ಊಟದಲ್ಲಿ ನಿಮಗೂ ಹಾಕಿದ್ರ ಈ ಕೈ ಮದ್ದು ಅನ್ನೋ ವಿಷವನ್ನ ಇದು ಮೂಡನಂಬಿಕೆನಾ ನಿಜಾನ ಹೇಗಿರುತ್ತೆ ತಿಂದವರ ಪರಿಸ್ಥಿತಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಏನಿದು ಕೈಮದ್ದು ಇದನ್ನ ತಿಂದವರ ಬಳಿ ಇದ್ದರೆ ಹೆಸರು ಹೇಳಿದರೆ ಒಂದು ಕ್ಷಣ ದಂಗಾಗಿ ಹೋಗುತ್ತಾರೆ…. ಕೈಮದ್ದು ಕೈಮಾಟ ಕೈ ಮಸುಕು ಕೈ ವಿಷ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಕೈಮದ್ದು ಕೆಲಸ ಈಗ ಶುರುವಾಗಿದ್ದಲ್ಲ ಇದಕ್ಕೆ ಶತಮಾನಗಳ ಇತಿಹಾಸವಿದೆ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹುಟ್ಟು ಬೆಳೆದವರಿಗೆ ಈ ಒಂದು ವಿಚಾರ ಗೊತ್ತಿರುತ್ತದೆ ತಮಗೆ ಆಗದೇ ಇರುವವರ.

ಮೇಲೆ ಜೊತೆಗೆ ಇದ್ದುಕೊಂಡೆ ಸೇಡನ್ನ ತೀರಿಸಿಕೊಳ್ಳುವ ಒಂದು ಕೀಳು ನಡೆಯೇ ಈ ಕೈಮದ್ದು ಎಂದು ಹೇಳಬಹುದು ಎದುರು ಬದುರು ಬರುವಂತಹ ಶತ್ರುಗಳನ್ನ ಹೇಗೋ ಎದುರಿಸಬಹುದು ಆದರೆ ಜೊತೆಯಲ್ಲಿಯೇ ಇದ್ದು ಮರ್ಮಘಾತ ಕೊಡುವವರನ್ನ ಯಾರು ಕೂಡ ಎದುರಿಸಲು ಆಗುವುದಿಲ್ಲ ಸರಳವಾಗಿ ಹೇಳಬೇಕು ಎಂದರೆ ಕುಡಿಯುವ ತಿನ್ನುವ ಆಹಾರದ ಜೊತೆ.

ಬೆರೆಸಿ ಕೊಡುವಂತಹ ಒಂದು ಬಗೆಯ ಮದ್ದನ್ನ ಕೈಮದ್ದು ಎಂದು ಹೇಳಲಾಗುತ್ತದೆ ಇಂತಹ ಕೈಮದ್ದನ್ನು ಸೇವಿಸಿದಂತಹ ವ್ಯಕ್ತಿಯ ಆರೋಗ್ಯಭೀಷಣ ಎನ್ನುವಷ್ಟರ ಮಟ್ಟಿಗೆ ಹಾಳಾಗುತ್ತದೆ ಇದು ಜೀವಕಂಟಕ ಕೂಡ ಆಗಬಹುದು ಹೀಗಾಗಿ ಹಳ್ಳಿಯ ಕಡೆ ಈಗಲೂ ಕೈಮ ದಿನ ಹೆಸರು ಕೇಳಿದರೆ ಜನ ನಡಗುತ್ತಾರೆ ಯಾರೋ ಒಂದು ದ್ವೇಷಕ್ಕೆ ಇನ್ಯಾರದೋ ಹಿತಾಶೆಗೆ ಮತ್ಯಾರದೋ ಅಹಂಕಾರಕ್ಕೆ.

ಬದುಕಿನ ಉದ್ದಕ್ಕೂ ಕೈಮದ್ದು ಹಾಕಿಸಿಕೊಂಡವರು ಪಡುವ ಪಾಡು ಇದೆಲ್ಲಾ ಅದು ಅಂತಿಂತಹ ದಲ್ಲ ಹೀಗಾಗಿಯೇ ಕೈಮದ್ದಿಗೆ ಸೈಲೆಂಟ್ ಕಿಲ್ಲರ್ ಎಂದು ಕೂಡ ಕರೆಯುತ್ತಾರೆ ಒಂದು ಮಾಹಿತಿಯ ಪ್ರಕಾರ ನಮ್ಮ ದೇಶ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದಾಗ ಭಾರತೀಯರು ಅವರನ್ನ ಮಟ್ಟ ಹಾಕುವ ಸಲುವಾಗಿ ಈ ಒಂದು ದಾರಿಯನ್ನು ಕಂಡುಕೊಂಡಿದ್ದರಂತೆ.

ಕೆಲವೊಂದು ಹಳ್ಳಿ ಹಾಗೂ ನಗರಗಳಲ್ಲಿ ಈ ಬ್ರಿಟಿಷರು ಕಾರ್ಯನಿಮಿತ ಬಂದು ಉಳಿದುಕೊಂಡಾಗ ಅವರಿಗೆ ಕೊಡುವಂತಹ ಊಟದಲ್ಲಿ ಜನರು ಕೈಮದನ್ನ ಹಾಕಿ ಕೊಡುತ್ತಿದ್ದರಂತೆ ಸ್ವಲ್ಪ ತಿಂಗಳುಗಳ ನಂತರ ಆ ಆಹಾರವನ್ನು ತಿಂದಂತಹ ಬ್ರಿಟಿಷರು ನಿಶಕ್ತಿ ಹೊಂದಿ ಸಾಯುತ್ತಿದ್ದರೂ ಎಂದು ಹೇಳಲಾಗುತ್ತದೆ ಅಂದರೆ ಇದು ಶತ್ರುಗಳನ್ನ ನಾಶ ಮಾಡುವುದು.

ಹೇಗೆ ಎಂದು ಕಂಡುಕೊಂಡಂತಹ ದಾರಿ ಎಂದು ಹೇಳಬಹುದು ಆದರೆ ಬ್ರಿಟಿಷರ ನಂತರವೂ ಕೈಮದ್ದು ಹಾಗೆ ಉಳಿದುಕೊಂಡು ಇವತ್ತಿಗೂ ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತದೆ ಆಹಾರದಲ್ಲಿ ಬೆರೆತು ಹೋಗಿ ಅದನ್ನು ತಿಂದವರ ಜೀವ ಹಿಂಡುವಂತಹ ಕೈಮದ್ದನ್ನು ಅತ್ಯಂತ ಹೀನ ಅನ್ನುವುದು ಏಕೆ ಎಂದರೆ ತಿಂದ ಮೇಲೆ ಒಂದೇ ಬಾರಿ ಪ್ರಾಣ ಒರಟು ಹೋದರೆ ಮುಕ್ತಿ.

ದೊರೆಯಿತು ಎಂದು ಹೇಳಬಹುದು ಆದರೆ ಕೈಮದ್ದು ತಿಂದವರು ಬದುಕಿನ ಉದ್ದಕ್ಕೂ ಅನುಭವಿಸುವಂತಹ ಯಾತನೆ ಇದೆಲ್ಲ ಅದನ್ನ ನೋಡಿದರೆ ಅವನು ಶತ್ರುವಿಗೂ ಬೇಡ ಎಂದು ಅನಿಸುತ್ತದೆ ಆಯುರ್ವೇದದಲ್ಲೂ ಕೂಡ ಇದರ ಬಗ್ಗೆ ಉಲ್ಲೇಖವಿದೆ ಅಲ್ಲಿ ಇದನ್ನು ಗರ್ವಿಷ ಎಂದು ಕರೆಯಲಾಗುತ್ತದೆ ಎಂದು ಹೇಳುತ್ತಾರೆ ಹುಟ್ಟುವುದಕ್ಕೆ ನವಮಾಸಬೇಕು ಆದರೆ.

ಸಾಯುವುದಕ್ಕೆ ಕ್ಷಣಮಾತ್ರ ಸಾಕು ಎನ್ನುವ ಗಾದೆ ಮಾತು ಉಂಟು ಆದರೆ ಈ ಮಾತು ಗರವಿಶಾ ಅಥವಾ ಕೈಮದ್ದು ವಿಷಯದಲ್ಲಿ ಸುಳ್ಳಾಗುತ್ತದೆ ಏಕೆಂದರೆ ಹೆಸರು ಹೇಳುವಂತೆ ಇದುಒಂದು ಗರ್ವಿಷ ವಿಷ ಇದ್ದಹಾಗೆ ಅದು ತಕ್ಷಣ ಸಾಯುವುದಕ್ಕೆ ಬಿಡುವುದಿಲ್ಲ ಚರಕ ಸಂಹಿತೆ ಸುಶ್ರುತ ಸಂಹಿತೆ ಸೇರಿದಂತೆ ಮುಂತಾದ ಹಲವು ಗ್ರಂಥಗಳಲ್ಲಿಯೂ ಕೂಡ ಇದರ ಬಗ್ಗೆ.

ಉಲ್ಲೇಖವಾಗಿದೆ ಏನಿದು ಗರವಿಷ ಹೇಗೆ ಪ್ರಯೋಗ ಮಾಡುತ್ತಾರೆ ಇದರ ಲಕ್ಷಣಗಳು ಏನು ಇದಕ್ಕೆ ಪರಿಹಾರ ಅಥವಾ ಚಿಕಿತ್ಸೆ ಏನು ಇವೆಲ್ಲ ಪ್ರಶ್ನೆಗಳಿಗೆ ಉತ್ತರವನ್ನ ಇವತ್ತಿನ ಈ ವಿಡಿಯೋದಲ್ಲಿ ಹುಡುಕು ವಂತಹ ಪ್ರಯತ್ನ ಮಾಡೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *