ಏಳು ತಲೆ ಮಾರುಗಳವರೆಗೂ ಕಾಡುವ ಪಿತೃ ದೋಷದಿಂದ ತಪ್ಪಿಸಿಕೊಳ್ಳಲು ಇದೆ ಸುಲಭವಾದ ಮಾರ್ಗ ‌‌. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಏಳು ತಲೆಮಾರುಗಳ ವರೆಗೂ ಕಾಡುವ ಪಿತೃ ದೋಷದಿಂದ ತಪ್ಪಿಸಿಕೊಳ್ಳಲು ಇದೇ ಸುಲಭವಾದ ಮಾರ್ಗ… ಈ ವಿಡಿಯೋದಲ್ಲಿ ಅತಿ ಮುಖ್ಯವಾದ ಒಂದು ವಿಷಯದ ಬಗ್ಗೆ ತಿಳಿಸುತ್ತೇನೆ ಅದೇ ಪಿತೃ ದೋಷದಿಂದ ಹೊರಬರುವ ಸುಲಭ ಮಾರ್ಗ, ನಮ್ಮ ತಂದೆ ತಾಯಿ ಅಜ್ಜಿ ತಾತ ಕಷ್ಟಪಟ್ಟು ದುಡಿದು ಸಂಪಾದಿಸಿದ ಆಸ್ತಿ ಪಾಸ್ತಿಗಳನ್ನು ನಮ್ಮ ಪಿತ್ರಾರ್ಜಿತ ಆಸ್ತಿ ಎಂದು.

ಇದನ್ನು ಅನುಭವಿಸಲು ನನಗೆ ಹಕ್ಕು ಇದೆ ಎಂದು ಯಾವ ರೀತಿ ಆಸ್ತಿಪಾಸ್ತಿಗಳನ್ನ ಅನುಭವಿಸಲು ನಾವು ಅರ್ಹತೆ ಪಡೆದುಕೊಳ್ಳುತ್ತೇವೆ ಅದೇ ರೀತಿ ನಮ್ಮ ತಂದೆ ತಾತಂದಿರು ಮಾಡಿರುವ ಪಾಪ ಪುಣ್ಯಗಳು ಕೂಡ ವಂಶ ಪಾರಂಪರೆಯವಾಗಿ ಬರುತ್ತವೆ ನಮ್ಮ ಪೂರ್ವಿಕರು ಒಳ್ಳೆಯ ಕೆಲಸಗಳು ಪುಣ್ಯಕಾರ್ಯಗಳನ್ನು ಮಾಡಿದರೆ ನಮ್ಮ ವಂಶವೆಲ್ಲ ಸುಖ.


ಸಂತೋಷದಿಂದ ಬದುಕಬಹುದು ಅದೇ ಒಂದು ವೇಳೆ ಅವರು ಕೆಟ್ಟ ಕೆಲಸ ಪಾಪ ಕಾರ್ಯಗಳನ್ನ ಮಾಡಿದರೆ ಅದು ತಿಳಿದೋ ತಿಳಿಯದೆನೋ ನಡೆದಿದ್ದರೂ ಕೂಡ ಅವರು ಮಾಡಿದ ಪಾಪಕರ್ಮಗಳನ್ನು ನಾವು ವಂಶಪಾರಂಪರಿಕವಾಗಿ ನಮ್ಮ ಕುಟುಂಬದವರೆಲ್ಲರೂ ಅನುಭವಿಸಲೇಬೇಕು ನನಗೆ ಗೊತ್ತಿರುವಂತೆ ನಾನು ಯಾವುದೇ ತಪ್ಪು ಮಾಡಿಲ್ಲ ಆದರೂ.

ನಾನು ಏಕೆ ಇಷ್ಟೊಂದು ಕಷ್ಟ ಅನುಭವಿಸುತ್ತಿದ್ದೆನೆ ಎಂದು ನಿಮ್ಮಲ್ಲಿ ಯಾರಾದರೂ ಕೊರಗುತ್ತಿದ್ದರೆ ನೀವು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯ ಒಂದೇ ಒಂದು ಅದೇ ಪಿತೃ ದೋಷ ಇದು ಪ್ರತಿಯೊಬ್ಬರಿಗೂ ಉಪಾಯ ವಾಗುವಂತಹ ಮಾಹಿತಿ ಪಿತೃ ದೋಷ ಇರುವವರು ಯಾವುದೇ ಕೆಟ್ಟ ಕೆಲಸಗಳು ಪಾಪ ಕಾರ್ಯಗಳನ್ನು ಮಾಡದೆ ಇದ್ದರೂ ಅವರ ಕುಟುಂಬ.

ಮಾತ್ರ ಕಷ್ಟಗಳಿಗೆ ಗುರಿಯಾಗುತ್ತಲೇ ಇರುತ್ತದೆ ಏಕೆಂದರೆ ಅದು ನಮ್ಮ ಪೂರ್ವಿಕರು ಮಾಡಿರುವಂತಹ ಪಾಪದ ಕರ್ಮಗಳು ಅವರ ಆಸ್ತಿಪಾಸ್ತಿಗಳನ್ನು ನಾವು ಹಂಚಿಕೊಂಡಂತೆ ಅವರ ಪಾಪಗಳನ್ನು ಕೂಡ ನಾವು ಹಂಚಿಕೊಳ್ಳಲೇಬೇಕು ಈಗ ಪಿತೃ ದೋಷದಿಂದ ಬರುವಂತಹ ಕಷ್ಟಗಳ ಬಗ್ಗೆ ಚರ್ಚಿಸೋಣ, ಚಿಕ್ಕ ವಯಸ್ಸಿನಲ್ಲಿ ಅಕಾಲ ಮರಣ ಹೊಂದುವುದು ದೇಹದಲ್ಲಿರುವ.

ಅಂಗಾಂಗಗಳು ಕೆಲಸ ಮಾಡದೆ ಆಸ್ಪತ್ರೆ ಪಾಲಾಗುವುದು ಸಾಲದಲ್ಲಿ ಸಿಲುಕಿ ಕೊಳ್ಳುವುದು ಸಂಬಂಧವೇ ಇಲ್ಲದಂತೆ ನಿಂದನೆಗಳಿಗೆ ಗುರಿಯಾಗುವುದು ನಮ್ಮ ಪ್ರಮಯವೇ ಇಲ್ಲದೆ ಅಪಘಾತಗಳಿಗೆ ಸಿಲುಕಿ ಕೊಳ್ಳುವುದು ಜೀವನ ಪರಿಯಂತ ಕಷ್ಟಗಳನ್ನೇ ಅನುಭವಿಸುವುದು ನಮ್ಮ ಕಣ್ಣೆದುರಿಗೆ ನಮ್ಮ ಮಕ್ಕಳು ಕೆಟ್ಟ ಅಭ್ಯಾಸಗಳಿಗೆ ದಾಸರಾಗುವುದು ನಮ್ಮ.

ಮಕ್ಕಳಿಂದಲೇ ನಮ್ಮ ಕೀರ್ತಿ ಪ್ರತಿಷ್ಠೆ ಹಾಳಾಗುವುದು ಇಂತಹ ಎಷ್ಟೋ ಸಮಸ್ಯೆಗಳಿಗೆ ಕಾರಣ ಪಿತೃ ದೋಷ ಇನ್ನು ಇದರಿಂದ ತಪ್ಪಿಸಿಕೊಳ್ಳಬಹುದಾ ಖಂಡಿತ ಹೌದು ಇದಕ್ಕಿರುವ ಏಕೈಕ ಸುಲಭ ಮಾರ್ಗ ಏನು ಎಂದು ಈಗ ತಿಳಿಯೋಣ ನೀವು ಸ್ಮಶಾನ ನಾರಾಯಣನನ್ನು ಪ್ರಸನ್ನಗೊಳಿಸಿಕೊಳ್ಳಬೇಕು ಆದರೆ ಈ ಸ್ಮಶಾಣ ನಾರಾಯಣನ ಆಲಯ ನಮ್ಮ ಭಾರತ ದೇಶದಲ್ಲಿ.

ಎರಡೇ ಎರಡು ಇದೆ ಒಂದು ಕಾಶಿ ಎರಡನೆಯದು ಪಾಪನಾಶಿ ಇದು ಅಲಂಪುರಂ ಜೋಗುಳಂಬ ಗದುವಾಳ ಜಿಲ್ಲೆಯಲ್ಲಿ ಇದೆ ಅಲ್ಲಂ ಪುರಂ ನಲ್ಲಿರುವ ಸ್ಮಶಾಣ ನಾರಾಯಣ ದೇವಾಲಯದ ಬಗ್ಗೆ ಕೇರಳ ತಾಂತ್ರಿಕ ಶಾಸ್ತ್ರದಲ್ಲೂ ಕೂಡ ಹೇಳಿದ್ದಾರೆ ಸ್ಮಶಾಣ ನಾರಾಯಣನನ್ನು ಪ್ರಸನ್ನಗೊಳಿಸಿಕೊಳ್ಳುವುದು ಹೇಗೆ ಪಿತೃ ದೋಷದಿಂದ ವಿಮುಕ್ತಿ ಪಡೆಯುವುದು ಹೇಗೆ ಎಂದು ಈಗ.

ನೋಡೋಣ ಇದಕ್ಕೆ ನೀವು ಕೆಲವು ಆಹಾರಗಳನ್ನು ತಯಾರಿಸಬೇಕಾಗುತ್ತದೆ ಒಂದು ಹಾಲನ್ನು ಉಪಯೋಗಿಸಿ ತಯಾರಿಸಿದಂತಹ ಪಾಯಸ ಎರಡು ಬಿಳಿ ಅನ್ನ ಮೂರನೆಯದು ನುಣ್ಣಗೆ ಬೇಯಿಸಿದಂತಹ ತೊಗರಿ ಬೇಳೆ ನಾಲ್ಕನೆಯದು ತುಪ್ಪ ಐದನೆಯದು ವಡೆ ಆಹಾರಗಳನ್ನು ಸ್ಮಶಾನ ನಾರಾಯಣನಿಗೆ ನೈವೇದ್ಯವಾಗಿ ಅರ್ಪಿಸಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *