ನಿಮಗೂ 200 ಯೂನಿಟ್ ಕರೆಂಟ್ ಫ್ರೀ ಬೇಕಾ ಫ್ಯಾನ್ ಎಸಿ ಫ್ರಿಡ್ಜ್ ಟಿವಿ ಗೀಸರ್ ಲೈಟ್ ಹೀಗೆ ಬಳಸಿ ಸಾಕು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಫ್ರೀ ಕರೆಂಟ್ ಗೆ ಫ್ಯಾನ್ ಲೈಟ್ ಟಿವಿ ಎಸಿ ಫ್ರಿಡ್ಜ್ ಹೇಗೆ ಬಳಸುವುದು… ನಿಮಗೂ 200 ಯೂನಿಟ್ ಉಚಿತ ಕರೆಂಟು ಬೇಕಾ ನೀವು ಈ ಲೆಕ್ಕದಲ್ಲಿ ಇರಬೇಕು ಇಲ್ಲವೆಂದರೆ ಕರೆಂಟ್ ಬಿಲ್ ಬಂದೇ ಬರುತ್ತದೆ ಬಲ್ಪ ಎಸಿ ವಾಷಿಂಗ್ ಮಷೀನ್ ಫ್ರಿಜ್ ಟಿವಿ ಇವನ್ನೆಲ್ಲ ಯಾವ ರೀತಿಯಲ್ಲಿ ಬಳಸಿದರೆ ಯೂನಿಟ್ ಕಡಿಮೆ ಬರುತ್ತದೆ ಎಂದು ತಿಳಿಯೋಣ. ಇನ್ನು 200 ಯೂನಿಟ್ ಕರೆಂಟ್.

ಫ್ರೀ ಇನ್ನೂರು ಯೂನಿಟ್ ಒಳಗೆ ಕರೆಂಟ್ ಬಳಸಿದರೆ ಬಿಲ್ ಬರುವುದಿಲ್ಲ ನೀವು ಈಗಾಗಲೇ ಗೃಹಜೋತಿ ಯೋಜನೆಗೆ ಅರ್ಜಿಯನ್ನು ಹಾಕಿದ್ದಾರೆ ಇನ್ನು 200 ಯೂನಿಟ್ ಒಳಗಡೆ ಕರೆಂಟ್ ಅನ್ನು ಬಳಸಿದರೆ ಕರೆಂಟ್ ಬಿಲ್ ಬರುವುದಿಲ್ಲ ಹಾಗಾದರೆ ಹೇಗೆ ಬಳಸಬೇಕು ಹೇಗೆ ಫ್ರೀ ಕರೆಂಟ್ ಅನ್ನು ಪಡೆಯುವುದು 200 ಯೂನಿಟ್ ಒಳಗಡೆ ಕರೆಂಟ್ ಅನ್ನು ಹೇಗೆ.

ಉಪಯೋಗಿಸುವುದು ಎಂದು ನೋಡಿಕೊಂಡು ಬರೋಣ ಬನ್ನಿ,ಮೊದಲಿಗೆ ಆರ್ಡಿನರಿ ಬಲ್ಬ್ಗಳು ಮನೆಯಲ್ಲಿ ಇದ್ದರೆ ಅದನ್ನು ಬದಲಾಯಿಸಿ, ಹಳೆಯ 100 ವಾಟ್ ಬಲ್ಪಗಳು ಇದ್ದರೆ ಅದನ್ನು ಮೊದಲು ಬದಲಾಯಿಸಿ ಎಲ್ಇಡಿ ಬಲ್ಪ್ಗಳನ್ನು ಬಳಸಿ ಇದು ಕಡಿಮೆ ಯೂನಿಟ್ ವಿದ್ಯುತ್ತನ್ನು ಬಳಕೆ ಮಾಡುತ್ತದೆ ಹಾಗೆ ಬೆಳಕು ಕೂಡ ಹೆಚ್ಚಾಗುತ್ತದೆ ಹಂಡ್ರೆಡ್ ವ್ಯಾಟ್ ನ ತಂತು ಬಲ್ಬ್ 10.

ಗಂಟೆಯಲ್ಲಿ ಒಂದು ಯೂನಿಟ್ ವಿದ್ಯುತ್ತನ್ನು ಬಳಸುತ್ತದೆ ಅದೇ 15 ವಾಟ್ ಸಿಎಫ್ಎಲ್ ಬಲ್ಪ 66 ಗಂಟೆಯಲ್ಲಿ ಒಂದು ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ ಆದರೆ 9 ವ್ಯಾಟ್ ನ ಎಲ್ಲಿ ಇಡಿ ಬಲ್ಪ 111 ಗಂಟೆಗಳ ನಂತರ ಒಂದು ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ ನೋಡಿದರಲ್ಲ ಆರ್ಡಿನರಿ ಬಲ್ಪ್ ನಿಂದ ಎಷ್ಟು ಯೂನಿಟ್ ವಿದ್ಯುತ್ ವ್ಯರ್ಥವಾಗುತ್ತದೆ ಎಂದು.

ಆದ್ದರಿಂದ ಈ ಬಲ್ಪ್ ಗಳನ್ನು ಮೊದಲು ಬದಲಾಯಿಸಿ ಸುಮ್ಮನೆ ಸ್ವಿಚ್ ಅಥವಾ ಪ್ಲಗ್ ಅನ್ನು ಹಾಕಿ ಇಡಬೇಡಿ ಕೆಲವರು ಏನು ಮಾಡುತ್ತಾರೆ ಎಂದರೆ ಸುಮ್ಮನೆ ಸ್ವಿಚ್ ಹಾಕಿ ಹಾಗೆ ಬಿಟ್ಟುಬಿಡುತ್ತಾರೆ ಲೈಟ್ಗಳನ್ನು ಸುಮ್ಮನೆ ಉಳಿಸುವುದು ಮೊಬೈಲ್ ಚಾರ್ಜ್ ಮಾಡಿದ ಮೇಲೆ ಸಾಕೆಟ್ನಿಂದ ಚಾರ್ಜರ್ ಅನ್ನು ತೆಗೆಯುವುದಿಲ್ಲ ಹಾಗೆ ಸ್ವಿಚ್ ಅನ್ನು ಕೂಡ ಆಫ್ ಮಾಡುವುದಿಲ್ಲ.

ಸಾಕೆಟ್ನಲ್ಲಿ ಸುಮ್ಮನೆ ಹಾಗೆ ಪ್ಲಗ್ ಹಾಕಿ ಬಿಟ್ಟಿ ಬಿಟ್ಟರೆ ಸ್ವಿಚ್ ಆಫ್ ಮಾಡಿಲ್ಲ ಎಂದರೆ ಸ್ವಲ್ಪ ಸ್ವಲ್ಪವೇ ಕರೆಂಟ್ ವ್ಯರ್ಥವಾಗುತ್ತಾ ಇರುತ್ತದೆ ಕೆಲಸ ಮುಗಿದ ನಂತರ ಸ್ವಿಚ್ ಆಫ್ ಮಾಡಿ ಪ್ಲಗ್ ಅನ್ನು ತೆಗೆದುಬಿಡಿ, ಇನ್ನು ಎಸಿ ಬಳಸುತ್ತೀರಾ ಎಂದರೆ ಮಲಗಲು ಅರ್ಧಗಂಟೆ ಮೊದಲು ಸ್ವಲ್ಪ ರೂಮ್ ಮತ್ತು ವಿಂಡೋವಿನ.

ಡೋರ್ ಅನ್ನು ಮುಚ್ಚಿಕೊಳ್ಳಿ ಎಸಿಯನ್ನು ಆನ್ ಮಾಡಿ
ಬಿಟ್ಟುಬಿಡಿ ನಂತರ ಕೋಲ್ಡ್ ಆದ ಮೇಲೆ ಆಫ್ ಮಾಡಿ ಫ್ಯಾನ್ ಆನ್ ಮಾಡಿಕೊಂಡರು ಸಾಕು ಇದರಿಂದ ಕೂಡ ಕರೆಂಟ್ ಹೆಚ್ಚಾಗಿ ಉಳಿಸಿಕೊಳ್ಳಬಹುದು ಎಸಿ ಟೆಂಪರೇಚರ್ ಅನ್ನು 22° ಸೆಲ್ಸಿಯಸ್ ನಷ್ಟು ಇಟ್ಟು ಬಳಸಿದರಿಂದ ಕರೆಂಟ್ ತುಂಬಾನೇ.

ಕಡಿಮೆ ಖರ್ಚಾಗುತ್ತದೆ ಎಸಿ ಖರೀದಿಸುವಾಗ 4 ಸ್ಟಾರ್ ಅಥವಾ ಐದು ಸ್ಟಾರ್ ಇರುವ ಎಸಿಯನ್ನೇ ಖರೀದಿಸಿ ಇಂತಹ ಎಸಿ ಕಡಿಮೆ ಯೂನಿಟ್ ಅನ್ನು ಬಳಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *