ಜುಲೈ ತಿಂಗಳಿನಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಕೂಡಿ ಬರುತ್ತೆ ಯಾವ ರಾಶಿಯವರು ಸ್ವಲ್ಪ ಎಚ್ಚರವಾಗಿರಬೇಕು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಜುಲೈ ತಿಂಗಳಿನಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಕೂಡಿ ಬರುತ್ತೆ ಯಾವ ರಾಶಿಯವರು ಸ್ವಲ್ಪ ಎಚ್ಚರವಾಗಿರಬೇಕು.ಜುಲೈ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ನೋಡೋದಾದ್ರೆ ಜುಲೈ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ವ್ಯವಹಾರ ಉದ್ಯೋಗ ರಂಗದಲ್ಲಿ ಹೆಚ್ಚಿನ ಸಂಪಾದನೆ ಮಾಡಲು ನಾನಾ ಯೋಜನೆಗಳು ತಲೆಗೆ ಬರುತ್ತೆ.ಈ ಯೋಜನೆಗಳನ್ನು ತಲೆಯಲ್ಲಿ ಇಟ್ಕೊಂಡು ಕೆಲಸ ಆರಂಭ ಮಾಡಕ್ ಹೋದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ. ಉದ್ಯೋಗಸ್ಥರು ಏನಾದರೂ ಕೆಲಸ ಬಿಡುವ ಆಲೋಚನೆ ಮಾಡಿದರೆ ಈ ತಿಂಗಳು ಆ ತಪ್ಪನ್ನು ಮಾತ್ರ ಮಾಡಬೇಡಿ.ಮತ್ತೊಂದು ಹೊಸ ಕೆಲಸ ಸಿಕ್ಕಿದ ನಂತರವೇ ಹಳೆಯ ಕೆಲಸವನ್ನ ಬಿಡಬೇಕು.ಜುಲೈ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಅದೃಷ್ಟ ಬರಬೇಕೆಂದರೆ ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಒಣದ್ರಾಕ್ಷಿ ನಿಮ್ಮ ಕೈಲಿ ಎಷ್ಟಾಗುತ್ತೋ ಅಷ್ಟು ಅದನ್ನ ಕೊಟ್ಟು ನಿಮ್ಮ ಹೆಸರಲ್ಲಿ ಅರ್ಚನೆ ಮಾಡಿಸಿ ಪೂಜೆ ಮಾಡಿಸಿ ಆ ಒಣ ದ್ರಾಕ್ಷಿಯನ್ನ ಬಡವರಿಗೆ ಹಂಚಬಹುದು,ಅಥವಾ ದೇವಸ್ಥಾನಕ್ಕದರೂ ಕೊಡಬಹುದು.ಇದನ್ನ ಸೋಂ ಸೋಮವಾರ ಅಂದರೆ ನಾಲ್ಕು ಸೋಮವಾರ ಜುಲೈ ತಿಂಗಳಿನಲ್ಲಿ ಮಾಡಬೇಕು.

ಹಾಗೆಯೇ ಎರಡನೆಯದಾಗಿ ವೃಷಭ ರಾಶಿಗೆ ನೋಡೋದಾದ್ರೆ ಗವರ್ನಮೆಂಟ್ ರಿಲೇಟೆಡ್ ಕೆಲಸವನ್ನು ನೋಡ್ತಾ ಇರುತ್ತೀರಾ ಅಥವಾ ಯಾವುದಾದರೂ ಟೆಂಡರನ್ನು ನೋಡ್ತಾ ಇರುತ್ತೀರಾ ಎಕ್ಸಾಮ್ ರಿಲೇಟೆಡ್ ನೋಡ್ತಾ ಇರ್ತೀರಾ ಅನ್ನೋದಾದ್ರೆ ಖಂಡಿತವಾಗ್ಲೂ ಟೈಮ್ ತುಂಬಾ ಚೆನ್ನಾಗಿದೆ.ವೃಷಭ ರಾಶಿಯವರು ಜುಲೈ ತಿಂಗಳಿನಲ್ಲಿ ಸರ್ಕಾರದ ಯಾವುದಾದರೂ ಕೆಲಸದಿಂದ ಲಾಭ ಪಡೆಯುವ ಯೋಜನೆ ಮಾಡಿದರೆ ಖಂಡಿತವಾಗಲೂ ಸಕ್ಸಸ್ ನೀಡುತ್ತ. ಈ ತಿಂಗಳನ್ನು ನೀವು ಉಪಯೋಗಿಸಿಕೊಳ್ಳಬಹುದು ಯಾಕೆಂದರೆ ಸೂರ್ಯನಿಂದ ನಿಮಗೆ ಈ ತಿಂಗಳು ತುಂಬಾ ಪ್ರಯೋಜನವಾಗುತ್ತೆ ನೀವೇನಾದರೂ ಈ ತಿಂಗಳು ಪರೀಕ್ಷೆಯನ್ನ ಬರೆಯೋದಕ್ಕೆ ಹೋಗಬೇಕಾದ್ರೆ ಅಥವಾ ಇಂಟರ್ವ್ಯೂಗಳಿಗೆ ಹೋಗಬೇಕಾದರೆ ನಿಮ್ಮ ತಂದೆಯ ಆಶೀರ್ವಾದವನ್ನು ಪಡೆದು ಹೋಗಬೇಕು.ಪ್ರತಿದಿನ ಸೂರ್ಯ ನಮಸ್ಕಾರ ಮಾಡುವಂತದ್ದು ಹಾಗೂ ಪ್ರತಿ ಭಾನುವಾರ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಅರ್ಧ ಕೆಜಿ ದಾಳಿಂಬೆ ಹಣ್ಣನ್ನು ನೀಡುವಂತದ್ದು ಈ ಕೆಲಸವನ್ನು ನಾಲ್ಕು ಭಾನುವಾರ ಮಾಡೋದ್ರಿಂದ ಸರ್ಕಾರಿ ಕೆಲಸಕ್ಕೆ ಸಂಬಂಧಪಟ್ಟ ಹಾಗೆ ಅಥವಾ ಎಜುಕೇಶನ್ ಗೆ ಸಂಬಂಧ ಪಟ್ಟ ಹಾಗೆ ದೊಡ್ಡ ಲಾಭವನ್ನು ನೀವು ಪಡೆಯಬಹುದು.

ಮುಂದಿನ ರಾಶಿ ಮಿಥುನ ರಾಶಿ ಮಿಥುನ ರಾಶಿಗೆ ಈ ತಿಂಗಳು ಬಹಳ ಎಕ್ಸಲೆಂಟ್ ಟೈಮ್ ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ತಿಂಗಳು ಇದಾಗಿದೆ ನೀವು ಈ ತಿಂಗಳು ಯಾವುದೇ ಕೆಲಸ ಆಗಿರಬಹುದು ಮದುವೆಗೆ ನೋಡುತ್ತಿರಬಹುದು ಮನೆ ಕಟ್ಟೋದಕ್ಕೆ ನೋಡುತ್ತಿರಬಹುದು ಹೊರದೇಶಕ್ಕೆ ಹೋಗುವಂತದ್ದಾಗಿರಬಹುದು ಎಲ್ಲಾ ರೀತಿಯಲ್ಲೂ ತುಂಬಾ ಒಳ್ಳೆಯ ಟೈಮ್ ಮಿಥುನ ರಾಶಿಗೆ. ಇದೆ ನೀವು ಈ ತಿಂಗಳು ಸಾಧ್ಯವಾದಷ್ಟು ನಿಮ್ಮ ಸುತ್ತಮುತ್ತ ಇರುವ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡದಾಗಿರಬಹುದು ಅಥವಾ ಪ್ರತಿ ಭಾನುವಾರ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಅರ್ಧ ಕೆಜಿ ಎಷ್ಟು ರವೆ ಅಥವಾ ಕೇಸರಿಬಾತ್ ಅಥವಾ ಯಾವುದೇ ಸಿಹಿ ಪದಾರ್ಥವನ್ನು ಮಾಡಿ ಹಂಚೋದ ಆಗಿರಬಹುದು ಮಾಡಬಹುದು ಅಥವಾ ರವೆಯನ್ನೇ ದಾನ ಮಾಡಬಹುದು.ಇದನ್ನ ಅನಾಥಾಶ್ರಮಕಾದರೂ ಕೊಡಬಹುದು ಅಥವಾ ದೇವಸ್ಥಾನಕ್ಕೆ ಆದರೂ ಕೊಡಬಹುದು ಒಟ್ಟಿನಲ್ಲಿ ದಾನ ಕೊಡುವುದು ತುಂಬಾ ಇಂಪಾರ್ಟೆಂಟು.ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *