ಉದ್ಯೋಗಿಗಳಿಗೆ ಇಂದು ತುಂಬಾನೇ ಉತ್ತಮವಾದ ದಿನವಾಗಿರುತ್ತದೆ. ಯಾವುದೇ ಒಂದು ಪ್ರಮುಖ ಕೆಲಸವನ್ನು ನೀವು ಇಂದು ಬೇಗನೆ ಪೂರ್ಣಗೊಳಿಸುತ್ತೀರಿ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 4:00 ರಿಂದ ರಾತ್ರಿ 8:00 ರವರೆಗೆ.

ವೃಶ್ಚಿಕ ರಾಶಿ:- ಕಚೇರಿಯಲ್ಲಿ ಇಂದು ನಿಮ್ಮ ಸಹ ಉದ್ಯೋಗಿಗಳೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಈ ಸಮಯದಲ್ಲಿ ನಿಮಗೆ ಬಾರಿ ಮುಖ್ಯ ವಾದ ದಿನವಾಗಿರಲಿದೆ. ಮನೆಯಲ್ಲಿನ ಹಿರಿಯರ ಆಶೀರ್ವಾದವನ್ನು ಪಡೆಯಿರಿ. ಅದೃಷ್ಟ ಸಂಖ್ಯೆ – 06 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 7:00 ರಿಂದ ಮಧ್ಯಾಹ್ನ 12:30 ರವರೆಗೆ.

ಧನಸ್ಸು ರಾಶಿ:- ನೀವು ವ್ಯಾಪಾರವನ್ನು ಮಾಡುತ್ತಾ ಇದ್ದರೆ ಅಥವಾ ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಯೋಜನೆಗಳು ಇದ್ದರೆ ಸ್ವಲ್ಪ ಸಮಯದವರೆಗೆ ನೀವು ಕಾಯಬೇಕು. ಲಾಭಗಳನ್ನು ಪಡೆಯುವ ವ್ಯವಹಾರದಲ್ಲಿ ನಿಮ್ಮ ವೈಯಕ್ತಿಕ ಮಾತನ್ನು ಕೇಳಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 5:00 ರಿಂದ ಮಧ್ಯಾಹ್ನ 2:00 ರವರೆಗೆ.

ಮಕರ ರಾಶಿ:- ನೀವು ತೊಂದರೆಯಲ್ಲಿ ಇದ್ದರೆ ನಿಮ್ಮ ಪ್ರೀತಿ ಪಾತ್ರ ರೊಂದಿಗೆ ನಿಮ್ಮ ಸಮಸ್ಯೆಯನ್ನು ಹೇಳಿಕೊಂಡು ಕೊನೆಗೊಳ್ಳಬಹುದು. ಬಹಳ ಸಮಯದ ನಂತರ ನಿಮ್ಮ ಮನಸ್ಸಿಗೆ ಶಾಂತಿಯನ್ನು ಅನುಭವಿ ಸುತ್ತಿರಿ. ಮತ್ತು ನಿಮ್ಮ ಪ್ರೀತಿ ಪಾತ್ರರೊಂದಿಗೆ ವಿಶ್ವಾಸ ಬಲಗೊಳ್ಳುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ ಮಧ್ಯಾಹ್ನ 12:30 ರವರೆಗೆ.

ಕುಂಭ ರಾಶಿ:- ನೀವು ಇಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಿ ದ್ದರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ಅತಿಯಾದ ಆತುರ ನಿಮಗೆ ಹಾನಿಕಾರವಾಗಬಹುದು. ನಿಮ್ಮ ಕೆಲಸದ ಬಗ್ಗೆ ಕಚೇರಿಯಲ್ಲಿ ಹಿರಿಯರ ಅಧಿಕಾರಿಗಳನ್ನು ನಿರ್ಲಕ್ಷ ಮಾಡಬೇಡಿ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 7:00 ರಿಂದ ಮಧ್ಯಾಹ್ನ 1:00 ರವರೆಗೆ

ಮೀನ ರಾಶಿ:- ಇಂದು ಹೊರಗೆ ಇಟ್ಟಿರುವಂತಹ ಆಹಾರವನ್ನು ತಿನ್ನು ವಾಗ ಬಹಳ ಎಚ್ಚರಿಕೆಯಿಂದ ವಹಿಸಿ. ಹಾಗೂ ತಮ್ಮ ಆಪ್ತರು ಅಥವಾ ಸಂಬಂಧಿಕರೊಂದಿಗೆ ಸೇರಿ ವ್ಯಾಪಾರ ಮಾಡುತ್ತಾ ಇರುವಂತಹ ಜನರು ಇಂದು ತುಂಬಾ ಯೋಚಿಸಿ ಅರ್ಥ ಮಾಡಿಕೊಂಡು ವ್ಯವಹಾರವನ್ನು ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಆರ್ಥಿಕವಾಗಿ ನಷ್ಟವನ್ನು ಅನುಭವಿ ಸುತ್ತೀರಿ. ಅದೃಷ್ಟ ಸಂಖ್ಯೆ – 07 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 5:00 ರಿಂದ ಮಧ್ಯಾಹ್ನ 2:00 ರವರೆಗೆ.

By admin

Leave a Reply

Your email address will not be published. Required fields are marked *