ಶಾರೀರಿಕ ಶೃಂಗಾರ ಕ್ರಿಯೆಯನ್ನು ಗೊತ್ತಿಲ್ಲದೆ ಇಲ್ಲಿ ಅಥವಾ ಈ ಸಮಯದಲ್ಲಿ ಮಾಡಿದರೆ ಅಪಾರ ನಷ್ಟವುಂಟಾಗಿರುತ್ತದೆ ಎಚ್ಚರ

ಎಷ್ಟೋ ಜನರಿಗೆ ಎಷ್ಟೋ ವಿಚಾರಕ್ಕೆ ಬಂದಾಗ ಎಷ್ಟೋ ವಿಚಾರಗಳು ಗೊತ್ತಿರುವುದಿಲ್ಲ ಯಾವಾಗ ಯಾವ ರೀತಿ ನಡ್ಕೋಬೇಕು ಹೇಗಿರಬೇಕು ಅನ್ನೋದು ಗೊತ್ತಿಲ್ದೆ ತುಂಬಾ ಜನ ತುಂಬಾ ತಪ್ಪುಗಳನ್ನ ಮಾಡ್ತಾ ಇರ್ತಾರೆ ದಾಂಪತ್ಯ ಜೀವನವನ್ನು ಮಾಡುವವರು ಹೋಮ ವ್ರತಾ ಪೂಜೆಗಳನ್ನು ಮಾಡಿಕೊಳ್ಳಬೇಕಾದರೆ ತೀರ್ಥಕ್ಷೇತ್ರಗಳಿಗೆ ಹೋಗಬೇಕಾದರೆ ಅಥವಾ ಪೂರ್ವಜರ ಪಿತೃ ಕರ್ಮವನ್ನು ಮಾಡಬೇಕಾದರೆ ಅಥವಾ ಬೆಳಗಿನ ಜಾವದಲ್ಲಿ ಇದ್ದಾಗ ಬ್ರಾಹ್ಮಣಿ ಮುಹೂರ್ತ ಗೋಧೂಳಿ ಸಮಯದಲ್ಲಿ ಈ ಶೃಂಗಾರದ ಕ್ರಿಯೆಯಲ್ಲಿ ಭಾಗವಹಿಸಬಾರದು ದಾಂಪತ್ಯದ ಸುಖವನ್ನ ಅನುಭವಿಸಬಾರದು ದೈಹಿಕ ಸುಖದಿಂದ ಸ್ವಲ್ಪ ದೂರ ಇರಬೇಕಾಗುತ್ತೆ

WhatsApp Group Join Now
Telegram Group Join Now

ಎಷ್ಟೋ ಜನ ಗೊತ್ತಿಲ್ದೆ ಮಾಡಿದ್ರೆ ಏನಾಗುತ್ತೆ ತಪ್ಪಾಗುತ್ತಾ? ಏನ್ ತಪ್ಪಾಗುತ್ತೆ ಅಂತ ಅಂದ್ಕೋಬಿಡ್ತಾರೆ ಏನೇ ಒಂದು ಕೆಲಸ ಮಾಡಬೇಕಾದ್ರು ವಿಚಾರಗಳನ್ನ ತಿಳ್ಕೊಬೇಕು ಪ್ರದೂಷಣ ಸಮಯದಲ್ಲಿ ಏನಾದರೂ ಅಂತದೊಂದು ಶೃಂಗಾರ ಕ್ರಿಯೆಯಲ್ಲಿ ಭಾಗವಹಿಸಿದರೆ ರಾಕ್ಷಸತನದಿಂದ ಕೂಡಿರುವಂತಹ ಮಕ್ಕಳು ಹುಟ್ಟುತ್ತಾರೆ ನಮ್ಮ ಹಿರಣ್ಯಕ ಶುಭನ ಬಗೆ ಗೊತ್ತಿದೆ ಅಲ್ವಾ ಕಥೆಗಳಲ್ಲಿ ಪುರಾಣಗಳಲ್ಲಿ ಉಲ್ಲೇಖ ಇರುತ್ತೆ ಹಾಗೆ ಬ್ರಾಹ್ಮಣ ಮುಹೂರ್ತದಲ್ಲಿ ಅದು ಧ್ಯಾನ ಪೂಜೆಗೆ ಮೀಸಲಾಗಿ ಇಟ್ಟಿರುವಂತಹ ದೇವತಾ ಕಾರ್ಯಕ್ಕೆ ಸಂಬಂಧಪಟ್ಟಂತಹ ಸಮಯವನ್ನು ಅಂತಹ ಸಂದರ್ಭದಲ್ಲಿ ದೇವತೆಗಳೆಲ್ಲರೂ ನಮ್ಮ ಒಳ್ಳೆಯದನ್ನ ಮಾಡಲು ಕಾಯ್ತಾ ಇರ್ತಾರೆ ನಾವು ಅಂತ ವಿಚಾರದಲ್ಲಿ ತಲ್ಲಿನಗೊಂಡಾಗ ಅವರ ಆಶೀರ್ವಾದದಿಂದ ವಂಚಿತರಾಗಬಹುದು

ಆ ಸಮಯದಲ್ಲಿ ಪೂಜಾ ಕಾರ್ಯಗಳಿಗೆ ಮೀಸಲಾಗಿಡಬೇಕಾಗಿರುತ್ತೆ ಯಾವುದೇ ಕಾರಣಕ್ಕೂ ತೀರ್ಥಕ್ಷೇತ್ರಗಳಿಗೆ ಹೋಗಬೇಕಾದರೆ ಅಥವಾ ಹೋದಾಗ ಅಲ್ಲಿ ಈ ದಾಂಪತ್ಯದ ಸುಖವನ್ನು ಅನುಭವಿಸಬಾರದು ಅಲ್ಲಿ ಹೋಗೋದು ಪಾಪಕರ್ಮಗಳನ್ನ ಕಡಿಮೆ ಮಾಡಿಕೊಳ್ಳುತ್ತಾರೆ ಅಥವಾ ಅಲ್ಲಿ ನಮಗೇನು ಒಂದು ವಿಚಾರಗಳು ಬೇಕಾಗಿರುವಂತದ್ದು, ದೈವ ಶಕ್ತಿಗೋಸ್ಕರ ದೇವರ ದರ್ಶನಕ್ಕೆ ಹೋದಾಗ ಇಂತಹ ಕ್ರಿಯೆಗಳಲ್ಲಿ ಭಾಗವಹಿಸಬಾರದು

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಪಿತೃ ಕರ್ಮಗಳನ್ನ ಮಾಡುವಾಗ ಸೂತಕ ಇದ್ದಾಗ ಅಥವಾ ವರ್ಷದಲ್ಲಿ ಬರುವಂತಹ ಅಮಾವಾಸ್ಯೆ ಮಾಲೆ ಅಮಾವಾಸ್ಯೆ ಈ ಸಂದರ್ಭಗಳಲ್ಲಿ ಪಿತೃ ಕಾರ್ಯಗಳನ್ನು ಮಾಡಬೇಕಾದರೆ ಅಂತಹ ಸಂದರ್ಭದಲ್ಲಿ ದಾಂಪತ್ಯ ಸುಖ ಶೃಂಗಾರ ಇರಲಿ ತೊಡಗಬಾರದು ಮತ್ತು ಹೋಮ ಮಾಡಬೇಕು ರಥ ಮಾಡಬೇಕು ಅಂತ ಅಂದುಕೊಂಡಿರಬೇಕಾದರೆ ಆ ಸಂದರ್ಭಗಳಲ್ಲೂ ಸಹ ಬ್ರಹ್ಮಚಾರ್ಯವನ್ನು ಪಾಲನೆ ಮಾಡಬೇಕು ಅಂತ ಹೇಳ್ತಾರೆ ಯಾಕಂದ್ರೆ ನಾಳೆ ಪೂಜೆ ಮಾಡಬೇಕು ಅಂತ ಅಂದ್ರೆ ಹಿಂದಿನ ದಿನ ಶುದ್ಧವಾಗಿರಬೇಕು ಇಲ್ಲವಾದರೆ ಈ ದಿನ ಮಾತ್ರ ಶುದ್ದಿಯಾಗಿರಬೇಕು ಈ ದಿನ ಮಾತ್ರ ಈ ದಿನಕ್ಕೋಸ್ಕರ ಮಾತ್ರ ಪೂಜೆ ಪುನಸ್ಕಾರಗಳ್ನ ಮಾಡೋದಕ್ಕೋಸ್ಕರ ಹಿಂದಿನ ದಿನ ತಪ್ಪನ್ನು ಮಾಡಿದರೆ ಅದು ಯಾವುದೇ ಫಲ ಕೊಡುವುದಿಲ್ಲ ಪೂಜೆಗಳಲ್ಲಿ ಯಾವುದೇ ಒಂದು ಪೂಜೆ ಕಾರ್ಯಗಳನ್ನು ಮಾಡಬೇಕಾದರೆ ಶಿಸ್ತು ಬದವಾಗಿರಬೇಕು ಹಾಗಿದ್ದರೆ ಮಾತ್ರ ಪೂಜೆ ಪುನಸ್ಕಾರಗಳನ್ನು ಮಾಡಬೇಕು ಇಲ್ಲ ಅಂದ್ರೆ ಅದನ್ನೆಲ್ಲ ಬಿಟ್ಟುಬಿಡಬೇಕಾಗುತ್ತದೆ

[irp]


crossorigin="anonymous">