ಜುಲೈ 3 ಪವರ್ ಪುಲ್ ಗುರುಪೂರ್ಣಿಮೆ ಇದೆ ದೇವಾಲಯದಲ್ಲಿ ಈ ಕೆಲಸ ಮಾಡಿದರೆ ನೀವು ಅಂದುಕೊಂಡಿದ್ದು ಆಗುತ್ತೆ ಮುಟ್ಟಿದ್ದೆಲ್ಲಾ ಚಿನ್ನ. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಜುಲೈ 3 ಪವರ್ ಪುಲ್ ಗುರುಪೂರ್ಣಿಮೆ ಇದೆ ದೇವಾಲಯದಲ್ಲಿ ಈ ಕೆಲಸ ಮಾಡಿದರೆ ನೀವು ಅಂದುಕೊಂಡಿದ್ದು ಆಗುತ್ತೆ ಮುಟ್ಟಿದ್ದೆಲ್ಲಾ ಚಿನ್ನ.ಜುಲೈ 3 ನೇ ತಾರೀಖು ಗುರುಪೂರ್ಣಮಿ ದಿನ ದೇವಾಲಯದಲ್ಲಿ ಈ ಕೆಲಸ ಮಾಡಿದರೆ ನೀವು ಮುಟ್ಟಿದ್ದೆಲ್ಲಾ ಚಿನ್ನ.ವೇದ ವ್ಯಾಸರ ಜನ್ಮ ದಿನವನ್ನು ಆಷಾಡ ಪೂರ್ಣನಿಯಂದು ಅಥವಾ ಗುರು ಪೂರ್ಣಮಿಯಂದು ಆಚರಿಸಲಾಗುತ್ತದೆ. ಈ ದಿನ ಗುರುವಿನ ಪಾದ ತೊಳೆದು ಅವರ ಆಶಿರ್ವಾದ ಪಡೆಯಬೇಕು.ಗುರುವಿನ ಮಂತ್ರಗಳನ್ನು ಪಠಿಸಬೇಕು.ಪೋಷಕರ ಆಶೀರ್ವಾದದಿಂದ ಅವರು ಲೌಖಿಕ ಸಂತೋಷವನ್ನು ಪಡಿತಾರೆ.ಗುರುಪೂರ್ಣಮಿಯಂದು ಗೀತೆಗಳನ್ನು ಓದೋದು ತುಂಬಾ ಪುಣ್ಯಕರ.ಪೂರ್ಣಮಿ ದಿನ ಸತ್ಯನಾರಾಯಣ ಸ್ವಾಮಿ ಕಥೆ ಹೇಳಿದರೆ ಕೇಳಿದರೆ ತುಂಬಾ ಒಳ್ಳೆಯದು.

ಗುರುಪೂರ್ಣಮಿ ದಿನದಂದು ನೀರಿಗೆ ಅರಿಶನ ಬೆರೆಸಿ ಮನೆಯ ಮುಖ್ಯ ದ್ವಾರವನ್ನು ಶುಚಿಗೊಳಿಸಬೇಕು.ನಿಮ್ಮ ಬಾಯಿಂದ ಗುರುಪೂರ್ಣಮಿಯ ದಿನ ನಿಂದನೆಯ ಪದಗಳು ಬರದಂತೆ ನೋಡಿಕೊಳ್ಳುವುದು ಉತ್ತಮ.ತುಪ್ಪದ ದೀಪ ಹಚ್ಚಿ ವಿಷ್ಣು ಪೂಜಿಸಿ ವಿಷ್ಣು ಸಹಸ್ರನಾಮ ತಪ್ಪದೇ ಪಠಿಸಬೇಕು.ಹೀಗೆ ಮಾಡುವುದರಿಂದ ಸಂಪತ್ತು ಲಕ್ಷ್ಮಿ ಹಾಗೂ ಐಶ್ವರ್ಯ ಪ್ರಾಪ್ತಿಯಾಗುತ್ತೆ.ಗುರುಪೂರ್ಣಮಿ ದಿನದಂದು ಮುಂಜಾನೆ ಅರಳಿ ಮರದ ಬೇರುಗಳಿಗೆ ಸಿಹಿ ನೀರನ್ನು ಅರ್ಪಿಸುವದರಿಂದ ಲಕ್ಷ್ಮಿ ದೇವಿಯ ಆಶಿರ್ವಾದವನ್ನು ನೀವು ಪಡೆಯಬಹುದು.ಯಾವುದಾದರು ಕೆಲಸದಲ್ಲಿ ಯಶಸ್ಸು ಸಿಗಬೇಕು ಅಂದರೆ ಶ್ರೀ ಕೃಷ್ಣನ ಮುಂದೆ ಹಸುವಿನ ತುಪ್ಪದಿಂದ ದೀಪ ಹಚ್ಚಿದರೆ ತುಂಬಾ ಒಳ್ಳೆಯದು.

ವಿದ್ಯಾರ್ಥಿಗಳು ಗುರುಪೂರ್ಣಮಿ ದಿನದಂದು ಭಗವದ್ಗೀತೆಯನ್ನು ಓದಬೇಕು.ಜಾತಕದಲ್ಲಿ ಗುರುದೋಷ ಇದ್ದರೆ ಗುರುವಿನ ಮಂತ್ರವಾದ ಓಂ ಬೃಹಸ್ಪತಿಯೆ ನಮಃ ಎಂಬ ಮಂತ್ರವನ್ನು ಪಠಿಸಬೇಕು.ಗುರುಪೂರ್ಣಮಿ ದಿನದಂದು ದೇವಸ್ಥಾನದ ಎಡ ಹಾಗೂ ಬಲ ಭಾಗದಲ್ಲಿ ಸ್ವಸ್ತಿಕ್ ಚಿಹ್ನೆ ಬರೆದು ಅದರ ಮೇಲೆ ಮಣ್ಣಿನ ದೀಪ ಹಚ್ಚಬೇಕು.ಹೀಗೆ ಮಾಡೋದ್ರಿಂದ ಮನೆಯಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತೆ .ಈ ದಿನ ಮಾವಿನ ಎಲೆಯಿಂದ ಮನೆಯ ಬಾಗಿಲನ್ನು ಅಲಂಕರಿಸಬೇಕು..ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ಸಂಪೂರ್ಣ ನೋಡಿ.

By admin

Leave a Reply

Your email address will not be published. Required fields are marked *