ವಿಶ್ವಕ್ಕೆ ಮೂರು ಕಂಟಕ ಎಂದು ಸ್ಪೋಟಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ವಿಶ್ವಕ್ಕೆ ಮೂರು ಕಂಟಕ ಎಂದು ಸ್ಪೋಟಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು..ಕೋಡಿ ಮಠದ ಶ್ರೀಗಳ ಭವಿಷ್ಯ ಇಲ್ಲಿತನಕ ಸುಳ್ಳಾಗಿಲ್ಲ.ರಾಜಕೀಯ ದೇಶ ಪ್ರಕೃತಿ ವಿಕೋಪ ಹೀಗೆ ನಾನಾ ವಿಚಾರಗಳ ಬಗ್ಗೆ ಶ್ರೀಗಳು ಮುಂಚೆಯೆ ಕೆಲವು ಎಚ್ಚರಿಕೆಯನ್ನು ನೀಡುತ್ತಲೆ ಬಂದಿದ್ದಾರೆ.ಆರು ತಿಂಗಳ ಮುಂಚೆ ಹೊಸ ಪಕ್ಷ ಅಧಿಕಾರಕ್ಕೆ ಬಂದು ರಾಜ್ಯವನ್ನು ಆಳುತ್ತೆ ಎಂಬ ಭವಿಷ್ಯ ನುಡಿದಿದ್ರು.ಸ್ಥಿರ ಸರ್ಕಾರ ಇರುತ್ತದೆ ಎಂತಲೂ ಕೋಡಿ ಶ್ರೀಗಳು ಹೇಳಿದ್ದರು.ಈಗ ಮಳೆ ಬೆಳೆ ವಿಚಾರದಲ್ಲಿ ಶ್ರೀಗಳು ಭಯಂಕರ ಭವಿಷ್ಯ ಹೇಳಿದ್ದಾರೆ.ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಆಗುತ್ತೆ ಈ ಮಳೆ ಎಷ್ಟರಮಟ್ಟಿಗೆ ಇರುತ್ತೆ ಅಂದರೆ ಜಲಪ್ರಳಯ ಆಗುವಷ್ಟು ಮಳೆ ಸುರಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ‌.

ಆದರೆ ಯೋಚನೆ ಮಾಡುವ ಅವಶ್ಯಕತೆ ಇಲ್ಲ ಪ್ರಕೃತಿ ಮುನಿದಿದೆ ಅದು ಮುಂದಿನ ದಿನಗಳಲ್ಲಿ ಸರಿ ಆಗುತ್ತೆ.ಈಗ ಪ್ರಮುಖವಾಗಿ ಮೂರು ದುರಂತಗಳನ್ನು ಹೇಳ್ತಿನಿ ಒಂದು ಜಾಗತಿಕ ಮಟ್ಟದ ದುರಂತ ವಿಪರೀತವಾಗಿ ಜಲಪ್ರಳಯವಾಗಿ ಒಂದೆರಡು ರಾಷ್ಟಗಳು ಮುಚ್ಚು ಹೋಗುವ ಪ್ರಸಂಗ ಇದೆ.ಬಹಳ ಮಳೆ ಆಗಿ ಜಲಪ್ರಳಯ ಆಗಿ ಸಂಕಷ್ಟ ಎದುರಾಗುತ್ತದೆ.ಎಲ್ಲೋ ನಡೆದ ಘಟನೆ ಅಥವಾ ಬಾಂಬ್ ವಿಷ ಅನೀಲ ಸೋರಿಗೆ ಇಂತಹ ಎಪೆಕ್ಟ್ ಭಾರತದ ಮೇಲೆ ಬಂದು ಜನರ ಅಪಮೃತ್ಯು ಉಂಟಾಗುವ ಸಾಧ್ಯತೆ ಇದೆ.ಜನರು ಅಪಮೃತ್ಯುವಿಗೆ ಬಲಿಯಾಗುವ ಸಾಧ್ಯತೆ ಇದೆ.

ಒಂದು ಜಾಗತಿಕ ಮಟ್ಟದ ತೊಂದರೆ ವಿಜಯದಶಮಿಯಿಂದ ಸಂಕ್ರಾಂತಿ ಒಳಗೆ ಈ ದುರ್ಘಟನೆಗಳು ಈ ಸಲ ಜರುಗುತ್ತೆ.ಆಳುವವರು ಇದನ್ನು ಅರಿತರೆ ಇದರಿಂದ ಪಾರಾಗಬಹುದು..ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಕಾಮೆಂಟ್ ಮಾಡಿ..ಹೆಚ್ಚಿನ ಮಾಹಿತಿಗೆ ಕೆಳಗಿನ ವೀಡಿಯೋ ನೋಡಿ ಶೇರ್ ಮಾಡಿ..

By admin

Leave a Reply

Your email address will not be published. Required fields are marked *