ತುರ್ತು ಪರಿಸ್ಥಿತಿ ಗೆ ಅದ್ಬುತವಾದ ಮಂತ್ರ ಇಲ್ಲಿದೆ ನೋಡಿ ..ಸಂಕಷ್ಟ ಬಂದಾಗ ಇದೆ ನಿಮ್ಮನ್ನ ಕಾಪಾಡೋದು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ತುರ್ತು ಪರಿಸ್ಥಿತಿಗೆ ಅದ್ಭುತ ಮಂತ್ರ ಶ್ರೀ ಸಚ್ಚಿದಾನಂದ ಬಾಬು ಗುರೂಜಿ…. ಮೊದಲನೆಯದಾಗಿ ಇತ್ತೀಚಿಗೆ ಅಂದರೆ ಜೂನ್ ಎರಡನೇ ತಾರೀಕು ಒಂದು ದೊಡ್ಡ ರೈಲು ದುರಂತ ಒರಿಸ್ಸಾದಲ್ಲಿ ಸಂಭವಿಸಿತು ಒಂದಲ್ಲ ಎರಡಲ್ಲ ಮೂರು ರೈಲುಗಳ ದುರಂತ ನಡೆಯಿತು ಈ ವರ್ಷ ಯುಗಾದಿ ಸಂಚಿಕೆಯಲ್ಲಿ ಈ ರೀತಿ ರೈಲು ದುರಂತ ಸಂಭವಿಸಬಹುದು ಎಂದು ನಾನು ಹೇಳಿದ್ದೆ ದುರಾದೃಷ್ಟವಶಾತ್ ಅದು ನಿಜವಾಗಿ ಹೋಯಿತು.

ನಿಜವಾಗಬಾರದಿತ್ತು ಇದರಿಂದ ನನ್ನ ಮನಸ್ಸಿಗೆ ಬಹಳ ನೋವು ಉಂಟಾಗಿದೆ ಇದಕ್ಕೂ ನಾನು ಮಾಡುತ್ತಿರುವ ಸಂಚಿಕೆಗೂ ಏನು ಸಂಬಂಧ ಎಂದು ಕೇಳಬಹುದು ಮುಂದೆ ಹೋಗುತ್ತಾ ನಿಮಗೆ ತಿಳಿಯುತ್ತದೆ ಇದನ್ನ ಯಾಕೆ ಇಲ್ಲಿ ಪ್ರಸ್ತಾಪ ಮಾಡುತ್ತಿದ್ದೇನೆ ಎಂದರೆ ಕೆಲವು ಪರಿಸ್ಥಿತಿಗಳು ನಮ್ಮ ಕೈ ಮೀರಿ ಹೋಗುತ್ತದೆ ಇದು ಬಹಳ ವಿಶಾಲ ಧೈರ್ಯ ಪರಮಾತ್ಮನ ಆಶೀರ್ವಾದ ಇವರ.


ಮೇಲೆ ಇರಬೇಕು ಎಂದು ನಾವೆಲ್ಲರೂ ಸೇರಿ ಪ್ರಾರ್ಥಿಸೋಣ ಬಹಳ ಮಂದಿ ನನಗೆ ಪತ್ರಗಳಲ್ಲಿ ಒಂದು ಬಹಳ ವಿಶಿಷ್ಟವಾದ ವಿಷದ ಬಗ್ಗೆ ಪ್ರಶ್ನೆ ಕೇಳಿದರು ಗುರುಗಳೇ ನಾವು ಎಷ್ಟೇ ಹುಷಾರಾಗಿ ಇದ್ದರೂ ಒಂದೊಂದು ಬಾರಿ ಅನಿರೀಕ್ಷಿತವಾಗಿ ಕೆಲವು ಪರಿಸ್ಥಿತಿಗಳು ನಮ್ಮನ್ನು ಕಾಡುತ್ತದೆ ಯಾವ ರೀತಿಯಲ್ಲಿ ಎಂದರೆ ಉದಾಹರಣೆಗೆ ಹೇಳುತ್ತಿದ್ದೇನೆ ದಂಪತಿಗಳು ಬಿಚಕ್ರ ವಾಹನದಲ್ಲಿ.

ಪ್ರಯಾಣ ಮಾಡುತ್ತಿರುವಾಗ ಎದುರಿನ ಕಡೆ ಒಂದು ನಾಯಿ ಸಡನ್ ಆಗಿ ರೋಡನ್ನು ಕ್ರಾಸ್ ಮಾಡುತ್ತದೆ ಅದನ್ನು ತಪ್ಪಿಸಲು ಹೋಗಿ ಜಾರಿ ಬಿದ್ದು ಏನಾದರೂ ಅನಾಹುತ ಆಗಬಹುದು ಇನ್ನು ಮನೆಯಲ್ಲಿ ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡು ಇರಬೇಕಾದರೆ ಯಾರೋ ಶತ್ರುಗಳು ಅಥವಾ ಕೆಟ್ಟ ಸಂಬಂಧಿಕರು ಮನೆಗೆ ನುಗ್ಗಿ ಜಗಳವಾಡುತ್ತಾರೆ ಇನ್ನು ಕೆಲವು ಸಂದರ್ಭಗಳಲ್ಲಿ.

ನಾವು ಎಷ್ಟೇ ಸಮಾಧಾನವಾಗಿ ಇದ್ದರೂ ಹೊಡೆದಾಟ ಶುರುವಾಗುತ್ತದೆ ಹಾಗೆ ಇನ್ನೊಂದು ಉದಾಹರಣೆ ಎಂದರೆ ವಯಸ್ಸಾದ ತಂದೆ ತಾಯಿಗಳ ಜೊತೆಯಲ್ಲಿ ಮನೆಯಲ್ಲಿದ್ದಾಗ ರಾತ್ರೋರಾತ್ರಿ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಆರೋಗ್ಯದಲ್ಲಿ ಏರುಪೇರು ಆಗಿ ಸಡನ್ ಆಗಿ ತಲೆ ಸುತ್ತುವುದು ಜ್ಞಾನ ತಪ್ಪುವುದು ಇನ್ನೇನಾದರೂ ಆಗುವುದು ಆ ರೀತಿಯಲ್ಲಾಗಿ ಜ್ಞಾನ.

ತಪ್ಪಿದರೆ ಅಥವಾ ಏನೋ ಒಂದು ನರಲಾಟ ಶುರುವಾಗುತ್ತದೆ ಮನೆಯಲ್ಲಿ ವಾಹನ ಇರುವುದಿಲ್ಲ ಯಾರಿಗಾದರೂ ಫೋನ್ ಮಾಡಿದರೆ ಲೈನ್ ಕನೆಕ್ಟ್ ಆಗುವುದಿಲ್ಲ ಆಗ ಕೈ ಕಾಲು ಓಡುವುದಿಲ್ಲ ಕೈ ಕಾಲು ನಡುಗುತ್ತದೆ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ ಇದ್ದಕ್ಕಿದ್ದ ಹಾಗೆ ಬಾಸ್ ಒಂದು ದಿನ ನಿಮ್ಮನ್ನು ಕರೆದು ಕಾರಣ ಇಲ್ಲದೇನೆ ಯಾವುದೋ ಹಳೆಯ ವಿಷಯ ತೆಗೆದು.

ಬಾಯಿಗೆ ಬಂದ ಹಾಗೆ ಭಯಬಹುದು ಕೆಲಸದಿಂದ ತೆಗೆದುಹಾಕುತ್ತೀನಿ ಎಂದು ಕೂಡ ಹೇಳಬಹುದು ಆಗ ಏನು ಮಾಡಬೇಕು ಎಂದು ತೋಚುವುದಿಲ್ಲ ಇಂತಹ ಸನ್ನಿವೇಶಗಳಲ್ಲಿ ಯಾರಿಗೂ ಏನು ಮಾಡಬೇಕು ಎಂದು ಆ ಸಮಯದಲ್ಲಿ ತೋಚುವುದಿಲ್ಲ ಈ ರೀತಿ ಉಳಿಸಿಕೊಳ್ಳಲು ಆಗದೇ ಇರುವ ಎಷ್ಟೋ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಉಂಟಾಗುತ್ತದೆ.

ಆಗ ನಾವು ಏನು ಮಾಡಬೇಕು ಎಂದು ಕೆಲವರು ಪ್ರಶ್ನೆಯನ್ನು ಕೇಳಿದ್ದಾರೆ, ನಮ್ಮ ಕರ್ಮಗಳನ್ನ ಅಷ್ಟು ಸುಲಭವಾಗಿ ದೂರ ಮಾಡುವುದಕ್ಕೆ ಆಗುವುದಿಲ್ಲ ಪೂರ್ವಜನ್ಮಂ ಪೂನಂ ಪಾಪಂ ಅದರಲ್ಲೂ ಪ್ರಾರಬ್ಧ ಕರ್ಮಗಳು ನಮ್ಮನ್ನ ಬಿಡುವುದಿಲ್ಲ ನಮ್ಮ ಜಾತಕದಲ್ಲಿ ಕೆಲವು ಗ್ರಹ ಸ್ಥಿತಿಗಳಿಂದ ಈ ರೀತಿ ಆಗುತ್ತದೆ.

ಒಳ್ಳೆಯದು ಆಗುತ್ತದೆ ಕೆಟ್ಟದ್ದು ಆಗುತ್ತದೆ ಈಗ ನಾನು ಕೆಟ್ಟದ್ದು ಆಗುವುದರ ಬಗ್ಗೆ ಮಾತನಾಡುತ್ತಿದ್ದೇನೆ ಇದಕ್ಕೆ ಸಂಬಂಧಪಟ್ಟ ಹಾಗೆ ಅರ್ಜುನ ಶ್ರೀ ಕೃಷ್ಣನಿಗೆ ಪ್ರಶ್ನಿಸಿದಾಗ ಪರಮಾತ್ಮ ಏನು ಹೇಳುತ್ತಾನೆ ಎಂದರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *