ಚಿಪ್ಸ್ ಪ್ಯಾಕೆಟ್ ನಲ್ಲಿ ಈಗ ಗಾಳಿ ಯಾಕೆ ಇರೋದಿಲ್ಲ ಗೊತ್ತಾ ? ಬಾಳೆ ಹಣ್ಣು ಹಾಳಾಗಿದಿರಲು ಈ ಕೆಲಸ ಮಾಡಿ..ಆಸಕ್ತಿಕರ ವಿಷಯಗಳು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈಗ ಚಿಪ್ಸ್ ಪ್ಯಾಕೆಟ್ ನಲ್ಲಿ ಇಂದಿನ ಹಾಗೆ ಯಾಕೆ ಗಾಳಿ ಇರೋದಿಲ್ಲ ಬಾಳೆಹಣ್ಣನ್ನು ಹೇಗೆ ಕೆಡದೆ ಇಡುವುದು ನ್ಯೂಸ್ ಪೇಪರ್ ನಲ್ಲಿ ಯಾವುದೇ ಕಾರಣಕ್ಕೂ ತಿಂಡಿಗಳನ್ನ ತಿನ್ನಬಾರದು ಯಾಕೆ ಗೊತ್ತಾ ಈ ರೀತಿಯ ಕೆಲವೊಂದು

ಈ ಮಹಿಳೆ ತನ್ನ ಗಂಡನಿಗೆ ಬರೋಬ್ಬರಿ 27 ಬಾರಿ ಚಾಕುವಿನಲ್ಲಿ ಚುಚ್ಚಿದಳು. ಇದಕ್ಕೆ ಏನೆಂದು ನೀವು ಕೇಳಿದರೆ ನೀವು ಖಂಡಿತ ಶಾಕ್ ಆಗ್ತೀರಾ ಹೆಂಡತಿ ಗಂಡನ ಮೊಬೈಲ್ ಚೆಕ್ ಮಾಡುವಗ ಮೊಬೈಲ್ನಲ್ಲಿ ಹುಡುಗಿಯ ಫೋಟೋ ಇರುವುದು ಗೊತ್ತಾಗುತ್ತೆ ಇದನ್ನು ನೋಡಿದ ಹೆಂಡತಿಗೆ ಪಿತ್ತ ನೆತ್ತಿಗೇರಿ ಗಂಡನಿಗೆ ಚಾಕುವಿನಿಂದ ಚುಚ್ಚಿ ಬಿಡ್ತಾಳೆ. ಇಷ್ಟ ಆಗಿದ್ದರೆ ಈ ವಿಷಯ ಶಾಕಿಂಗ್ ಆಗ್ತಾ ಇರ್ಲಿಲ್ಲ ಆಕೆ ನೋಡಿದ ಫೋಟೋ ಅವಳದೇ ಆಗಿತ್ತು ಅವಳು ಸ್ಲಿಮ್ ಇರುವ ಸಂದರ್ಭದಲ್ಲಿ ತನ್ನ ಗಂಡನಿಗೆ ಸೆಂಡ್ ಮಾಡಿದ್ಲು ಮುಂದೆ ಅವಳ ದೇಹದ ಆಕೃತಿ ಬದಲಾಗಿ ಆಕೆಯ ಪರಿಚಯ ಆಕೆಗೆ ಆಗಲಿಲ್ಲ

ಪಾಪ ಗಂಡ ತನ್ನ ಹೆಂಡತಿಯ ಫೋಟೋ ಇಟ್ಕೊಂಡಿದ್ದೆ ತಪ್ಪಾಗಿ ಹೋಗಿದ್ದು ಸ್ವೀಡನ್ ದೇಶದಲ್ಲಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಒಡೆಯುವ ಹಾಗಿಲ್ಲ ಅದು ತಂದೆ ತಾಯಿ ಆಗಿರಲಿ ಶಿಕ್ಷಕರೇ ಆಗಿರಲಿ ಯಾವುದೇ ಕಾರಣಕ್ಕೂ ಮಕ್ಕಳಿಗೆ ಒಂದೇ ಒಂದು ಪೆಟ್ಟು ಕೊಡುವ ಹಾಗಿಲ್ಲ ಮಕ್ಕಳಿಗೆ ಹೊಡೆಯುವುದಕ್ಕೆ ಸ್ವೀಡನ್ ನಲ್ಲಿ ನಿಷೇಧ ಇದೆ

ಅಮೆರಿಕದ ಜನ ನಾಯಿಗಳ ನಾ ತುಂಬಾ ಇಷ್ಟ ಪಡ್ತಾರೆ ಬೇರೆ ಬೇರೆ ತಳಿಯ ನಾಯಿಗಳ ಮನೆಯಲ್ಲಿ ಸಾಕ್ತಾರೆ ಈ ನಾಯಿಗಳನ್ನು ಸಾಕಬೇಕು ಅಂದರು ಹಣ ಖರ್ಚಾಗುತ್ತೆ ಈಗಿನ ನಾಯಿಗಳಿಗೆ ಎಷ್ಟು ಖರ್ಚು ಮಾಡುತ್ತಾರೆ ಎಂಬ ವಿಷಯ ನಿಮಗೂ ಸಹ ಗೊತ್ತಿರಬಹುದು ಅಮೆರಿಕದಲ್ಲಿ ನಾಯಿಗಳಿಗೆ ಖರ್ಚು ಮಾಡುವ ಒಟ್ಟು ಹಣವನ್ನು ಸೇರಿಸಿದರೆ ಜರ್ಮನಿಯ ರಕ್ಷಣಾ ಬಜೆಟ್ಗೆ ಸಮವಂತೆ ಅಂದರೆ ಅಮೆರಿಕದ ಜನ ನಾಯಿಗಳಿಗೆ ಆದಷ್ಟು ಖರ್ಚು ಮಾಡ್ತಾರೆ ನೀವೇ ಇಮ್ಯಾಜಿನ್ ಮಾಡಿಕೊಳ್ಳಿ

ಬಾಳೆಹಣ್ಣು ತುಂಬಾ ದಿನ ಇಟ್ಟರೆ ಕೆಟ್ಟು ಹೋಗುತ್ತೆ ಹೀಗೆ ಬಾಳೆಹಣ್ಣು ಕೆಡದೆ ಇರೋದಕ್ಕೆ ಒಂದು ಐಡಿಯಾ ಮಾಡಬಹುದು ಅದೇನಂದ್ರೆ ಬಾಳೆಹಣ್ಣಿಗೆ ಪ್ಲಾಸ್ಟಿಕ್ ಅವರನ್ನು ಸುತ್ತಿ ಇಡಬೇಕು ಬಾಳೆಹಣ್ಣು ತುಂಬಾ ದಿನ ಕೆಡೋದಿಲ್ಲ ಮದ್ಯಪಾನ ಅನ್ನೋದು ಒಂದು ಅಡಿಕ್ಷನ್ ನನ್ನ ತುಂಬಾ ಸುಲಭವಾಗಿ ಬಿಡಲು ಸಾಧ್ಯವಿಲ್ಲ ಹೇಗೋ ಟ್ರೈ ಮಾಡಿ ಬಿಟ್ಟರು ಕೂಡ ಅದರ ಪರಿಣಾಮಗಳು ಕಾಣಿಸಿಕೊಳ್ಳುತ್ತಾ ಇರುತ್ತೆ ಮಧ್ಯಪಾನ ಬಿಟ್ಟಾಗ ಕೆಟ್ಟ ಕನಸುಗಳು ಬೀಳ್ತಾನೆ ಇರತಂತೆ

ಬ್ಲೂವೆಲ್ ಮೀನಿನ ಬಗ್ಗೆ ನಿಮಗೆಲ್ಲ ತಿಳಿದೇ ಇದೆ ಇದು ಸಮುದ್ರದಲ್ಲಿರುವ ಅತಿ ದೊಡ್ಡ ಮೀನು ಇನ್ ದ ರಕ್ಕಸಮೀನಿನ ಬಾಯಿಗೆ ಸಿಕ್ಕರೆ ನಿಮ್ಮ ಕಥೆ ಮುಗಿತು ಅಂತಾನೇ ಅರ್ಥ ಈ ಮೀನು ಮೂರು ಕಿಲೋಮೀಟರ್ ದೂರದಲ್ಲಿರುವಾಗಲೆ ನಮ್ಮತ್ರ ಬರ್ತಾ ಇದೆ ಅನ್ನೋದು ಗೊತ್ತಾಗುತ್ತೆ ಇದು ಹೇಗೆ ಸಾಧ್ಯ ಅಂತ ನೀವು ಕೇಳಬಹುದು ಬ್ಲೂವೆಲ್ ಮೀನು ಬ್ಲಡ್ ಪಂಪ್ ಮಾಡುವಾಗ ಅದರ ಹೃದಯ ಜೋರಾಗಿ ಬಡೆದುಕೊಳ್ಳುತ್ತದೆ ಆ ಹೃದಯ ಬಡಿತದ ಸದ್ದು ಎಷ್ಟು ಜೋರಾಗಿರುತ್ತೆ ಅಂದರೆ ಅದು 3 ಕಿ.ಮೀ ವರೆಗೂ ಕೇಳುತ್ತೆ ಅದರ ಹೃದಯ ಅಷ್ಟು ದೊಡ್ಡದಿದೆ

ಏ ನಾಯಿ ಕೇವಲ ಮೂತ್ರ ವಿಸರ್ಜನೆ ಮಾಡಿ ಸೈನಿಕರ ಪ್ರಾಣ ರಕ್ಷಣೆ ಮಾಡಿದ್ದು ಈ ನಾಯಿಯ ಹೆಸರು ಜೂಲಿಯಾನ ಇದು ವಿಶ್ವಯುದ್ಧದ ಸಂದರ್ಭದಲ್ಲಿ ನಡೆದ ಘಟನೆ ಯುದ್ಧ ರಂಗದಲ್ಲಿ ಈ ನಾಯಿ ಬಾಮ್ನ ಮೇಲೆ ಮೂತ್ರ ವಿಸರ್ಜನೆ ಮಾಡಿತು. ನಾಯಿ ಮೂತ್ರ ವಿಸರ್ಜನೆ ಮಾಡಿದ್ದರಿಂದ ಇದರಿಂದಾಗಿ ಹಲವು ಸೈನಿಕರ ಪ್ರಾಣ ಉಳಿಯುತ್ತೆ. ನೀವೆಲ್ಲ ಟೈಟಾನಿಕ್ ಸಿನಿಮಾ ವನ್ನ ನೋಡಿದ್ದೀರಾ ಈ ಸಿನಿಮಾ ಹುಟ್ಟು ಎರಡು ಗಂಟೆ 40 ನಿಮಿಷವಿದೆ ಈ ಟೈಮಿಂಗ್ ಇಡೋದಕ್ಕೂ ಕೂಡ ಒಂದು ಕಾರಣವಿತ್ತು ಟೈಟಾನಿಕ್ ಅಡುಗೆ ಎರಡು ಗಂಟೆ 40 ನಿಮಿಷದಲ್ಲಿ ಮುಳುಗುತ್ತೆ ಅಂದರೆ ಪೂರ್ತಿ ಹಡಗು ಮುಳುಗುವುದಕ್ಕೆ ಇಷ್ಟು ಟೈಮ್ ತೆಗೆದುಕೊಂಡಿತ್ತು ಇನ್ನು ಮಂಜು ಗಂಟೆಗೆ ಇದು ಕ್ರಾಸ್ ಆಗೋದಕ್ಕೆ 27 ಟೈಮ್ ತೆಗೆದುಕೊಂಡಿತ್ತು ಸಿನಿಮಾದಲ್ಲೂ ಇಸಿ ನನ್ನ 37 ಸೆಕೆಂಡ್ ನಲ್ಲಿ ತೋರಿಸಲಾಗಿದೆ ಒಂದು ಸಿನಿಮಾ ಮಾಡುವಾಗ ಏನೆಲ್ಲಾ ಯೋಚನೆ ಮಾಡುತ್ತಾರೆ ನೋಡಿ ಇದೇ ಕಾರಣಕ್ಕೆ ಅನ್ಸುತ್ತೆ ಟೈಟಾನಿಕ್ ಅಷ್ಟು ದೊಡ್ಡ ಹೆಸರನ್ನು ಮಾಡಿದ್ದು

ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯ ಕರೆನ್ಸಿಗಳು ಇರುತ್ತೆ ಅನ್ನೋದು ನಿಮಗೆ ಗೊತ್ತಿರಬಹುದು ಆದರೆ ಈ ಕರೆನ್ಸಿಗಳನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೆಗೆದುಕೊಂಡು ಹೋಗಬೇಕು ಎಂದರೆ ಅದಕ್ಕೆ ಪರ್ಮಿಷನ್ ಬೇಕು ಒಂದು ವೇಳೆ ನಮ್ಮ ಭಾರತದ ರೂಪಾಯಿಯನ್ನ ಯಾರು ವಿದೇಶಿ ಫ್ರೆಂಡ್ಗೆ ನೀವು ಕೊಟ್ಟರೆ ಅವರು ಅದನ್ನ ಅವರ ದೇಶಕ್ಕೆ ತೆಗೆದುಕೊಂಡು ಹೋದರೆ ಭಾರತದ ಕಾನೂನು ಪ್ರಕಾರ ಅದು ಅಪರಾಧ ನಮ್ಮ ಕರೆನ್ಸಿಯನ್ನು ಅವರು ತೆಗೆದುಕೊಂಡು ಹೋಗಬೇಕು ಅಂದರು ಅದಕ್ಕೆ ಪರ್ಮಿಷನ್ ಬೇಕು ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋನ ವೀಕ್ಷಿಸಿ

By admin

Leave a Reply

Your email address will not be published. Required fields are marked *