ಮನೆಯಲ್ಲಿ ಹಲ್ಲಿ ಇದ್ದರೆ ಒಳ್ಳೆಯದ ಇಲ್ಲವ ಕೆಟ್ಟದ್ದ ,ಹಲ್ಲಿಯನ್ನು ಮನೆಯಿಂದ ಓಡಿಸುತ್ತಿದ್ದೀರಾ ಅಥವಾ ಸಾಯಿಸಿದರೆ ತಪ್ಪದೆ ಈ ವಿಡಿಯೋ ನೋಡಿ

ಮನೆಯಲ್ಲಿ ಎಲ್ಲಿ ಇದ್ದರೆ ಒಳ್ಳೆಯದ ಇಲ್ಲವ ಕೆಟ್ಟದ್ದ ಶಾಸ್ತ್ರ ಏನು ಹೇಳುತ್ತೆ . ಹಲ್ಲಿ ಮನೆಯ ಪ್ರತಿ ಗೋಡೆಗಳ ಮೇಲೆ ಮೌನವಾಗಿ ಕುಳಿತು ಕೀಟಗಳನ್ನು ಹಿಡಿದು ತಿನ್ನುತ್ತದೆ ಹಲ್ಲಿ ಮನೆಯ ಒಳಗೆ ಬಂದ ತಕ್ಷಣ ಅದನ್ನು ಮನೆಯಿಂದ ಹೊರ ಹಾಕುವ ಪ್ರಯತ್ನ ಮಾಡುತ್ತಾರೆ ಆದರೆ ಗ್ರಂಥಗಳಲ್ಲಿ ಶ್ರೀಮಂತಿಕೆಯ ದೃಷ್ಟಿಯಿಂದ ಹಲ್ಲಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಆದರೆ ಹಲ್ಲಿಯೂ ದೈವ ಸಮಾನ ಹಲ್ಲಿಯೂ ಸಂಪತ್ತು ಮತ್ತು ತಾಯಿ ಲಕ್ಷ್ಮಿಯೊಂದಿಗೆ ಸಂಬಂಧ ಹೊಂದಿದೆ ಇದೇ ಕಾರಣಕ್ಕೆ ಹೊಸ ಮನೆಗೆ ವಾಸ್ತು ಪೂಜೆಯಲ್ಲಿ ಬೆಳ್ಳಿ ಹಲ್ಲಿಗಳನ್ನು ಬಳಸುತ್ತಾರೆ. ಮನೆಯಲ್ಲಿ ಅಲ್ಲಿ ಇದ್ದರೆ ಸುಖ ಸಮೃದ್ಧಿ ಬೀರುತ್ತದೆ ಎಂಬ ನಂಬಿಕೆ ಇದೆ.

WhatsApp Group Join Now
Telegram Group Join Now

ಶಕುನ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಪೂಜೆಯ ಮನೆಯ ಸುತ್ತಲೂ ಹಲ್ಲಿ ಕಂಡು ಬಂದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಇದು ಮುಂದಿನ ದಿನಗಳಲ್ಲಿ ಹಣವನ್ನು ಪಡೆಯುವುದನ್ನು ಸೂಚಿಸುತ್ತದೆ ದೀಪಾವಳಿಯ ರಾತ್ರಿ ಮನೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಲಕ್ಷ್ಮೀದೇವಿಯು ವರ್ಷವಿಡಿ ನಿಮ್ಮ ಮೇಲೆ ಅಪಾರ ಆಶೀರ್ವಾದವನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ ಇದು ಸಂತೋಷ ಮತ್ತು ಸಂಪತ್ತಿನ ಸಂಕೇತವಾಗಿದೆ ಮನೆಯಲ್ಲಿ ಮೂರು ಹಲ್ಲಿಗಳನ್ನು ಒಟ್ಟಿಗೆ ನೋಡುವುದಕ್ಕೂ ಕೂಡ ತುಂಬಾ ಶುಭ ಇದು ಒಳ್ಳೆಯ ಸುದ್ದಿಯ ಸಂಕೇತವಾಗಿದೆ.

ನೀವು ಹೊಸ ಮನೆಗೆ ಪ್ರವೇಶಿಸುತ್ತಿದ್ದರೆ ಮತ್ತು ಅದೇ ಸಮಯದಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದು ತುಂಬಾ ಮಂಗಳಕರವಾಗಿದೆ ಇದರ ಅರ್ಥ ನೀವು ಪೂರ್ವಜರಿಂದ ಆಶೀರ್ವದಿಸಲ್ಪಟ್ಟಿದ್ದೀರಿ ಮತ್ತು ಲಕ್ಷ್ಮೀದೇವಿ ನಿಮ್ಮನ್ನು ಆಶೀರ್ವದಿಸಿದ್ದಾಳೆ ಎಂಬ ಅರ್ಥವನ್ನು ನೀಡುತ್ತದೆ. ಹಾಗೆಯೇ ಅಲ್ಲಿ ಏನಾದರೂ ನಮ್ಮ ದೇಹದ ಮೇಲೆ ಬಿದ್ದರೆ ಕೆಲವು ಶುಭ ಹಾಗೂ ಅಶುಭ ಫಲಗಳನ್ನು ನಾವು ಕಾಣಬಹುದು. ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ.

See also  ಗುರುವಾರ ಗುರು ಪುಷ್ಯ ಯೋಗದ ದಿನ ಈ ಕೆಲಸ ಮಾಡಿ ಅಷ್ಟೈಶ್ವರ್ಯ ನಿಮ್ಮದಾಗುತ್ತದೆ

[irp]