ಈ ಲಕ್ಷ್ಮಿ ಕುಬೇರ ಮಂತ್ರ ಮತ್ತು ಮುದ್ರೆಯನ್ನು ಮಾಡಿ 28 ದಿನ ಹೇಳಿ ಹಣಕಾಸಿನ ಸಮಸ್ಯೆ ದೂರವಾಗಿ ಸಾಕು ಅನ್ನುವಷ್ಟು ದುಡ್ಡು ಬರುತ್ತದೆ….ಹಣಕ್ಕೆ ಸಂಬಂಧಿಸಿದ ಎಷ್ಟು ವಿಚಾರಗಳನ್ನ ತಿಳಿಸಿದರು ಕೂಡ ಸಾಕಾಗುವುದಿಲ್ಲ ಈ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ತುಂಬಾ ಸರಳ ಹಾಗೆ ಅಷ್ಟೇ ನಿಯಮಬದ್ಧವಾಗಿ ಶಿಸ್ತಿನಿಂದ ಕ್ರಮಬದ್ಧವಾಗಿ.
ಮಾಡಿಕೊಳ್ಳಬೇಕಾಗುತ್ತದೆ ಲಕ್ಷ್ಮಿಯ ಜೊತೆಗೆ ಕುಬೇರನನ್ನು ಒಲಿಸಿಕೊಂಡು ಇರುವಂತಹ ಎಲ್ಲ ತೊಂದರೆಗಳು ನಿವಾರಣೆಯಾಗುತ್ತಾ ಇರುತ್ತದೆ ಲಕ್ಷ್ಮಿ ಸಂಪತ್ತಿನ ಅಧಿದೇವತೆಯಾದರೆ ಸಂಪತ್ತಿಗೆ ರಾಜ ಕುಬೇರ ಆಗಿರುತ್ತಾನೆ ಹಾಗಾಗಿ ಕುಬೇರನನ್ನು ಸಹ ಒಲಿಸಿಕೊಳ್ಳಬೇಕಾಗುತ್ತದೆ ವಾಸ್ತುವಿನಲ್ಲಿ ನಾವು ಮನೆಯಲ್ಲಿ ಹೇಳಬೇಕಾದರೆ ಕುಬೇರ.
ಮೂಲೆಯಂದು ಇರುತ್ತದೆ ಅಲ್ಲಿ ಹಣದ ಆಕರ್ಷಣೆ ಆಗುತ್ತಾ ಇರುತ್ತದೆ ಜೊತೆಗೆ ಅಲ್ಲಿರುವಂತಹ ಸಂಪತ್ತು ಯಾವುದು ಇರುತ್ತದೆ ಅದು ಅದರದ್ದೇ ಆಗುತ್ತಾ ಇರುತ್ತದೆ ಅದರ ಸ್ಥಾನ ಅಷ್ಟು ಭದ್ರವಾಗಿ ಇರುತ್ತದೆ ಹಾಗಾಗಿ ಮನೆಯಲ್ಲಿ ವಾಸ್ತುವನ್ನು ನೋಡಬೇಕಾದರೆ ಕುಬೇರ ಮೂಲೆಯನ್ನ ಸರಿಯಾದ ಜಾಗದಲ್ಲಿ ನೋಡಿಕೊಂಡು ಆ ಜಾಗವನ್ನ ಸ್ವಚ್ಛವಾಗಿ.
ಇಟ್ಟುಕೊಳ್ಳಬೇಕಾಗುತ್ತದೆ ಆ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಂಡು ಬರತಕ್ಕಂತಹ ಆದಾಯವನ್ನು ಅಲ್ಲಿಟ್ಟು ಅಷ್ಟೇ ಒಳ್ಳೆಯ ರೀತಿಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕಾಗುತ್ತದೆ ಈಗ ನಾನು ಹೇಳುವಂತಹ ಈ ವಿಚಾರ ಏನು ಎಂದರೆ ಕುಬೇರ ಮುದ್ರೆ ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಇದು ಅಷ್ಟ ಐಶ್ವರ್ಯವನ್ನು ಕೊಡುವಂತದ್ದು ಕುಬೇರ.
ದೇವಾನುದೇವತೆಗಳಿಗೂ ಕೂಡ ಸಂಪತ್ತನ್ನು ಕೊಡುತ್ತಾ ಇರುವಂತಹವನು ಹಾಗಾಗಿ ಕುಬೇರ ಮುದ್ರೆಯನ್ನು ಮಾಡಿಕೊಂಡು ಆ ಮಂತ್ರವನ್ನು ಹೇಳುವುದರಿಂದ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಬಹುದು ತಮಿಳುನಾಡಿನಲ್ಲಿ ಕುಬೇರ ಲಕ್ಷ್ಮಿ ದೇವಸ್ಥಾನವೇ ಇದೆ ಅಲ್ಲಿ ಪೌರ್ಣಮಿಯ ದಿನ ಧ್ಯಾನದಲ್ಲಿ ಕುಬೇರ ಮಂತ್ರವನ್ನ ಹೇಳಿಕೊಟ್ಟಿದ್ದೇವೆ ನಮ್ಮಲ್ಲಿ ಹುಣ್ಣಿಮೆಯ.
ಧ್ಯಾನ ತೆಗೆದುಕೊಂಡಿರುವಂತಹ ಒಬ್ಬರು ಅಚಾನಕ್ಕಾಗಿ ತಮಿಳುನಾಡಿಗೆ ಹೋದಾಗ ಅಲ್ಲಿ ಕುಬೇರ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಬಂದರಂತೆ. ಅಲ್ಲಿ ಸಹ ನಾವು ಹೇಳುವಂತಹ ವಿಚಾರಗಳನ್ನ ತಿಳಿಸಿಕೊಟ್ಟಿದ್ದಾರೆ ನಾವು ಕೊಟ್ಟಂತಹ ಮುದ್ರೆಯನ್ನ ಜೊತೆಗೆ ಅಲ್ಲಿ ಯಾವ ರೀತಿ ಮಾಡಬೇಕು ಅನ್ನುವುದೆಲ್ಲವನ್ನು ಸಹ ನಾವು ಏನು ಹೇಳಿದ್ದೇವೆ ಅದನ್ನೆಲ್ಲವೂ.
ಸಹ ಅಲ್ಲಿ ಹೇಳಿಕೊಟ್ಟಿದ್ದಾರೆ ಅವರು ಹೇಳಿಕೊಂಡಾಗ ನಮಗೆ ತುಂಬಾ ಸಂತೋಷವಾಯಿತು ಏನಕ್ಕೆ ಎಂದರೆ ನಿಜವಾಗಿಯೂ ದೇವಾನುದೇವತೆಗಳ ಅನುಗ್ರಹ ಅವರ ಮೇಲೆ ಆಗಿದೆ ಅವರು ಅಲ್ಲಿ ಹೋಗಿ ವಿಚಾರವನ್ನು ತಿಳಿದುಕೊಂಡು ಬಂದಿದ್ದರೆ ಮತ್ತು ಇಷ್ಟೆಲ್ಲಾ ಒಳ್ಳೆಯದು ಆಗುತ್ತಿದೆ ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಭಗವಂತ ನೇರವಾಗಿ ಬಂದು ಹೇಳಲು ಆಗಲಿಲ್ಲ.
ಅಂದರೂ ಸಹ ವಾತಾವರಣದಲ್ಲಿ ನಮ್ಮ ಒಂದು ಸೃಷ್ಟಿಯಲ್ಲಿ ಇರುವಂತಹ ಜನರ ಬಾಯಲ್ಲಿ ಬೇರೆ ಬೇರೆ ರೀತಿಯಲ್ಲಿ ವಿಚಾರಗಳನ್ನು ತಿಳಿಸಿ ಕೊಡುತ್ತಾ ಇರುತ್ತಾರೆ ಹಾಗಾಗಿ ಯಾವುದೇ ರೀತಿಯ ತಪ್ಪುಗಳನ್ನ ತಿಳಿದುಕೊಳ್ಳದೆ ನಾವು ಏನು ಕೊಡುತ್ತಿರುತ್ತೇವೆಯೋ ಆ ಒಂದು ನಿಟ್ಟಿನಲ್ಲಿ ಅದನ್ನ ಸರಿಯಾಗಿ.
ಮಾಡುವುದರಿಂದ ಎಲ್ಲವೂ ಕೂಡ ಒಳ್ಳೆಯದಾಗುತ್ತಾ ಇರುತ್ತದೆ ಕುಬೇರ ಮುದ್ರೆಯನ್ನ ಮಾಡಿ ಇದನ್ನ ಪ್ರತಿದಿನ ಅಭ್ಯಾಸ ಮಾಡಿ 5 ರಿಂದ 10 ನಿಮಿಷ ಮಾಡಿದರೆ ಸಾಕು ಇದನ್ನ ಸಂಜೆಯ ಸಮಯದಲ್ಲಿ ಮಾಡುವುದು ಒಳ್ಳೆಯದು ಮತ್ತು ಇದಕ್ಕೆ ಬೇರೆ ಯಾವುದಾದರೂ ನಿಯಮಗಳು ಇದೆಯಾ ಎಂದು ಕೇಳಿದರೆ.
ಅಷ್ಟಾಗಿ ನಿಯಮಗಳು ಇಲ್ಲದಿದ್ದರೂ ಸಹ ತುಂಬಾ ತಲೆಕೆಡಿಸಿಕೊಳ್ಳದೆ ಬೇಡವಾದ ಯೋಚನೆಗಳನ್ನು ಮಾಡದೆ ಶ್ರದ್ಧೆಯಿಂದ ನಿಷ್ಠೆಯಿಂದ ಮಾನಸಿಕವಾಗಿ ಮಾಡುವುದು ತುಂಬಾ ಒಳ್ಳೆಯದು ಆಗುತ್ತಾ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.