ಕಳಶ ಇಟ್ಟು ಪೂಜೆ ಮಾಡುವವರು ಈ ನಿಯಮ ಮರೆಯಬೇಡಿ..ನಿತ್ಯ ಕಳಶ ಇಡ್ತೀರಾ.ವಿಳ್ಳೆದೆಲೆ ಬಳಸ್ತೀರಾ ಈ 9 ನಿಯಮ ಪಾಲಿಸಿ ಹಣದ ಹೊಳೆ ಹರಿಯುತ್ತೆ

ಕಳಸ ಎಂದರೆ ಅದು ಲಕ್ಷ್ಮಿ ಸ್ವರೂಪ ಅಂತಹ ಕಳಸವನ್ನು ಇಡುವಾಗ ತುಂಬಾ ಎಚ್ಚರವಾಗಿರಿ. ಕಳಸಕ್ಕೆ ಯಾವುದೇ ಕಾರಣಕ್ಕು ಸ್ಟೀಲ್ ಅಥವಾ ಕೋಟಿಂಗ್ ಕಳಸದ ಚೊಂಬನ್ನು ಬಳಸಲೇಬಾರದು ಎಚ್ಚರ.ಎರಡು ಕಳಸಕ್ಕೆ ಬೆಳ್ಳಿ ಇತ್ತಾಳೆ ತಾಮ್ರದ ಚೊಂಬುಗಳು ಬಹಳ ಶ್ರೇಷ್ಠ ನಿಮ್ಮ ಶಕ್ತಿಗೆ ಅನುಸಾರವಾಗಿ ಇಟ್ಟು ಪೂಜಿಸಿ. 3 ನಿಮ್ಮ ಪೂರ್ವಜರು ಯಾವ ರೀತಿ ಕಳಸ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿದ್ದರು ಅದೇ ರೀತಿ ನೀವು ಪಾಲಿಸುವುದು ಉತ್ತಮ.ಕೆಲವರು ಲಕ್ಷ್ಮಿ ಕಳಸ ಇಡುತ್ತಾರೆ ಇನ್ನು ಕೆಲವರು ಮನೆದೇವರ ಕಳಸ ಇಡುತ್ತಾರೆ. ಕೆಲವರು ಕಾಯಿ ಕಳಸ ಇಡುತ್ತಾರೆ.ಇನ್ನು ಕೆಲವರು ಎಲೆಗಳನ್ನು ಇಡುತ್ತಾರಡ ಯಾವುದೇ ಆದರೂ ನಿಯಮ ಪಾಲಿಸುವುದು ಉತ್ತಮ ಬಂಧುಗಳೇ.ನೀವು ಲಕ್ಷ್ಮಿ ಕಳಸ ಇಡುವುದಾದರೆ ಕಳಸಕ್ಕೆ ಮಾಂಗಲ್ಯ ಹಾಕಲೇಬೇಕು ಮಾಂಗಲ್ಯ ಇಲ್ಲದಿದ್ದರೆ ಅರಿಶಿಣದ ಕೊಂಬನ್ನಾದರೂ ಕಟ್ಟಬೇಕು ನೆನಪಿರಲಿ ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಒಂದು ತಟ್ಟೆಗೆ ಮೂರು ಇಡೀ ಅಥವಾ ಐದು ಹಿಡಿ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿನ ಕುಂಕುಮ ಹಾಕಿ, ಉಂಗುರದ ಬೆರಳಿನಿಂದ ಅಷ್ಟದಳದ ಕಮಲವನ್ನು ಬಿಡಿಸಿ ಅದರ ಮೇಲೆ ಇಡಬೇಕು.

WhatsApp Group Join Now
Telegram Group Join Now

ಶುದ್ಧವಾದ ನೀರು ಹಾಕಿ ನಂತರ ಅದಕ್ಕೆ ಒಂದು ಚಿಟಿಕೆ ಅರಿಶಿಣ ಕುಂಕುಮ ಹಾಕಿ ಅರಿಶಿನ ಕುಂಕುಮ ಹಾಕಿ ಸ್ವಲ್ಪ ಮಂತ್ರಾಕ್ಷತೆ ಹಾಕಿ ನಂತರ ಒಂದು ಒಂದು ನಾಣ್ಯ ಯಾವುದಾದರೂ ಸರಿ ಯಾವುದಾದರೂ ಸರಿ ಹಿತ್ತಾಳೆ ಬೆಳ್ಳಿ ಅಥವಾ ನಾರ್ಮಲ್ ನಾಣ್ಯ ಯಾವುದಾದರೂ ಸರಿ ಮರೆಯದೆ ಹಾಕಿ ಇದು ಪ್ರಾಣದ ಪ್ರತೀಕ.ನೀರು ತೆಂಗಿನಕಾಯಿಗೆ ತಾಕುವಂತೆ ಇರಬೇಕು ಆದರೆ ಚೊಂಬಿನಿಂದ ಚೆಲ್ಲುವಂತೆ ಇರಬಾರದು. ಇನ್ನು ಕೆಲವರು ಕವಡೆ ಗೋಮತಿ ಚಕ್ರ ಕಮಲದ ಬೀಜ ಹಾಕಬಹುದು ಆದರೆ ಇದು ಆಪ್ಷನ್ ಹರಿದಿನದಲ್ಲಿ ಹಾಕಿದರೆ ಸಾಕು.ಆರು ತೆಂಗಿನ ಕಾಯಿ ವಿಷಯಕ್ಕೆ ಬಂದರೆ ಹಾಳಾಗದ ಅಥವಾ ಒಳ್ಳೆಯ ತೆಂಗಿನಕಾಯಿ ಆರಿಸಿ ಜೊತೆಗೆ ಜೊಟ್ಟು ಇರುವ ತೆಂಗಿನಕಾಯಿ ಇಡಬೇಕು.ಕಣ್ಣು ಕಾಣಿಸದ ತೆಂಗಿನಕಾಯಿ ಇಡಬೇಕು ಇದು ಬಹಳ ಮುಖ್ಯ ಇರಬಹುದು.

See also  ಇನ್ನೂ 3 ದಿನದ ಒಳಗೆ ಶನಿದೇವರ ಕೃಪೆಯಿಂದ ಹಣದ ಜೊತೆ ಅದೃಷ್ಟ ಈ 6 ರಾಶಿಗೆ ವಿಪರೀತ ಧನಲಾಭ ರಾಜಯೋಗ ನಿಮ್ಮ ರಾಶಿ ಇದೆಯಾ ನೋಡಿ

ಏಳು ಕಳಸಕ್ಕೆ ವೀಳ್ಯದೆಲೆ ಅಥವಾ ಮಾವಿನ ಎಲೆ ಯಾವುದಾದರೂ ಸರಿ ಇರಬಹುದು ಎಲೆಗಳು ಒಂದೇ ಅಳತೆಯಲ್ಲಿರಬೇಕು ಇದನ್ನು ಗಮನದಲ್ಲಿಡಿ. ಮಂಗಳವಾರ ಶುಕ್ರವಾರ ಅಮಾವಾಸ್ಯೆ ಹುಣ್ಣಿಮೆ ದಿನ ಕಳಸ ಕದಲಿಸಬಾರದು. 9 ಕಳಸ ಕದಲಿಸುವಾಗ ಮೂರು ಸಲ ಬಲಕ್ಕೆ ಸೇರಿಸಿ ನಂತರ ತೆಗೆಯಬೇಕು 10 ಇನ್ನು ತುಂಬಾ ಮುಖ್ಯವಾದ ವಿಷಯ ಎಂದರೆ ಕಳತ ಪ್ರತಿಷ್ಠಾಪನೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಪದೇ ಪದೇ ಮುಟ್ಟುವುದು ಸರಿಪಡಿಸುವುದು ಮಾಡಲೇಬಾರದು ಎಚ್ಚರ.ಕಳಸ ಕದಲಿಸಿದ ನಂತರ ನೀರನ್ನು ತುಳಸಿ ಗಿಡ ಅಥವಾ ತೆಂಗಿನ ಮರಕ್ಕೆ ಹಾಕಿ ಎನ್ನುವುದು ನೆನಪಿರಲಿ ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ ಹಾಗೂ ಈ ಲೇಖನವನ್ನು ಶೇರ್ ಮಾಡಿ.

[irp]


crossorigin="anonymous">