ಗುರುಪೂರ್ಣಮಿಯ ದಿನ ಈ 4 ರಾಶಿಯವರಿಗೆ ಬಂಪರ್ ಯೋಗ..ಕೈತುಂಬಾ ದುಡ್ಡು ಬರಲು ಹೀಗೆ ಮಾಡಿ

ಇದೇ ಜುಲೈ ಮೂರನೆಯ ತಾರೀಕು ಗುರುಪೂರ್ಣಮಿ ಬಂದಿದೆ ಆಶಾಡ ಮಾಸದ ಶುಕ್ಲ ಪಕ್ಷದ ಈ ಪೌರ್ಣಮಿಯನ್ನು ನಾವು ಅತ್ಯಂತ ಸಡಗರದಿಂದ ಒಳ್ಳೆಯ ಮನಸ್ಸಿನಿಂದ ಆಚರಣೆ ಮಾಡಿದಾಗ ಎಲ್ಲಾ ಗುರುಗಳ ಅನುಗ್ರಹ ಸಿಗುತ್ತೆ.ಈ ಆಷಾಡ ಮಾಸದ ಪೌರ್ಣಮಿಯನ್ನು ಗುರುಪೂರ್ಣಮಿ ಅಂತ ಕರೀತೀವಿ ವೇದವ್ಯಾಸರ ಜನ್ಮದಿನವನ್ನು ನಾವು ಈ ದಿನ ನಾವು ಆಚರಣೆ ಮಾಡ್ತೀವಿ. ನಮ್ಮ ನಮ್ಮ ಗುರುಗಳಿಗೆ ಗೌರವ ಸಲ್ಲಿಸುವಂತಹ ದಿನ ಈ ಗುರುಪೂರ್ಣಮಿ ಯ ದಿನವಾಗಿದೆ‌.ಈ ಗುರು ಪೌರ್ಣಮಿಯ ದಿನ ಯಾವ ಕೆಲಸಗಳನ್ನು ಮಾಡಬೇಕು ಅಂತ ನೋಡೋದಾದ್ರೆ.ಹಳದಿ ಬಟ್ಟೆಯನ್ನ ಮುಖ್ಯವಾಗಿ ಧರಿಸಿಕೊಳ್ಳಬೇಕು. ಹಳದಿ ಬಟ್ಟೆಯನ್ನ ದಾನ ಮಾಡಬೇಕುಮ ಬೇಳೆಯನ್ನ ದಾನ ಮಾಡೋದು.ಬೆಲ್ಲವನ್ನ ದಾನ ಮಾಡೋದು ಜೊತೆಗೆ ಅರಿಶಿಣದ ಕೊಂಬನ್ನು ದಾನ ಮಾಡೋದು‌ಅರಿಶಿನವನ್ನು ದಾನ ಮಾಡುವುದು ಅರಿಶಿಣವನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡೋದು ಎಲ್ಲವನ್ನು ಮಾಡೋದು ತುಂಬಾ ಒಳ್ಳೆಯದು.

ಗುರು ಸಂವಿಧಾನಕ್ಕೆ ಹೋಗಿ ಮೇಲೆ ತಿಳಿಸಿದ ದಾನಗಳನ್ನು ಮಾಡುವಂತದ್ದು ಬೆಲ್ಲ ಹಾಗು ಬೇಳೆಯನ್ನ ಹಾಕಿ ಸಿಹಿ ನೈವೇದ್ಯವನ್ನ ಮಾಡಿ ಗುರು ಸನ್ನಿಧಾನದಲ್ಲಿ ಭಕ್ತರಿಗೆ ಹಂಚೋದು ಅಥವಾ ನಾವು ಕೂಡ ಸ್ವೀಕರಿಸುವುದು ತುಂಬಾ ಒಳ್ಳೆಯದು‌‌.ಈ ಕೆಲಸವನ್ನು ಮಾಡುವುದರಿಂದ ಇದುವರೆಗೂ ಆಗದೇ ಇರುವಂತಹ ಕಷ್ಟಗಳಾದರೂ ಕೂಡ ನೆರವೇರುತ್ತೆ.ಬರಬೇಕಾದ ಹಣ ಬರುತ್ತೆ ಗುರುಬಲ ಹೆಚ್ಚಾಗುತ್ತೆ ಎಷ್ಟೋ ಜನರಿಗೆ ಜಾತಕದಲ್ಲಿ ಗುರುಬಲ ನೀಚನಾಗಿರುತ್ತಾನೆ ಮದುವೆಯಾಗುವುದಿಲ್ಲ ಸಂತಾನ ಆಗ್ತಾಯಿರೋದಿಲ್ಲ. ವಿದ್ಯಾಭ್ಯಾಸದಲ್ಲಿ ತೊಂದರೆಗಳು ಕೆಲಸಗಳು ಸಿಗೋದಿಲ್ಲ ಕೆಲಸ ಸಿಕ್ಕಿದ್ರು ಸರಿಯಾದ ಸಂಬಳ ಇರೋದಿಲ್ಲ ಪ್ರಮೋಷನ್ಗಳು ಆಗ್ತಾ ಇರೋದಿಲ್ಲ.ಉದ್ಯೋಗದಲ್ಲಿ ತುಂಬಾ ತೊಂದರೆಗಳು ಆಗ್ತಾ ಇರುತ್ತೆ ಅಂತವರು ಗುರೂಪೌರ್ಣಮಿಯ ದಿನ ಗುರುಗಳಿಗೆ ಕಾಣಿಕೆಯನ್ನು ಕೊಟ್ಟು ಈ ಕೆಲಸಗಳನ್ನು ಮಾಡುವುದರಿಂದ ತುಂಬಾ ಶ್ರೇಷ್ಠ ಫಲಗಳು ಪ್ರಾಪ್ತಿಯಾಗುತ್ತೆ.ಅವತ್ತಿನ ದಿನ ತಪ್ಪದೇ ಗುರುಗಳ ಆಶೀರ್ವಾದವನ್ನು ಪಡಿಬೇಕು.

WhatsApp Group Join Now
Telegram Group Join Now
See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಹಾಗೆಯೇ ಅವತ್ತಿನ ದಿನ ಸ್ನಾನ ಮಾಡಬೇಕಾದರೆ ಮೈಮೇಲೆ ಒಡವೆಗಳನ್ನು ಧರಿಸಿಕೊಂಡು ಸ್ನಾನ ಮಾಡಿದರೆ ಗೊತ್ತಿದ್ದು ಗೊತ್ತಿಲ್ಲದೆ ಮಾಡಿದಂತಹ ತಪ್ಪುಗಳು ನಶಿಸಿಹೋಗುತ್ತೆ.ಅವತ್ತಿನ ದಿನ ಮೈಮೇಲೆ ಒಡವೆಗಳನ್ನು ಧರಿಸಿ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು ಹಳದಿ ಲೋಹ ಗುರುವಿನ ಬಣ್ಣ ಆಗಿದೆ ಗುರುವಿಗೆ ಹಳದಿ ಬಣ್ಣ ಅಂದ್ರೆ ಇಷ್ಟ ಆದ್ದರಿಂದ ಅವತ್ತಿನ ದಿನ ಒಡವೆಯನ್ನು ಧರಿಸಿರಬೇಕು.

ಹಾಗೆಯೇ ಹಳದಿ ಸಾಸಿವೆಯನ್ನು ನಿಮ್ಮ ಕೈ ಮುಷ್ಟಿಯಲ್ಲಿ ಹಿಡಿದುಕೊಂಡು ನಿಮ್ಮ ತಲೆ ಸುತ್ತ ಸುತ್ತಿ ದೃಷ್ಟಿಯನ್ನು ತೆಗೆದರೆ ತುಂಬಾ ಒಳ್ಳೆಯದು.ನಂತರ ಆ ಒಂದು ಹಳದಿ ಸಾಸಿವೆಯನ್ನ ಕರ್ಪೂರ ಹಾಕಿ ಸುಟ್ಟಾಕುವುದು ಅಥವಾ ಧೂಪಕ್ಕೆ ಹಾಕಿ ಸುಟ್ಟಾಕುವುದು ಮಾಡಬೇಕು.ಈ ರೀತಿ ಯಾರಿಗೆ ಮನೆಯಲ್ಲಿ ಗುರುಬಲ ಹೆಚ್ಚಾಗ್ಬೇಕು ಅಂತ ಇರ್ತೀರಾ ಅವರು ಮಾಡಬಹುದು ದೃಷ್ಟಿ ದೋಷ ಇದ್ದರೂ ಕೂಡ ಈ ಕೆಲಸವನ್ನು ಮಾಡಬಹುದು.ಹೀಗೆ ಮಾಡೋದ್ರಿಂದ ದೇಹ ಹಗುರವಾಗುತ್ತೆ ಮನಸ್ಸು ನಿರಾಳವಾಗುತ್ತೆ. ನೆಗೆಟಿವ್ ಶಕ್ತಿಗಳು ನಿಮ್ಮಿಂದ ದೂರ ಆಗುತ್ತೆ ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ.

[irp]


crossorigin="anonymous">