ಇದರ ಬಗ್ಗೆ ಕೇವಲ ಕೆಲವರಿಗೆ ಅಷ್ಟೇ ಗೊತ್ತು..ಪವರ್ ಆಫ್ ಮುದ್ರ ..ಇದರ ಶಕ್ತಿ ಅಷ್ಟಿಷ್ಟಲ್ಲ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಪವರ್ ಆಫ್ ಮುದ್ರ..ಕೇವಲ ಒಂದು ಪರ್ಸೆಂಟ್ ಜನರಿಗೆ ಮಾತ್ರ ಗೊತ್ತು… ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರಬಹುದು ರೊನಾಲ್ಡೋ ವಿರಾಟ್ ಹ್ಯಾಂಡ್ರೆಸ್ ಪಿ ಎಂ ಮೋದಿಜಿ ಡೋನಟ್ ಡ್ರಮ್ ಮತ್ತೆ ಸೂಪರ್ ಸ್ಟಾರ್ ರಜನಿಕಾಂತ್ ಇವರೆಲ್ಲರೂ ಕೂಡ ತಮ್ಮ ಇಂಟರ್ವ್ಯೂಸ್ ಮತ್ತು ಕೆಲವು ಕಡೆ ಒಂದು ಸ್ಪೆಷಲ್ ಆದ ಸೈನ್ಸ್ ಮುದ್ರೆಗಳನ್ನು ತೋರಿಸುತ್ತಾರೆ ಈ ರೀತಿಯ ಎಲ್ಲಾ.

ಮುದ್ರೆಗಳನ್ನು ನೀವು ನೋಡಿರುತ್ತೀರಾ ಇದನ್ನು ನೋಡಿ ನೀವು ಯೋಚನೆ ಮಾಡಿದರೆ ಇದು ಒಂದು ಕೇವಲ ಅವರ ಸ್ಟೈಲ್ ಎಂದು ಆಗ ಬಹುಷ್ಯ ನಾವು ತಪ್ಪು ಯೋಚನೆ ಮಾಡುತಿದ್ದೇವೆ ಇದೇನು ಸಾಮಾನ್ಯವಾದ ಚಿಹ್ನೆಯಲ್ಲ ಬದಲಿಗೆ ಇವುಗಳನ್ನ ಮುದ್ರಾಸನ ಎಂದು ಕರೆಯುತ್ತಾರೆ ಜೊತೆಗೆ ಇದರ ಇತಿಹಾಸ ಸಾವಿರ ವರ್ಷಗಳಿಗಿಂತ ಹಳೆಯದು ಈ ಮುದ್ರಾ ಆಸನಗಳ.

ಶಕ್ತಿಯ ಬಗ್ಗೆ ನಮಗೆ ಅಷ್ಟೇನೂ ಗೊತ್ತಿರುವುದಿಲ್ಲ ಏಕೆಂದರೆ ಇದೆಲ್ಲಾ ಮೂಢನಂಬಿಕೆಗಳು ಎಂದು ಇದನ್ನು ಯಾರು ತಿಳಿಸುವುದಿಲ್ಲ ಕಲಿಸುವುದಿಲ್ಲ ಅವರು ಬಿಟ್ಟು ಹೋಗಿರುವ ವೆಸ್ಟೆರ್ನ್ ಎಜುಕೇಶನ್ ಅನ್ನು ಕಲಿಯುತ್ತಾ ಹೋಗುತ್ತಿದ್ದೇವೆ, ಅವರು ನಮ್ಮ ಅಮೂಲ್ಯವಾದ ಗ್ರಂಥಗಳಿಂದ ಅಲ್ಲಿರುವ ಮಿಲಿನಿಯರ್ಸ್ ಬಿಲಿನಿಯರ್ಸ್ ಕಲಿಯುತ್ತಾ ಹೋಗುತ್ತಿದ್ದಾರೆ.

ಮತ್ತು ಅವರ ಜೀವನದಲ್ಲಿ ಅಳವಡಿಸುತ್ತಾರೆ ಈ ಮುದ್ರಾಸನಗಳ ರಹಸ್ಯ ತಿಳಿಯುವುದಕ್ಕಿಂತ ಮೊದಲು ನಾವು ಇದನ್ನು ನೋಡೋಣ ಮುದ್ರಸನ ಎಂದರೆ ಏನು ಅದು ನಮ್ಮ ಜೀವನಕ್ಕೆ ಹೇಗೆ ಸಹಾಯ ಮಾಡುತ್ತದೆ ನಿಮ್ಮ ಮೆಮೊರಿ ಪವರ್ ಅಥವಾ ಜ್ಞಾಪಕ ಶಕ್ತಿ ಕಡಿಮೆ ಇದ್ದರೆ ಹೆಚ್ಚಿಸುತ್ತದೆ ಏನಾದರೂ ಒತ್ತಡ ಟೆನ್ಶನ್ ಭಯಾ ತಲೆನೋವು ಇದ್ದರೆ ಕಡಿಮೆ ಮಾಡುತ್ತದೆ ನೀವು.

ಕೆಲಸ ಅಥವಾ ಓದುವುದರಲ್ಲಿ ಗಮನ ಕೊಡುವುದಕ್ಕೆ ಆಗುತ್ತಿಲ್ಲ ಎಂದರೆ ಅದಕ್ಕೂ ಈ ಮುದ್ರಾ ಸಹಾಯ ಮಾಡುತ್ತದೆ ನಿಮ್ಮ ಸೆಲ್ಫ್ ಕಾನ್ಫಿಡೆನ್ಸ್ ಧೈರ್ಯ ಮತ್ತು ಅಭಿವೃದ್ಧಿ ಕೂಡ ಆಗುತ್ತದೆ ಈ ಮುದ್ರಾ ಆಸನಗಳಿಂದ ನಿಮಗೆ ಇದು ಗೊತ್ತಿರಲಿ ನಮ್ಮ ಪಂಚ ತತ್ವಗಳು ಭೂಮಿ ಜಲ ವಾಯು ಅಗ್ನಿ ಆಕಾಶ ಮತ್ತು ಇದೇ 5 ಅಂಶಗಳಿಂದ ಸೇರಿ ನಮ್ಮ ಮಾನವ ದೇಹ ಆಗಿದೆ ಮತ್ತು ಆ.

ಐದು ಪಂಚಭೂತಗಳು ನಮ್ಮ ಐದು ಬೆರಳನ್ನ ವರ್ಣಿಸುತ್ತದೆ ಮತ್ತು ಶಕ್ತಿಯನ್ನು ನಿಯಂತ್ರಣ ಹಾಗೂ ಸಮತೋಲನ ಮಾಡುವ ಒಂದೇ ದಾರಿ ಮುದ್ರಸ್ ಇದರ ಮೊದಲ ಮೂಲಾ ನಮಗೆ ನಮ್ಮ ಸಾವಿರಾರು ವರ್ಷಗಳಿಂದ ಬರೆದಿರುವ ಮಂತ್ರ ಶಾಸ್ತ್ರ ಗ್ರಂಥಗಳಲ್ಲಿ ಕಾಣಬಹುದು ಈ ಶಾಸ್ತ್ರಗಳಲ್ಲಿ ಬರೆದಿದ್ದಾರೆ ಮುದ್ರಾ ಕೆಲವು ಸ್ಪೆಷಲ್ ಗುರುತುಗಳು ಇರುತ್ತದೆ ಇದನ್ನ.

ಬಳಸಿಕೊಂಡು ನಾವು ನಮ್ಮ ದೇಹದ ಆಂತರಿಕ ಶಕ್ತಿಯನ್ನು ನಿಯಂತ್ರಣ ಮಾಡಬಹುದು ಮತ್ತು ಬೇರೆ ಬೇರೆ ಮುದ್ರಾಗಳನ್ನು ನಾವು ಪಾಲಿಸಿ ನಾವು ನಮ್ಮ ಓದುವುದರಿಂದ ಹಿಡಿದು ಆರೋಗ್ಯ ಹಾಗೆ ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ನಮ್ಮನ್ನು ಶಕ್ತಿಗೊಳಿಸುತ್ತದೆ ಅದಕ್ಕೆ ನಾವು ಈ ವಿಡಿಯೋದಲ್ಲಿ ಎಂಟು.

ಶಕ್ತಿಯುತ ಮುದ್ರೆಗಳ ಬಗ್ಗೆ ತಿಳಿಯೋಣ ಅದು ನಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುವುದು, ಮೊದಲನೆಯದಾಗಿ ಅಪ್ ನ ಮುದ್ರಾ ಈ ಮುದ್ರವನ್ನು ನೀವು ನೋಡಿರಬಹುದು ರಜನಿಕಾಂತ್ ಅವರು ಸ್ವತಹ ಈ ಮುದ್ರಾ ಗುರುತುಗಳನ್ನ ತಮ್ಮ ಸಿನಿಮಾಗಳಲ್ಲಿ ಬಳಸಿದ್ದಾರೆ ಇದನ್ನು ಹಾಗೆ ಮುಂದುವರಿಸಿ ತಮ್ಮ ಪೊಲಿಟಿಕಲ್.

ಪಾರ್ಟಿಯ ಸಿಂಬಲ್ ಆಗಿ ಮಾಡಿದರು ಈ ಅಪ್ನಾಮುದ್ರ ಮಾಡುವುದರಿಂದ ನಮಗೆ ಶಕ್ತಿ ಸಿಗುತ್ತದೆ ಇದು ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ನೋವು ಡೈಜೆಶನ್ ಯೂರಿನರಿ ಸಮಸ್ಯೆ ಗಳನ್ನು ದೂರ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *